alex Certify ಅವಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬಳು 5.4 ಅಡಿ, ಇನ್ನೊಬ್ಬಳು 2.10 ಅಡಿ….! ಕುತೂಹಲದ ಅವಳಿಗಳು ಗಿನ್ನೆಸ್​ ದಾಖಲೆ ಸೇರ್ಪಡೆ

ಅಸಾಧಾರಣ ಎತ್ತರದ ವ್ಯತ್ಯಾಸದೊಂದಿಗೆ ಜಪಾನಿನ ಅವಳಿ ಸಹೋದರಿಯರು ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದಾರೆ. ಜಪಾನ್‌ನ ಒಕಾಯಾಮಾದಲ್ಲಿ ವಾಸಿಸುವ ಸಹೋದರಿ ಯೋಶಿ ಮತ್ತು ಮಿಚಿ ಕಿಕುಚಿ ನಡುವೆ 75 ಸೆಂ.ಮೀ Read more…

ಅವಳಿ ಮಕ್ಕಳಾದರೂ ಹುಟ್ಟಿದ್ದು ಬೇರೆ ಬೇರೆ ವರ್ಷ….! ಇದೇನು ಅಂತೀರಾ…..?

ವಾಷಿಂಗ್ಟನ್: ಅವಳಿ ಮಕ್ಕಳು ಹುಟ್ಟಿದರೂ ಅವರು ಬೇರೆ ಬೇರೆ ವರ್ಷಗಳಲ್ಲಿ ಹುಟ್ಟಿರುವ ಕುತೂಹಲದ ಘಟನೆ ನಡೆದಿದೆ. ಕಲಿ ಜೋ ಎಂಬ ಅಮೇರಿಕನ್ ಮಹಿಳೆ ಮತ್ತು ಆಕೆಯ ಪತಿ ಕ್ಲಿಪ್​ಗೆ Read more…

ಸಚಿವರ ಸಹಾಯದಿಂದ ಬದುಕುಳಿದ ಅವಳಿ ಶಿಶುಗಳು: ಕೆಟಿಆರ್​ಗೆ ಅಭಿನಂದನೆಗಳ ಸುರಿಮಳೆ

ತೆಲಂಗಾಣ: ಹುಟ್ಟಿದ ಎಂಟು ದಿನಗಳ ನಂತರ ಪ್ರಾಥಮಿಕ ಇಮ್ಯುನೊ ಡಿಫೀಶಿಯೆನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವಳಿ ಮಕ್ಕಳ ಪ್ರಾಣವನ್ನು Read more…

ಅವಳಿ ವರರ ವರಿಸಿದ ಅವಳಿ ವಧುಗಳು: ಅಪರೂಪದ ವಿವಾಹ ವೈರಲ್​

ಕೋಲ್ಕತಾ: ಒಂದೇ ಕುಟುಂಬದಲ್ಲಿ ಒಡಹುಟ್ಟಿದವರು ಮದುವೆಯಾಗುವುದು ಸಾಮಾನ್ಯ ಆದರೆ, ಅವಳಿಗಳು ಅವಳಿ ಮಕ್ಕಳನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯಲ್ಲ. ಅಂಥ ಒಂದು ಮದುವೆ ಇದೀಗ ವೈರಲ್​ ಆಗಿದೆ. ಪಶ್ಚಿಮ ಬಂಗಾಳದ Read more…

ಅವಳಿ ಮೇಕೆ ಮರಿಗಳ ಹುಟ್ಟುಹಬ್ಬ; ವಿಜೃಂಭಣೆಯಿಂದ ಆಚರಿಸಿದ ದಂಪತಿ

ಬಂಡಾ (ಉತ್ತರ ಪ್ರದೇಶ): ಹೆಚ್ಚಿನವರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕಿನ ಹುಟ್ಟುಹಬ್ಬ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಮಾಡಿದಂತೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿ ಊರ ಮಂದಿಗೆ ಕರೆದು ಊಟ Read more…

ಒಬ್ಬನಿಂದಲೇ ಅವಳಿ ಮಕ್ಕಳನ್ನು ಹೊಂದಬೇಕೆಂಬ ಕನಸು ಕಂಡಿದ್ದ ಸಹೋದರಿಯರಿಗೆ ನಿರಾಸೆ…!

ಆಸ್ಟ್ರೆಲಿಯಾದ ಪರ್ಥ್​ನ ಅನ್ನಾ ಮತ್ತು ಲೂಸಿ ಡಿಸಿಂಕ್​ ಅವಳಿ- ಜವಳಿ. ಇವರಿಬ್ಬರ ಟೇಸ್ಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ವಿಷಯವಾಗಿದೆ. ಅವರಿಬ್ಬರು ಈ ಹಿಂದೆ ಬೆನ್​ ಬೈರ್ನೆ Read more…

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸ: ಅಧ್ಯಯನದಲ್ಲಿ ಬಹಿರಂಗ

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸವನ್ನು ತೋರಿಸುತ್ತವೆ ಎಂದು ಅರೆಸೆಂಟ್ ಅಧ್ಯಯನ ವರದಿ ತಿಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಜನಿಸಿದ ಮೊನೊಜೈಗೋಟಿಕ್ ಅವಳಿಗಳ ಜೋಡಿಯು ಬೇರ್ಪಟ್ಟಿತು. Read more…

ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಮ್ಯಾರಾಥಾನ್ ಸರ್ಜರಿ

ದೇಹದ ಕೆಲವೊಂದು ಭಾಗಗಳು ಪರಸ್ಪರ ಅಂಟಿಕೊಂಡು ಹುಟ್ಟಿರುವ ಅವಳಿಗಳನ್ನು ಪ್ರತ್ಯೇಕಿಸಲು ಅಗತ್ಯವಾದ ಶಸ್ತ್ರಚಿಕಿತ್ಸೆಯೊಂದನ್ನು ಬಾಂಗ್ಲಾದೇಶಿ ಸರ್ಜನ್‌ಗಳು ಸೋಮವಾರ ನೆರವೇರಿಸಲಿದ್ದಾರೆ. ಮ್ಯಾರಾಥಾನ್ ಸರ್ಜರಿಯೇ ಬೇಕಾಗಿರುವ ಈ ಅವಳಿಗಳಿಗೆ, ಕೋವಿಡ್ ಕಾರಣದಿಂದಾಗಿ Read more…

18 ವರ್ಷಗಳ ಬಳಿಕ ಬಯಲಾಯ್ತು ಅವಳಿ – ಜವಳಿ ರಹಸ್ಯ…!

ಇದೊಂದು ಬಹಳ ಕುತೂಹಲಕಾರಿಯಾದ ಕಥೆ (ಸುದ್ದಿ). ಹುಟ್ಟಿನಿಂದ ಅಣ್ಣ-ತಂಗಿಯಾಗಿ ಬೆಳೆದಿದ್ದ ಇವರಿಗೆ 18 ವರ್ಷಗಳ ಬಳಿಕ ತಾವು ಅವಳಿ-ಜವಳಿಗಳು ಎಂಬ ಸತ್ಯ ಗೊತ್ತಾಗಿದೆ. ಅದರಲ್ಲೂ ಅಣ್ಣ ತಂಗಿಗಿಂತ ಎರಡು Read more…

ಯಾಕೆ ಜನಿಸುತ್ತವೆ ಅವಳಿ ಮಕ್ಕಳು….? ಇತ್ತೀಚಿಗೆ ಹೆಚ್ಚಾಗಿದೆ ಇದ್ರ ಪ್ರಮಾಣ

ಅವಳಿ ಮಕ್ಕಳ ಬಗ್ಗೆ ಅನೇಕ ವರ್ಷಗಳಿಂದಲೂ ಸಂಶೋಧನೆಗಳು ನಡೆಯುತ್ತಿವೆ. ಅವಳಿ ಮಕ್ಕಳು ಜನಿಸಲು ಕಾರಣವೇನು? ಕೆಲ ಅವಳಿಗಳು ಒಂದೇ ರೂಪದಲ್ಲಿರಲು ಕಾರಣವೇನು? ಕೆಲ ಅವಳಿಗಳ ರೂಪ ಭಿನ್ನವಾಗಿರಲು ಕಾರಣವೇನು? Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

ಅವಳಿ ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗೆ 2 ವರ್ಷದ ಬಳಿಕ ಮತ್ತೆ ಅವಳಿಗಳ ಜನನ

ಎರಡು ವರ್ಷಗಳ ಹಿಂದೆ ಜೀವನದಲ್ಲಿ ಕತ್ತಲಾವರಿಸಿದ್ದ ಆಂಧ್ರ ಮೂಲದ ಟಿ ಅಪ್ಪಲ ರಾಜು ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಬಾಳಿನಲ್ಲಿ ಮತ್ತೆ ಬೆಳಕು ಮೂಡಿದೆ. ಸೆಪ್ಟೆಂಬರ್ 15, 2019 ರಂದು Read more…

ಒಂದೇ ತಂದೆ-ತಾಯಿಯ ಅವಳಿಗಳ ಚರ್ಮದ ಬಣ್ಣ ಬೇರೆ ಬೇರೆ….!

ಮಕಾಯ್ ಹಾಗೂ ಎಲ್ಲಿಯಾನ್ ದ್ವಿವರ್ಣೀಯ ದಂಪತಿಗಳಿಗೆ ಜನಿಸಿದ ಅವಳಿಗಳು. ಮಕಾಯ್‌ಗೆ ಕೃಷ್ಣವರ್ಣೀಯನಾದರೆ, ಎಲ್ಲಿಯಾನ್ ಶ್ವೇತವರ್ಣೀಯ. ಈ ಅವಳಿಗಳ ತಾಯಿ ಲಿಯೆಟ್ಟಾ ಹ್ಯಾರಿಸ್ ಆಫ್ರಿಕನ್-ಅಮೆರಿಕ್ ಮಹಿಳೆಯಾಗಿದ್ದು ಆಫ್ರಿಕನ್ ತಾಯಿ ಹಾಗೂ Read more…

ಟೋಕಿಯೊ ಒಲಂಪಿಕ್ಸ್ ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ 25 ಒಡಹುಟ್ಟಿದವರು

ಐದು ವರ್ಷಗಳ ಹಿಂದೆ, ರಿಯೊ ಒಲಿಂಪಿಕ್ಸ್ ನಲ್ಲಿ 36 ಒಡಹುಟ್ಟಿದವರು ಪಾಲ್ಗೊಂಡಿದ್ದರು. ಈ ಬಾರಿ ಟೋಕಿಯೊದ 25 ಒಡಹುಟ್ಟಿದವರು ಸ್ಪರ್ಧೆಗಿಳಿಯಲಿದ್ದಾರೆ. ರಷ್ಯಾದ ಅವಳಿ ಸಹೋದರಿಯರಾದ ಅರೀನಾ ಮತ್ತು 22 Read more…

ಹುಟ್ಟಿನಿಂದ ಬೇರ್ಪಟ್ಟ ಅವಳಿಗಳು 36 ವರ್ಷಗಳ ಬಳಿಕ ಭೇಟಿ

ಅವಳಿಗಳು 36 ವರ್ಷದ ಬಳಿಕ ಪರಸ್ಪರ ಭೇಟಿಯಾದ ವಿಶೇಷ ಸಂಗತಿಯೊಂದು ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ. ಅವಳಿಗಳಾದ ಮೊಲ್ಲಿ ಸಿನೆರ್ಟ್ ಮತ್ತು ಎಮಿಲಿ ಬುಶ್ನೆಲ್ ಅವರನ್ನು ಹುಟ್ಟಿನ ಬಳಿಕ ಬೇರೆ Read more…

ಅವಧಿಪೂರ್ವ ಹೆರಿಗೆ: ಶೌಚಾಲಯದಲ್ಲಿ ಅವಳಿ ಮಗುವಿಗೆ ಜನ್ಮವಿತ್ತ ಮಹಿಳೆ

ನತದೃಷ್ಟ ಘಟನೆಯೊಂದರಲ್ಲಿ, ದೆಹಲಿಯ ಸಾರ್ವಜನಿಕ ಶೌಚಾಲಯವೊಂದರಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮವಿತ್ತಿದ್ದು, ಒಂದು ಮಗು ಮೃತಪಟ್ಟು ಮತ್ತೊಂದು ಕ್ರಿಟಿಕಲ್ ಪರಿಸ್ಥಿತಿಯಲ್ಲಿದೆ. ಇಲ್ಲಿನ ವಿಜಯ್‌ನಗರದಲ್ಲಿ ಈ ಘಟನೆ ಜರುಗಿದ್ದು, 32 Read more…

ಅವಳಿ ಸಹೋದರಿಯರ 96 ವರ್ಷಗಳ ಜಂಟಿ ಪಯಣಕ್ಕೆ ತೆರೆ ಎಳೆದ ಕೊರೊನಾ

­­ ಬ್ರಿಟನ್‌ನ ತದ್ರೂಪು ಅವಳಿ-ಜವಳಿಗಳ ಪೈಕಿ ಅತ್ಯಂತ ಹಿರಿಯ ಜೋಡಿಯಾದ ಡೋರಿಸ್ & ಲಿಲಿಯನ್ ಹಾಬ್ಡೇರ 96 ವರ್ಷಗಳ ಸುದೀರ್ಘ ಜಂಟಿ ಪಯಣಕ್ಕೆ ತೆರೆ ಬಿದ್ದಿದೆ. ಅವಳಿ-ಜವಳಿಯ ಒಂದರ್ಧವಾದ Read more…

ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ

ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ. ಈ ತಾಯಿಯ Read more…

ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…!

ಅವಳಿ ಎಂದರೆ ಎಲ್ಲರಿಗೂ ಅಚ್ಚರಿ. ಅದರಲ್ಲೂ ಬೆಕ್ಕುಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಪ್ರೀತಿ. ವಿಭಿನ್ನ ಸ್ವಭಾವದ ಅವಳಿ ಬೆಕ್ಕುಗಳೆರಡರ ಆಟದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.‌ @ buitengebieden ಎಂಬ Read more…

ಏಕಕಾಲದಲ್ಲಿ ಶುಭ ಸುದ್ದಿ ಕೊಟ್ಟ ಅವಳಿ ಜೋಡಿಗಳು

ನೋಡಲು ಒಂದೇ ಥರ ಇರುವ ಅಮೆರಿಕಾದ ಇಬ್ಬರು ಸಹೋದರಿಯರು ತಮ್ಮಂತೆಯೇ ತದ್ರೂಪಿಗಳಾದ ಅವಳಿ ಸಹೋದರಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಒಟ್ಟಿಗೇ ಗರ್ಭಿಣಿಯರಾಗಿದ್ದಾರೆ. ಬ್ರಿಟ್ಟಾನಿ ಹಾಗೂ ಬರ‍್ಯಾನಾ ಡೀನ್‌ ಹೆಸರಿನ ಈ Read more…

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...