alex Certify ಅನಾನುಕೂಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…!

ನಿಯಮಿತವಾದ ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅವಶ್ಯಕ. ಆದರೆ ಅತಿಯಾದ ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮಾರಕವೂ ಆಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ Read more…

ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದಾಗಬಹುದು ಇಷ್ಟೆಲ್ಲಾ ಹಾನಿ…!

ಬಿರು ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ರಸ ಸಿಕ್ಕರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಇದು ಬಹುತೇಕರ ನೆಚ್ಚಿನ ಪಾನೀಯ, ದೇಹವನ್ನು ತಂಪಾಗಿಡುತ್ತದೆ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಕಬ್ಬಿನ ರಸ ಜೀವಸತ್ವಗಳು, Read more…

ಬಾಳೆಹಣ್ಣು ತಿನ್ನುವುದು ಯಾವಾಗ ಅಪಾಯಕಾರಿ ಗೊತ್ತಾ….? ಪೌಷ್ಠಿಕಾಂಶ ಭರಿತ ಈ ಹಣ್ಣು ಕೂಡ ದೇಹಕ್ಕೆ ವಿಷವಾಗಬಹುದು….!

ಬಾಳೆಹಣ್ಣು ವಾತ-ಪಿತ್ತ ದೋಷವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ವಾತದ ಕ್ಷೀಣತೆಯು ಸುಮಾರು 80 ರೀತಿಯ ರೋಗಗಳನ್ನು ಉಂಟುಮಾಡಬಹುದು, ಆದರೆ ಬಾಳೆಹಣ್ಣು ತಿನ್ನುವ ಮೂಲಕ ಇವೆಲ್ಲವನ್ನೂ ತಪ್ಪಿಸಬಹುದು. ಬಾಳೆಹಣ್ಣು ತಿಂದರೆ ಒಂದಲ್ಲ Read more…

ತೂಕ ಇಳಿಸಲು ಅಧಿಕ ಪ್ರೋಟೀನ್ ಆಹಾರ ಸೇವಿಸ್ತಿದ್ದೀರಾ ? ಎಚ್ಚರ ಇದು ಕೂಡ ಆಗಬಹುದು ಹಾನಿಕಾರಕ…!

ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಅಧಿಕ ಪ್ರೋಟೀನ್ ಇರುವ ಆಹಾರವು ತುಂಬಾ ಸಹಾಯಕವಾಗಿದೆ. ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸುವಂತೆ ಸಲಹೆ ಕೂಡ ನೀಡಲಾಗುತ್ತದೆ. ಆದರೆ ಹೈ ಪ್ರೋಟೀನ್‌ ಆಹಾರಗಳನ್ನು ಮಿತಿಮೀರಿ Read more…

ಅನಗತ್ಯ ವಿಷಯಗಳಿಗೂ ಅತಿಯಾಗಿ ಯೋಚಿಸುವ ಅಭ್ಯಾಸವಿದ್ದರೆ ಎಚ್ಚೆತ್ತುಕೊಳ್ಳಿ; ನಿಮ್ಮನ್ನು ಕಾಡಬಹುದು ಇಂಥಾ ಕಾಯಿಲೆ !

ಬಿಡುವಿಲ್ಲದ ಜೀವನಶೈಲಿ ನಮ್ಮನ್ನು ಸಾಕಷ್ಟು ಒತ್ತಡಕ್ಕೆ ಈಡುಮಾಡುತ್ತದೆ. ಸಣ್ಣ-ಪುಟ್ಟ ವಿಷಯಗಳಿಗೆಲ್ಲ ಜನರು ತುಂಬಾ ಯೋಚಿಸುತ್ತಾರೆ. ಯೋಚಿಸಲು ಯೋಗ್ಯವಾಗಿಲ್ಲದ ವಿಷಯಗಳ ಬಗ್ಗೆ ಕೂಡ ವಿಮರ್ಷೆ ಮಾಡುತ್ತಲೇ ಇರುತ್ತಾರೆ. ಸಣ್ಣ ವಿಷಯಗಳ Read more…

ಅತಿಯಾಗಿ ಕ್ಯಾರೆಟ್ ತಿನ್ನುವುದರಿಂದ ಬರಬಹುದು ಗಂಭೀರ ಕಾಯಿಲೆ…!

ಚಳಿಗಾಲದಲ್ಲಿ ಕ್ಯಾರೆಟ್‌ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಕ್ಯಾರೆಟ್‌ ಹಲ್ವಾವನ್ನು ಪ್ರತಿ ಮನೆಯಲ್ಲೂ ಮಾಡುವುದು ವಾಡಿಕೆ. ಬೆಳಗಿನ ಉಪಹಾರಕ್ಕೆ ಕ್ಯಾರೆಟ್‌ ಹಲ್ವಾ ಜೊತೆಗೆ ಪರೋಟ ತಿನ್ನುತ್ತಾರೆ.  ಅನೇಕರು ಕ್ಯಾರೆಟ್ ಉಪ್ಪಿನಕಾಯಿಯನ್ನು Read more…

ರಾತ್ರಿ ಓದುವುದು ವಿದ್ಯಾರ್ಥಿಗಳಿಗೆ ಅನುಕೂಲಕರವೇ ? ʼಪರೀಕ್ಷೆʼ ಗೂ ಮುನ್ನ ತಿಳಿಯಲೇಬೇಕು ಈ ಸಂಗತಿ….!

ಪರೀಕ್ಷೆ ಹತ್ತಿರ ಬಂದಾಗ ರಾತ್ರಿಯಿಡೀ ಕುಳಿತು ಓದುವ ವಿದ್ಯಾರ್ಥಿಗಳಿದ್ದಾರೆ. ರಾತ್ರಿ ಅಧ್ಯಯನ ಮಾಡುವುದು ಪ್ರಯೋಜನಕಾರಿ. ಆದರೆ ನಿಮ್ಮ ನಿದ್ರೆಯ ಅಗತ್ಯಗಳನ್ನು ತಿಳಿದುಕೊಂಡು, ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಅದನ್ನು ಹೊಂದಿಸಿಕೊಳ್ಳಬೇಕು. Read more…

ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿನ್ನುವ ಮುನ್ನ ನಿಮಗಿದು ತಿಳಿದಿರಲಿ

ಡ್ರೈ ಫ್ರೂಟ್ಸ್‌ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ನಮಗೆಲ್ಲ ಗೊತ್ತಿದೆ. ಗೋಡಂಬಿ, ವಾಲ್‌ನಟ್, ಬಾದಾಮಿ ಮತ್ತು ಕಡಲೆಕಾಯಿ ಉಷ್ಣದ ಪರಿಣಾಮವನ್ನು ಹೊಂದಿವೆ. ಹಾಗಾಗಿ ಇವುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನಲು ಸಲಹೆ Read more…

ನೆಲ್ಲಿಕಾಯಿಯಿಂದಲೂ ಇದೆ ಅನಾನುಕೂಲ, ಸೇವನೆಗೂ ಮುನ್ನ ಅದರ ದುಷ್ಪರಿಣಾಮ ತಿಳಿದುಕೊಳ್ಳಿ!

ನೆಲ್ಲಿಕಾಯಿಯನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನೆಲ್ಲಿಕಾಯಿ ಸೇವನೆ ಮಾಡುವಂತೆ ಆರೋಗ್ಯ ತಜ್ಞರು ಕೂಡ ಶಿಫಾರಸು ಮಾಡ್ತಾರೆ. ಉತ್ಕರ್ಷಣ ನಿರೋಧಕಗಳು ಮತ್ತು Read more…

ತರಾತುರಿಯಲ್ಲಿ ಊಟ, ಉಪಹಾರ ತಿನ್ನುವ ಅಭ್ಯಾಸವಿದೆಯೇ ? ಇದು ಅಪಾಯಕಾರಿ…!

ಊಟವನ್ನು ಮೆಲ್ಲಗೆ ತಿನ್ನಬೇಕು, ಜಗಿಯಬೇಕು ಎಂಬುದನ್ನು  ಹಿರಿಯರಿಂದ ಆಗಾಗ ಕೇಳಿದ್ದೇವೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ಊಟ ಮಾಡುವ ಕೆಲಸವನ್ನು ಬೇಗ ಮುಗಿಸಿಬಿಡುತ್ತಾರೆ. Read more…

ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್ ಧರಿಸುವುದು ‘ಅಪಾಯಕಾರಿ’….! ನಿಮ್ಮ ಒಂದು ತಪ್ಪು ಅನೇಕ ಸಮಸ್ಯೆಗಳನ್ನು ಹೆಚ್ಚಿಸಬಹುದು

ಮಹಿಳೆಯರು ಸುಂದರವಾಗಿ ಕಾಣಲು ಹೈ ಹೀಲ್ಸ್ ಧರಿಸ್ತಾರೆ. ಕೆಲವರು  ಗರ್ಭಾವಸ್ಥೆಯಲ್ಲೂ ಹೈ ಹೀಲ್ಸ್ ಹಾಕಿಕೊಂಡುಬಿಡುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಗರ್ಭಿಣಿಯರು ಅಪ್ಪಿತಪ್ಪಿಯೂ ಹೈಹೀಲ್ಸ್‌ ಧರಿಸಬಾರದು. ಆರೋಗ್ಯ ತಜ್ಞರ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಗೊತ್ತೇ ಆಗದಂತೆ ಸುತ್ತುವರಿಯುತ್ತವೆ ಕಾಯಿಲೆಗಳು…!

ಅನೇಕ ಮನೆಗಳಲ್ಲಿ ಬೆಳಗಿನ ಉಪಹಾರಕ್ಕೆ ಬ್ರೆಡ್ ಸೇವಿಸುತ್ತಾರೆ. ಕಚೇರಿಗೆ ಲಂಚ್‌ ಬಾಕ್ಸ್‌, ಮಕ್ಕಳ ಶಾಲೆಗೆ ಟಿಫಿನ್ ಇವಕ್ಕೆಲ್ಲ ಬ್ರೆಡ್‌ನಿಂತ ಮಾಡಿದ ತಿನಿಸುಗಳನ್ನು ಕಳಿಸುತ್ತಾರೆ. ಬ್ರೆಡ್ ಲಘು ಉಪಹಾರ ಎಂಬುದು Read more…

ರಾತ್ರಿ ಸ್ವೆಟರ್‌ ಧರಿಸಿಯೇ ಮಲಗುವ ಅಭ್ಯಾಸವಿದ್ದರೆ ಇವತ್ತೇ ಅದನ್ನು ಬದಲಾಯಿಸಿಕೊಳ್ಳಿ; ಇಲ್ಲದಿದ್ದರೆ ಅಪಾಯ ಖಚಿತ….!

ವಿಪರೀತ ಚಳಿಯಿದ್ದಾಗ ರಾತ್ರಿ ನಿದ್ದೆ ಮಾಡುವುದು ಕೂಡ ಕಷ್ಟ. ದೇಹ ಬೆಚ್ಚಗಿಲ್ಲದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಹಾಗಾಗಿಯೇ ಎಷ್ಟೋ ಮಂದಿ ರಾತ್ರಿ ಸ್ವೆಟರ್‌ ಮತ್ತು ಸಾಕ್ಸ್‌, ಟೋಪಿ ಧರಿಸಿ Read more…

ಪ್ರತಿನಿತ್ಯ ಅಡುಗೆಗೆ ಟೊಮೆಟೊ ಬಳಸ್ತೀರಾ…..? ಇದರಿಂದ್ಲೂ ಆಗುತ್ತೆ ಆರೋಗ್ಯ ಸಮಸ್ಯೆ….!

ಟೊಮೆಟೋವನ್ನು ಇಷ್ಟಪಡದೇ ಇರುವವರು ಬಹಳ ಅಪರೂಪ. ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗೆ ಟೊಮೆಟೋ ಬಳಸ್ತಾರೆ. ಟೊಮೆಟೋ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಅತಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...