alex Certify ಅಪಾಯ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ….! ಇಂದು ಮಧ್ಯರಾತ್ರಿಯಿಂದ ಶುರುವಾಗ್ತಿದೆ ಕೊರೊನಾದ ನಿರ್ಣಾಯಕ ಸಮಯ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. Read more…

ʼಡೇರ್‌ಡೆವಿಲ್‌ʼ ಸ್ಟಂಟ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದು ಹೀಗೆ……!

ಬಹಳಷ್ಟು ಯುವಕರಿಗೆ ’ಡೇರ್‌ಡೆವಿಲ್’ ಸ್ಟಂಟ್‌ಗಳನ್ನು ಮಾಡುವ ವಿಪರೀತ ಹುಚ್ಚು. ಕೆಲವೊಂದು ಮಂದಿಗೆ ಈ ಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ, ತೀರಾ ತಮ್ಮ ಪ್ರಾಣವನ್ನೇ ಪಣಕ್ಕಿಡುವಷ್ಟು. ಉತ್ತರ ಪ್ರದೇಶದ Read more…

ಪ್ರಯಾಣಿಕನ ಪ್ರಾಣ ಉಳಿಯಲು ಕಾರಣವಾಯ್ತು RPF ಸಿಬ್ಬಂದಿ ಸಮಯಪ್ರಜ್ಞೆ

ರೈಲ್ವೇ ಪೊಲೀಸ್ ಪಡೆಯ ಪೇದೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರೊಬ್ಬರ ಜೀವ ಉಳಿಸಿದ ಘಟನೆಯೊಂದು ಗೋವಾ ನಿಲ್ದಾಣವೊಂದರಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ಫುಟೇಜ್ ಶೇರ್‌ ಮಾಡಿಕೊಂಡಿರುವ ರೈಲ್ವೇ ಸಚಿವಾಲಯವು Read more…

ನವಜಾತ ಶಿಶು ಪೋಷಕರಿಗೆ ತಿಳಿದಿರಲಿ ಈ ವಿಷಯ

ನವಜಾತ ಶಿಶುವಿಗೇನಾದ್ರೂ ಆದ್ರೆ ಹೆತ್ತವರು ಆತಂಕಕ್ಕೆ ಒಳಗಾಗ್ತಾರೆ. ವೈದ್ಯರು ಮತ್ತು ನರ್ಸ್ ಗಳ ಜೊತೆ ಒರಟಾಗಿ ವರ್ತಿಸ್ತಾರೆ. ಆದ್ರೆ ಇಂತಹ ವರ್ತನೆ ಅವರ ಮಕ್ಕಳ ಪಾಲಿಗೆ ಅಪಾಯಕಾರಿ. ದುರ್ಬಲ Read more…

ʼಮೊಡವೆʼ ಚಿವುಟುವ ಮುನ್ನ ತಪ್ಪದೆ ಓದಿ ಈ ಸುದ್ದಿ

ಮುಖದ ಮೇಲಿನ ಮೊಡವೆಯನ್ನು ಚಿವುಟಲು ಹೋದ ಚೀನಾದ ವ್ಯಕ್ತಿಯೊಬ್ಬ ಸಾವನ್ನು ತೀರಾ ಸನಿಹದಲ್ಲೇ ಕಂಡು ಬದುಕಿ ಬಂದಿದ್ದಾನೆ. ಬಾಯಿಯಲ್ಲಿ ಗಂಭೀರವಾದ ಗಾಯಗಳನ್ನು ಮಾಡಿಕೊಂಡಿದ್ದ ಈ ವ್ಯಕ್ತಿ ತನ್ನ ತುಟಿಗಳ Read more…

ಚಿಕನ್ ತಿನ್ನೋರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ದೇಶದ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭಯ ಹೆಚ್ಚಾಗಿದೆ. ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಇದು ಚಿಕನ್ ಪ್ರಿಯರಲ್ಲಿ ಭಯ ಹುಟ್ಟಿಸಿದೆ. Read more…

ಕಡಲ ಅಲೆಯಿಂದ ಮಹಿಳೆಯನ್ನು ರಕ್ಷಿಸಿದ ಸರ್ಫರ್‌‌

ಹವಾಯಿ ತೀರದಲ್ಲಿ ಮಹಿಳೆಯೊಬ್ಬರನ್ನು ಪ್ರಾಣಾಪಾಯದಿಂದ ಕಾಪಾಡಿದ ಆಸ್ಟ್ರೇಲಿಯಾ ಮೂಲದ ವೃತ್ತಿಪರ ಸರ್ಫರ್‌ ಒಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ. ಹೊಸ ವರ್ಷದ ಹಾಲಿಡೇ ವೇಳೆ ಹವಾಯಿಯ ಓಹೂ ದ್ವೀಪದ Read more…

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ. ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ Read more…

ಕೊರೊನಾ ಕುರಿತ ಬೆಚ್ಚಿ ಬೀಳಿಸುವ ಸುದ್ದಿ: ಒಮ್ಮೆ ಕೊರೊನಾ ಬಂದು ಹೋದ್ರೂ ಜೀವನ ಪರ್ಯಂತ ನರಕ…?

ಬೆಂಗಳೂರು: ಒಂದು ಬಾರಿ ಕೊರೊನಾ ಸೋಂಕು ತಗುಲಿದರೆ ಜೀವನಪರ್ಯಂತ ನರಕ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ. ತಜ್ಞವೈದ್ಯರ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದ್ದು, ಕೊರೋನಾ ಸೋಂಕು ಕುರಿತಾಗಿ ನಿರ್ಲಕ್ಷ್ಯ ತೋರಿದರೆ ಗಂಡಾಂತರ Read more…

ಕೊರೊನಾ ಆರ್ಭಟಕ್ಕೆ ಬೆಚ್ಚಿಬಿದ್ದ ಜನರಿಗೆ ಮತ್ತೊಂದು ʼಶಾಕಿಂಗ್ ನ್ಯೂಸ್ʼ

ಬೆಂಗಳೂರು: ಕೊರೋನಾ ಆರ್ಭಟಕ್ಕೆ ಬೆಚ್ಚಿಬಿದ್ದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಮುಂದಿನ ಮೂರು ತಿಂಗಳು ಕೊರೋನಾ ಮತ್ತಷ್ಟು ಅಪಾಯಕಾರಿ ಆಗಲಿದೆ ಎಂದು ಹೇಳಲಾಗಿದೆ. ವೆದರ್ ಸಾಥ್ ನೀಡಿದಲ್ಲಿ Read more…

ಶಾಕಿಂಗ್: ಪ್ರಯೋಗ ಮಾಡದೆ ಸಾವಿರಾರು ಮಂದಿಗೆ ಲಸಿಕೆ ನೀಡಿದ ಚೀನಾ…!

ವಿಶ್ವದಾದ್ಯಂತ ಸುರಕ್ಷಿತ ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಚೀನಾ, ಪ್ರಯೋಗ ಮಾಡದೆ ಕೊರೊನಾ ಲಸಿಕೆಯನ್ನು ಸಾವಿರಾರು ಮಂದಿಗೆ ನೀಡಿದೆ. ಅಗತ್ಯ ಸೇವೆಗಳು, Read more…

ಶತ್ರುವಿನ ಬೆನ್ನೇರಿ ಸಲೀಸಾಗಿ ಅಡ್ಡಾಡಿದ ಕಪ್ಪೆ…!

ನಿಮ್ಮ ಶತ್ರುಗಳನ್ನು ಮಿತ್ರರಿಗಿಂತ ಹತ್ತಿರವೇ ಇಟ್ಟುಕೊಳ್ಳಿ’ ಎಂಬ ಹೇಳಿಕೆಯನ್ನು ನೆನಪಿಸುವ ಕ್ಲಾಸಿಕ್ ನಿದರ್ಶನವೊಂದರಲ್ಲಿ ಕಪ್ಪೆಯೊಂದು ಹಾವಿನ ಬೆನ್ನ ಮೇಲೆ ವಿಹರಿಸುತ್ತಿರುವ ವಿಡಿಯೋವೊಂದನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಹಲ್ಲುನೋವನ್ನು ನಿರ್ಲಕ್ಷಿಸಿದ್ದಕ್ಕೆ ತೆರಬೇಕಾಯ್ತು ಭಾರಿ ಬೆಲೆ

ಬಹುಕಾಲದಿಂದ ಕಾಡುತ್ತಿರುವ ಹಲ್ಲು ನೋವೇನಾದರೂ ನಿಮಗಿದ್ದರೆ, ಈ ಸುದ್ದಿ ಓದಿದ ಮರುಕ್ಷಣವೇ ದಂತ ವೈದ್ಯರನ್ನು ಸಂಪರ್ಕಿಸುವಂತೆ ಮಾಡುತ್ತದೆ. ಇಂಗ್ಲೆಂಡಿನ ರೆಬಿಕಾ ಡಲ್ಟನ್ ಇದೇ ಕಾರಣಕ್ಕಾಗಿ 5 ತಿಂಗಳು ಆಸ್ಪತ್ರೆ Read more…

1950 ರಲ್ಲೇ ನೀಡಲಾಗಿತ್ತು ಈ ಮುನ್ಸೂಚನೆ….!

ಜಾಲತಾಣ ಹಾಗೂ ವಿಡಿಯೋ ಗೇಮ್ ಗಳ ದುಷ್ಪರಿಣಾಮಗಳ ಬಗ್ಗೆ 1950 ರಲ್ಲೇ ವಿಜ್ಞಾನ ಬರಹಗಾರರು ಎಚ್ಚರಿಕೆ ನೀಡಿದರೂ ಅಮೆರಿಕ ಮಾತ್ರ ಎಚ್ಚರಿಕೆ ತೆಗೆದುಕೊಳ್ಳಲೇ ಇಲ್ಲ‌. ಮುಂದೊಂದು ದಿನ ಜಾಲತಾಣಗಳು Read more…

ಕೊರೊನಾ ಆತಂಕದ ಹೊತ್ತಲ್ಲೇ ಹೊರಬಿತ್ತು ಆಘಾತಕಾರಿ ಮಾಹಿತಿ

ನವದೆಹಲಿ: ದೇಶದಲ್ಲಿ ಶೇಕಡ 60 ರಷ್ಟು ಜನ ಕೊರೊನಾ ಅಪಾಯದಲ್ಲಿದ್ದಾರೆ ಎಂದು ಹೇಳಲಾಗಿದೆ. ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಈ ಕುರಿತಾದ ವರದಿ ಬಿಡುಗಡೆ ಮಾಡಿದೆ. ಭಾರತದ 9 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...