alex Certify ಅತ್ಯಾಚಾರ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳು ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ತಾಯಿ, ತಂದೆಯಿಂದಲೇ ನೀಚ ಕೃತ್ಯ – ಮನೆಯಲ್ಲೇ ನಿರಂತರ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಜಹಾಂಗೀರಾಬಾದ್ ನಲ್ಲಿ 14 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಒಂದು ವರ್ಷದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ತಂದೆಯ ಲೈಂಗಿಕ ಕಿರುಕುಳದಿಂದ ನೊಂದು ಹೋದ Read more…

ಅತ್ಯಾಚಾರ ಸಂತ್ರಸ್ತೆಯನ್ನ ವಿವಾಹವಾಗ್ತೀರಾ ಎಂದು ಆರೋಪಿಯನ್ನ ಪ್ರಶ್ನಿಸಿದ ಸುಪ್ರೀಂ ಕೋರ್ಟ್…!

ಬಾಲಕಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರಗೈದಿದ್ದ ಸರ್ಕಾರಿ ಇಲಾಖೆ ನೌಕರನಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ನೀವು ಸಂತ್ರಸ್ತೆ 18 ವರ್ಷ ವಯಸ್ಸಿಗೆ ಬರ್ತಿದ್ದಂತೆಯೇ ಮದುವೆಯಾಗುತ್ತೀರಾ..? ಎಂದು ಕೇಳಿದೆ. ಮಹಾರಾಷ್ಟ್ರದ ವಿದ್ಯುತ್​ Read more…

ಲಿಫ್ಟ್ ಕೇಳಿದ ಮಹಿಳೆ ಮೇಲೆ ಅತ್ಯಾಚಾರ: ವಯಸ್ಸಿಗೆ ಬಂದ ಮಗನೊಂದಿಗೆ ಸೇರಿ ತಂದೆಯಿಂದ ಪೈಶಾಚಿಕ ಕೃತ್ಯ

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ತಂದೆ-ಮಗ ಬೆಂಕಿಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೈಮಿಶಾರಣ್ಯದ ಮಿಶ್ರಿಖ್ ಪ್ರದೇಶದಲ್ಲಿ Read more…

ಲಾಡ್ಜ್ ನಲ್ಲೇ ನಡೆದಿದೆ ನಡೆಯಬಾರದ ಘಟನೆ: ಸೊಸೆ ಮೇಲೆರಗಿದ ಮಾವ

ಹೈದರಾಬಾದ್: ಹೈದರಾಬಾದ್ ಹಬೀಬ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ನಲ್ಲಿ ಮಹಿಳೆ ಮೇಲೆ ಆಕೆಯ ಮಾವನೇ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. 21 ವರ್ಷದ ಮಹಿಳೆ ಮಾವನ Read more…

ʼಮಹಿಳೆʼಯರಿಗೆ ತಿಳಿದಿರಲಿ ತಮ್ಮ ಈ ಹಕ್ಕುಗಳ ಕುರಿತ ಮಾಹಿತಿ

ಪ್ರತಿಯೊಬ್ಬ ಮಹಿಳೆಗೂ ಕೆಲವೊಂದು ವೈಯಕ್ತಿಕ ಹಕ್ಕಿದೆ. ಇದನ್ನು ಮಹಿಳೆಯರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮಹಿಳೆಯಾದವಳು ವಿರೋಧ ವ್ಯಕ್ತಪಡಿಸಬಹುದು. ಇದು ಕೂಡ ಆಕೆ ಹಕ್ಕಿನಲ್ಲಿ Read more…

ಶಾಕಿಂಗ್..! ಚಲಿಸುವ ಕಾರ್ ನಲ್ಲೇ ಅತ್ಯಾಚಾರ –ಕೆಲಸ ಕೊಡಿಸುವುದಾಗಿ ಕರೆದೊಯ್ದು ಕೃತ್ಯ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಚಲಿಸುವ ಕಾರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಕುಲಾತ್ ಗ್ರಾಮದ ನಿವಾಸಿಯಾಗಿರುವ ಮಹಿಳೆ ಈ ಕುರಿತು ದೂರು ನೀಡಿದ್ದು, ಪ್ರಕರಣ Read more…

ಆಡಳಿತಾರೂಢ ಬಿಜೆಪಿ ಮುಖಂಡನಿಂದ ಆಘಾತಕಾರಿ ಕೃತ್ಯ: ತೋಟದ ಮನೆಯಲ್ಲಿ ಯುವತಿಗೆ ಮದ್ಯ ಕುಡಿಸಿ ಗ್ಯಾಂಗ್ ರೇಪ್

ಮಧ್ಯಪ್ರದೇಶದ ಶಹಾದೋಲ್ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಎರಡು ದಿನಗಳ ಕಾಲ ತೋಟದ ಮನೆಯಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಡಳಿತರೂಢ ಬಿಜೆಪಿ ಸ್ಥಳೀಯ ಮುಖಂಡ Read more…

ಶಾಕಿಂಗ್ ನ್ಯೂಸ್: ಅಣ್ಣನಿಂದಲೇ ಅತ್ಯಾಚಾರ, ಕಾಮತೃಷೆ ತೀರಿಸಿಕೊಂಡ ದೊಡ್ಡಪ್ಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಟ್ಟುಪಾಡಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸಹೋದರನೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ, ಬಾಲಕಿ ಮೇಲೆ ದೊಡ್ಡಪ್ಪನೂ ಕೂಡ ಅತ್ಯಾಚಾರ Read more…

ಶಾಕಿಂಗ್..! ಭಿಕ್ಷುಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪಾಪಿಗಳಿಂದ ಘೋರ ಕೃತ್ಯ

ಮೈಸೂರು: ಭಿಕ್ಷುಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಅಮಾನುಷವಾಗಿ ಕೊಲೆ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರಫೀಕ್, ಮಂಜುನಾಥ, ಕೃಷ್ಣ, ರೇವಣ್ಣ ಬಂಧಿತ ಆರೋಪಿಗಳು ಎಂದು Read more…

ಪ್ರತಿಷ್ಠಿತ ಮಠದ ಅಧಿಕಾರಿಯಿಂದ ಅತ್ಯಾಚಾರ: ಉಪನ್ಯಾಸಕಿ ದೂರು

ಬೆಂಗಳೂರು: ಚಿತ್ರದುರ್ಗದ ಪ್ರತಿಷ್ಠಿತ ಮಠವೊಂದರ ಸಿಇಒ ಲೈಂಗಿಕ ದೌರ್ಜನ್ಯವೆಸಗಿ, ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡುತ್ತಿರುವುದಾಗಿ ಉಪನ್ಯಾಸಕಿ ದೂರು ನೀಡಿದ್ದಾರೆ. ಬೆಂಗಳೂರಿನ ಆರ್.ಎಂ.ಸಿ. ಪೊಲೀಸ್ ಠಾಣೆಗೆ 32 ವರ್ಷದ ಉಪನ್ಯಾಸಕಿ Read more…

ಬರ್ತಡೇ ಪಾರ್ಟಿಗೆ ಕರೆಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ…!

ಉತ್ತರ ಪ್ರದೇಶದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಅಂತ್ಯವೇ ಇಲ್ಲ ಎಂಬಂತಾಗಿದೆ. ಮೀರತ್​ ಜಿಲ್ಲೆಯಲ್ಲಿ ವರದಿಯಾದ ಹೊಸ ಘಟನೆಯೊಂದರಲ್ಲಿ ಬರ್ತಡೇ ಪಾರ್ಟಿ ಮಾಡುವ ನೆಪದಲ್ಲಿ ಬಾಲಕಿಯನ್ನ ಹೋಟೆಲ್​​ಗೆ Read more…

ಹುಟ್ಟುಹಬ್ಬದ ನೆಪದಲ್ಲಿ ಹೋಟೆಲ್ ಗೆ ಕರೆದು ಅತ್ಯಾಚಾರ

ಮೀರತ್: ಹುಟ್ಟುಹಬ್ಬದ ನೆಪದಲ್ಲಿ ಹುಡುಗಿಯನ್ನು ಹೋಟೆಲಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ ಯುವಕನ ವಿರುದ್ಧ ಬಾಲಕಿ ಕುಟುಂಬದವರು ದೂರು ನೀಡಿದ್ದಾರೆ. ಮೀರತ್ ನ ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ Read more…

ಹೆತ್ತ ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ ಅಂದರ್..​..!

ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ 45 ವರ್ಷದ ತಂದೆಯನ್ನ ಬಂಧಿಸಿದ ಘಟನೆ ಕೇರಳದ ಚತನ್ನೂರಿನಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಸಂತ್ರಸ್ತೆಯ ಸಹೋದರನ Read more…

ಶಾಕಿಂಗ್: ವಿದ್ಯಾರ್ಥಿನಿ ಮೇಲೆ 7 ಕ್ಕೂ ಹೆಚ್ಚು ಯುವಕರಿಂದ ಅತ್ಯಾಚಾರ -ವಿಡಿಯೋ ಮಾಡಿ ಮತ್ತೆ ರೇಪ್

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ 30 ಕ್ಕೂ ಅಧಿಕ ಮಂದಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ Read more…

ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಅತ್ಯಾಚಾರಿಗೆ ಜಾಮೀನು ನೀಡಿದ ಕೋರ್ಟ್

ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಟ್ಯಾಟೂ ಆಧಾರದ ಮೇಲೆ ತೀರ್ಪು ನೀಡಿದೆ. ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಆರೋಪಿಗೆ ಜಾಮೀನು ನೀಡಿದೆ. ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಲಾಗಿಲ್ಲವೆಂದು ಕೋರ್ಟ್ Read more…

ಕಾಮದ ಮದದಲ್ಲಿ ನಾಚಿಕೆಗೇಡು ಕೃತ್ಯ: ಅಣ್ಣನಿಂದಲೇ ಗರ್ಭಿಣಿಯಾದ ತಂಗಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಣ್ಣನೇ ತಂಗಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು ಬಾಲಕಿ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಆರೋಪಿಯನ್ನು Read more…

ಶಾಕಿಂಗ್: 3 ತಿಂಗಳ ಮಗುವನ್ನೂ ಬಿಡದ ಕಾಮುಕ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಸಿಟಿಯಲ್ಲಿ ಮಾನವ ತಲೆತಗ್ಗಿಸುವ ಘಟನೆ ನಡೆದಿದೆ. ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜೇಮ್ಸ್ ರುಡಾಲ್ಫ್ ಹೆಸರಿನ ವ್ಯಕ್ತಿ ಮಗುವಿನ Read more…

ಆಟೋ ಚಾಲಕರಿಂದ ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿ

ಹೈದರಾಬಾದ್: ಘಟ್ಕೇಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕರು ಆಘಾತಕಾರಿ ಕೃತ್ಯವೆಸಗಿದ್ದಾರೆ. ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆತ್ತಲೆ ಎಸೆದು ಪರಾರಿಯಾಗಿದ್ದಾರೆ. ಮೆಡ್ಚಲ್ ಕಾಲೇಜ್ ನಲ್ಲಿ ಪದವಿ Read more…

BIG NEWS: ಸೋಷಿಯಲ್‌ ಮೀಡಿಯಾ ʼಫ್ರೆಂಡ್ ರಿಕ್ವೆಸ್ಟ್ʼ‌ ಕುರಿತು ಹೈಕೋರ್ಟ್ ನಿಂದ ಮಹತ್ವದ ಅಭಿಪ್ರಾಯ

ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸುವುದರ ಅರ್ಥ ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನ ಕೊಡುವುದು ಎಂದಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಬಗ್ಗೆ ಮಾತನಾಡಿದ Read more…

ಶಾಕಿಂಗ್: ಸಹೋದರಿ ಪುಸಲಾಯಿಸಿ ಅತ್ಯಾಚಾರ, ಗರ್ಭಿಣಿಯಾದ ನಂತರ ಬಯಲಾಯ್ತು ರಹಸ್ಯ

ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಪ್ಪನ ಮಗಳನ್ನು ಪುಸಲಾಯಿಸಿ ಇಂತಹ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಗೋಕರ್ಣ Read more…

ಸಂಭೋಗಕ್ಕೆ ಅನುಮತಿ ನೀಡಲು ಶುರುವಾಗಿದೆ ಅಪ್ಲಿಕೇಶನ್

ಡೆನ್ಮಾರ್ಕ್ ನಲ್ಲಿ ಅಪ್ಲಿಕೇಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಲೈಂಗಿಕ ಕ್ರಿಯೆಗೆ ಅನುಮತಿ ನೀಡಬಹುದು. ಅಪ್ಲಿಕೇಷನ್ ನಲ್ಲಿ ನೀಡಿದ ಒಪ್ಪಿಗೆ ಒಮ್ಮೆ ಸಂಬಂಧ ಬೆಳೆಸುವವರೆಗೆ ಅಥವಾ Read more…

ಜೈಲಿನಿಂದ ಹೊರಬಂದ ಬೆನ್ನಲ್ಲೇ ಕಾಮುಕನಿಂದ ಪೈಶಾಚಿಕ ಕೃತ್ಯ

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗ್ರಾಮವೊಂದರಲ್ಲಿ ಕಾಮುಕನೊಬ್ಬ ಪೈಶಾಚಿಕ ಕೃತ್ಯವೆಸಗಿದ್ದಾನೆ. ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ್ದ ಆರೋಪಿ 10 ದಿನಗಳ ಹಿಂದೆ ಹೊರಬಂದಿದ್ದು, 5 ವರ್ಷದ ಬಾಲಕಿಯನ್ನು Read more…

ದಾರುಣವಾಗಿ ಕೊಲೆಯಾದ ಪುಟ್ಟ ಬಾಲಕಿ…!

ಕೋಲ್ಕತ್ತಾದ ಜೋರಾಬಗನ್​ನ ಪಾಳುಬಿದ್ದ ಕಟ್ಟಡವೊಂದರಲ್ಲಿ 8 ವರ್ಷದ ಬಾಲಕಿಯನ್ನ ಅಮಾನುಷವಾಗಿ ಕೊಲೆಗೈದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಬುಧವಾರ ಮಾವನ ಮನೆಗೆ ತೆರಳಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಾವನ Read more…

ಸಂಬಂಧಿಯಿಂದಲೇ ಅತ್ಯಾಚಾರ: ಗರ್ಭಿಣಿಯಾದ ಅಪ್ರಾಪ್ತೆ…!

28 ವರ್ಷ ವಯಸ್ಸಿನ ಸಂಬಂಧಿಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ತಿಂಗಳಿನಿಂದ ಅತ್ಯಾಚಾರವೆಸಗಿದ ಅಮಾನುಷ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದು ವಿಚಾರ ಬೆಳಕಿಗೆ Read more…

ಶಾಕಿಂಗ್: ಹೊಲಕ್ಕೆ ಹೋದ ಹುಡುಗಿ ಎಳೆದೊಯ್ದು ಅತ್ಯಾಚಾರ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಪರೀಕ್ಷಿತ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. Read more…

ಅಪ್ರಾಪ್ತ ಬಾಲಕನ ಮೇಲೆ ಕಾಮಾಂಧನ ಅಟ್ಟಹಾಸ; ರಾಜ್ಯದಲ್ಲಿಯೂ ನಡೆದಿದೆ ಹೇಯ ಕೃತ್ಯ

ರಾಯಚೂರು: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನ ಮೇಲೆಯೇ ಅಟ್ಟಹಾಸ ಮೆರೆದಿದ್ದು, ತನ್ನ ಕಾಮತೃಷೆ ತೀರಿಸಿಕೊಂಡಿರುವ ಘೋರ ಘಟನೆ ರಾಯಚೂರು ಜಿಲ್ಲೆಯ ಯರಗೇರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಯರಗೇರ Read more…

ಅತ್ತೆಯೊಂದಿಗೆ ಹೊಲಕ್ಕೆ ಹೋದ ಬಾಲಕಿ: ಆಘಾತಕಾರಿ ಕೃತ್ಯ

ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ದಂಕೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅತ್ತೆಯೇ ಕೃತ್ಯಕ್ಕೆ ಸಾಥ್ ನೀಡಿರುವುದು ಗೊತ್ತಾಗಿದೆ. 12 Read more…

ಶಾಕಿಂಗ್…! ವಿದ್ಯಾರ್ಥಿನಿ ಮೇಲೆ 30 ಮಂದಿಯಿಂದ ಅತ್ಯಾಚಾರ – ವಿಡಿಯೋ ಮಾಡಿ ಸ್ನೇಹಿತರಿಗೂ ಸಾಥ್ ನೀಡಿದ ಕಿಡಿಗೇಡಿ

ಚಿಕ್ಕಮಗಳೂರು: ಶಿಗ್ಗಾವಿ ಮೂಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ 30 ಕ್ಕೂ ಅಧಿಕ ಮಂದಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ತಾಯಿ ನಿಧನರಾದ ನಂತರ ಚಿಕ್ಕಮ್ಮ ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆಯೊಂದಿಗೆ Read more…

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಕಾಮುಕ

ವಿಳಾಸ ಕೇಳುವ ನೆಪದಲ್ಲಿ 21 ವರ್ಷದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ 24 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ಅಹಮದಾಬಾದ್‌ನಲ್ಲಿ ಜರುಗಿದೆ. ನಗರದ ನವರಂಗಪುರ ಪ್ರದೇಶದಲ್ಲಿ Read more…

ಅಮ್ಮನಾದ ಅಪ್ರಾಪ್ತೆ: ಮದುವೆಗೆ ಒಪ್ಪಿಕೊಂಡ ವಿವಾಹಿತ ಆರೋಪಿಗೆ ಜಾಮೀನು

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರ ವಿಚಾರಣೆಯಲ್ಲಿ ಮುಂಬೈ ಪೋಕ್ಸೊ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ. ಆರೋಪಿಗೆ ಜಾಮೀನು ನೀಡಲು ಆತನ ಹೇಳಿಕೆ ಮುಖ್ಯ ಕಾರಣವಾಗಿದೆ. 25 ವರ್ಷದ ಆರೋಪಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...