alex Certify ಅಪರಾಧ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ತವರಿಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ಕೌಟುಂಬಿಕ ದೌರ್ಜನ್ಯದ ಮತ್ತೊಂದು ನಿದರ್ಶನದಲ್ಲಿ, ರಾಜಸ್ಥಾನದ ಜೋಧಪುರ ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದ ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಇದೀಗ ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಗೆ ದೂರು Read more…

ಲೈಸೆನ್ಸ್‌ ರದ್ದಾದರೂ ಕಾರು ಚಾಲನೆ: ತಪ್ಪೊಪ್ಪಿಕೊಂಡ ಆಟಗಾರ

ಚಾಲನಾ ಪರವಾನಿಗೆ ಹಾಗೂ ಲೈಸೆನ್ಸ್ ರದ್ದಾಗಿದ್ದರೂ ಸಹ ವಾಹನ ಚಾಲನೆ ಮಾಡಿದ ಮ್ಯಾಂಚೆಸ್ಟರ್‌ ಯುನೈಟೆಡ್ ಫುಟ್ಬಾಲ್ ಕ್ಲಬ್‌ ಆಟಗಾರ ಆರನ್ ವಾನ್-ಬಿಸ್ಸಾಕಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ Read more…

ʼಸ್ಪೆಷಲ್‌ 26ʼ ಸಿನಿಮಾ ಸ್ಟೈಲ್‌ನಲ್ಲಿ ಆಭರಣದಂಗಡಿ ದೋಚಿದ ಕಳ್ಳರು

ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್‌ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ Read more…

4 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುವುದನ್ನು ತಪ್ಪಿಸಿದ ಆಟೋ ಚಾಲಕನಿಗೆ ಸನ್ಮಾನ

ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಗೈಯ್ಯಲು ಮಾಡಿದ ಯತ್ನಗಳನ್ನು ವಿಫಲಗೊಳಿಸಿದ ಆಟೋ ರಿಕ್ಷಾ ಚಾಲಕರೊಬ್ಬನನ್ನು ಇಂದೋರ್‌ ಪೊಲೀಸರು ಸನ್ಮಾನಿಸಿದ್ದಾರೆ. “ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ Read more…

ಕುಡಿಯಬೇಡ ಎಂದ ಪತ್ನಿಯ ಮುಖವನ್ನು ಉರಿವ ಒಲೆಗೆ ಹಿಡಿದ ರಾಕ್ಷಸ

ಉರಿಯುತ್ತಿರುವ ಸ್ಟವ್‌ ಮೇಲೆ ಮಡದಿಯ ಮುಖ ಹಿಡಿದು ಆಕೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ಕುಡುಕನೊಬ್ಬ ಮುಂದಾದ ಘಟನೆ ಹರಿಯಾಣಾದ ಫರೀದಾಬಾದ್‌ನಲ್ಲಿ ಜರುಗಿದೆ. ಆರೋಪಿಯನ್ನು ಪಿಂಕು ಎಂದು ಗುರುತಿಸಲಾಗಿದ್ದು, ಈತ ತನ್ನ Read more…

SHOCKING: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಚಲಿಸುತ್ತಿರುವ ಕಾರೊಂದರಲ್ಲಿ 35 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಇಬ್ಬರು ಪುರುಷರು ಅತ್ಯಾಚಾರಗೈದ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಜರುಗಿದೆ. ಉದ್ಯೋಗ ಕೊಡಿಸುವುದಾಗಿ ಹೇಳಿ ಆಗಸ್ಟ್ 16ರಂದು ಸಂತ್ರಸ್ತೆಯನ್ನು Read more…

SHOCKING NEWS: ಮೂರು ತಿಂಗಳ ಹಸುಳೆ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಟೀನೇಜರ್‌ ಒಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಸುಳೆಯ Read more…

ಶಂಕಿತ ಅಪರಾಧಿಗಳ ಎನ್‌ಕೌಂಟರ್‌ ಮಾಡಿದ ಪೊಲೀಸರು

ಶಂಕಿತ ಅಪರಾಧಿಗಳಿಬ್ಬರನ್ನು ದೆಹಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಶೂಟೌಟ್ ಮಾಡಿದ ಘಟನೆ ರಾಜಧಾನಿಯ ಖಜೂರಿ ಖಾಸ್ ಪ್ರದೇಶದಲ್ಲಿ ಜರುಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳಿಗೆ ಗುಂಡೇಟಿನ ಗಾಯಗಳಾಗಿವೆ. ಅಮೀರ್‌ ಮತ್ತು Read more…

ಮಾಜಿ ಪ್ರಿಯತಮೆ ಜೊತೆಗೆ ಮಾತನಾಡಿದ ವ್ಯಕ್ತಿಗೆ ಚಾಕುವಿನಲ್ಲಿ ಇರಿದ ಯುವಕ

ತನ್ನ ಮಾಜಿ ಗರ್ಲ್‌ಫ್ರೆಂಡ್ ಜೊತೆಗೆ ಮಾತನಾಡಿದ ಎಂಬ ಕಾರಣಕ್ಕೆ 20 ವರ್ಷದ ಯುವಕ ಹಾಗೂ ಆತನ ಟೀನೇಜ್ ಸಂಗಡಿಗನೊಬ್ಬ ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ಚಾಕುವಿನಲ್ಲಿ ಇರಿದ ಘಟನೆ ದೆಹಲಿಯ ಮಂಗೊಲ್ಪುರಿ Read more…

Shocking: ಕೇವಲ 11 ನಿಮಿಷ ನಡೆದಿತ್ತು ಅತ್ಯಾಚಾರ ಎಂಬ ಕಾರಣಕ್ಕೆ ಇಳಿಕೆಯಾಯ್ತು ಜೈಲು ಶಿಕ್ಷೆ…!

ಸ್ವಿಟ್ಜರ್ಲೆಂಡ್ ನಲ್ಲಿ ದಂಗಾಗಿಸುವ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯ ಅತ್ಯಾಚಾರ ಆರೋಪಿಯ ಶಿಕ್ಷೆಯನ್ನು ಕಡಿಮೆ ಮಾಡಿದ ಕಾರಣ ವಿಚಿತ್ರವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಜನರು ಬೀದಿಗಿಳಿದರು ಪ್ರತಿಭಟನೆ Read more…

ದೆಹಲಿ: ಗರ್ಲ್‌ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ

ತನ್ನ ಗರ್ಲ್‌ಫ್ರೆಂಡ್‌ಅನ್ನು ಕೊಂದ ವ್ಯಕ್ತಿಯೊಬ್ಬ ಆಕೆಯ ದೇಹವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ಜರುಗಿದೆ. ಘಟನೆ ಭಾನುವಾರ ಸಂಜೆ ಜರುಗಿದೆ. ಮಹಿಳೆಯ ದೇಹವು ಮೈದಾನ್ Read more…

ದಿವ್ಯಾಂಗಿಯ ಮೇಲೆ ದಾರುಣ ಹಲ್ಲೆ ಮಾಡಿದ ಪೊಲೀಸರು

ಪೊಲೀಸರೆಂದರೆ ಸಾಮಾನ್ಯವಾಗಿ ಜನರಿಗೆ ಭಯದ ಭಾವನೆ ಇರುವುದು ಸರ್ವೇ ಸಾಮಾನ್ಯ. ಸಾರ್ವಜನಿಕರ ಮೇಲೆ ಸುಖಾ ಸುಮ್ಮನೇ ಲಾಠಿ ಪ್ರಹಾರ ಮಾಡುವುದು, ವಿಚಾರಣೆ ವೇಳೆ ಅವಾಚ್ಯ ಶಬ್ದಗಳ ಬಳಕೆಯಂಥ ಹೀನಾಯವಾದ Read more…

ಕ್ಷುಲ್ಲಕ ಕಾರಣಕ್ಕೆ ರೂಂ ಮೇಟ್‌ನನ್ನು ಕೊಂದ ಪಾಪಿ….!

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ 26 ವರ್ಷದ ವ್ಯಕ್ತಿಯೊಬ್ಬ ತನ್ನ ರೂಂಮೇಟ್ ಆಗಿರುವ 35 ವರ್ಷದ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ಬಿಸಾಡಿ ಬಂದು ಆರಾಮಾಗಿ ಮಲಗಿದ ಘಟನೆ Read more…

ಮನುಕುಲವೇ ತಲೆತಗ್ಗಿಸುವಂತಿದೆ ಈ ಪೈಶಾಚಿಕ ಕೃತ್ಯ

ಮನುಕುಲ ತಲೆತಗ್ಗಿಸುವ ಘಟನೆಯೊಂದರಲ್ಲಿ, 60 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ವರು ಕ್ರೂರಿಗಳು ಬರ್ಬರವಾಗಿ ಅತ್ಯಾಚಾರಗೈದು ಆಕೆಯ ಗುಪ್ತಾಂಗಗಳಿಗೆ ಒಣಮೆಣಸಿನಕಾಯಿ ಹಾಕಿ ಆಕೆಯನ್ನು ಪೊದೆಗಳ ಒಳಗೆ ಬಿಟ್ಟು ಹೋಗಿದ್ದಾರೆ. ಉತ್ತರ Read more…

ಪೊಲೀಸ್‌ ಅಧಿಕಾರಿಯಿಂದಲೇ ಘೋರ ಕೃತ್ಯ

ಒಂದೂವರೆ ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದ ತನ್ನ ಮಡದಿಯನ್ನು ಕೊಲೆ ಮಾಡಿದ ಆಪಾದನೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಜರಾತ್‌ನ ವಡೋದರಾ ಜಿಲ್ಲೆಯ ಕರ್ಜನ್‌ನಲ್ಲಿ ಬಂಧಿಸಲಾಗಿದೆ. ಮಡದಿಯ ದೇಹವನ್ನು ಸಹಾಯಕನೊಬ್ಬನ ನೆರವಿನಿಂದ Read more…

ಕ್ರಿಮಿನಲ್‌ ಗೆ ಕೇಕ್ ತಿನಿಸಿದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ

ನಟೋರಿಯಸ್ ಕ್ರಿಮಿನಲ್ ಒಬ್ಬನ ಹುಟ್ಟುಹಬ್ಬದಂದು ಆತನಿಗೆ ಕೇಕ್ ತಿನ್ನಿಸುತ್ತಿರುವ ಮುಂಬೈ ಪೊಲೀಸ್‌ನ ಅಧಿಕಾರಿಯೊಬ್ಬರು ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇಲ್ಲಿನ ಜೋಗೇಶ್ವರಿ ಉಪನಗರದ ವ್ಯಾಪ್ತಿಯಲ್ಲಿ ಕೆಲಸ Read more…

ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ

ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಎರಚಿ ಏಳು ಮಂದಿ ವಿಚಾರಣಾಧೀನ ಖೈದಿಗಳು ಜೈಲಿನಿಂದ ಪರಾರಿಯಾಗ ಘಟನೆ ಅರುಣಾಚಲ ಪ್ರದೇಶದಲ್ಲಿ ಜರುಗಿದೆ. ಇಲ್ಲಿನ ಪೂರ್ವ ಸಿಯಾಂಗ್ Read more…

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ. ಬಿಹಾರ ಮೂಲದ Read more…

ಮಗುವನ್ನು ಅಪಹರಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಎರಡು ವರ್ಷದ ಮಗುವೊಂದನ್ನು ಅಪಹರಿಸಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬ ಖಾಸಗಿ ಬಸ್ ಒಂದನ್ನು ಏರುವ ವೇಳೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಕುತ್ತಿಗೆ ಸುತ್ತ ಕಿತ್ತಳೆ ಬಣ್ಣದ ಸ್ಕಾರ್ಫ್ ಸುತ್ತಿಕೊಂಡಿರುವ Read more…

ಟೆಕ್ಕಿ ಪತ್ನಿಯನ್ನು ಹತ್ಯೆ ಮಾಡಲು ಭಯಾನಕ ಸ್ಕೆಚ್‌ ಹಾಕಿದ್ದ ಪತಿ

ಕೋವಿಡ್‌ನಿಂದ ಸತ್ತಿದ್ದಾರೆ ಎಂದು ನಂಬಲಾಗಿದ್ದ 27 ವರ್ಷ ವಯಸ್ಸಿನ ಟೆಕ್ಕಿಯೊಬ್ಬರ ಕೊಳೆತ ದೇಹ ಐದು ದಿನಗಳ ಬಳಿಕ ಸೂಟ್‌ಕೇಸ್ ಒಂದರಲ್ಲಿ ಸಿಕ್ಕ ಮೇಲೆ ತಿರುಪತಿ ಪೊಲೀಸರು ಆಕೆಯ ಪತಿಯನ್ನು Read more…

ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ, ಡೌನ್ಲೋಡ್ ಮಾಡುವವರಿಗೆ ಶಾಕಿಂಗ್ ನ್ಯೂಸ್: NCRB ಹದ್ದಿನಕಣ್ಣು

ಅಂತರ್ಜಾಲದಲ್ಲಿ 18 ವರ್ಷದೊಳಗಿನ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮತ್ತು ಡೌನ್ಲೋಡ್ ಮಾಡುವುದು ಅಪರಾಧವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ(NCRB) ಹದ್ದಿನ ಕಣ್ಣಿಟ್ಟಿದೆ. ರಾಜ್ಯದ Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….? ಇಲ್ಲಿನ ಮಾಯ್ಹಾರ್‌ ಪೊಲೀಸ್ Read more…

ಆಶ್ರಮದಲ್ಲಿ ನಾಲ್ವರನ್ನು ಕೊಂದಿದ್ದ ಮಹಿಳೆ 17 ವರ್ಷಗಳ ಬಳಿಕ ಅರೆಸ್ಟ್

ಅಮೆರಿಕ ಪ್ರಜೆ ಸೇರಿದಂತೆ ನಾಲ್ವರನ್ನು ಕೊಲೆಗೈದ ಆರೋಪದ ಮೇಲೆ ದೆಹಲಿ ಮಹಿಳೆಯೊಬ್ಬರನ್ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮೆಹ್ಸಾನಾ ಪಟ್ಟಣದ ಕಾದಿ ಪ್ರದೇಶದ ಉತ್ವಾ ಆಶ್ರಮದಲ್ಲಿ ನಡೆದ ನಾಲ್ವರ Read more…

ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರು ಮಂದಿ ಅರೆಸ್ಟ್

ಅಂಬರ್ಗಿಸ್‌ ಅಥವಾ ತಿಮಿಂಗಿಲದ ವಾಂತಿ ಎಂದು ಕರೆಯಲ್ಪಡುವ ಮೇಣದ ರೀತಿಯ ಕರಿಯ ವಸ್ತುವೊಂದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರು ಮಂದಿಯ ಗ್ಯಾಂಗ್ ನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲಾ Read more…

ಹೊಸ ಮನೆಗೆ ಶಿಫ್ಟ್‌ ಆದ ಟಿಕ್‌ ಟಾಕರ್‌ ಗೆ ಕಾದಿತ್ತು ’ಡೆಡ್ಲಿ’ ಶಾಕ್

ಹೊಸ ಮನೆಗೆ ಶಿಫ್ಟ್‌ ಆದ ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಜೀವನ್ಮಾನದ ಶಾಕ್ ಒಂದು ಕಾದಿತ್ತು. ಫೈನಲ್ ನಲ್ಲಿ ಮುಗ್ಗರಿಸಿದ ಕೊಹ್ಲಿ ಪಡೆ: ಭಾರತಕ್ಕೆ ಭಾರೀ ನಿರಾಸೆ, ನ್ಯೂಜಿಲೆಂಡ್ ವಿಶ್ವ ಟೆಸ್ಟ್ Read more…

ಒಂದೇ ಕುಟುಂಬದ ಮೂವರು ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆ

ಉತ್ತರ ಪ್ರದೇಶದ ಜಾನ್ಪುರದ ಕೆರೆಯೊಂದರಲ್ಲಿ ಒಂದೇ ಕುಟುಂಬದ ಮೂರು ಮಕ್ಕಳ ದೇಹಗಳು ಪತ್ತೆಯಾಗಿವೆ. ಈ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಂಜೀತ್‌ (11), ವೀರು Read more…

ಈಕೆ ಬಳಿ ಇತ್ತು ಒಂದು ದಶಲಕ್ಷ ಜನರನ್ನು ಕೊಲ್ಲಬಲ್ಲಷ್ಟು ʼಫೆಂಟನಿಲ್ʼ

ಒಂದು ದಶಲಕ್ಷ ಜನರನ್ನು ಕೊಲ್ಲಲು ಸಾಕಾಗುವಷ್ಟಾದ ಎರಡು ಕಿಲೋ ಫೆಂಟಾನಿಲ್‌‌ ಅನ್ನು ಇಟ್ಟುಕೊಂಡಿದ್ದ ಉತ್ತರ ಕರೋಲಿನಾದ ಮಹಿಳೆಯೊಬ್ಬರನ್ನು ಮೇ 25ರಂದು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಡರ್ಹಾಮ್‌ನ ವಾಟ್ಸ್‌‌ ಸ್ಟ್ರೀಟ್‌‌ Read more…

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್‌ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ Read more…

ಕಲ್ಲು ತೂರಾಟದಲ್ಲಿ ಮೃತಪಟ್ಟ ಮಗನ ದೇಹ ಕಂಡು ತಾನೂ ಜೀವಬಿಟ್ಟ ಪೊಲೀಸ್ ಅಧಿಕಾರಿ ತಾಯಿ

ಪಶ್ಚಿಮ ಬಂಗಾಳದಲ್ಲಿ ರೇಡ್ ಮಾಡುವ ಸಂದರ್ಭದಲ್ಲಿ ಕಲ್ಲುತೂರಾಟಕ್ಕೆ ಗುರಿಯಾದ ಬಿಹಾರ ಮೂಲದ ಠಾಣಾಧಿಕಾರಿಯೊಬ್ಬರು ಮೃತಪಟ್ಟ ಬಳಿಕ ಅವರ ದೇಹವನ್ನು ಕಂಡ ಅವರ ತಾಯಿ ಸ್ಥಳದಲ್ಲೇ ಕುಸಿದು ಪುತ್ರಶೋಕದಲ್ಲಿ ತಾವೂ Read more…

ಎಚ್ಚರ…..! ಗೂಗಲ್ ನಲ್ಲಿ ಅಪ್ಪಿತಪ್ಪಿ ಇದನ್ನು ಹುಡುಕಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ

ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚಾಗ್ತಿದ್ದಂತೆ ಜನರು ಗೂಗಲ್ ಸರ್ಚ್ ಇಂಜಿನ್ ಬಳಕೆಯನ್ನೂ ಹೆಚ್ಚು ಮಾಡಿದ್ದಾರೆ. ಯಾವುದೇ ಖಾಯಿಲೆಯಿರಲಿ ಇಲ್ಲ ಊರಿನ ಹೆಸರಿರಲಿ ಪ್ರತಿಯೊಂದನ್ನೂ ಗೂಗಲ್ ನಲ್ಲಿ ಹುಡುಕಾಡುತ್ತಾರೆ. ಗೂಗಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...