alex Certify ಅಮೆರಿಕ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​

ಆರೋಗ್ಯ ತಪಾಸಣೆಗೆಂದು ಅಮೆರಿಕದ ಮಯೋ ಕ್ಲಿನಿಕ್​ಗೆ ತೆರಳಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಅಲ್ಲಿಂದ ಹೊರಬಂದಿದ್ದಾರೆ. ರಜನಿಕಾಂತ್​ ಜೊತೆಯಲ್ಲಿ ಪುತ್ರಿ ಐಶ್ವರ್ಯಾ ಧನುಷ್​ ಸಹ ಇದ್ದಾರೆ. ನಟ ರಜನಿಕಾಂತ್​ ಹಾಗೂ Read more…

ಕಲ್ಲಂಗಡಿ ಹಣ್ಣು ಬಳಸಿ ವಿಶ್ವ ದಾಖಲೆ ಮಾಡಿದ ಮಹಿಳೆ…!

ಅಮೆರಿಕದ ಮಹಿಳಾ ಬಾಡಿ ಬಿಲ್ಡರ್​​ ಒಬ್ಬರು ಕೇವಲ 7.5 ಸೆಕೆಂಡ್​ಗಳಲ್ಲಿ ಮೂರು ಕಲ್ಲಂಗಡಿ ಹಣ್ಣುಗಳನ್ನ ತಮ್ಮ ತೊಡೆಗಳ ಸಹಾಯದಿಂದ ಒಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ Read more…

‌ʼಲಾಕ್‌ ಡೌನ್‌ʼ ಸಂಕಷ್ಟದಲ್ಲಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಸಿಕ್ತು ಬಂಪರ್‌ ಗಿಫ್ಟ್

ಕೊರೊನಾ ವೈರಸ್​ ತಡೆಗಟ್ಟಲು ಜಾರಿಯಾದ ಲಾಕ್​ಡೌನ್​ ಆದೇಶದಿಂದಾಗಿ ವಿಶ್ವದ ಎಲ್ಲಾ ಕಡೆಯಲ್ಲೂ ರೆಸ್ಟೋರೆಂಟ್​ ಉದ್ಯಮ ಸಂಪೂರ್ಣ ನೆಲ ಕಚ್ಚಿದೆ. ಈಗೀಗ ರೆಸ್ಟೋರೆಂಟ್ ​ಗಳು ಪುನಾರಂಭವಾಗುತ್ತಿದ್ದು ರೆಸ್ಟೋರೆಂಟ್​ ಮಾಲೀಕರು ಉತ್ತಮ Read more…

ನೋಡ ನೋಡುತ್ತಲೇ ನೆಲಸಮವಾಯ್ತು ಸ್ಥಾವರ….! ವಿಡಿಯೋ ವೈರಲ್​

ದೊಡ್ಡ ದೊಡ್ಡ ಕೃಷಿ ಭೂಮಿಗಳಲ್ಲಿ ಆಹಾರ ಧಾನ್ಯಗಳನ್ನ ಸಂಗ್ರಹಿಸಲು ಸಿಲೋಗಳನ್ನ ಬಳಸಲಾಗುತ್ತದೆ. ಈ ಸಿಲೋಗಳು 50 ವರ್ಷಗಳ ಕಾಲ ಬಾಳಿಕೆ ಬರಬಲ್ಲವು. ಹಾಗೂ ಇವುಗಳನ್ನ ನೆಲಸಮ ಮಾಡಿದ ಸಾಕಷ್ಟು Read more…

ಸಿಸಿ ಟಿವಿ ಮೇಲೆ ನಿಗಾ ಇರಿಸುವವರಿಗೆ ಹಣ ನೀಡ್ತಿದೆ ಈ ಕಂಪನಿ..!

ಕೊರೊನಾ ವೈರಸ್​​ ಸಾಂಕ್ರಾಮಿಕದಿಂದಾಗಿ ವರ್ಕ್​ ಫ್ರಮ್​ ಹೋಮ್​ ಅನ್ನೋದು ಕಾಮನ್​ ಆಗಿಬಿಟ್ಟಿದೆ. ಈ ನಡುವೆ ಅನೇಕರು ಕಚೇರಿಗೆ ಹೋಗಲು ಉತ್ಸುಕರಾಗಿದ್ದರೆ ಇನ್ನು ಕೆಲವರು ವರ್ಕ್ ಫ್ರಮ್​ ಹೋಂ ಅನ್ನೇ Read more…

ಸ್ಪೇನ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಟಿ ದಿಗ್ಗಜ

ಐಟಿ ಕ್ಷೇತ್ರದ ದಿಗ್ಗಜ ಹಾಗೂ ವೈರಸ್‌ನಿರೋಧಕ ತಂತ್ರಾಂಶದ ರೂವಾರಿ ಜಾನ್ ಮ್ಯಾಕ್‌ಅಫಿ ಸ್ಪೇನ್‌ ಕಾರಾಗೃಹದಲ್ಲಿ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ತೆರಿಗೆ ವಂಚನೆ ಪ್ರಕರಣವೊಂದರಲ್ಲಿ Read more…

ಕಾರಿನೊಳಗಿದ್ದ ತಿಂಡಿ ಕದ್ದವರ್ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ ಥಾರ್ನ್‌ಟನ್‌ನ ಪೊಲೀಸರಿಗೆ, ಕಾರುಗಳ ಒಳಗಿದ್ದ ತಿಂಡಿ ಕಳುವಾಗುತ್ತಿದ್ದ ಪ್ರಕರಣವೊಂದು ಭಾರೀ ತಲೆ ತಿನ್ನುತ್ತಿತ್ತು. ಆದರೆ ಇತರೆ ಪ್ರಕರಣಗಳಂತೆ ಇಲ್ಲಾವ ಕಳ್ಳನೂ ಸಿಕ್ಕಿಬಿದ್ದಿಲ್ಲ. ಕಾರಿನೊಳಗಿದ್ದ ತಿಂಡಿ Read more…

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

ತಾನು ಸೇರಿಕೊಂಡ ಜೀವಿಯ ದೇಹದ ಮಾಂಸವನ್ನೇ ತಿನ್ನಬಲ್ಲ ಲೆಯ್‌ಶ್ಮೇನಿಯಾ ಹೆಸರಿನ ಪ್ಯಾರಾಸೈಟ್ ಒಂದು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಜಗತ್ತಿನ 92 ದೇಶಗಳಲ್ಲಿ ಇರುವ ಈ ಪರಾವಲಂಬಿಯು ಜಗತ್ತಿನಾದ್ಯಂತ ಪ್ರತಿವರ್ಷ Read more…

ಕೇವಲ ಇಬ್ಬರನ್ನು ಹೊಂದಿರುವ ಈ ಪ್ರದೇಶ ವಿಶ್ವದ ಕೇಂದ್ರ ಸ್ಥಳ….!

ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರದೇಶವೊಂದರ ವಿಶೇಷತೆಯನ್ನ ಹೈಲೈಟ್​ ಮಾಡಿದ ಕಾರಣಕ್ಕಾಗಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್​ ಆಗ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ Read more…

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಹನ್ನೊಂದು ವರ್ಷಗಳ ಪ್ರೇಮ-ಪ್ರಣಯದ ಬಳಿಕ 2018ರಲ್ಲಿ ಮದುವೆ ಮಾಡಿಕೊಂಡ ಟೆಕ್ಸಾಸ್‌‌ನ ಗ್ರಾಫಿಕ್ ಡಿಸೈನರ್‌ ಜೇಕ್ ಹಾರ್ವೆ ಹಾಗೂ ಫೋಟೋಗ್ರಾಫರ್‌ ಜೇ ಗ್ರೇ ಹನಿಮೂನ್‌ಗೆ ಹೋಗಿದ್ದ ವೇಳೆ ಇಬ್ಬರ ಕಹಾನಿಯಲ್ಲೊಂದು Read more…

ಕೆಲಸದ ಕೊನೆ ದಿನ ಸಿಂಕ್‌ ಗೆ ಜಿಗಿದ ಉದ್ಯೋಗಿ….!

ಟಾಕೋ ಬೆಲ್‌ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಡ್ಯೂಟಿಯ ಕೊನೆಯ ದಿನ ವಿಶಿಷ್ಟವಾದ ರೀತಿಯಲ್ಲಿ ಗುಡ್‌ ಬೈ ಹೇಳಲು ನಿರ್ಧರಿಸಿದ್ದಾನೆ. ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ Read more…

ಭಾರತದಲ್ಲಿ 19,000 ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ ಇನ್ಫೋಸಿಸ್

ಡಿಜಿಟಲ್ ಜಗತ್ತು ದೊಡ್ಡದಾಗುತ್ತಿರುವ ಹಿನ್ನೆಲೆಯಲ್ಲಿ ಕ್ಲೈಂಟ್‌ಗಳ ಬೇಡಿಕೆ ವಿಪರೀತವಾಗುತ್ತಿರುವ ಕಾರಣ, ಟೆಕ್ ದಿಗ್ಗಜ ಇನ್ಫೋಸಿಸ್‌ ಭಾರತದ 19,230 ಪದವೀಧರರಿಗೆ ಹಾಗೂ ವಿದೇಶದ 1,941 ಮಂದಿಯನ್ನು ಹೊಸದಾಗಿ ಕೆಲಸಕ್ಕೆ ತೆಗೆದುಕೊಂಡಿದೆ Read more…

ವಿಶೇಷ ವಿಮಾನದಲ್ಲಿ ಆರೋಗ್ಯ ತಪಾಸಣೆಗೆ ಅಮೆರಿಕಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಅವರು ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ವಿಶೇಷ ವಿಮಾನದ ಮೂಲಕ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಅವರು ಕೊರೋನಾ ಹೆಚ್ಚಾಗಿದ್ದ Read more…

ಬಾಲಕಿಯ ಕೈಯಲಿದ್ದ ಗೊಂಬೆ ನೋಡಿ ಬಾಯಿ ತೆರೆದ ತಿಮಿಂಗಲ..! ಮುಂದೇನಾಯ್ತು ನೋಡಿ

ಈಗೆಲ್ಲ ಮೂಡ್​ ಸರಿಯಿಲ್ಲ ಅಂದರೆ ಜಾಸ್ತಿ ತಲೆ ಕೆಡಿಸಿಕೊಳ್ಳೋ ಅಗತ್ಯವೇ ಇಲ್ಲ. ಇಂಟರ್ನೆಟ್​ನಲ್ಲಿ ಒಂದೆರಡು ವೈರಲ್​ ವಿಡಿಯೋಗಳನ್ನ ನೋಡಿದ್ರೆ ಸಾಕು ಮನಸ್ಸಿಗೆ ಮುದ ಸಿಕ್ಕಿಬಿಡುತ್ತೆ. ಇದೀಗ ಇದೇ ಸಾಲಿಗೆ Read more…

2 ವರ್ಷಗಳಲ್ಲಿ 3860 ಕಿಮೀ ತೇಲಿಕೊಂಡು ಬಂತು ಬಾಟಲಿಯಲ್ಲಿದ್ದ ಸಂದೇಶ…!

ಪೋರ್ಚುಗಲ್‌ನ ಟೀನೇಜರ್‌ ಒಬ್ಬರಿಗೆ ಬಾಟಲಿಯೊಂದರ ಮೂಲಕ ಸಂದೇಶವೊಂದು ಸಿಕ್ಕಿದೆ. ಈ ಸಂದೇಶವನ್ನು ವರ್ಮಾಂಟ್‌ನ ಟೀನೇಜರ್‌‌ ಒಬ್ಬಾಕೆ ಕಳುಹಿಸಿದ್ದು, 3,860 ಕಿಮೀನಷ್ಟು ದೂರ ಕ್ರಮಿಸಿ ಅಟ್ಲಾಂಟಿಕ್ ಸಾಗರವನ್ನು ಹಾದು ಪೋರ್ಚುಗಲ್‌ನ Read more…

ʼಕೊರೊನಾʼ ನಿರ್ಬಂಧ ಸಡಿಲಿಕೆ ಬಳಿಕ ರೆಸ್ಟೋರೆಂಟ್​ ಗಳಿಗೆ ನೂಕುನುಗ್ಗಲು

ಅಮೆರಿಕದಲ್ಲಿ ಕೊರೊನಾ ನಿರ್ಬಂಧಗಳು ಕಡಿಮೆಯಾದ ಬಳಿಕ ದಾಖಲೆಯ ಪ್ರಮಾಣದಲ್ಲಿ ಜನರು ಊಟಕ್ಕಾಗಿ ರೆಸ್ಟೋರೆಂಟ್​ಗಳಿಗೆ ಭೇಟಿ ನೀಡ್ತಿದ್ದಾರೆ. ಈಗ ಕಾರ್ಮಿಕರ ಕೊರತೆ ಬೇರೆ ಇರೋದ್ರಿಂದ ರೆಸ್ಟೋರೆಂಟ್​ಗಳು ಗ್ರಾಹಕರ ಬೇಡಿಕೆಗಳನ್ನ ಪೂರೈಸುವಲ್ಲಿ Read more…

ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ Read more…

ಪಾಕಿಸ್ತಾನದಲ್ಲಿದ್ದಾನೆ ಡೊನಾಲ್ಡ್ ಟ್ರಂಪ್ ತದ್ರೂಪಿ…!

ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆಯೇ ಕಾಣುವ ಅನೇಕ ಮಂದಿ ಜಗತ್ತಿನೆಲ್ಲೆಡೆ ಇದ್ದಾರೆ. ಪಾಕಿಸ್ತಾನ ಸಣ್ಣ ಊರೊಂದರಲ್ಲಿರುವ 40 ವರ್ಷದ ಈ ವ್ಯಕ್ತಿ ಥೇಟ್ ಟ್ರಂಪ್‌ರಂತೆಯೇ ಕಾಣುತ್ತಿದ್ದಾರೆ. Read more…

ಅಪರಿಚಿತರ ಮನೆಯಲ್ಲಿ ಸ್ನಾನ ಮಾಡೋಕೆ ಹೋಗಿ ಜೈಲುಪಾಲಾದ ಭೂಪ..!

ಕ್ಯಾಲಿಫೋರ್ನಿಯಾದ ಮೀಡೋ ವಿಸ್ಟಾದಲ್ಲಿ ದಂಪತಿ ವಾಸವಿದ್ದ ಮನೆಗೆ ನುಗ್ಗಿದ ದರೋಡಕೋರ ಸ್ನಾನ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ. ಸ್ನಾನ ಗೃಹದಿಂದ ಟವೆಲ್​ ಹೊದ್ದು ಹೊರಬರುತ್ತಿದ್ದಂತೆಯೇ ಮನೆ ಮಾಲೀಕನಿಗೆ ಮುಖಾಮುಖಿಯಾಗಿದ್ದಾನೆ. Read more…

ತಿಮಿಂಗಿಲದ ಬಾಯೊಳಗೆ ಹೋಗಿಯೂ ಬದುಕಿ ಬಂದ ʼಡೈವರ್‌ʼ

ತಿಮಿಂಗಿಲವೊಂದಕ್ಕೆ ತುತ್ತಾಗಿದ್ದ ಲಾಬ್‌ಸ್ಟರ್‌ ಡೈವರ್‌ ಒಬ್ಬರು, ದೈತ್ಯಜೀವಿ ತನ್ನ ತುತ್ತನ್ನು ಉಗುಳಿದ ಬಳಿಕ ಬಚಾವಾಗಿ ಬಂದ ಘಟನೆ ಅಮೆರಿಕದ ಮಸ್ಸಾಚುಸೆಟ್ಸ್‌ನಲ್ಲಿ ಘಟಿಸಿದೆ. ಮೈಕೇಲ್ ಪ್ಯಾಕಾರ್ಡ್ ಹೆಸರಿನ 56 ವರ್ಷ Read more…

46 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ಉಂಗುರ…!

ನೀವು ಬಹುವಾಗಿ ಮೆಚ್ಚಿಕೊಳ್ಳುವ ವಸ್ತುವೊಂದು ಕಳೆದುಹೋಗಿ ಅನಿರೀಕ್ಷಿತವಾಗಿ ಅದು ನಿಮಗೆ ಸಿಕ್ಕ ಅನುಭವವೇನಾದರು ನಿಮಗೆ ಎಂದಾದರೂ ಆಗಿದೆಯೇ? ಅಮೆರಿಕದ ಮಿಷಿಗನ್‌ನ ಮಹಿಳೆಯೊಬ್ಬರಿಗ ಇಂಥದ್ದೇ ಅನುಭವವಾಗಿದೆ. ಮೇರಿ ಗಝಲ್‌-ಬಿಯರ್ಡ್‌ಸ್ಲೀ ಹೆಸರಿನ Read more…

23 ವರ್ಷದ ಯುವಕನಿಗೆ 60 ರ ವೃದ್ದೆ ಮೇಲೆ ಪ್ರೀತಿ…! ಟ್ರೋಲಿಗರ ಪ್ರಶ್ನೆಗೆ ಜೋಡಿಯಿಂದ ಖಡಕ್‌ ಉತ್ತರ

ನಮ್ಮಿಬ್ಬರ ನಡುವಿನ ವಯಸ್ಸಿನಲ್ಲಿ 37 ವರ್ಷಗಳ ಅಂತರವಿದ್ದರೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪ್ರೇಮಿಗಳಿಬ್ಬರು ಹೇಳಿಕೊಂಡಿದ್ದು ಈ ಮೂಲಕ ಟ್ರೋಲಿಗರ ಬಾಯಿಯನ್ನ ಮುಚ್ಚಿಸಿದ್ದಾರೆ.‌ ಅಮೆರಿಕ ಮೂಲದ 23 ವರ್ಷದ Read more…

ಕಳವು ಮಾಡಲಾಗಿದ್ದ ಪುರಾತನ ಹಿಂದೂ ಕಲಾಕೃತಿಗಳನ್ನ ಹಿಂದಿರುಗಿಸಿದ ಅಮೆರಿಕ

ಕಳ್ಳಸಾಗಣೆ ಮಾಡಲಾಗಿದ್ದ ಪುರಾತನ ಕಲಾಕೃತಿಗಳನ್ನ ವಾಪಸ್ ಪಡೆಯಲು ನ್ಯೂಯಾರ್ಕ್​ ತನಿಖಾಧಿಕಾರಿಗಳು ನಡೆಸಿದ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಿಂದೂ ಹಾಗೂ ಬೌದ್ಧಿಸಂಗೆ ಸಂಬಂಧಿಸಿದ 27ಕ್ಕೂ ಅಧಿಕ ಪುರಾತನ ಕಲಾಕೃತಿಗಳನ್ನ Read more…

ʼಸೆಕ್ಸ್ ಟ್ರಾಫಿಕಿಂಗ್ʼ ಗೆ ವೇದಿಕೆಯಾಯ್ತಾ ಫೇಸ್ಬುಕ್…? ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಮಾನವ ಕಳ್ಳ ಸಾಗಣೆ ಕುರಿತ ಅಧ್ಯಯನ ನಡೆಸುವ ಸಂಸ್ಥೆಯು ಹೊಸ ವರದಿಯೊಂದನ್ನು ಪ್ರಕಟಿಸಿದ್ದು ಇದರ ಪ್ರಕಾರ, ಅಮೆರಿಕದಲ್ಲಿ ಲೈಂಗಿಕ ಕಿರುಕುಳಕ್ಕೆ ಪ್ರಮುಖ ಬಳಕೆ ಮಾಡುವ ಸಾಮಾಜಿಕ ಮಾಧ್ಯಮ ಫೇಸ್​ಬುಕ್​ Read more…

ಪ್ರೇಮಿಗಳ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ನೀರಾನೆ: ನೆಟ್ಟಿಗರು ಫಿದಾ

ಕೊರೊನಾದಿಂದಾಗಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಆದರೆ ಎಂತಹ ಡೆಡ್ಲಿ ವೈರಸ್​ಗೂ ಪ್ರೇಮ ನಿವೇದನೆ ಮಾಡಿಕೊಳ್ಳೋದನ್ನ ತಪ್ಪಿಸೋಕೆ ಸಾಧ್ಯವಾಗಿಲ್ಲ. ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ Read more…

ವಿದ್ಯುತ್​ ಕಂಬದಲ್ಲಿ ಸಿಲುಕಿಕೊಂಡ ಕರಡಿ..! ಫೋಟೋ ವೈರಲ್​

ಅಮೆರಿಕದ ಅರಿಜೋನಾದಲ್ಲಿ ಕರಡಿಯೊಂದು ವಿದ್ಯುತ್​ ಕಂಬದಲ್ಲಿ ಸಿಲುಕಿಹಾಕಿಕೊಂಡಿದ್ದರ ಪರಿಣಾಮವಾಗಿ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಬೇಕಾಗಿ ಬಂತು. ಕರಡಿ ಈ ರೀತಿ ವಿದ್ಯುತ್​ ಕಂಬದಲ್ಲಿ ಸಿಲುಕಿಹಾಕಿಕೊಂಡಿದೆ ಎಂದು ತಿಳಿದ ತಕ್ಷಣವೇ ವಿದ್ಯುತ್​ Read more…

ತನ್ನ ʼಪಾ‌ಸ್‌ ವರ್ಡ್ʼ ತಾನೇ ಬಹಿರಂಗಪಡಿಸಿದ ಸಂಸದ…!

ಅಮೆರಿಕದ ಜನಪ್ರತಿನಿಧಿ ಮಾರಿಸ್ ಜಾಕ್ಸನ್‌ ’ಮೋ’ ಬ್ರೂಕ್ಸ್‌ ಜೂನಿಯರ್‌ಗೆ ಯಾಕೋ ಟೈಂ ಸರಿಯಿಲ್ಲವೆಂದು ತೋರುತ್ತದೆ. ಅಮೆರಿಕ ರಾಜಧಾನಿಯಲ್ಲಿ ನಡೆದ ದಂಗೆ ಸಂಬಂಧ ತಮ್ಮ ಮೇಲೆ ನ್ಯಾಯಾಂಗ ತನಿಖೆ ಎದುರಿಸುತ್ತಿರುವ Read more…

ಪೊಲೀಸರ ಸಮಯಪ್ರಜ್ಞೆಯಿಂದ ಬದುಕುಳಿದ ಮೂರು ವಾರದ ಕಂದಮ್ಮ..!

ಸಮಯಪ್ರಜ್ಞೆ ಅನ್ನೋದು ಎಷ್ಟೋ ಬಾರಿ ಅಪಾಯದಂಚಿನಲ್ಲಿರುವವರ ಜೀವ ಕಾಪಾಡಲೂ ಸಹ ಸಹಕಾರಿಯಾಗಿದೆ. ಇದೇ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಪೊಲೀಸ್​ ಅಧಿಕಾರಿಯೊಬ್ಬರು ಉಸಿರುಗಟ್ಟಿ ಬಳಲುತ್ತಿದ್ದ ಮೂರು ವಾರದ ಮಗುವನ್ನ Read more…

ಅಪರೂಪದ ಬಣ್ಣ‌ ಹೊಂದಿರುವ ಮೀನು ಪತ್ತೆ…!

ಸಮುದ್ರದ ಒಡಲಲ್ಲಿ ಇನ್ನೂ ಪತ್ತೆ ಮಾಡದ ಸಾಕಷ್ಟು ಜಲಚರಗಳು ಇವೆ. ಹೀಗಾಗಿ ಅಪರೂಪದ ಪ್ರಭೇದಗಳನ್ನ ಕಂಡಾಗೆಲ್ಲ ಆಶ್ಚರ್ಯ ಎನಿಸೋದು ಸಹಜ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಅರ್ಕಾನ್ಸನ್​ ಪ್ರಜೆ Read more…

ʼನಿಗೂಢ ವಸ್ತುʼವಿನ ಹಾರಾಟದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ…!

ಅಮೆರಿಕದ ನೌಕಾನೆಲೆಯ ಪೈಲಟ್​ಗಳು ಗುರುತಿಸಿದ ವೈಮಾನಿಕ ದೃಶ್ಯ ಸ್ಪೇಸ್​ಕ್ರಾಫ್ಟ್​ನದ್ದು ಎಂದು ಹೇಳುವಂತಹ ಮಾತಿಗೆ ಯಾವುದೇ ಪುರಾವೆಗಳು ಇಲ್ಲಿಯವರೆಗೂ ದೊರಕಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ ಅಮೆರಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...