alex Certify ಅಮೀರ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರಾ ಖಾನ್ ನಿಗೂಢ ಪೋಸ್ಟ್: ಅಪ್ಪನ ಹೊಸ ಗೆಳತಿ ಬಗ್ಗೆ ಮೌನ ಮುರಿದ ಅಮೀರ್‌ ಪುತ್ರಿ !

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಹೊಸ ಗೆಳತಿ ಗೌರಿ ಸ್ಪ್ರ್ಯಾಟ್ ಅವರನ್ನು ಪರಿಚಯಿಸಿ ಸುದ್ದಿಯಾಗಿದ್ದಾರೆ. 18 ತಿಂಗಳಿಂದ ಗೌರಿ ಜೊತೆ ಸಂಬಂಧದಲ್ಲಿದ್ದು, 25 ವರ್ಷಗಳಿಂದ ಪರಿಚಿತರಾಗಿದ್ದೇವೆ ಎಂದು Read more…

60 ನೇ ವಯಸ್ಸಲ್ಲಿ ಲವ್‌ನಲ್ಲಿ ಬಿದ್ದ ಅಮೀರ್ ಖಾನ್: ಗೆಳತಿ ಗೌರಿಯನ್ನು ಪರಿಚಯಿಸಿದ ನಟ !

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ 60 ನೇ ಹುಟ್ಟುಹಬ್ಬದ ಸಂಧರ್ಭದಲ್ಲಿ ತಮ್ಮ ಗೆಳತಿ ಗೌರಿ ಅವರ ಪರಿಚಯವನ್ನು ಮಾಧ್ಯಮಕ್ಕೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅವರು ಬಹಳಷ್ಟು Read more…

ಮತ್ತೊಬ್ಬ ನಟಿಯ ನಕಲಿ ವಿಡಿಯೋ ವೈರಲ್ ; ಅಭಿಮಾನಿಗಳಿಗೆ ಎಚ್ಚರಿಸಿದ ವಿದ್ಯಾ ಬಾಲನ್ | Watch Video

ಬಾಲಿವುಡ್ ನಟಿ ವಿದ್ಯಾ ಬಾಲನ್, ತಮ್ಮ ಹೆಸರಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ನಕಲಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ Read more…

ಅಮೀರ್ ಖಾನ್ ವಿಶಿಷ್ಟ ಅಭ್ಯಾಸ ಬಹಿರಂಗಪಡಿಸಿದ ಆರ್.‌ ಮಾಧವನ್

2009ರ ಬ್ಲಾಕ್‌ಬಸ್ಟರ್ ಚಿತ್ರ ‘3 ಈಡಿಯಟ್ಸ್’ ನ ನಟ ಆರ್. ಮಾಧವನ್, ಅಮೀರ್ ಖಾನ್ ಅವರ ಬಗ್ಗೆ ಒಂದು ಆಸಕ್ತಿದಾಯಕ ಸಂಗತಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ತಮ್ಮ ಹೊಸ ಚಿತ್ರ Read more…

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅಸಾಮಾನ್ಯ ಕಾರಣಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ನಿಂದ ಅಧಿಕೃತವಾಗಿ ಭಾರತದಲ್ಲಿನ ಅತ್ಯಂತ ಸಮೃದ್ಧ ಚಲನಚಿತ್ರ Read more…

ಅನಂತ್ ಅಂಬಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಇವರ್ಯಾರು ಗೊತ್ತಾ ಎಂದ ನ್ಯೂಯಾರ್ಕ್ ಯುವತಿ; ನೆಟ್ಟಿಗರಿಂದ ತರಹೇವಾರಿ ಕಮೆಂಟ್….!

ಭಾರತದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಪ್ರಸ್ತುತ ಮದುವೆ ಸಂಭ್ರಮದಲ್ಲಿದ್ದಾರೆ. ಮಂಗಳವಾರದಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಇಟಲಿಯಲ್ಲಿ ನಡೆಯುತ್ತಿದ್ದು, ವಿಶ್ವದಾದ್ಯಂತದ ಸೆಲೆಬ್ರಿಟಿಗಳು ಇದರಲ್ಲಿ Read more…

ಕಥೆ ತಿಳಿಯದೇ ನಟಿಸಿದ್ದರು ಸೋನಾಲಿ; ʼಸರ್ಫರೋಶ್ʼ ಚಿತ್ರದ ಕುತೂಹಲಕಾರಿ ಮಾಹಿತಿ ಬಹಿರಂಗ

ಅಮೀರ್ ಖಾನ್, ನಾಸಿರುದ್ದೀನ್ ಶಾ ಮತ್ತು ಸೋನಾಲಿ ಬೇಂದ್ರೆ ನಟನೆಯ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಸರ್ಫರೋಶ್ ಬಿಡುಗಡೆಯಾಗಿ ಏಪ್ರಿಲ್ 30ಕ್ಕೆ 25 ವರ್ಷ. ಈ ವಿಶೇಷ ಸಂದರ್ಭದಲ್ಲಿ, Read more…

ಜನಪ್ರಿಯತೆ ಕಳೆದುಕೊಳ್ಳುವ ಹೆದರಿಕೆ ಕಾರಣಕ್ಕೆ ‘ಖಾನ್’ ತ್ರಯರಿಂದ ಪಾಕ್ ನಟರ ಬಹಿಷ್ಕಾರ; ವಿವಾದಾತ್ಮಕ ಹೇಳಿಕೆ ನೀಡಿದ ನಟಿ

ಪಾಕಿಸ್ತಾನದ ನಟಿ ನಾದಿಯಾ ಖಾನ್ ಈಗ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ಪಾಕಿಸ್ತಾನದ ನಟರು ಭಾರತೀಯ ಚಿತ್ರಗಳಲ್ಲಿ ನಟಿಸಿದರೆ ತಮ್ಮ ಜನಪ್ರಿಯತೆ ಎಲ್ಲಿ ಕುಸಿಯುತ್ತದೋ ಎಂಬ ಕಾರಣಕ್ಕೆ ಬಾಲಿವುಡ್ Read more…

ಮದುವೆ ಸಂಭ್ರಮದಲ್ಲಿ ‘ಲುಂಗಿ ಡ್ಯಾನ್ಸ್’ ಗೆ ಕುಣಿದು ಕುಪ್ಪಳಿಸಿದ ಅಮೀರ್ ಖಾನ್ ಅಳಿಯ; ವಿಡಿಯೋ ವೈರಲ್

ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರ ಕೈಹಿಡಿದಿದ್ದು ಸಾಂಪ್ರದಾಯಿಕ ಮದುವೆ ಸಮಾರಂಭ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿದೆ. ಈ ವಿವಾಹ ಸಮಾರಂಭ Read more…

ಉದಯಪುರದಲ್ಲಿ ಮದುವೆ ಆಗ್ತಿದ್ದಾರೆ ಅಮೀರ್ ಖಾನ್ ಪುತ್ರಿ…….ದಂಗಾಗಿಸುವಂತಿದೆ ಇದರ ವೆಚ್ಚ…!

ಅಮೀರ್ ಖಾನ್  ಪುತ್ರಿ ಐರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಕೈ ಹಿಡಿಯಲಿದ್ದಾರೆ. ಈಗಾಗಲೇ ಕೋರ್ಟ್‌ ನಲ್ಲಿ ಈ ಜೋಡಿ ವಿವಾಹವಾಗಿದ್ದು, ಉದಯಪುರದಲ್ಲಿ ಕುಟುಂಬ ಮತ್ತು Read more…

ತನ್ನ ಮದುವೆಯಲ್ಲಿ ಧರಿಸಿದ್ದ ಉಡುಪಿನ ಕಾರಣಕ್ಕೆ ಟ್ರೋಲ್ ಗೊಳಗಾದ ಅಮೀರ್ ಖಾನ್ ಅಳಿಯ…!

ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗಳು ಇರಾಖಾನ್ ರನ್ನು ಮದುವೆಯಾದ ಫಿಟ್ ನೆಸ್ ತರಬೇತುದಾರ ನೂಪುರ್ ಶಿಖರೆ ತಮ್ಮ ಮದುವೆ ಸಮಯದಲ್ಲಿ ಧರಿಸಿದ್ದ ಬಟ್ಟೆ ವಿಚಾರಕ್ಕೆ ಟ್ರೋಲ್ Read more…

Viral Video | ಬನಿಯನ್, ಶಾರ್ಟ್ಸ್ ನಲ್ಲಿ ಜಾಗಿಂಗ್ ಮಾಡುತ್ತಲೇ ಮದುವೆ ಮನೆಗೆ ಬಂದ ಅಮೀರ್ ಖಾನ್ ಅಳಿಯ

ಜನವರಿ 3 ರಂದು ಮುಂಬೈನಲ್ಲಿ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ತಮ್ಮ ಮಗಳ ಮದುವೆ ನೆರವೇರಿಸಿದ್ದಾರೆ. ಪುಣೆ ಮೂಲದ ಫಿಟ್ ನೆಸ್ ತರಬೇತುದಾರ ನೂಪುರ್ ಶಿಖರೆ Read more…

ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ಅಮೀರ್ ಖಾನ್ ರಕ್ಷಣೆ: ಫೋಟೋಗಳು ವೈರಲ್

ಚೆನ್ನೈ: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ನಡುವೆ, ಬಾಲಿವುಡ್ ನಟ ಅಮೀರ್ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ 24 ಗಂಟೆಗಳಿಗೂ ಹೆಚ್ಚು ಕಾಲ ನಗರದಲ್ಲಿ ಸಿಲುಕಿಕೊಂಡರು. ಆದರೆ, Read more…

‘PK’ ಬಳಿಕ ಮತ್ತೊಂದು ಚಿತ್ರಕ್ಕಾಗಿ ಒಂದಾಗಲಿದೆ ಅಮೀರ್ ಖಾನ್ – ಹಿರಾನಿ ಜೋಡಿ….!

ಬಾಲಿವುಡ್ ಚಿತ್ರರಂಗದ ಯಶಸ್ವಿ ನಿರ್ದೇಶಕ ರಾಜಕುಮಾರ್ ಹಿರಾನಿ, ‘ಮಿಸ್ಟರ್ ಪರ್ಫೆಕ್ಟ್’ ನಟ ಅಮೀರ್ ಖಾನ್ ಜೊತೆ 2009ರಲ್ಲಿ ‘ತ್ರೀ ಈಡಿಯಟ್ಸ್’ ಹಾಗೂ 2014ರಲ್ಲಿ ‘ಪಿಕೆ’ ಸಿನಿಮಾ ಮಾಡಿದ್ದು, ಈ Read more…

ಸೂಪರ್‌ ಹಿಟ್‌ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಖಾನ್‌ ದ್ವಯರು 29 ವರ್ಷಗಳಿಂದ ದೂರವಾಗಿರುವುದೇಕೆ ? ಶೂಟಿಂಗ್‌ ವೇಳೆ ನಡೆದಿತ್ತು ಆ ಘಟನೆ…!

ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಇಬ್ಬರೂ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳು. ಸುಮಾರು 3 ದಶಕಗಳ ಹಿಂದೆ ಜೊತೆಯಾಗಿ ನಟಿಸಿದ್ದ ಖಾನ್‌ದ್ವಯರು ನಂತರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲೇ Read more…

ಇಲ್ಲಿದೆ ನೀವು ನೋಡಿರದ ‘3 ಈಡಿಯಟ್ಸ್’ ನ ಕರೀನಾ ಕಪೂರ್ ಚಿತ್ರಗಳು

ವಿಧು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಲ್ಲಿ ಈ Read more…

BREAKING: ‘ಲಗಾನ್’ ನಟ ಜಾವೇದ್ ಖಾನ್ ಅಮ್ರೋಹಿ ಇನ್ನಿಲ್ಲ

ಖ್ಯಾತ ನಟ ಅಮೀರ್ ಖಾನ್ ಅಭಿನಯದ ಲಗಾನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಾವೇದ್ ಖಾನ್ ಆಮ್ರೋಹಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 73 ವರ್ಷದ ಜಾವೇದ್ ಖಾನ್ ಅವರನ್ನು Read more…

‘ಬಾಯ್ಕಾಟ್’ ಮಾಡ್ತಾ ಹೋದ್ರೆ ಮನೋರಂಜನೆಗೇನ್ ಮಾಡ್ತೀರಾ ಎಂದು ಪ್ರಶ್ನಿಸಿದ ಕರೀನಾ….!

ಬಾಲಿವುಡ್ ಚಿತ್ರರಂಗದಲ್ಲಿ ಬಾಯ್ಕಾಟ್ ಟ್ರೆಂಡ್ ಮುಂದುವರೆದಿದ್ದು, ಇದೀಗ ಅದರ ಬಿಸಿ ಶಾರುಖ್ ಖಾನ್ – ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರಕ್ಕೆ ತಟ್ಟಿದೆ. ಚಿತ್ರದಲ್ಲಿನ ಬೇಶರಂ ರಂಗ್ ಹಾಡಿಗೆ Read more…

‘ತಾರೆ ಜಮೀನ್ ಪರ್’ ಚಿತ್ರದ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟ ಅಕ್ಷಯ್ ಖನ್ನಾ

ಅಮೀರ್ ಖಾನ್ ಅಭಿನಯದ ‘ತಾರೆ ಜಮೀನ್ ಪರ್’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ಬಾಲಕನೊಬ್ಬನಲ್ಲಿ ಅಡಗಿದ್ದ ಸುಪ್ತ ಕಲೆಯನ್ನು ಗುರುತಿಸುವ ಶಿಕ್ಷಕನ ಪಾತ್ರದಲ್ಲಿ ಅಮೀರ್ ಖಾನ್ Read more…

ಬಹುಕಾಲದ ಗೆಳೆಯನೊಂದಿಗೆ ಅಮೀರ್ ಖಾನ್ ಪುತ್ರಿಯ ನಿಶ್ಚಿತಾರ್ಥ; ಪ್ರಪೋಸಲ್ ಮಾಡಿದ ವಿಡಿಯೋ ವೈರಲ್

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪರ್ಧೆಯೊಂದರ ನಿಮಿತ್ತ ನೂಪುರ್ ಇಟಲಿಗೆ Read more…

ದುಬಾರಿ ಕಾರು, ಕೋಟಿ ಕೋಟಿ ಬೆಲೆಬಾಳುವ ಮನೆ, ಅಪಾರ ಆಸ್ತಿಗೆ ಒಡೆಯ ಈ ಬಾಲಿವುಡ್‌ ಸೂಪರ್‌ ಸ್ಟಾರ್‌

ಅಮೀರ್‌ ಖಾನ್‌ ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. 1988ರಲ್ಲಿ ಖಯಾಮತ್‌ ಸೆ ಖಯಾಮತ್‌ ಸಿನೆಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್‌ ಖಾನ್‌, 3 ಈಡಿಯಟ್ಸ್‌, ಪಿಕೆ, ದಂಗಲ್‌ನಂತಹ Read more…

‘ಲಾಲ್ ಸಿಂಗ್ ಚಡ್ಡಾ’ ನೀರಸ ಪ್ರದರ್ಶನದ ಬೆನ್ನಲ್ಲೇ ಈ ಮನವಿ ಮಾಡಿದ ಕರೀನಾ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ನೀರಸ ಪ್ರದರ್ಶನ ಕಾಣುತ್ತಿದೆ. ಅಮೀರ್ ಖಾನ್ ರ ಈ ಚಿತ್ರಕ್ಕೆ ಹಿಂದೂ ಪರ Read more…

ದಯವಿಟ್ಟು ನನ್ನ ಚಿತ್ರ ಬಹಿಷ್ಕರಿಸಬೇಡಿ; ಚಿತ್ರ ಪ್ರೇಮಿಗಳಲ್ಲಿ ಅಮೀರ್ ಖಾನ್ ಕಳಕಳಿಯ ಮನವಿ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಇದೇ ತಿಂಗಳ 11ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ನಾಲ್ಕು ವರ್ಷಗಳ Read more…

BIG NEWS: ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವರ್ಷಕ್ಕೆ ನಾಲಕ್ಕರಿಂದ ಐದು ಸಿನಿಮಾಗಳನ್ನು ಮಾಡುವ ಅವರು ಸಿರಿವಂತ Read more…

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ Read more…

ʼಕೆಜಿಎಫ್-2ʼ ಅಬ್ಬರಕ್ಕೆ ಬಾಲಿವುಡ್ ʼದಂಗಲ್ʼ ದಾಖಲೆ ಉಡೀಸ್; ಮೊದಲ ಸ್ಥಾನದತ್ತ ʼರಾಕಿಭಾಯ್‌ʼ ದಾಪುಗಾಲು

ʼನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ……ನಾನು ಬಂದ್ ಮೇಲೆ ನಂದೇ ಹವಾʼ ಅಂತ ರಾಕಿಂಗ್‌ ಸ್ಟಾರ್ ಯಶ್ ರಾಮಾಚಾರಿ ಸಿನೆಮಾದಲ್ಲಿ ಡೈಲಾಗ್ ಹೊಡೆದಿದ್ದರು. ಬಟ್ ಈಗ ರಿಯಲ್ ಲೈಫ್‌ Read more…

ಪ್ರತಿಯೊಬ್ಬ ಭಾರತೀಯರೂ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿ: ಅಮೀರ್ ಖಾನ್

ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್‌ ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು Read more…

ಕೌನ್ ಅಮೀರ್ ಖಾನ್….? ರಿಕ್ಷಾ ಚಾಲಕನ ಪ್ರಶ್ನೆಗೆ ಹೌಹಾರಿದ್ದ ಸ್ಟಾರ್ ನಟ

ನಟ ಅಮೀರ್ ಖಾನ್ ಇಂದು ಸೂಪರ್‌ಸ್ಟಾರ್ ಆಗಿರಬಹುದು, ಆದರೆ ತಮ್ಮ ಚೊಚ್ಚಲ ಚಿತ್ರದ ಜಾಹೀರಾತು ಪೋಸ್ಟರ್ ಅಂಟಿಸಲು ಮುಂಬೈನ ಬೀದಿಗಳಲ್ಲಿ ಅಲೆದಾಟ ಮಾಡಿದ್ದಿದೆ. ಈ ಹಳೆಯ ನೆನಪು ಕೆದಕುವ Read more…

ಇರಾ ನನ್ನ ಪ್ರೀತಿ, ಆಕೆಯನ್ನ ಮುಟ್ಟಿದ್ರೆ ಹುಷಾರ್…! ಅಮೀರ್ ಖಾನ್ ಮಗಳ ಗೆಳೆಯನಿಗೆ ಅಭಿಮಾನಿ ಧಮ್ಕಿ

ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಮತ್ತು ಆಕೆಯ ಗೆಳೆಯ ನೂಪುರ್ ಶಿಖರೆ ತಮ್ಮ ಪ್ರೀತಿಯನ್ನ ಎಂದೂ ಮುಚ್ಚಿಟ್ಟಿಲ್ಲ. ಕೆಲ ಸಮಯದಿಂದ ಒಟ್ಟಿಗಿರುವ ಈ ಜೋಡಿ, ಸಾಮಾಜಿಕ‌ Read more…

‘ಲಾಲ್ ಸಿಂಗ್ ಚಡ್ಡಾ’ V/S ‘ಕೆಜಿಎಫ್-2’: ಒಂದೇ ದಿನ ತೆರೆಗೆ ಬರಲು ಸಜ್ಜು

ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಯನ್ನು ಮತ್ತೆ ಮುಂದೂಡಲ್ಪಟ್ಟಿದೆ. ಶನಿವಾರ, ಚಿತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...