Tag: ಅಮಾನತು

BREAKING: ವಿಜಯಪುರ ಡಿಡಿಪಿಐ, ಇಬ್ಬರು ಹಿರಿಯ ಉಪನ್ಯಾಸಕರು ಅಮಾನತು

ವಿಜಯಪುರ: ವಿಜಯಪುರ ಡಿಡಿಪಿಐ ಮತ್ತು ಇಬ್ಬರು ಹಿರಿಯ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. IEDSS ಯೋಜನೆ ಅನುಷ್ಠಾನ…

BREAKING NEWS: ಹನುಮಧ್ವಜ ವಿವಾದ: ಕೆರಗೋಡು ಪಿಡಿಒ ಅಮಾನತು

ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು ಹನುಮ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಪಿಡಿಒ…

ಸಿಎಂ ಬಟನ್ ಒತ್ತಿದಾಗ ಚಾಲನೆಯಾಗದ ಯಂತ್ರ: ಹಿರಿಯ ಅಧಿಕಾರಿ ಅಮಾನತುಗೊಳಿಸಿ ಸರ್ಕಾರ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ ಕೆರೆ ತುಂಬಿಸುವ ಕಾರ್ಯಕ್ರಮದ ವೇಳೆ ಬಟನ್ ಒತ್ತಿದಾಗ…

ಕಾಮಗಾರಿಯಲ್ಲಿ 650 ಕೋಟಿ ರೂ. ಭಾರಿ ಭ್ರಷ್ಟಾಚಾರ: 28 ಅಧಿಕಾರಿಗಳ ಅಮಾನತುಗೊಳಿಸಿ ಸರ್ಕಾರ ಆದೇಶ

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ನವೀಕರಣ ಕಾಮಗಾರಿಯಲ್ಲಿ ನಡೆದ 650 ಕೋಟಿ ರೂ. ಅಷ್ಟಾಚಾರ ಪ್ರಕರಣದಲ್ಲಿ…

BREAKING NEWS: ನರೇಗಾ ಯೋಜನೆಯಲ್ಲಿ ಭಾರಿ ಅಕ್ರಮ; 32 ಪಿಡಿಒಗಳು ಸಸ್ಪೆಂಡ್

ರಾಯಚೂರು: ನರೇಗಾ ಯೋಜನೆಯಲ್ಲಿ 150 ಕೋಟಿ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ 32…

ಗಂಡು ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ: ಪ್ರಾಚಾರ್ಯ, ವಾರ್ಡನ್ ಅಮಾನತು

ಕಲಬುರಗಿ: ಅಫ್ಜಲಪುರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ…

ಕಾಮಗಾರಿ ನಿರ್ವಹಿಸದೆ, ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ: ಅಧಿಕಾರಿಗಳ ಅಮಾನತು

ಬೀದರ್: ಕಾಮಗಾರಿ ನಿರ್ವಹಿಸದೆ ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದ ಇಬ್ಬರನ್ನು ಅಮಾನತು ಮಾಡಲಾಗಿದೆ.…

BREAKING NEWS: ‘ಕಾಟೇರ’ ಸಕ್ಸಸ್ ಪಾರ್ಟಿ ಮಾಡಿದ್ದ ಪಬ್ ಲೈಸೆನ್ಸ್ ಅಮಾನತು ಮಾಡಿ ಆದೇಶ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ತಂಡದ ಸಕ್ಸಸ್ ಪಾರ್ಟಿ ನಡೆಸಿದ್ದ…

ಕಾಂಗ್ರೆಸ್ ಪಕ್ಷದ ಮೂವರು ಸಂಸದರ ಅಮಾನತು ಹಿಂಪಡೆದ ಲೋಕಸಭೆ ಸಮಿತಿ

ನವದೆಹಲಿ: ಮೂವರು ಕಾಂಗ್ರೆಸ್ ಸಂಸದರಾದ ಕೆ. ಜಯಕುಮಾರ್, ಅಬ್ದುಲ್ ಖಲೀಕ್ ಮತ್ತು ವಿಜಯ್ ವಸಂತ್ ಅವರ…

ಗಂಡು ಮಗುವಿಗೆ ಜನ್ಮ ನೀಡಿದ ಹಾಸ್ಟೆಲ್ ವಿದ್ಯಾರ್ಥಿನಿ: ಇಬ್ಬರು ಅಮಾನತು

ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ಹಾಸ್ಟೆಲ್ ವೊಂದರಲ್ಲಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ…