alex Certify ಅಮೆರಿಕ | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಈಜುಗಾರನಿಗೆ ಮುಖಾಮುಖಿಯಾಯ್ತು ದೈತ್ಯ ಶಾರ್ಕ್​: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ನದಿಯಲ್ಲಿ ಈಜುವಾಗ ಏನಾದರೂ ಸಣ್ಣ ಜೀವಚರ ಎದುರಾದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ಸಮುದ್ರದಲ್ಲಿ ಡೈವಿಂಗ್​​ ಮಾಡಲು ತೆರಳಿದಾಗಂತೂ ಈ ಭಯ ದುಪ್ಪಟ್ಟಾಗಿರುತ್ತೆ. ಅದೇ ರೀತಿ ಅಮೆರಿಕದ ಫ್ಲೋರಿಡಾದಲ್ಲಿ ಡೈವಿಂಗ್​​ಗೆ ತೆರಳಿದ್ದ Read more…

ಮೌಂಟ್​ ಎವರೆಸ್ಟ್​ ಶಿಖರ ಏರಿದ್ದ ಇಬ್ಬರು ಪರ್ವತಾರೋಹಿಗಳು ಸಾವು

ಅಮೆರಿಕ ಹಾಗೂ ಸ್ವಿಡ್ಜರ್​ಲ್ಯಾಂಡ್​​ನ ಇಬ್ಬರು ಪರ್ವತಾರೋಹಿಗಳು ಮೌಂಟ್​ ಎವರೆಸ್ಟ್​ ಶಿಖರದಲ್ಲಿ ಸಾವನ್ನಪ್ಪಿದ್ದಾರೆ. ಇದು ಮೌಂಟ್​​ ಎವರೆಸ್ಟ್​​ನಲ್ಲಿ ವರದಿಯಾದ ಈ ವರ್ಷದ ಮೊದಲ ಸಾವಾಗಿದೆ ಎಂದು ನೇಪಾಳದ ಅಧಿಕಾರಿಗಳು ಮಾಹಿತಿ Read more…

ಒಂದೇ ಒಂದು ಕಾಫಿಗಾಗಿ ಗ್ರಾಹಕ ಇಟ್ಟ ಡಿಮ್ಯಾಂಡ್​ ಕೇಳಿ ಸ್ಟಾರ್ ​ಬಕ್ಸ್ ಸಿಬ್ಬಂದಿಗೆ ಶಾಕ್​..!

ಅಮೆರಿಕದ ಖ್ಯಾತ ಕಾಫಿ ಮಳಿಗೆ ಸ್ಟಾರ್​ಬಕ್ಸ್​ ಭಾರತದಲ್ಲೂ ಕೂಡ ತನ್ನ ಛಾಪನ್ನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಬೇಡಿಕೆಯಂತೆಯೇ ಕಾಫಿಯನ್ನ ತಯಾರಿಸುವ ಈ ಶ್ರೀಮಂತ ಕಾಫಿ ಮಳಿಗೆ ಯುವಜನತೆಯ ಪಾಲಿಗೆ Read more…

ಮೆರೈನ್ ಕೋರ್‌ ಸೇರಿದ 53 ವನಿತೆಯರು

ಅಮೆರಿಕ ಸಶಸ್ತ್ರ ಪಡೆಗಳಲ್ಲೇ ಅತ್ಯಂತ ಪ್ರತಿಷ್ಠಿತವೆಂದೇ ಹೇಳಲಾದ ನೌಕಾಪಡೆಯ ಮೆರೈನ್ ಕೋರ್‌ನ ಭಾಗವಾಗಿ 53 ಮಹಿಳೆಯರು ನೂತನವಾಗಿ ಸೇರಿಕೊಂಡಿದ್ದಾರೆ. ಇಲ್ಲಿನ ಸ್ಯಾನ್ ಡಿಯೆಗೋದ ಬೂಟ್‌ ಕ್ಯಾಂಪ್‌ನಲ್ಲಿ ಮೈಮನಗಳನ್ನು ಅಕ್ಷರಶಃ Read more…

ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ

ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ. ಷಿಕಾಗೋದ ನೇಪರ್‌ವಿಲ್ಲೆ ಉಪನಗರದ Read more…

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್‌ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ Read more…

ಭಾರತಕ್ಕಾಗಿ ಮಿಡಿದ ಸೆಲ್ಲಿಸ್ಟ್ ಯೋ-ಯೋ ಮಾ

ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು. ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ Read more…

ಮೀನುಗಾರರ ಬಲೆಗೆ ಬಿತ್ತು ಬರೋಬ್ಬರಿ 100 ವರ್ಷ ವಯಸ್ಸಿನ ದೈತ್ಯ ಮೀನು..!

ಬರೋಬ್ಬರಿ 100 ವರ್ಷಕ್ಕೂ ಹಳೆಯದಾದ ಸ್ಟರ್ಜನ್​ ಜಾತಿ ಮೀನನ್ನ ಡೆಟ್ರಾಯಿಟ್​ ನದಿಯಿಂದ ಅಮೆರಿಕ ಮೀನು ಹಾಗೂ ವನ್ಯಜೀವಿ ಸರ್ವೀಸ್​ ಸೆರೆ ಹಿಡಿದಿದೆ. ಈ ಮೀನು ಬರೋಬ್ಬರಿ 108.8 ಕೆಜಿ Read more…

ಯುವತಿ ಮುಖದ ಮೇಲೆ ಬಿಯರ್​ ಚೆಲ್ಲಿದ ಉಪನ್ಯಾಸಕ: ನೆಟ್ಟಿಗರಿಂದ ಆಕ್ರೋಶ

ಅಮೆರಿಕದ ಶಾಲೆಯ ಉಪ ಪ್ರಾಂಶುಪಾಲ ಜನರ ಮೇಲೆ ಬಿಯರ್ ಬಾಟಲಿಯನ್ನ ಎಸೆದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಸಾಕಷ್ಟು ವಿರೋಧವನ್ನ ಎದುರಿಸಿದ್ದಾರೆ. ಮೊನ್​ಮೌತ್​​ನ ನೆಪ್ಚೂನ್​​ Read more…

BIG NEWS: ಕೊರೋನಾ ಲಸಿಕೆ ಇಂಜೆಕ್ಷನ್ ಗೆ ಭಯಪಡುವವರಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬರಲಿದೆ ಕೋವಿಡ್ ಮಾತ್ರೆ

ಕೋವಿಡ್​ 19 ಆಂಟಿ ಓರಲ್​ ಮಾತ್ರೆಯು ಸದ್ಯ ಪ್ರಾಯೋಗಿಕ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿದ್ದು ವರ್ಷಾಂತ್ಯದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಅಮೆರಿಕ ಮೂಲಕದ ಲಸಿಕೆ ತಯಾರಕ ಕಂಪನಿ ಫೈಜರ್​​ Read more…

ಅವಳಿ ಮಕ್ಕಳ ಪಾಲಿಗೆ ಸಾಂತಾ ಆಗಿ ಬದಲಾದ ಅಪರಿಚಿತ ವ್ಯಕ್ತಿ..!

ಕ್ರಿಸ್​ಮಸ್​ ಅಂದರೆ ಬಹುತೇಕ ಎಲ್ಲರಿಗೂ ಇಷ್ಟವಾಗುವಂತಹ ಹಬ್ಬ. ಅದರಲ್ಲೂ ಮಕ್ಕಳಿಗೆ ಸಾಂತಾ ಕ್ಲಾಸ್​ ಗಿಫ್ಟ್ ನೀಡುತ್ತಾನೆ ಎಂಬ ಕಾರಣಕ್ಕೆ ಈ ಹಬ್ಬ ಇನ್ನೂ ಇಷ್ಟವಾಗುತ್ತೆ. ಆದರೆ ತನ್ನ ಜೀವನದಲ್ಲೂ Read more…

ಮನಸ್ಸಿಗೆ ಮುದ ನೀಡುತ್ತೆ ಪುಟ್ಟ ಬಾಲಕನ ಈ ಮುದ್ದಾದ ಹಾಡು..!

ಈಗಂತೂ ಎತ್ತ ನೋಡಿದ್ರೂ ಕೋವಿಡ್​ನದ್ದೇ ಸುದ್ದಿ. ಕೊರೊನಾ ಸಾವು ನೋವುಗಳ ಬಗ್ಗೆ ಕೇಳ್ತಾ ಇದ್ದರೆ ತಲೆ ಕೆಟ್ಟುಹೋದಂತಾಗುತ್ತೆ. ಪ್ರಸ್ತುತ ಅನೇಕರು ತಮ್ಮ ಪ್ರೀತಿಪಾತ್ರರ ಜೀವ ಉಳಿಸಲು ಆಕ್ಸಿಜನ್​, ಬೆಡ್​ Read more…

ಕೊರೊನಾ ಹೊತ್ತಲ್ಲೇ ಮತ್ತೆ ಹೆಚ್ಚಾಯ್ತು ಲೈಂಗಿಕ ಆಸಕ್ತಿ, ಸೋಂಕು ಕಡಿಮೆಯಾಗ್ತಿದ್ದಂತೆ ಏರಿಕೆಯಾಯ್ತು ಕಾಂಡೊಮ್ ಮಾರಾಟ

ನ್ಯೂಯಾರ್ಕ್: ಕೊರೋನಾ ಸಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಮತ್ತು ಲೈಂಗಿಕ ಜೀವನ ಸ್ಥಗಿತಗೊಳಿಸಿದ್ದರಿಂದ ಕಾಂಡೋಮ್ ಮಾರಾಟ ಕುಸಿತ ಕಂಡಿತ್ತು. ಈಗ ಜನ ಮತ್ತೆ ಸೆಕ್ಸ್ Read more…

ಮನೆ ಹುಡುಕುವಾಗ ಎಡವಟ್ಟು ಮಾಡಿ ಬೆಪ್ಪಾದ ಯುವತಿ…!

ಕಡಿಮೆ ಬೆಲೆಗೆ ಸಿಕ್ಕಿತು ಅಂತಾ ಹೊಸ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ 19 ವರ್ಷದ ಯುವತಿಗೆ ಸುಮಾರು ದಿನಗಳ ಬಳಿಕ ತಾನು ನಿವೃತ್ತಿ ಹೊಂದಿದ ವೃದ್ಧರ ಜೊತೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ. ವೆಸ್ಟ್​ ವರ್ಜಿನಿಯಾ ಎಂಬಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡ 16 ರಿಂದ Read more…

ಕೆಲಸ ಸಿಗದಿದ್ದರೂ ಪರವಾಗಿಲ್ಲ ಸಂದರ್ಶನದಲ್ಲಿ ಭಾಗಿಯಾದ್ರೂ ಸಿಗುತ್ತೆ ಹಣ….!

ಫ್ಲೋರಿಡಾದಲ್ಲಿರುವ ಪ್ರಖ್ಯಾತ ಫುಡ್ ಚೈನ್​ಗಳಲ್ಲಿ ಒಂದಾದ ಮೆಕ್​ಡೊನಾಲ್ಡ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗ್ತಿದೆ. ಸಂದರ್ಶನಕ್ಕೆ ಹಾಜರಾಗುವ ಪ್ರತಿಯೊಬ್ಬ ವ್ಯಕ್ತಿ ಪಾಸ್​ ಆಗಲಿ ಇಲ್ಲವೇ ಫೇಲ್​ ಆಗಲಿ ಅವರಿಗೆ Read more…

BIG NEWS: ಆಕ್ಸಿಜನ್ ಅಭಾವದ ಆತಂಕದಲ್ಲಿದ್ದ ಭಾರತಕ್ಕೆ ಆನೆ ಬಲ

ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ. ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್ ಭಾರಿ ಅಭಾವದಿಂದ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ Read more…

ಕೊರೊನಾ ಲಸಿಕಾ ಕೇಂದ್ರದ ಕುರಿತ ಗೊಂದಲಕ್ಕೆ ಉತ್ತರ ನೀಡಲಿದೆ ಅಮೆಜಾನ್​ ಅಲೆಕ್ಸಾ..!

ವಿಶ್ಯಾದ್ಯಂತ ಡೆಡ್ಲಿ ವೈರಸ್​ ಹಾವಳಿ ಶುರುವಾಗಿ ವರ್ಷಗಳೇ ಕಳೆದಿದೆ. ರೂಪಾಂತರಿ ವೈರಸ್​ಗಳು ಜನರನ್ನ ಹೈರಾಣಾಗಿಸಿವೆ. ಈಗಾಗಲೇ ವಿವಿಧ ದೇಶಗಳ ಸರ್ಕಾರಗಳು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಕೊರೊನಾ Read more…

ಟ್ರಕ್​​ ಡ್ಯಾಶ್​ಕ್ಯಾಮ್​ನಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಅಪಘಾತದ ದೃಶ್ಯ

ರಸ್ತೆಯಲ್ಲಿ ಇತರೆ ವಾಹನಗಳನ್ನ ಹಿಂದಿಕ್ಕುವ ಭರದಲ್ಲಿ ಪಿಕಪ್​ ಟ್ರಕ್​ ಒಂದು ಅಪಘಾತಕ್ಕೀಡಾಗಿದ್ದು ಎದೆ ಝಲ್​ ಎನ್ನಿಸುವ ದೃಶ್ಯ ಎದುರಿನಿಂದ ಬರುತ್ತಿದ್ದ ಟ್ರಕ್​ ಒಂದರ ಡ್ಯಾಶ್​ ಕ್ಯಾಮ್​ನಲ್ಲಿ ಸೆರೆಯಾಗಿದೆ. ವೇಗವಾಗಿ Read more…

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆ ಕೊಲೆಗೆ ಸಂಚು: ನರ್ಸ್ ಅರೆಸ್ಟ್

ಹೋಸ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಕೊಲೆ ಬೆದರಿಕೆ ಹಾಕಿದ 39 ವರ್ಷದ ನರ್ಸ್ ಳನ್ನು ಫ್ಲೋರಿಡಾ ರಾಜ್ಯಲ್ಲಿ ಬಂಧಿಸಲಾಗಿದೆ. ಅಮೆರಿಕ ಸೀಕ್ರೆಟ್ ಸರ್ವಿಸ್ ನಡೆಸಿದ ತನಿಖೆಯ Read more…

ಟ್ರಕ್​​ ಚಲಾಯಿಸಿಕೊಂಡು ಹೋಗ್ತಿದ್ದ ವೇಳೆ ಆಕಾಶದಿಂದ ಬಿತ್ತು ಮೀನು..! ಮುಂದೇನಾಯ್ತು ನೋಡಿ

ವಾಹನ ಚಲಾವಣೆ ಮಾಡುವ ವೇಳೆ ಎಷ್ಟು ಜಾಗರೂಕರಾಗಿ ಇದ್ದರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯಿಂದ ಉಸಿರೇ ನಿಂತು ಹೋಗುವ ಸಂಭವಗಳು ದಟ್ಟವಾಗಿ ಇರತ್ತೆ. ಇಂತಹದ್ದೇ ಒಂದು ವಿಚಿತ್ರ Read more…

ಎರಡು ಶರ್ಟ್ ಕದ್ದು 20 ವರ್ಷ ಜೈಲಿನಲ್ಲಿದ್ದವನಿಗೆ ಕೊನೆಗೂ ಬಿಡುಗಡೆಯ ಭಾಗ್ಯ…!

ಎರಡು ಅಂಗಿಗಳನ್ನು ಕದ್ದು 20 ವರ್ಷ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ’ದಿ ಇನೋಸೆನ್ಸ್ ಪ್ರಾಜೆಕ್ಟ್‌ ನ್ಯೂ ಓರ್ಲಿಯನ್ಸ್‌’ ಎಂಬ ಸಂಘಟನೆಯ ಅಭಿಯಾನದಿಂದಾಗಿ ಕೊನೆಗೂ ಬಿಡುಗಡೆಯಾಗಿದ್ದಾನೆ. ಸೆಪ್ಟೆಂಬರ್‌ 2000ದಲ್ಲಿ $500ಕ್ಕಿಂತ Read more…

ಕಡಲ ತೀರದಲ್ಲಿ ನಡೆಯುತ್ತಿದ್ದ ವೇಳೆ ಕೆಸರಿನಲ್ಲಿ ಸಿಲುಕಿದ ನರ್ಸ್ ಹೇಳಿದ ಪಾಠ

ಅಮೆರಿಕದ ಮಸ್ಸಾಚುಸೆಟ್ಸ್‌ ರಾಜ್ಯದ ನರ್ಸ್ ಒಬ್ಬರು ಬೋಸ್ಟನ್‌ನ ಕಾನ್ಸ್‌ಸ್ಟಿಟ್ಯೂಷನ್‌ ಕಡಲತೀರದಲ್ಲಿ ನಡೆದುಕೊಂಡು ಹೋಗುವ ವೇಳೆ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಇಡೀ ದೇಶ ಸದ್ಯದ ಮಟ್ಟಿಗೆ ಇರುವ ಮೂಡ್ ‌ಅನ್ನು ಈ Read more…

SHOCKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ ಭಾರತ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌-19ಗೆ ಹೊಸದಾಗಿ 1,68,912 ಮಂದಿ ಸೋಂಕಿತರಾಗುವ ಮೂಲಕ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ‌ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇದೇ ಅವಧಿಯಲ್ಲಿ 904 Read more…

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು Read more…

ಮಿಂಚಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಧರೆಗುರುಳಿದ ಮರ

ಮಿಂಚಿನ ಹೊಡೆತಕ್ಕೆ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿ ಮರವೊಂದು ಸಿಗಿದುಹೋಗಿದೆ. ಇಲ್ಲಿನ ವೌಶಾರಾ ಕೌಂಟಿಯ ವೌಟೋಮಾಮ ಹೈಸ್ಕೂಲ್‌ನಲ್ಲಿ ಕಿರು ಪರೀಕ್ಷೆಯೊಂದಕ್ಕೆ ಸಜ್ಜಾಗುತ್ತಿದ್ದ ವಿದ್ಯಾರ್ಥಿಗಳು ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ. ಭದ್ರತಾ ಕ್ಯಾಮೆರಾಗಳು ರೆಕಾರ್ಡ್‌ Read more…

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ನಿಗೂಢ ಸಾವು..!

ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿರೋದನ್ನ ಕಂಡ ನೆರೆಮನೆಯವರು ಮನೆಗೆ ತೆರಳಿದ ವೇಳೆ ಈ Read more…

ಈ ವಿಚಾರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನ ಪಡೆದ ಭಾರತ

ಕೊರೊನಾ ವೈರಸ್​ ಕಳೆದ ವರ್ಷ ಇಡೀ ವಿಶ್ವಕ್ಕೆ ಭಾದಿಸಿದ ಬಳಿಕ ಜನಜೀವನವೇ ಬದಲಾಗಿದೆ. ಇದೀಗ ಮಾರಕ ವೈರಸ್​ ವಿರುದ್ಧ ಲಸಿಕೆಯ ಯುದ್ಧ ನಡೆಯುತ್ತಿದೆ. ಈ ಲಸಿಕೆ ಹಂಚಿಕೆ ವಿಚಾರದಲ್ಲಿ Read more…

ಕಳ್ಳತನ ಮಾಡಿದವನಿಗೆ‌ ರೆಸ್ಟೋರೆಂಟ್‌ ಮಾಲೀಕನಿಂದ ʼಉದ್ಯೋಗʼದ ಆಫರ್

ಸಾಮಾನ್ಯವಾಗಿ ಕಳ್ಳತನದ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯನ್ನ ವಿಧಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದು ವೇಳೆ ಕಳ್ಳತನ ಮಾಡುತ್ತಿರುವ ದೃಶ್ಯಾವಳಿಗಳು ಕೈಗೆ ಸಿಕ್ಕರಂತೂ ಆರೋಪಿಯನ್ನ ಹುಡುಕೋದು ಇನ್ನಷ್ಟು Read more…

ಪ್ರತಿಭಟನೆ ನಡೆಯುವಾಗಲೇ ಪಕ್ಕದಲ್ಲಿದ್ದವನಿಗೆ ಅಚ್ಚರಿಗೀಡು ಮಾಡಿದ ರಿಯಾನ್ನಾ

ಅಮೆರಿಕದಲ್ಲಿರುವ ಏಷ್ಯನ್-ಅಮೆರಿಕನ್ ಮಂದಿಯ ಮೇಲೆ ಇತ್ತೀಚಿನ ದಿನಗಳಲ್ಲಿ ಜನಾಂಗೀಯ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಅಮೆರಿಕನ್ನರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಗೆ ಬೆಂಬಲ ನೀಡಲು ಪಾಪ್‌ತಾರೆ ರಿಯಾನ್ನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...