alex Certify ಅಪಾರ್ಟ್ಮೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಎರಡೇ ತಿಂಗಳಿಗೆ ಮನೆ ಮಾರಾಟಕ್ಕೆ ಮುಂದಾದ ಸೋನಾಕ್ಷಿ ಸಿನ್ಹಾ..! ಸುದ್ದಿ ಕೇಳಿ ಅಭಿಮಾನಿಗಳು ‘ಶಾಕ್’

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗ್ಲೇ ತಮ್ಮ ಪ್ರೀತಿಯ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಇದು ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸಿದೆ. ಇಷ್ಟು ಬೇಗ ಮನೆ Read more…

Video: ಜಗಳವಾಡುತ್ತಿದ್ದಾಗಲೇ ಕುಸಿದು ಬಿದ್ದ ವೃದ್ಧೆ; ಹೃದಯಾಘಾತದಿಂದ ಸ್ಥಳದಲ್ಲೇ ಸಾವು…!

ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಗಳದ ಸಂದರ್ಭದಲ್ಲಿ ವೃದ್ಧ ಮಹಿಳೆ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು Read more…

2 ಕೋಟಿ ರೂ. ಮೌಲ್ಯದ ಮನೆ ಖರೀದಿಗೆ 8 ಗಂಟೆಗಳ ಕಾಲ ‘ಕ್ಯೂ’ ನಲ್ಲಿ ನಿಂತ ಜನ: ವಿಡಿಯೋ ವೈರಲ್​

ಪುಣೆ, ದೆಹಲಿ ಹಾಗೂ ಮುಂಬೈ ಸೇರಿದಂತೆ ದೇಶದ ಮೆಗಾಸಿಟಿಗಳಲ್ಲಿ ವರ್ಷದಿಂದ ವರ್ಷಕ್ಕೆ ಆಸ್ತಿ ದರಗಳಲ್ಲಿ ಗಣನೀಯ ಏರಿಕೆ ಕಂಡುಬರ್ತಿದೆ. ಗಗನಕ್ಕೇರುತ್ತಿರುವ ಆಸ್ತಿ ಮೌಲ್ಯದ ಜೊತೆಯಲ್ಲಿಯೇ ನಿರೀಕ್ಷಿತ ಖರೀದಿದಾರರು ತಮ್ಮ Read more…

ಮನೆಗೆಲಸದವರಿಗೆ ಅಪಾರ್ಟ್ಮೆಂಟ್‌ ನಿವಾಸಿಗಳ ತಾರತಮ್ಯ; ಸುತ್ತೋಲೆಗೆ ನೆಟ್ಟಿಗರು ಕಿಡಿಕಿಡಿ

ಸಾಮಾನ್ಯವಾಗಿ ಮನೆಗೆಲಸದ ಮಂದಿಯನ್ನು ಸಮಾಜದಲ್ಲಿ ಎಷ್ಟರ ಮಟ್ಟಿಗೆ ತಾತ್ಸಾರದ ಧೋರಣೆಯಲ್ಲಿ ನೋಡಲಾಗುತ್ತದೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಈ ವಾಸ್ತವದ ಅತಿರೇಕವೊಂದು ಬೆಂಗಳೂರಿನ ವಸತಿ ಸಮುಚ್ಚಯವೊಂದರಲ್ಲಿ ಜರುಗಿದೆ. ಈ ಸಮುಚ್ಚಯದ Read more…

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ…! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ Read more…

ಸ್ನೇಹಿತರ ಜೊತೆ ‘ಬ್ಯಾಚುಲರ್ ಪಾರ್ಟಿ’ ಮಾಡುತ್ತಿದ್ದ ಯುವಕ ನಿಗೂಢ ರೀತಿಯಲ್ಲಿ ಸಾವು

ತನ್ನ ಸ್ನೇಹಿತ ಹಾಗೂ ಆತನ ಭಾವಿ ಪತ್ನಿ ಜೊತೆ ಬ್ಯಾಚುಲರ್ಸ್ ಪಾರ್ಟಿ ಮಾಡುತ್ತಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಲಗ್ಗೆರೆ ನಿವಾಸಿ Read more…

BIG NEWS: ಅಪಾರ್ಟ್ಮೆಂಟ್ ಮೇಲಿನಿಂದ ಜಿಗಿದು ಯುವಕ ಸಾವು

ಅಪಾರ್ಟ್ಮೆಂಟ್ ಮೇಲಿನಿಂದ ಜಿಗಿದು ಯುವಕ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಎನ್ ಟಿ ಐ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು 21 Read more…

1,238 ಕೋಟಿ ರೂ. ಗೆ 28 ವಸತಿ ಅಪಾರ್ಟ್‌ಮೆಂಟ್‌ ಖರೀದಿಸಿದ ಡಿ’ಮಾರ್ಟ್​ ಸಂಸ್ಥಾಪಕ….!

ಮುಂಬೈ: ಡಿ’ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ದಮಾನಿ ಅವರ ಕುಟುಂಬ ಮತ್ತು ಮಿತ್ರರು ಮುಂಬೈನಲ್ಲಿ ಒಟ್ಟು 1,238 ಕೋಟಿ ರೂ.ಗೆ 28 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ, ಇದು ಬಹುಶಃ ದೇಶದ Read more…

ಸುಶಾಂತ್​ ಸಿಂಗ್​ ಇದ್ದ ಮನೆಗೆ ಬಾಡಿಗೆಗೆ ಬರಲು ಜನರಿಗೆ ಭಯ: ಅಪಾರ್ಟ್​ಮೆಂಟ್​ ಖಾಲಿ ಖಾಲಿ

ಮುಂಬೈ: 2020ರ ಜೂನ್​ 14ರಂದು ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿನ ಬಳಿಕ ಮುಂಬೈನ ಬಾಂದ್ರಾದಲ್ಲಿ ಅವರು ಬಾಡಿಗೆಗೆ ಇದ್ದ ಐಷಾರಾಮಿ ಅಪಾರ್ಟ್​ಮೆಂಟ್​ಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ. ಈ Read more…

‘ಮೋಜಿಗಾಗಿ’ ಅಪಾರ್ಟ್‌ಮೆಂಟ್‌ ಕಡೆಗೆ ದೀಪಾವಳಿ ರಾಕೆಟ್‌ ಬಿಟ್ಟವನ ಮೇಲೆ ಕೇಸ್…!

ಮಹಾರಾಷ್ಟ್ರದ ಥಾಣೆಯಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಅಪಾರ್ಟ್‌ಮೆಂಟ್‌ಗೆ ಗುರಿಯಾಗಿಸಿ ಪಟಾಕಿ ರಾಕೆಟ್ ಸಿಡಿಸಿದ್ದಾನೆ. ಈ ಘಟನೆಯ ವೀಡಿಯೊದಲ್ಲಿ ಅಪರಿಚಿತ ಯುವಕ ನೆಲದಿಂದ ವಸತಿ ಕಟ್ಟಡದ ಕಡೆಗೆ ರಾಕೆಟ್‌ಗಳನ್ನು Read more…

BIG NEWS: ನೋಯ್ಡಾದಲ್ಲಿ ಗೋಡೆ ಕುಸಿದು ನಾಲ್ವರ ಸಾವು; ಇನ್ನಷ್ಟು ಜನ ಅವಶೇಷಗಳಡಿ ಸಿಲುಕಿರುವ ಶಂಕೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಆವರಣ ಗೋಡೆ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ನಿರ್ಮಾಣ ಹಂತದ ಕಟ್ಟಡದ ಗೋಡೆ ಇದು ಎನ್ನಲಾಗಿದ್ದು, Read more…

ಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ತಡವಾಗಿ ಗೇಟ್​ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೈಟಿಯ ಸೆಕ್ಯುರಿಟಿ ಗಾರ್ಡ್​ ಮೇಲೆ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರನ್ನು ಬಂಧಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೊಸ Read more…

ದುಬಾರಿ ಕಾರು, ಕೋಟಿ ಕೋಟಿ ಬೆಲೆಬಾಳುವ ಮನೆ, ಅಪಾರ ಆಸ್ತಿಗೆ ಒಡೆಯ ಈ ಬಾಲಿವುಡ್‌ ಸೂಪರ್‌ ಸ್ಟಾರ್‌

ಅಮೀರ್‌ ಖಾನ್‌ ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. 1988ರಲ್ಲಿ ಖಯಾಮತ್‌ ಸೆ ಖಯಾಮತ್‌ ಸಿನೆಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್‌ ಖಾನ್‌, 3 ಈಡಿಯಟ್ಸ್‌, ಪಿಕೆ, ದಂಗಲ್‌ನಂತಹ Read more…

16 ಕೋಟಿ ರೂ.ನ ಅಪಾರ್ಟ್​ಮೆಂಟ್​ ಮಾರಾಟ ಮಾಡಿದ ಅರ್ಜುನ್​ ಕಪೂರ್​

ಬಾಲಿವುಡ್​ ನಟ ಅರ್ಜುನ್​ ಕಪೂರ್​ ಬಾಂದ್ರಾ ವೆಸ್ಟ್​ನಲ್ಲಿದ್ದ ತಮ್ಮ 4,364 ಚದರ ಅಡಿ ಫ್ಲಾಟ್​ ಅನ್ನು 16 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಬೆಲೆಬಾಳುವ 19ನೇ ಮಹಡಿಯಲ್ಲಿನ Read more…

ಅಪಾರ್ಟ್ಮೆಂಟ್‍ನ ಎಂಟನೇ ಮಹಡಿ ಹತ್ತಿ ಮಗು ರಕ್ಷಿಸಿದ ವ್ಯಕ್ತಿ: ವಿಡಿಯೊ ವೈರಲ್

‍ಬಹುಮಹಡಿ ಕಟ್ಟಡವೊಂದರ 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬ ಫ್ಲ್ಯಾಟ್ ಅನ್ನು ಹತ್ತಿದ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಕಝಾಕಿಸ್ತಾನ್‌ನಲ್ಲಿ ಈ ಘಟನೆ ನಡೆದಿದ್ದು, ಸಬಿತ್ Read more…

ಗಗನಚುಂಬಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಎದೆ ನಡುಗಿಸುತ್ತೆ ಇದರ ವಿಡಿಯೋ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಅತ್ಯಂತ ಭೀಕರವಾಗಿದೆ. ರಷ್ಯಾ ಪಡೆಗಳು ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ಛಿದ್ರ ಛಿದ್ರ ಮಾಡುತ್ತಿವೆ. ಕ್ಷಣಕ್ಷಣಕ್ಕೂ ಗುಂಡಿನ ಮೊರೆತ, ಆಗಾಗ್ಗೆ ಬಂದಪ್ಪಳಿಸುವ Read more…

ಹೊತ್ತಿ ಉರಿಯುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ…!

ಉರಿಯುತ್ತಿರುವ ಕಟ್ಟಡದೊಳಗೆ ಸಿಕ್ಕಿಬಿದ್ದ ಇಬ್ಬರು ಮಕ್ಕಳನ್ನು ಆಪದ್ಬಾಂಧವನೊಬ್ಬ ರಕ್ಷಿಸಿರುವ ಘಟನೆ ಅರಿಝೋನಾದಲ್ಲಿ ನಡೆದಿದೆ. ಗಿಲ್ಬರ್ಟ್ ರಸ್ತೆ ಮತ್ತು ಸದರ್ನ್ ಅವೆನ್ಯೂ ಬಳಿ ಇರುವ ಮೆಸಾ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18 Read more…

3 ಕೇಸ್ ಪತ್ತೆಯಾದ್ರೆ ಇಡೀ ಅಪಾರ್ಟ್‌ಮೆಂಟ್ ಕಂಟೇನ್ಮೆಂಟ್ ಜ಼ೋನ್, ಬಿಬಿಎಂಪಿ ಹೊಸ ನಿಯಮ

ಕೊರೋನಾ ನಿಯಂತ್ರಿಸಲು ಹಲವು ನಿಯಮಗಳನ್ನ ಹೇರಿರುವ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೌಸಿಂಗ್ ಸೊಸೈಟಿಗಳು, ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಗಳು ಮತ್ತು ಹೌಸಿಂಗ್ ಸೊಸೈಟಿಗಳಿಗೆ ಸಲಹಾ ಸೂಚನೆಯನ್ನು ಕಳುಹಿಸಿದೆ. Read more…

ಬೆಳಗ್ಗೆದ್ದು ನೋಡಿದಾಗ ಅಪಾರ್ಟ್ಮೆಂಟ್ ನ ಮೆಟ್ಟಿಲು ಹಠಾತ್ತನೆ ಕಣ್ಮರೆ..! ಮಹಿಳೆ ಕಂಗಾಲು

ಒಂದು ವೇಳೆ ನೀವು ಕಟ್ಟಡವೊಂದರ ಮೂರು ಅಥವಾ ನಾಲ್ಕನೇ ಮಹಡಿಯ ಮನೆಯಲ್ಲಿ ವಾಸಿಸುತ್ತಿದ್ದೀರಿ ಎಂಬುದನ್ನು ಕಲ್ಪಿಸಿಕೊಳ್ಳಿ. ಎಂದಿನಂತೆ ಒಂದು ದಿನ ಎದ್ದು ನೋಡಿದಾಗ ಕೆಳಕ್ಕಿಳಿದು ಹೋಗುವ ಮೆಟ್ಟಿಲು ಕಾಣೆಯಾದ್ರೆ Read more…

ಕಳವು ಮಾಡುವ ಮುನ್ನ ಮನೆಯನ್ನು ಅಲಂಕರಿಸಿದ ಕಳ್ಳ….!

ಯಾರೂ ಇರದುದನ್ನು ಖಾತ್ರಿಪಡಿಸಿಕೊಂಡ ಕಳ್ಳರು ಮಹಿಳೆಯೊಬ್ಬರ ಅಪಾರ್ಟ್‌ಮೆಂಟ್‌ಗೆ ನುಗ್ಗಿ, ಕ್ರಿಸ್ಮಸ್ ಟ್ರೀ ಜೊತೆ ಲಿವಿಂಗ್ ರೂಮ್ ಅನ್ನು ಪುನಃ ಅಲಂಕರಿಸಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ಕಳ್ಳರು ಮನೆಯ Read more…

19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್

ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿಬಿದ್ದ 82 ವರ್ಷದ ವೃದ್ಧೆಯೊಬ್ಬರು ಬಟ್ಟೆ ರ್ಯಾಕ್ ನಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

ಶ್ವಾನದ ಸಮಯಪ್ರಜ್ಞೆಯಿಂದ ಉಳಿಯಿತು150ಕ್ಕೂ ಅಧಿಕ ಮಂದಿಯ ಪ್ರಾಣ….!

ಶ್ವಾನವು ಮನುಷ್ಯರನ್ನು ಪ್ರೀತಿಸುವ ಬಗೆಗೆ ಬೇರೆ ಸಾಟಿ ಇಲ್ಲ. ದೊಡ್ಡ ನಾಯಿ ಮಾತ್ರವಲ್ಲದೇ ಶ್ವಾನದ ಮರಿ ಕೂಡ ನಿಮ್ಮನ್ನು ಅಪಘಾತದಿಂದ ರಕ್ಷಿಸುತ್ತೆ ಅನ್ನೋದನ್ನು ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಬೀತು Read more…

ಮನೆ ಅಂದವನ್ನೇ ಹಾಳು ಮಾಡ್ತು ಅಲಂಕಾರಿಕ ವಸ್ತು..!

ಹೊಸ ಮನೆಗೆ ಶಿಫ್ಟ್​ ಆಗೋದು ಅಂದರೆ ಆ ಸಂಭ್ರಮವೇ ಬೇರೆ. ಹೊಸ ಮನೆಯನ್ನ ಅಲಂಕಾರ ಮಾಡೋಕೆ ಮನೆಯ ಸದಸ್ಯರು ಹೆಚ್ಚಿನ ಸಮಯ ಕಳೆದಿರ್ತಾರೆ. ಇದೇ ರೀತಿ ಹೊಸ ಮನೆಯನ್ನ Read more…

ʼಸೆಕ್ಸ್ʼ​ ಮಾಡುವಾಗ ಶಬ್ದ ಮಾಡಬೇಡಿ ಎಂದು ಪತ್ರ ಬರೆದ ನೆರೆಮನೆಯಾತ…!

ಪತ್ರ ಬರೆಯೋದು ಒಂದು ಕಲೆ. ಮತ್ತೊಬ್ಬರ ಮನಸ್ಸಿಗೆ ನೋವಾಗದಂತ ವಿಷಯವನ್ನ ತಲುಪಿಸೋದು ಎಲ್ಲರಿಂದಲೂ ಆಗುವ ಕೆಲಸವಲ್ಲ. ಅಂದಹಾಗೆ ಈ ವಿಚಾರದ ಬಗ್ಗೆ ಇಲ್ಲಿ ಹೇಳೋಕೆ ಕಾರಣವೂ ಇದೆ. ಅಪಾರ್ಟ್​ಮೆಂಟ್​ Read more…

ಭಯ ಬೇಡ, ಎಚ್ಚರವಿರಲಿ….! ಅಪಾರ್ಟ್ಮೆಂಟ್ ಶೌಚಾಲಯದಿಂದಲೂ ಹರಡಬಹುದು ಕೊರೊನಾ

ಕಳೆದ ವರ್ಷ ಕೋವಿಡ್ ವೈರಸ್, ಸ್ಪ್ರೇ ಬಾಟಲಿಯಿಂದ ನೀರನ್ನು ಸಿಂಪಡಿಸುವಂತಿತ್ತು. ಆದ್ರೀಗ ವೈರಸ್ ಡಿಯೋ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ Read more…

ಸ್ನಾನಗೃಹದ ಹಿಂದಿದ್ದ ದೊಡ್ಡ ರಹಸ್ಯ ಭೇದಿಸಿದ ಮಹಿಳೆ…! ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ವಿಡಿಯೋ

ನ್ಯೂಯಾರ್ಕ್​ನ ಮಹಿಳೆಯೊಬ್ಬರು ತನ್ನ ಮನೆಯ ಒಳಗೆ ಒಂದು ಆಶ್ಚರ್ಯಕರ ಅನ್ವೇಷಣೆಯನ್ನ ಮಾಡಿದ್ದಾರೆ. ಆಕೆಯ ಮನೆಯ ಸ್ನಾನಗೃಹದ ಕನ್ನಡಿಯ ಹಿಂದಿನಿಂದ ಆಕೆ ಸಂಪೂರ್ಣ ಅಪಾರ್ಟ್​ಮೆಂಟ್​ ಒಂದನ್ನ ಕಂಡು ಹಿಡಿದಿದ್ದಾರೆ. ತನ್ನ Read more…

ಅಪಾರ್ಟ್​ಮೆಂಟ್​ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ 17 ವರ್ಷಗಳ ಕಾಲ ಒಡೆತನ ಹೊಂದಿದ್ದ ಸ್ಯಾನ್​ ಫ್ರಾನ್ಸಿಸ್ಕೋ ಮನೆಯನ್ನ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಆಸ್ತಿಗೆ ಮಾರುಕಟ್ಟೆಯಲ್ಲಿ 7.9 Read more…

ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…!

ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ Read more…

ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಉಡುಗೊರೆ…!

ಕ್ರೌಡ್​ ಫಂಡಿಂಗ್​ ಅಭಿಯಾನದ ಮೂಲಕ ಸಂಗ್ರಹಿಸಿದ ಹಣದಲ್ಲಿ ವ್ಯಕ್ತಿಯೊಬ್ಬ ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಒಂದನ್ನ ಉಡುಗೊರೆಯಾಗಿ ನೀಡಿದ ವಿಶೇಷ ಕ್ಷಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಯೆಶಾಯ ಗಾರ್ಜಾ Read more…

ನ್ಯೂ ಇಯರ್ ಸೆಲಿಬ್ರೇಷನ್‌ಗೆ ಪ್ಲಾನ್ ಮಾಡಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸ್ಯಾಡ್ ನ್ಯೂಸ್…!

ಕೊರೊನಾ ಇರೋದ್ರಿಂದ ಈ ವರ್ಷ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸೆಲಿಬ್ರೇಷನ್‌ಗೆ ಬ್ರೇಕ್ ಹಾಕಲಾಗಿದೆ. ಹೇಗಿದ್ರೂ ಅಲ್ಲಿ ಸಂಭ್ರಮಾಚರಣೆ ಇರೋದಿಲ್ಲ. ನಮ್ಮ ನಮ್ಮ ಅಪಾರ್ಟ್ಮೆಂಟ್‌ಗಳ ಪ್ಲಾಟ್‌ಗಳ ಮುಂದೆ ದೊಡ್ಡದಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...