alex Certify ಅಥ್ಲೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಗೆಪಾಟಲಿಗೀಡಾದ ಸೋಮಾಲಿಯಾ ಕ್ರೀಡಾಪಟು

ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ 31ನೇ ಸಮ್ಮರ್ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಓಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಬೇತಿ ಪಡೆಯದ ಸೊಮಾಲಿಯಾದ ನಸ್ರಾ Read more…

ಮಣಿಪುರದಲ್ಲಿ ಹಿಂಸಾಚಾರ ನಿಲ್ಲದಿದ್ದರೆ ಪದಕ ವಾಪಸ್​: ಕೇಂದ್ರಕ್ಕೆ ಅಥ್ಲೀಟ್​ ಪತ್ರ

ಮಣಿಪುರ: ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಅವರು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಲೈಶ್ರಾಮ್ ಸರಿತಾ ದೇವಿ ಮತ್ತು ಇತರ 11 ಮಂದಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಮಧ್ಯಸ್ಥಿಕೆ Read more…

9 ಗಂಟೆ 39 ನಿಮಿಷಗಳ ಕಾಲ ಅಬ್ಡೋಮಿನಲ್ ಪ್ಲಾಂಕ್ ಭಂಗಿಯಲ್ಲಿ ಗಿನ್ನೆಸ್ ದಾಖಲೆ

ಅಬ್ಡೋಮಿನಲ್ ಪ್ಲಾಂಕ್ ವ್ಯಾಯಾಮವು ನಮ್ಮ ದೈಹಿಕ ಹಾಗೂ ಮಾನಸಿಕ ಗಟ್ಟಿತನಕ್ಕೆ ದೊಡ್ಡ ಸವಾಲೆಸೆಯುವಂಥ ಚಟುವಟಿಕೆ. ಬರೀ ಒಂದೆರಡು ನಿಮಿಷಗಳ ಮಟ್ಟಿಗೆ ಈ ಪ್ಲಾಂಕ್ ಸ್ಥಿತಿಯನ್ನು ನಿಭಾಯಿಸುವಷ್ಟರಲ್ಲಿ ನಮ್ಮಲ್ಲಿ ಬಹುತೇಕರು Read more…

ಅಥ್ಲೀಟ್‌ಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರೆ ದೇಶದ ಇಮೇಜ್ ಹಾಳಾಗುತ್ತೆ ಎಂದ ಪಿ.ಟಿ. ಉಷಾ

ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿ ಪಟುಗಳು ಪ್ರತಿಭಟನೆ ಮುಂದುವರೆಸುತ್ತಿದ್ದರೆ, ಇತ್ತ ಅಥ್ಲೀಟ್‌ಗಳು ದೇಶದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹಾಳು ಮಾಡುತ್ತಿದ್ದಾರೆ Read more…

ಯುವತಿಯ ಗಾಲಿ ಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ತಳ್ಳಿದ ವಿದ್ಯಾರ್ಥಿಗಳು….! ಶಾಕಿಂಗ್‌ ವಿಡಿಯೋ ವೈರಲ್

  ಮಹಿಳೆಯೊಬ್ಬರಿದ್ಧ ಗಾಲಿಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ಎಳೆದ ಆಪಾದನೆ ಮೇಲೆ ಕಾಲೇಜೊಂದರ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಜರುಗಿದೆ. ಕಾರ್ಸನ್ ಬ್ರಿಯರಿ, 23, Read more…

ವಿಡಿಯೋ: ಮರದ ಕೊಂಬೆ ಮೇಲೆ ಸ್ಟಂಟ್ ಮಾಡಲು ಹೋಗಿ ನೆಲಕ್ಕೆ ಬಿದ್ದ ಮಹಿಳೆ

ನಂಬಲಸಾಧ್ಯವಾದ ಸ್ಟಂಟ್‌ಗಳ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬರವಿಲ್ಲ. ಆದರೆ ಕೆಲವೊಮ್ಮೆ ಸ್ಟಂಟ್‌ಗಳನ್ನು ಮಾಡಲು ಹೋಗಿ ವಿಫಲರಾಗುವ ಬ್ಲೂಪರ್‌ ವಿಡಿಯೋಗಳೂ ಸಹ ಅಷ್ಟೇ ವೈರಲ್‌ ಆಗುತ್ತವೆ. ’ಎಪಿಕ್ ಫೇಲ್ಸ್’ ಎಂಬ Read more…

ರೋಚಕವಾಗಿ ಪಂದ್ಯ ಗೆದ್ದ ಅಥ್ಲೀಟ್​: ಓಡುವ ಬದಲು ಹಾರಿ ಬೌಂಡರಿ ಲೈನ್​ ತಲುಪಿದ ಯುವಕ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಹೊಸ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇವುಗಳ ಪೈಕಿ ಹಲವು ಸ್ಫೂರ್ತಿದಾಯವಾಗಿರುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ Read more…

ಭಾರತದ ಧ್ವಜ ಹಿಡಿದು ಓಡಿದ ಅಥ್ಲೀಟ್​: ವೈರಲ್ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಮುಂಬೈ: ಟಾಟಾ ಮುಂಬೈ ಮ್ಯಾರಥಾನ್ ತನ್ನ ವಿಜೇತರು ಮತ್ತು ಟಾಪ್ ಸ್ಕೋರರ್‌ಗಳಿಗೆ ಮಾತ್ರವೇ ಅಲ್ಲ, ಕ್ರೀಡಾಕೂಟದ ಕೆಲವು ಉತ್ಸಾಹಭರಿತ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರಲ್ಲಿಯೂ ಮುಂದಿದೆ. ಅಂಥದ್ದೇ ಒಂದು Read more…

Commonwealth Games: ಉದ್ದೀಪನ ಪರೀಕ್ಷೆಯಲ್ಲಿ ವಿಫಲ; ಸ್ಪರ್ಧೆಯಿಂದ ಹೊರ ಬಿದ್ದ ಮತ್ತೋರ್ವ ಅಥ್ಲೀಟ್

ಬರ್ಮಿಂಗ್ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿರುವ ಮಧ್ಯೆ ಭಾರತದ ಮತ್ತೋರ್ವ ಅಥ್ಲೀಟ್ ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. Read more…

ಓಟದಲ್ಲಿ 27.08 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ 102 ರ ವ್ಯಕ್ತಿಯಿಂದ ಹೊಸ ದಾಖಲೆ

ಓಟ ಸ್ಪರ್ಧೆಯಲ್ಲಿ 27.08 ಸೆಕೆಂಡ್‌ಗಳಲ್ಲಿ ಗುರಿ ಸಾಧಿಸುವ ಮುಖಾಂತರ 102 ವರ್ಷದ ವೃದ್ಧರೊಬ್ಬರು ಹೊಸ ದಾಖಲೆ ಮಾಡಿದ್ದಾರೆ. ಥೈಲ್ಯಾಂಡ್‍ನ ಹಿರಿಯ ಅಥ್ಲೀಟ್ 102 ರ ಸವಾಂಗ್ ಜನಪ್ರಮ್ 100 Read more…

Shocking: ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದ ಕ್ರೀಡಾಪಟುವನ್ನು ರೈಲಿನಿಂದ ಕೆಳಗಿಳಿಸಿ ಅವಮಾನ..!

ಮಂಗಳವಾರ ತಿರುವನಂತಪುರದಲ್ಲಿ ನಡೆದ ಇಂಡಿಯನ್ ಓಪನ್ ಜಂಪ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ಪವಿತ್ರಾ ವೆಂಕಟೇಶ್ ಚಿನ್ನದ ಪದಕ ಗೆದ್ದಿದ್ದರು. ಆದರೆ, ಈ ಖುಷಿ ಕೇವಲ ಅಲ್ಪಕಾಲಿಕವಾಗಿತ್ತು. ಹೌದು, ತಮಿಳುನಾಡಿನ ಕ್ರೀಡಾಪಟು Read more…

ಇಲ್ಲಿದೆ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ ಗಳ ಪಟ್ಟಿ

ಒಲಿಂಪಿಕ್ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ($7.2 ದಶಲಕ್ಷ), ಅತ್ಯಂತ ಸಿರಿವಂತ ಮಹಿಳಾ ಅಥ್ಲೀಟ್‌ಗಳ ಜಾಗತಿಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ. Read more…

ಒಂದು ಗಂಟೆಯಲ್ಲಿ 5,896 ಕೆ.ಜಿ. ತೂಕ ಎತ್ತಿ ಕ್ರೀಡಾಪಟುವಿನಿಂದ ʼಗಿನ್ನಿಸ್ʼ ದಾಖಲೆ

ಒಂದು ಗಂಟೆಯಲ್ಲಿ ನೀವು ಎಷ್ಟು ತೂಕವನ್ನು ಎತ್ತಬಹುದು ? ಕೆನಡಾದ ಈ ಅಥ್ಲೀಟ್ ಕೇವಲ ಒಂದು ಗಂಟೆಯಲ್ಲಿ ಸುಮಾರು 13,000 ಪೌಂಡ್‌ಗಳನ್ನು (5896 ಕೆ.ಜಿ) ಎತ್ತಿ ಹೊಸ ಗಿನ್ನಿಸ್ Read more…

ಉದಾತ್ತ ಉದ್ದೇಶಕ್ಕಾಗಿ 13 ವರ್ಷಗಳ ಕಾಲ ಬೆಳೆಸಿದ ಕೂದಲು ದಾನ ಮಾಡಿದ ಮಹಿಳಾ ಅಥ್ಲಿಟ್

ಉದ್ದ ಕೂದಲು ಕಾಪಾಡಿಕೊಳ್ಳುವುದು ಬಲು ಸವಾಲಿನ ಕೆಲಸ. ಅಮೆರಿಕದ ಮಹಿಳೆಯೊಬ್ಬರು 17 ವರ್ಷಗಳ ಕಾಲ ಬೆಳೆಸಿ 6 ಅಡಿಯಷ್ಟು ಉದ್ದ ಮಾಡಿಕೊಂಡ ಕೂದಲನ್ನು ಒಳ್ಳೆಯ ಉದ್ದೇಶವೊಂದಕ್ಕಾಗಿ ಕಟ್ ಮಾಡಿಸಿಕೊಂಡಿದ್ದಾರೆ. Read more…

ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ

ಇತಿಹಾಸ ಯಾವಾಗಲೂ ಗೆದ್ದವರನ್ನೇ ಸನ್ಮಾನಿಸುತ್ತದೆ. ಆದರೆ ತಮ್ಮದೆಲ್ಲವನ್ನೂ ಧಾರೆ ಎರೆದು ಶ್ರಮಪಟ್ಟರೂ ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ವಂಚಿತರಾಗುವ ಸಾಧಕರ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಎಲ್ಲರೂ ಒಲಿಂಪಿಕ್ Read more…

ವಿಡಿಯೋ: ಒಲಿಂಪಿಕ್ ಚಾಂಪಿಯನ್ ಜಿಮ್ನಾಸ್ಟ್‌ನ ಅನುಕರಣೆ ಮಾಡುವ ಪುಟಾಣಿ ಬಾಲೆ

ಯಾವ ಕಸರತ್ತನ್ನು ನೋಡಿದರೆ ಮೈನವಿರೇಳುತ್ತದೋ ಅಂಥದ್ದನ್ನೇ ಜೀವನ ಮಾಡಿಕೊಳ್ಳುವ ಮಂದಿ ಈ ಜಿಮ್ನಾಸ್ಟ್‌ಗಳು. ಇವರ ಸಾಹಸಗಳನ್ನು ಅನುಕರಣೆ ಮಾಡುವುದಿರಲಿ ನೋಡಲೂ ಸಹ ಮೈ ಜುಮ್ಮೆನ್ನುತ್ತದೆ. ಅಮೆರಿಕದ ಅಲೆಕ್ಸಾಂಡ್ರಾ ರಾಯ್‌ಸ್ಮನ್ Read more…

’ನಿನ್ನೊಂದಿಗೆ ಬ್ರೇಕ್‌ಅಪ್ ಆಗಿದ್ದಕ್ಕೆ ವಿಷಾದವಿದೆ’ ಎಂದ್ಲು ಕಂಚಿನ ಪದಕ ಗೆದ್ದವನ ಮಾಜಿ ಪ್ರೇಯಸಿ

ಒಲಿಂಪಿಕ್ ಪದಕ ಗೆಲ್ಲುವುದು ಬಹು ದೊಡ್ಡ ಸಾಧನೆ, ಆದರೆ ಇದರ ಬೆನ್ನ ಹಿಂದೆಯೇ ನಿಮ್ಮ ಮಾಜಿ ಪ್ರೇಯಸಿ ನಿಮ್ಮನ್ನು ಅರಸಿ ಬರುವುದೆಂದರೆ? ನ್ಯೂಜಿಲೆಂಡ್‌ನ ಅಥ್ಲೀಟ್ ಹೇಡನ್ ವಿಲ್ಡೆ, ಟೋಕ್ಯೋ Read more…

ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ಕೈ ಜೋಡಿಸಿದ ಅಥ್ಲೀಟ್

ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ದೇಶವಾಸಿಗಳ ಕುರಿತಂತೆ ಕಾಳಜಿ ವ್ಯಕ್ತವಾಗಿದೆ. ಹಿರಿಯ ನಾಗರಿಕರಿಗೆ ಮಹತ್ವದ Read more…

ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಮೊದಲ ಅಥ್ಲೀಟ್ ಭವಾನಿದೇವಿ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಗೆ ಭವಾನಿದೇವಿ ಅರ್ಹತೆ ಪಡೆದಿದ್ದು, ಭಾರತದ ಮೊದಲ ಮಹಿಳಾ ಅಥ್ಲೀಟ್ ಆಗಿದ್ದಾರೆ. ಅಧಿಕೃತ ಶ್ರೇಯಾಂಕ ವಿಧಾನದ ಮೂಲಕ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ Read more…

ಅಚ್ಚರಿ ವಿಷಯ ಬಹಿರಂಗಪಡಿಸಿದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್

ಒಂದೇ ಕಿಡ್ನಿ ಇದ್ದರೂ ಸಾಧನೆಗೆ ಅಡ್ಡಿಯಾಗಲಿಲ್ಲ ಎಂದು ಭಾರತದ ಖ್ಯಾತ ಕ್ರೀಡಾಪಟು, ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ. ನನಗಿರುವುದು ಒಂದೇ ಕಿಡ್ನಿ ಎನ್ನುವ ಅಚ್ಚರಿ ವಿಚಾರವನ್ನು Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ

ಬ್ಯಾಲೆನ್ಸಿಂಗ್​ ಗೇಮ್​ಗಳು ಅಂತಾ ನೀವು ಗೂಗಲ್​ನಲ್ಲಿ ಸರ್ಚ್ ಕೊಟ್ಟರೆ ಸಾವಿರಾರು ವಿಡಿಯೋಗಳು ಸಿಗಬಹುದು. ಆದರೆ ಆಟಗಾರ ಆಂಡ್ರಿ ರಾಗೆಟ್ಲಿಯವರ ಈ ವಿಡಿಯೋ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು Read more…

ವಿಶ್ವ ಚಾಂಪಿಯನ್‌ ಅಥ್ಲೀಟ್ ‌ಗೆ ಎದುರಾಯ್ತು ಹೀಗೊಂದು ವಿಚಿತ್ರ ಸನ್ನಿವೇಶ

ಫೇಮಸ್‌ ಪವರ್‌ ಲಿಫ್ಟರ್‌ ಆಗಿರುವ ರಷ್ಯಾದ ಅನ್ನಾ ಟುರಾಯೆವಾ ಮೇಲುನೋಟಕ್ಕೆ ಹುಡುಗನ ಹಾಗೆ ಕಾಣುತ್ತಾರೆ ಎಂಬ ಕಾರಣಕ್ಕೆ ಅವರಿಗೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ. ಇತ್ತೀಚೆಗೆ ವಿಮಾನವನ್ನೇರಲು ಮುಂದಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...