alex Certify ಅಸ್ಸಾಂ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಸಾಂನಲ್ಲಿ ಬರೋಬ್ಬರಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಗುವಾಹಟಿ: ಅಸ್ಸಾಂನಲ್ಲಿ 23 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಸುಳಿವಿನ ಮೇರೆಗೆ ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಜಂಟಿ ಕಾರ್ಯಾಚರಣೆ Read more…

5 ವರ್ಷದ ಬಾಲಕನಿಗೆ ಕಠಿಣ ಪದಗಳಿಂದ ನಿಂದನೆ; ಕೈಮುರಿಯುವುದಾಗಿ ಬೆದರಿಸಿದ ಶಿಕ್ಷಕಿ

ಶಾಕಿಂಗ್ ಘಟನೆಯೊಂದರಲ್ಲಿ ಶಿಕ್ಷಕಿ ಒಬ್ಬರು ಕೇವಲ ಐದು ವರ್ಷದ ಬಾಲಕನಿಗೆ ಥಳಿಸಿದ್ದಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಜೊತೆಗೆ ಕೈ ಮುರಿವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ Read more…

ಸೈಬರ್ ಕ್ರಿಮಿನಲ್ಸ್ ಬಳಿ ಇದ್ದ ಸಿಮ್ ಕಾರ್ಡ್ ಗಳ ಸಂಖ್ಯೆ ನೋಡಿ ಪೊಲೀಸರೇ ಸುಸ್ತು….!

ಬ್ಯಾಂಕ್ ವಹಿವಾಟುಗಳು ಮೊಬೈಲ್ ಮೂಲಕವೇ ನಡೆಯಲಾರಂಭಿಸಿದ ಬಳಿಕ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಕಂಪ್ಯೂಟರ್ ಮೂಲಕ ವಹಿವಾಟು ನಡೆಸುವಾಗಲೂ ಸಹ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಇದರ ಸಂಖ್ಯೆಯಲ್ಲಿ Read more…

ವ್ಯಕ್ತಿ ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್ ಪರಿಶೀಲಿಸಿ ಬೆಚ್ಚಿಬಿದ್ದ ಪೊಲೀಸ್: ಅದರಲ್ಲಿತ್ತು ಕತ್ತರಿಸಿದ ರುಂಡ…!

ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿ ಒಬ್ಬನನ್ನು ತಡೆದು ಬ್ಯಾಗ್ ಪರಿಶೀಲಿಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ದೇಹದಿಂದ ಬೇರ್ಪಡಿಸಿದ್ದ ತಲೆ ಪತ್ತೆಯಾಗಿದ್ದು, ಇದೀಗ ದೇಹದ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂತಹದೊಂದು ಆಘಾತಕಾರಿ Read more…

ಡಿಜಿಪಿ ಅಪ್ಪನಿಗೆ ಐಪಿಎಸ್ ಪುತ್ರಿಯ ಸೆಲ್ಯೂಟ್; ಫೋಟೋ ವೈರಲ್

ಅಸ್ಸಾಂನಲ್ಲಿ ಭಾನುವಾರ ಅಪರೂಪದ ಘಟನೆಯೊಂದು ನಡೆದಿದೆ. ಅಸ್ಸಾಂ ಪೋಲಿಸ್ ಮಹಾ ನಿರ್ದೇಶಕರಾಗಿರುವ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರಿಗೆ ಐಪಿಎಸ್ ಅಧಿಕಾರಿಯಾಗಿರುವ ಪುತ್ರಿ ಸೆಲ್ಯೂಟ್ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಜ್ಞಾನೇಂದ್ರ Read more…

BREAKING: ಅಸ್ಸಾಂನಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 4 ರಷ್ಟು ಕಂಪನದ ತೀವ್ರತೆ

ನವದೆಹಲಿ: ಅಸ್ಸಾಂನಲ್ಲಿ ಭೂಮಿ ಕಂಪಿಸಿದೆ. ಅಸ್ಸಾಂನ ನಾಗಾನ್ ಪ್ರದೇಶದಲ್ಲಿ ಸಂಜೆ 4 ಗಂಟೆ 18 ನಿಮಿಷಕ್ಕೆ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4 ರಷ್ಟು ದಾಖಲಾಗಿದೆ. Read more…

ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿರಿಯ ಸರ್ಕಾರಿ ನೌಕರ

ಹಿರಿಯ ಸರ್ಕಾರಿ ನೌಕರನೊಬ್ಬ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಅಸ್ಸಾಂನ ಗೌಹಾತಿಯ ಚಂದ್ಮರಿಯಲ್ಲಿ ನಡೆದಿದೆ. ಈತನನ್ನು ಅಸ್ಸಾಂ ಭ್ರಷ್ಟಾಚಾರ ವಿರೋಧಿ ದಳ ಬಂಧಿಸಿದೆ. ದೀಪ್ Read more…

ಅಸ್ಸಾಂ: 4 ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಅಸ್ಸಾಂನಲ್ಲಿ 4 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಬಯಲಾಗಿದೆ. ಖುದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹಂಚಿಕೊಂಡ ವರದಿಯ Read more…

ಮಾಜಿ ಗೆಳತಿ ಕುತ್ತಿಗೆ ಕುಯ್ಯಲು ನೋಡಿದ ಸಬ್‌ ಇನ್ಸ್‌ಪೆಕ್ಟರ್: ಸಾವಿನಿಂದ ಜಸ್ಟ್‌ ಪಾರಾದ ಯುವತಿ

ಜನರ ರಕ್ಷಣೆಗಾಗಿ ನಿಲ್ಲಬೇಕಾಗಿದ್ದ ಪೊಲೀಸ್ ಒಬ್ಬ ಈಗ ಯುವತಿ ಜೀವಕ್ಕೆ ಕುತ್ತು ತಂದಿಟ್ಟಿದ್ದಾರೆ. ಇತ್ತೀಚೆಗೆ ಅಸ್ಸಾಂನ ಮಾಜುಲಿ ಎಂಬ ಗ್ರಾಮದಲ್ಲಿ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ತನ್ನ ಮಾಜಿ ಪ್ರಿಯತಮೆಯನ್ನು Read more…

ಉಗ್ರಗಾಮಿ ಸಂಘಟನೆಗೆ ಸಂಚು: ಅಸ್ಸಾಂ ಮಾಜಿ ಶಾಸಕ ಅರೆಸ್ಟ್​

ಉಗ್ರಗಾಮಿ ಸಂಘಟನೆ ಸ್ಥಾಪಿಸಲು ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಶಾಸಕ ಹಿತೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಕ್ರಜಾರ್ ಜಿಲ್ಲೆಯ ಮಾಜಿ ಶಾಸಕ ಹಿತೇಶ್ ಬಸುಮತರಿ Read more…

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ; 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮೊಬೈಲ್ ನಲ್ಲಿ ದೃಶ್ಯ ಸೆರೆ

ಗುವಾಹಟಿ: ಅಸ್ಸಾಂನ ಕರೀಂಗಂಜ್ ಪ್ರದೇಶದಲ್ಲಿ ಆರು ಹದಿಹರೆಯದ ಹುಡುಗರು 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಎಲ್ಲಾ ಆರೋಪಿಗಳು 13 ರಿಂದ 15 Read more…

ಬೈಕ್ ಖರೀದಿಸಲು ಬಂದ ಯುವಕ ನೀಡಿದ ಹಣ ಕಂಡು ದಂಗಾದ ಶೋ ರೂಮ್ ಸಿಬ್ಬಂದಿ….!

ಬೈಕ್ ಖರೀದಿಸಲು ಬಂದ ಯುವಕನೊಬ್ಬ ನೀಡಿದ ಹಣ ಕಂಡು ಶೋ ರೂಮ್ ಸಿಬ್ಬಂದಿ ದಂಗಾಗಿದ್ದಾರೆ. ಅಷ್ಟಕ್ಕೂ ಆತ ಖೋಟಾ ನೋಟುಗಳನ್ನೇನು ನೀಡಿರಲಿಲ್ಲ. ಕನಸಿನ ಬೈಕ್ ಖರೀದಿಸಲು ವರ್ಷಗಟ್ಟಲೆ ಕೂಡಿಟ್ಟ Read more…

ಸೇನಾ ಹೆಲಿಕಾಪ್ಟರ್ ಪತನ: ಇಬ್ಬರ ಮೃತದೇಹ ಪತ್ತೆ, ಮತ್ತೊಬ್ಬರಿಗಾಗಿ ಶೋಧ

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮೃತಪಟ್ಟಿರುವುದನ್ನು ಭಾರತೀಯ ಸೇನೆ ದೃಢಪಡಿಸಿದೆ. ಇಬ್ಬರ ಮೃತದೇಹಗಳನ್ನು ಸೇನಾ ಸಿಬ್ಬಂದಿ ಹೊರಗೆ ತೆಗೆದಿದ್ದು, ಮತ್ತೊಬ್ಬರ ಮೃತ ದೇಹಕ್ಕಾಗಿ Read more…

VIRAL VIDEO: ಅಭಯಾರಣ್ಯದಿಂದ ಉದ್ಯಾನವನದಲ್ಲಿ ಆಡಲು ಬಂದ ಆನೆ….!

ಗುವಾಹಟಿ (ಅಸ್ಸಾಂ): ಉದ್ಯಾನವನಗಳು ಇರುವುದು ಕೇವಲ ಮಕ್ಕಳು ಆಟವಾಡಲು ಅಥವಾ ಅವರು ಆನಂದಿಸಲು ಅಂದುಕೊಂಡ್ರಾ ? ಹಾಗಿದ್ದರೆ ಅದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿರುವ ಈ Read more…

ಗ್ರಾಮಕ್ಕೆ ಬಂದ ಮರಿಯಾನೆಗೆ ಇನ್ನಿಲ್ಲದ ಕಿರುಕುಳ; ಆಘಾತಕಾರಿ ವಿಡಿಯೋ ವೈರಲ್

ಮಾನವ ತನ್ನ ದುರಾಸೆಗಾಗಿ ಕಾಡನ್ನು ನಾಶ ಮಾಡಿಕೊಂಡು ಬಂದಿದ್ದು, ಇದರ ಪರಿಣಾಮ ಕಾಡುಪ್ರಾಣಿಗಳು ನಾಡನ್ನು ಪ್ರವೇಶಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಮಾನವೀಯತೆಯಿಂದ ವರ್ತಿಸಬೇಕಾದ ಮಾನವ ಆಗಲೂ ಸಹ ತನ್ನ ಕ್ರೌರ್ಯ Read more…

ತಮಿಳುನಾಡು ದೇವಸ್ಥಾನದಲ್ಲಿ ಆನೆಗೆ ಚಾಟಿ ಏಟು; ವಿಡಿಯೋ ನೋಡಿ ಅಸ್ಸಾಂ ಜನತೆ ಆಕ್ರೋಶ

ತಮಿಳುನಾಡಿನ ದೇವಸ್ಥಾನದ ಆವರಣದಲ್ಲಿ ಜೋಯ್ಮಾಲಾ ಎಂಬ ಆನೆಗೆ ಅನೇಕ ಮಾವುತರು ನಿರಂತರವಾಗಿ ಚಾವಟಿಯಿಂದ ಹೊಡೆದ ನಂತರ ಕಿರುಚುವ ವಿಡಿಯೋ ವೈರಲ್​ ಆಗಿದ್ದು, ಆದರ ಆರ್ತನಾದ ದೂರದ ಅಸ್ಸಾಂನಲ್ಲಿರುವವರ ಹೃದಯ Read more…

500 ರೂ.ಗಾಗಿ ಸ್ನೇಹಿತನ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಠಾಣೆಗೆ ಬಂದ

ಅಸ್ಸಾಂನಲ್ಲಿ 40 ವರ್ಷದ ವ್ಯಕ್ತಿಯೊಬ್ಬ 500 ರೂ. ವಿಚಾರಕ್ಕೆ ಸ್ನೇಹಿತನ ತಲೆ ಕತ್ತರಿಸಿದ್ದಾನೆ. ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಂಗಳವಾರ ಬೆಳಗಿನ ಜಾವ 1:30 ರ Read more…

ಈತನ ಎತ್ತರ 6 ಅಡಿ 8 ಇಂಚು, ಹಸಿವು ನೀಗಿಸುವುದೇ ಕಷ್ಟ….!

ಅಸ್ಸಾಂನ ‘ದಿ ಗ್ರೇಟ್​ ಖಲಿ’ ಎಂದು ಕರೆಯಲ್ಪಡುವ ಜಿತೇನ್​ ಡೋಲಿ ನಿಸ್ಸಂದೇಹವಾಗಿ ತನ್ನ ಪ್ರದೇಶದ ಅತ್ಯಂತ ಎತ್ತರದ ವ್ಯಕ್ತಿ. ಆತ 6 ಅಡಿ ಮತ್ತು 8 ಇಂಚು ಎತ್ತರವಾಗಿದ್ದು, Read more…

BIG NEWS: ನದಿಯ ಒಡ್ಡು ಒಡೆದು ಲಕ್ಷಕ್ಕೂ ಅಧಿಕ ಜನರಿಗೆ ಸಂಕಷ್ಟ ತಂದಿಟ್ಟ ಇಬ್ಬರು ‘ಅಂದರ್’

ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಬರಾಕ್ ನದಿಯ ಒಡ್ಡು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ, ಒಡ್ಡು ಒಡೆದ ಪರಿಣಾಮ ಸಿಲ್ಚಾರ್ ನಗರದಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು Read more…

ಇಲ್ಲಿ ‘ಪೆಟ್ರೋಲ್’ ಗಿಂತ ದುಬಾರಿ ಒಂದು ಬಾಟಲ್ ನೀರಿನ ಬೆಲೆ….!

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು 25 ಲಕ್ಷಕ್ಕೂ ಅಧಿಕ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹಕ್ಕೆ ಈಗಾಗಲೇ 122 ಮಂದಿ ಬಲಿಯಾಗಿದ್ದು, ಇನ್ನು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋಗಲಾಗದೆ Read more…

Big News: ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಇಬ್ಬರು ಪೊಲೀಸರು ನೀರುಪಾಲು

ಅಸ್ಸಾಂನ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಸಾರ್ವಜನಿಕರ ನೆರವಿಗೆ ರಾಜ್ಯ ತುರ್ತು ನಿರ್ವಹಣಾ ಪಡೆಯೊಂದಿಗೆ ಪೊಲೀಸರು ಸಹ ಕೈಜೋಡಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಪೊಲೀಸರು Read more…

ಮಳೆಯಲ್ಲೇ ಅಸ್ಸಾಂ ಪೊಲೀಸರಿಗೆ ಕಠಿಣ ತರಬೇತಿ…! ಇದರ ಹಿಂದಿದೆ ಒಂದು ಕಾರಣ

ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ನಡುವೆ ಅಸ್ಸಾಂ ಪೊಲೀಸ್ 20ನೇ ಬೆಟಾಲಿಯನ್ ಪೊಲೀಸರ ತರಬೇತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರೀ ಮಳೆಯ ಅಬ್ಬರ ಲೆಕ್ಕಿಸದೇ Read more…

ನವಜಾತ ಶಿಶುವಾಗಿದ್ದಾಗ ಆಸ್ಪತ್ರೆಯಲ್ಲಿ ಬದಲಾಯಿಸಲ್ಪಟ್ಟ ಮಗು 3 ವರ್ಷಗಳ ಬಳಿಕ ತಾಯಿ ಮಡಿಲಿಗೆ….!

ಗುವಾಹಟಿ: ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವನ್ನು ಬದಲಾಯಿಸಲಾಗಿತ್ತು. ಇದಾಗಿ ಮೂರು ವರ್ಷದ ಬಳಿಕ ಆ ಮಗು ತಾಯಿ ಮಡಿಲು ಸೇರಿದ ವಿರಳ ವಿದ್ಯಮಾನ ನಡೆದಿದೆ. ನ್ಯಾಯಾಲಯದ Read more…

45 ನೇ ವಯಸ್ಸಿನಲ್ಲಿ 10 ನೇ ತರಗತಿ ಪಾಸಾದ ಮಹಿಳೆ….!

ಶಿಕ್ಷಣಕ್ಕೆ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಕಲಿಯುವ ಆಸಕ್ತಿ ಮತ್ತು ಛಲವೊಂದಿದ್ದರೆ ಸಾಕು. ಯಾವುದೇ ವಯಸ್ಸಿನಲ್ಲಿ ಬೇಕಾದರೂ ಶಿಕ್ಷಣವನ್ನು ಪಡೆಯಬಹುದಾಗಿದೆ. ಇಲ್ಲೊಬ್ಬ ಮಹಿಳೆಗೆ ವಯಸ್ಸು 45. ಕೌಟುಂಬಿಕ ಕಾರಣಗಳಿಂದಾಗಿ Read more…

ಮದುವೆಯಾಗಬೇಕಿದ್ದ ಹುಡುಗನನ್ನೇ ಬಂಧಿಸಿದ್ದ ‘ಲೇಡಿ ಸಿಂಗಂ’ ಅರೆಸ್ಟ್

ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ Read more…

ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಐಎಎಸ್ ಅಧಿಕಾರಿ ಈ ಕಾರ್ಯ

ನಮ್ಮಲ್ಲಿ ಐಎಎಸ್ ಅಧಿಕಾರಿಗಳಿರಲಿ, ಮೊದಲ ದರ್ಜೆಯ ಗುಮಾಸ್ತ ಯಾವುದಾದರೂ ಸಾರ್ವಜನಿಕ ಸಮಾರಂಭಗಳು ಅಥವಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಅವನಿಗೊಂದು ಎಸಿ ಇರುವ ವಾಹನ, ಹಿಂದೆ ಮುಂದೆ Read more…

ಶಾಲೆಯಲ್ಲಿ ಬೀಫ್ ತಿಂದ ಶಿಕ್ಷಕಿ ಜೈಲಿಗೆ….!

ಶಾಲೆಗೆ ಬೀಫ್ ತಂದ ಆರೋಪದಲ್ಲಿ ಅಸ್ಸಾಂ ಶಾಲೆಯೊಂದರ ಮುಖ್ಯೋಪಾಧ್ಯಾಯನಿ ಜೈಲು ಸೇರಿದ್ದಾರೆ. ಆದರೆ, ಶಿಕ್ಷಕಿಯನ್ನು ಜೈಲಿಗೆ ಕಳುಹಿಸಿದ್ದರ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಲಾರಂಭಿಸಿವೆ. Read more…

ಬೇಸಿಗೆಯಲ್ಲಿ ಹಿತ ನೀಡುವ ಸ್ಥಳಗಳು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್

ಗುವಾಹಟಿ: ತಮ್ಮ ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ. ಹೌದು, ಅಪರೂಪದ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತಮ್ಮ ನಿಶ್ಚಿತ ವರನ Read more…

ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಖಾದಿ ಮಾರಾಟಕ್ಕೆ ಚಾಲನೆ

ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಖಾದಿ ಮಾರಾಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಕೈಯಿಂದ ತಯಾರಿಸಿದ ಖಾದಿ ಉತ್ಪನ್ನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...