alex Certify ಅಮೆರಿಕ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್‌ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

ಮಾರುಕಟ್ಟೆಯಲ್ಲಿ ಶತಕೋಟಿ ಡಾಲರ್‌ ಮೀರಿದ ಮೌಲ್ಯ ಹೊಂದಿರುವ 33 ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಭಾರತ, ಈ ವಿಚಾರದಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿ ಮೂರನೇ ಸ್ಥಾನ ಪ್ರವೇಶಿಸಿದೆ ಎಂದು ಹುರುನ್ ಸಂಶೋಧನಾ Read more…

BIG NEWS: ʼಒಮಿಕ್ರಾನ್‌ʼನಿಂದ ತತ್ತರಿಸಿರುವ ಪಾಶ್ಚಾತ್ಯ ಜಗತ್ತನ್ನು ಮತ್ತಷ್ಟು ಕಂಗೆಡಿಸಿದೆ ’ಡೆಲ್ಮಿಕ್ರಾನ್‌’

ಮೊದಲೇ ಒಮಿಕ್ರಾನ್‌ ಆಗಮನದಿಂದ ಭಯದಲ್ಲಿರುವ ಯೂರೋಪ್ ಮತ್ತು ಅಮೆರಿಕದಲ್ಲಿ ಇದೀಗ ’ಡೆಲ್ಮಿಕ್ರಾನ್’ ಬಂದಿದೆ ಎಂಬ ವರದಿಗಳು ಕಳೆದ ಕೆಲ ದಿನಗಳಿಂದ ಇನ್ನಷ್ಟು ಆಘಾತ ಮೂಡಿಸಿವೆ. ಬಹುಶಃ ಪಾಶ್ಚಾತ್ಯ ಜಗತ್ತಿನಲ್ಲಿ Read more…

ಭಾರತೀಯ ಪೌರತ್ವ ಬಯಸಿದವರಲ್ಲಿ ಪಾಕ್‌ ಪ್ರಜೆಗಳದ್ದೇ ಮೇಲುಗೈ

ಭಾರತೀಯ ಪೌರತ್ವ ಬಯಸಿ ಪಾಕಿಸ್ತಾನದ 7,306 ಜನರು ಅರ್ಜಿ ಸಲ್ಲಿಸಿದ್ದು, ಭಾರತೀಯ ಪೌರತ್ವ ಬೇಕು ಎಂದವರಲ್ಲಿ ಪಾಕಿಸ್ತಾನದವರೇ ಶೇ.70ರಷ್ಟು ಜನರಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ತಿಳಿಸಿದೆ. Read more…

ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪನ

ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಈ ಭೂಕಂಪನ ಭೂ ಮೈಲ್ಮೈ ನಿಂದ 125 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇದು ಅಂಕಾರೇಜ್ Read more…

SHOCKING: ಲಸಿಕೆ ಪಡೆಯದವನ ಜೀವ ತೆಗೆದ ಒಮಿಕ್ರಾನ್, ಅಮೆರಿಕದಲ್ಲಿ ಮೊದಲ ಬಲಿ

ಅಮೆರಿಕದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿ ಒಮಿಕ್ರಾನ್ ನಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾವೈರಸ್ ರೂಪಾಂತರ ಒಮಿಕ್ರಾನ್ ಸೋಂಕಿನಿಂದ ಅಮೆರಿಕದಲ್ಲಿ ಮೊದಲ ಬಲಿಯಾಗಿದೆ. ಲಸಿಕೆ ಹಾಕಿಸಿಕೊಳ್ಳದ Read more…

ʼಒಮಿಕ್ರಾನ್ʼ ಆತಂಕದ ನಡುವೆ ಶ್ವೇತ ಭವನ ವೈದ್ಯಕೀಯ ಸಲಹೆಗಾರನ ಮಹತ್ವದ ಹೇಳಿಕೆ

ಕೋವಿಡ್-19ನ ಒಮಿಕ್ರಾನ್ ಅವತಾರಿ ಜಗತ್ತಿನಾದ್ಯಂತ ಭೀತಿಯ ಅಲೆ ಹುಟ್ಟಿಸಿಕೊಂಡು ಹೋಗುತ್ತಿದೆ ಎಂದು ಶ್ವೇತಭವನದ ಆರೋಗ್ಯ ಸಲಹಾಧಿಕಾರಿ ಡಾ ಆಂಟೋನಿ ಫೌಸಿ ತಿಳಿಸಿದ್ದಾರೆ. “ಈ ಸೋಂಕಿನ ಬಗ್ಗೆ ಒಂದು ವಿಚಾರ Read more…

BIG BREAKING: ಮೊಬೈಲ್, ಲ್ಯಾಪ್ ಟಾಪ್ ಡಿವೈಸ್ ನಲ್ಲಿ ದೋಷ; ಅಮೆರಿಕದಲ್ಲಿ ಸೈಬರ್ ದಾಳಿ ಭೀತಿ

ಅಮೆರಿಕದ ಡಿವೈಸ್ ಗಳಲ್ಲಿ ಸಾಫ್ಟ್ವೇರ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸೈಬರ್ ದಾಳಿ ನಡೆಯುವ ಭೀತಿ ಎದುರಾಗಿದೆ. ಲಕ್ಷಾಂತರ ಡಿವೈಸ್ ಗಳಲ್ಲಿ ಸಾಫ್ಟ್ವೇರ್ ದೋಷ ಪತ್ತೆಯಾಗಿದೆ ಫೋನ್, ಲ್ಯಾಪ್ಟಾಪ್ Read more…

ಸುಂಟರಗಾಳಿಗೆ ಸಿಲುಕಿ 130 ಕಿಮೀ ದೂರದಿಂದ ಹಾರಿಬಂತು ಫೋಟೋ…!

ಶನಿವಾರ ಬೆಳಿಗ್ಗೆ ತಮ್ಮ ಕಾರನ್ನು ಪಾರ್ಕ್ ಮಾಡಿದ್ದ ಡ್ರೈವ್‌ವೇ ಬಳಿ ಹೋದ ಕೇಟಿ ಪೋಸ್ಟೆನ್‌ಗೆ ವಾಹನದ ವಿಂಡ್‌ಶೀಲ್ಡ್‌ಗೆ ಅಂಟಿಕೊಂಡಿದ್ದ ನೋಟ್‌ ಅಥವಾ ರಸೀದಿಯೊಂದು ಸಿಕ್ಕಿದೆ. ಅದನ್ನು ತೆಗೆದು ನೋಡಿದಾಗ Read more…

ಅಮೆರಿಕದ ಹಲವು ಪ್ರದೇಶಗಳಲ್ಲಿ ಸುಂಟರಗಾಳಿ ಆರ್ಭಟ: 50ಕ್ಕೂ ಹೆಚ್ಚು ಜನ ಬಲಿ

ಯು ಎಸ್ ನಲ್ಲಿ ಸುಂಟರಗಾಳಿಯ ಹಾವಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ನಡೆದಿದೆ. ಅಮೆರಿಕದ ಆಗ್ನೇಯ ರಾಜ್ಯವಾಗಿರುವ ಕೆಂಟಕಿ ಹಾಗೂ ಇನ್ನಿತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಸುಂಟರಗಾಳಿ Read more…

ಜೋ ಬೈಡೆನ್ ಸಂಪುಟ ಸೇರಿದ ಮತ್ತೋರ್ವ ಭಾರತೀಯ ಮೂಲದ ಪ್ರಜೆ

ನ್ಯೂಯಾರ್ಕ್‌: ಮತ್ತೋರ್ವ ಭಾರತೀಯ ಮೂಲದ ಪ್ರಜೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಸಂಪುಟ ಸೇರಿದ್ದಾರೆ. ಬೈಡೆನ್ ಅವರ ಸಂಪುಟದಲ್ಲಿ ಸದ್ಯ ಹಲವು ಭಾರತೀಯರಿದ್ದಾರೆ. ಈಗ ಮತ್ತೋರ್ವರ ಸೇರ್ಪಡೆಯಿಂದ Read more…

ಚಿಪ್ಸ್‌ ಪೊಟ್ಟಣದಲ್ಲಿ ಉಗುಳಿ ಶೆಲ್ಫ್‌ನಲ್ಲಿಟ್ಟ ಮಹಿಳೆ; ವಿಡಿಯೋ ವೈರಲ್

ಸಣ್ಣತನದ ಪರಮಾವಧಿಯ ನಿದರ್ಶನವೊಂದರಲ್ಲಿ ಅಮೆರಿಕದ ಮಹಿಳೆಯೊಬ್ಬರು ಗ್ರಾಸರಿ ಸ್ಟೋರ್‌ನಲ್ಲಿದ್ದ ಚಿಪ್ಸ್‌ ಪ್ಯಾಕ್ ಒಂದರ ಒಳಗೆ ಉಗುಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ನ್ಯಾಶ್‌ವಿಲ್ಲೆಯ ದಿನಸಿ ಅಂಗಡಿಯೊಂದರಲ್ಲಿ ಹೀಗೆ ಮಾಡಿದ Read more…

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

ನ್ಯೂಯಾರ್ಕ್ : ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಮೂಲದ 45 ವರ್ಷದ ಅಮಿತ್ ಕುಮಾರ್ Read more…

BIG BREAKING: ಚೀನಾಗೆ ಅಮೆರಿಕ ಬಿಗ್ ಶಾಕ್, ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರ

ವಾಷಿಂಗ್ಟನ್/ಬೀಜಿಂಗ್: 2022 ರ ಚಳಿಗಾಲದ ಒಲಂಪಿಕ್ಸ್ ಗೆ ಅಮೆರಿಕ ಬಹಿಷ್ಕಾರ ಹಾಕಿದೆ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ ಘೋಷಣೆ ಮಾಡಲಾಗಿದೆ. Read more…

ಅದೃಷ್ಟ ಅಂದರೆ ಇದಪ್ಪಾ..! ತಪ್ಪಾಗಿ ಖರೀದಿಸಿದ ಎರಡೂ ಲಾಟರಿ ಟಿಕೆಟ್​​ ಗೆ ಬಂಪರ್

ಲಾಟರಿ ಅನ್ನೋದು ಸಂಪೂರ್ಣ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಆಟವಾಗಿದೆ. ಇದರಲ್ಲಿ ಒಮ್ಮೆ ನಿಮ್ಮ ಅದೃಷ್ಟ ಖುಲಾಯಿಸಿತು ಅಂದರೆ ಸಾಕು ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಪಧಿಗಳೇ ಆಗಿಬಿಡುತ್ತೇವೆ. ಲಾಟರಿ ಖುಲಾಯಿಸೋದೇ ಅಪರೂಪ. Read more…

ಈ ದೇಶಗಳಲ್ಲಿ ಲಸಿಕೆ ಪಡೆಯದವರಿಗೆ ಬೀಳುತ್ತೆ ಭಾರಿ ದಂಡ

ಕೋವಿಡ್ ಸೋಂಕಿನ ವಿರುದ್ಧದ ಕದನದಲ್ಲಿ, ಲಸಿಕೆ ಪಡೆಯದ ಮಂದಿಯನ್ನು ಗುರಿಯಾಗಿಸುವ ಘಟನೆಗಳು ಬಹಳಷ್ಟು ದೇಶಗಳಲ್ಲಿ ಜರುಗುತ್ತಿವೆ. ಕೋವಿಡ್ ಲಸಿಕೆಗಳನ್ನು ಕಡ್ಡಾಯಗೊಳಿಸುವತ್ತ ಹೆಜ್ಜೆ ಹಾಕುತ್ತಿವೆ ಜರ್ಮನಿ ಹಾಗೂ ಇಸ್ರೇಲ್‌. ಗ್ರೀ‌ಸ್‌ನಲ್ಲಿ Read more…

ಮಾತನಾಡಲು ಕಷ್ಟಪಡುವ ಬಾಲಕಿಗೆ ಧೈರ್ಯ ತುಂಬಿದ ಅಮೆರಿಕ ಅಧ್ಯಕ್ಷ

ಮಾತನಾಡಲು ಕಷ್ಟಪಡುವ ಬಾಲಕಿಯೊಬ್ಬಳೊಂದಿಗೆ ಕೆಲ ಕಾಲ ಕಳೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಆಕೆಯನ್ನು ಆಲಿಂಗಿಸಿಕೊಂಡು, ಧೈರ್ಯದ ತುಂಬುವ ಕೆಲಸ ಮಾಡಿದ್ದಾರೆ. ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು Read more…

ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್‌

ತಂತ್ರಜ್ಞಾನ ಲೋಕದ ಮತ್ತೊಂದು ದಿಗ್ಗಜ ಸಂಸ್ಥೆಯಾದ ಟ್ವಿಟರ್‌ನ ಸಿಇಓ ಆಗಿ ಭಾರತೀಯ ಪರಾಗ್ ಅಗರ್ವಾಲ್ ನೇಮಕಗೊಂಡ ಬಳಿಕ ದೇಶೀ ನಿಟ್ಟಿಗ ಸಮೂಹ ಭಾರೀ ಸಂತಸ ವ್ಯಕ್ತಪಡಿಸಿದೆ. ಟ್ವಿಟರ್‌ ಸಿಇಓ Read more…

ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..! ಕಳೆದ 2 ತಿಂಗಳಲ್ಲಿ ಅಮೆರಿಕದಲ್ಲಿ ಮೂರನೇ ಭಾರತೀಯ ಸಾವು

ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಿರುವಲ್ಲಾ ಮೂಲದವರು ಎಂದು Read more…

ಕ್ರಿಸ್​ಮಸ್​ ಮೆರವಣಿಗೆ ವೇಳೆ ದುರಂತ: ಕಾರು ಡಿಕ್ಕಿ ಹೊಡೆದು ಐವರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಮಕ್ಕಳು ಸಾಂತಾ ಟೋಪಿಗಳನ್ನು ಧರಿಸಿ, ಬ್ಯಾಂಡ್​ಗಳನ್ನು ಬಾರಿಸುತ್ತಾ ಸಂಭ್ರಮದಲ್ಲಿದ್ದ ಕ್ರಿಸ್​ಮಸ್​ ಮೆರವಣಿಗೆಯು ಕ್ಷಣಾರ್ಧದಲ್ಲಿ ಮಾರಣಾಂತಿಕವಾಗಿ ಮಾರ್ಪಟ್ಟ ದಾರುಣ ಘಟನೆಯು ಅಮೆರಿಕದಲ್ಲಿ ನಡೆದಿದೆ. ಬ್ಯಾರಿಕೇಡ್​​ನ್ನು ಮುರಿದು ಎಸ್​ಯುವಿ ಮೆರವಣಿಗೆ ನಡೆಯುತ್ತಿದ್ದ Read more…

$43 ದಶಲಕ್ಷಕ್ಕೆ ಬಿಕರಿಯಾದ ಅಮೆರಿಕ ಸಂವಿಧಾನದ ಮೂಲ ಪ್ರತಿ

ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ‌ಅನ್ನು ಮೀರಿದ ಮೊತ್ತ Read more…

ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜಿಸಿ ಕ್ಷಮೆ ಕೇಳಿದ ಮದವೇರಿದ ಗಾಯಕಿ

ಸ್ಟೇಜ್ ಶೋ ಮೇಲೆ ಪ್ರದರ್ಶನ ನೀಡುವ ವೇಳೆ ಮನೋಯಿಚ್ಛೆ ಕುಣಿಯುವ ಭರದಲ್ಲಿ ಅಭಿಮಾನಿಯೊಬ್ಬರ ಮುಖದ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಅಮೆರಿಕದ ರಾಕ್ ಬ್ಯಾಂಡ್ ಬ್ರಾಸ್ ಅಗೇಂಸ್ಟ್‌ ಮುಂಚೂಣಿ ಗಾಯಕಿ Read more…

SHOCKING: ಹೆರಿಗೆ ವೇಳೆ ಸೋಂಕು ತಗುಲಿದ್ರೆ ಭಾರಿ ಅಪಾಯ, ಸಾಮಾನ್ಯರಿಗಿಂತ ಎರಡುಪಟ್ಟು ರಿಸ್ಕ್

ವಾಷಿಂಗ್ಟನ್: ಕೊರೊನಾ ವೈರಸ್ ಹೆರಿಗೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಯುಎಸ್ ಅಧ್ಯಯನವೊಂದು ಹೇಳಿದೆ. ಸಾಮಾನ್ಯ ಮಹಿಳೆಯರಿಗೆ ಹೋಲಿಸಿದರೆ ಕೊವಿಡ್ ಪೀಡಿತರಲ್ಲಿ ಹೆರಿಗೆಯ ಅಪಾಯವು ಎರಡು ಪಟ್ಟು ಹೆಚ್ಚಾಗಿರುತ್ತದೆ. Read more…

ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ ಜಿಂಕೆ

ಆಸ್ಪತ್ರೆಗೆ ಬಂದ ಗಾಯಗೊಂಡ ಜಿಂಕೆಯೊಂದು ಎಸ್ಕಲೇಟರ್‌ ಏರಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡಾಗ ಈ ಆಸ್ಪತ್ರೆಯ ಯಾವ ವಿಭಾಗಕ್ಕೆ ಹೋಗಬೇಕೆಂದು ಜಿಂಕೆಗೆ ಗೊತ್ತೇನೋ ಎಂಬಂತೆ ಅನಿಸುತ್ತಿದೆ ಈ Read more…

ತೇಲುದೋಣಿಯಲ್ಲಿ ಬಿಟ್ಟಿ ರೈಡ್ ಮಜಾ ಅನುಭವಿಸಿದ ಹೆಬ್ಬಾವು

ತೇಲುದೋಣಿಯೊಂದರಲ್ಲಿ ಸೇರಿಕೊಂಡ ಬರ್ಮೀಸ್ ಹೆಬ್ಬಾವೊಂದು ದಕ್ಷಿಣ ಫ್ಲಾರಿಡಾಗುಂಟ ಹಾಯ್ದು ಹೋದ ಘಟನೆ ಜರುಗಿದೆ. ಷಿಕಾಗೋದ ಜೋಡಿ ಸ್ಯಾಂಡಿ ಸ್ಕ್ವಿರತ್‌ ಹಾಗೂ ಜಿಮ್ ಹಾರ್ಟ್ ಬಳಸುವ ಈ ತೇಲುದೋಣಿಯಲ್ಲಿ ಏಳು Read more…

ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಚೀನಾ..!

ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿರುವ ಚೀನಾವು ಅಮೆರಿಕವನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಮೆಕ್​ಕಿನ್ಸೆ & ಕೋ ಕನ್ಸಲ್ಟೆಂಟ್ಸ್​​ ಸಂಶೋಧನಾ Read more…

ಮಹಿಳೆಯನ್ನು ರೈಲು ಹಳಿಗೆ ತಳ್ಳಿದ ದರೋಡೆಕೋರ: ಸಹ ಪ್ರಯಾಣಿಕರಿಂದ ರಕ್ಷಣೆ

ಮಹಿಳೆಯೊಬ್ಬಳ ಬಳಿ ದರೋಡೆಗೆ ಯತ್ನಿಸಿ ಆಕೆಯನ್ನು ರೈಲು ಸುರಂಗಮಾರ್ಗದ ಟ್ರ್ಯಾಕ್‌ಗೆ ತಳ್ಳಲ್ಪಟ್ಟಿರುವ ಆಘಾತಕಾರಿ ಘಟನೆ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಆಘಾತಕಾರಿ ಘಟನೆಯು 42 Read more…

ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ

ವಾಷಿಂಗ್ಟನ್: ಅಮೆರಿಕ ಸರ್ಕಾರದಿಂದ ಭಾರತೀಯ ಸ್ನೇಹಿ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹೆಚ್ -1 ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ ನೀಡಲಾಗುವುದು. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ Read more…

ಆಸ್ಟ್ರೋವರ್ಲ್ಡ್​ ಉತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಮೆದುಳು ನಿಷ್ಕ್ರಿಯ

ಅಮೆರಿಕದ ಹೂಸ್ಟನ್​ನಲ್ಲಿ ನಡೆದಿದ್ದ ಆಸ್ಟ್ರೋವರ್ಲ್ಡ್​ ಸಂಗೀತ ಉತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ 22 ವರ್ಷದ ಟೆಕ್ಸಾಸ್​ ಕೃಷಿ ಹಾಗೂ ಮೆಕಾನಿಕಲ್​ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೆದುಳು ನಿಷ್ಕ್ರಿಯಗೊಂಡಿದೆ. ಶುಕ್ರವಾರ Read more…

ಅಮೆರಿಕ ಹಾಗೂ ನ್ಯೂಜಿಲೆಂಡ್​ನಲ್ಲಿ ಆರಂಭವಾಯ್ತು ‘ಟ್ವಿಟರ್​ ಬ್ಲೂ’ ಸೇವೆ…..! ಏನಿದರ ವಿಶೇಷತೆ….? ಇಲ್ಲಿದೆ ಮಾಹಿತಿ

ಟ್ವಿಟರ್​ ಬ್ಲೂ ಇದೀಗ ಅಮೆರಿಕ ಹಾಗೂ ನ್ಯೂಜಿಲೆಂಡ್​ನ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ. ‌ ʼಟ್ವಿಟರ್​ ಬ್ಲೂʼ ಎಂಬುವುದು ಟ್ವಿಟರ್​ ಮೈಕ್ರೋಬ್ಲಾಗಿಂಗ್​ ವೇದಿಕೆ ನೀಡುತ್ತಿರುವ ಚಂದಾದಾರಿಕೆಯ Read more…

ವೈದ್ಯನ ಯಡವಟ್ಟಿನಿಂದ ಯಾರದ್ದೋ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಅಪರಿಚಿತರ ಭ್ರೂಣವನ್ನು ತಮ್ಮ ಗರ್ಭದಲ್ಲಿ ಅಳವಡಿಸಿದ್ದಾರೆ ಎಂದು ಆರೋಪಿಸಿ ದಂಪತಿ ಆಸ್ಪತ್ರೆಯ ಮೇಲೆ ದೂರು ದಾಖಲಿಸಿದ ಘಟನೆಯು ಅಮೆರಿಕದಲ್ಲಿ ನಡೆದಿದೆ. ಐವಿಎಫ್​ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದಿದ್ದ ದಫ್ನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...