ಸ್ಟ್ರಾಬೆರಿ ಸವಿಯುವ ಮುನ್ನ ತಿಳಿದಿರಲಿ ಈ ವಿಷಯ
ಸ್ಟ್ರಾಬೆರಿ ಜಗತ್ತಿನಾದ್ಯಂತ ಸಖತ್ ಫೇಮಸ್ ಆಗಿರೋ ಹಣ್ಣು. ಚಾಕಲೇಟ್ ಗೆ ಸಿಕ್ಕಾಪಟ್ಟೆ ಪೈಪೋಟಿ ಕೊಡ್ತಾ ಇದೆ.…
ನಮ್ಮ ಪ್ರಾಣಕ್ಕೇ ಸಂಚಕಾರ ತರಬಹುದು ಈ ಕೆಂಪನೆಯ ರಸಭರಿತ ಹಣ್ಣು…!
ಬೇಸಿಗೆ ಕಾಲದಲ್ಲಿ ಸಿಗುವ ಕೆಂಪು ಬಣ್ಣದ ರಸಭರಿತ ಲಿಚಿ ಹಣ್ಣುಗಳು ಬಹಳ ರುಚಿಕರ ಹಾಗೂ ಆರೋಗ್ಯಕರವಾಗಿರುತ್ತವೆ.…
ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಿದ್ದ ಈ ಪದಾರ್ಥವೇ ಮಾರಕ; ಹೆಚ್ಚಿಸುತ್ತಿದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ!
ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದುಕೊಂಡಿದ್ದ ಆಹಾರವೊಂದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು…
ಬಾಲಕಿಯ ಹೊಟ್ಟೆಯನ್ನೇ ಬಗೆದ ಸ್ಮೋಕ್ ಪಾನ್; ಪ್ರಾಣಕ್ಕೇ ಕುತ್ತು ತರಬಹುದು ಈ ಹುಚ್ಚಾಟ….!
ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ತಿನಿಸುಗಳನ್ನು ತಿನ್ನುವ ಹವ್ಯಾಸ ಹೆಚ್ಚುತ್ತಿದೆ. ಇಂತಹ ಅನೇಕ ತಿನಿಸುಗಳು ಇಂಟರ್ನೆಟ್‌ನಲ್ಲೂ ವೈರಲ್…
ರಕ್ತದ ಕ್ಯಾನ್ಸರ್ ತಡೆಯಬಲ್ಲದು ಸಕ್ಕರೆ ಕಾಯಿಲೆಗೆ ಬಳಸುವ ಈ ಪರಿಣಾಮಕಾರಿ ಔಷಧ…!
ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಸಾಕಷ್ಟು ಸಂಶೋಧನೆ, ಆವಿಷ್ಕಾರಗಳು ನಡೆಯುತ್ತಿವೆ. ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುವ…
ಪದೇ ಪದೇ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ ತುರ್ತು ಕಾಣಿಸಿಕೊಂಡರೆ ಈ ಪರೀಕ್ಷೆ ಮಾಡಿಸಿಕೊಳ್ಳಿ
ಭಾರತದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊಂಚ ಎಚ್ಚರ ತಪ್ಪಿದರೂ ಮಧುಮೇಹಕ್ಕೆ ಬಲಿಯಾಗುವ…
ಯುರೋಪ್ ನಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗ್ತಿದೆ ಅಡುಗೆ ಮನೆಯಲ್ಲಿರುವ ಈ ವಸ್ತು…!
ಆಹಾರ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಉಪ್ಪು, ಹುಳಿ, ಸಿಹಿ ಹೀಗೆ ಯಾವುದೇ ವಸ್ತುಗಳ ಸೇವನೆ…
ಕಿಡ್ನಿಗೆ ಮಾರಕವಾಗಬಹುದು ನಿಂಬೆರಸ ಬೆರೆಸಿದ ಬ್ಲಾಕ್ ಟೀ ಸೇವನೆಯ ಅಭ್ಯಾಸ…!
ಭಾರತದಲ್ಲಿ ಅನೇಕರು ಬ್ಲಾಕ್ ಟೀ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ನೀರು ಬಿಟ್ಟರೆ ಅತಿ ಹೆಚ್ಚು ಸೇವಿಸುವ…
ಹೀಟ್ ಸ್ಟ್ರೋಕ್‌ನಿಂದ ಮೂರ್ಛೆ ಹೋದವರಿಗೆ ನೀರು ಕೊಡುವುದು ಅಪಾಯಕಾರಿ ಯಾಕೆ ಗೊತ್ತಾ…?
ಸದ್ಯ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಶಾಖದ ಹೊಡೆತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಟ್…
ಸಾವಿನ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ ಪ್ರತಿದಿನದ ಈ ಅಭ್ಯಾಸ; ಇದು ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ !
ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಇದು ನಮ್ಮ ಆಯಸ್ಸನ್ನು ಕಡಿಮೆ ಮಾಡುವಂತಹ ದುರಭ್ಯಾಸ.…