alex Certify ಅಡುಗೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ಟಾರ್‌ ವರ್ಸಸ್‌ ಫುಡ್‌ ಸೀಸನ್‌ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನನ್ಯಾ ಪಾಂಡೆ

ಬಾಲಿವುಡ್‌ನ ಯುವ ಸುಂದರಿ, ಪಡ್ಡೆಹುಡುಗರ ಹೃದಯದ ರಾಣಿ ಎಂದು ಕರೆಯಲಾಗುವ ’ಅನನ್ಯಾ ಪಾಂಡೆ’ ಮೊದಲ ಬಾರಿಗೆ ಬೇಕಿಂಗ್‌ ಮಾಡಿ ತಮ್ಮ ಪೋಷಕರಿಗೆ ಖುಷಿಪಡಿಸಲು ಹರಸಾಹಸಪಟ್ಟಿದ್ದಾರೆ. ಈ ಸಾಹಸಮಯ, ಪ್ರಯಾಸಮಯ Read more…

ಮಿಕ್ಕ ಅನ್ನದಿಂದ ಹೀಗೆ ಮಾಡಿ ರುಚಿ ರುಚಿ ‘ರಸಗುಲ್ಲ’

ರಾತ್ರಿ ಮಿಕ್ಕ ಅನ್ನವನ್ನು ಬೆಳಿಗ್ಗೆ ಚಿತ್ರನ್ನ ಮಾಡಿ ಖಾಲಿ ಮಾಡ್ತೇವೆ. ಚಿತ್ರನ್ನ ತಿಂದು ತಿಂದು ಬೇಸರವಾದವರು ಹೆಚ್ಚಿರುವ ಅನ್ನದಿಂದ ರಸಗುಲ್ಲ ಮಾಡಿ ಸವಿಯಿರಿ. ಅನ್ನದ ರಸಗುಲ್ಲ ಮಾಡಲು ಬೇಕಾಗುವ Read more…

ದಿಢೀರ್‌ ನೆ ತಯಾರಿಸಬಹುದಾದ ಈರುಳ್ಳಿ ಪಲಾವ್

ಅತಿ ಕಡಿಮೆ ಪದಾರ್ಥದಲ್ಲಿ, ಅತಿ ಬೇಗ ಈರುಳ್ಳಿ ಪಲಾವ್ ಮಾಡಬಹುದು. ಇದು ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ಪಲಾವ್. ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, Read more…

ಪಾತ್ರೆ ತೊಳೆಯಲು ಶುರು ಮಾಡಿದ್ರು ಮದುವೆಗೆ ಬಂದ ಸಂಬಂಧಿಕರು…!

ಮದುವೆ ಅಂದ್ಮೇಲೆ ನಗು, ಖುಷಿ, ಸಂತೋಷ ಇರಲೇಬೇಕು. ಆದ್ರೆ ಕೆಲವೊಂದು ಮದುವೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ರೆಡ್ಡಿಟ್ ನಲ್ಲಿ ವಿಚಿತ್ರ ಮದುವೆ ಪ್ರಕರಣವೊಂದನ್ನು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ. ಮದುವೆಗೆ ಬಂದವರು Read more…

ತಮ್ಮಂತೆ ಕಾಣುವ ಮಹಿಳೆ ಮೇಕಪ್ ಕಂಡು ಪುಳಕಿತರಾದ ಸೆಲೆಬ್ರಿಟಿ ಶೆಫ್

ಸೆಲೆಬ್ರಿಟಿಗಳಂತೆ ಕಾಣಲು ವಿಶೇಷವಾದ ಮೇಕಪ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರಾದ ಕೆಂಟ್‌ನ ಲಿಸಾ ಇತ್ತೀಚೆಗೆ ಸೆಲೆಬ್ರಿಟಿ ಶೆಫ್ ಗಾರ್ಡನ್ ರಾಮ್ಸೆ ಅವರಂತೆ ಕಾಣಲು ಮೇಕಪ್ ಮಾಡಿಕೊಂಡು, ಬ್ಯಾಕ್ ಗ್ರೌಂಡ್‌ನಲ್ಲಿ ಅವರ ದನಿಯನ್ನು Read more…

ಗುಲಾಬ್ ಜಾಮೂನ್ ಕಸ್ಟರ್ಡ್ ಮಾಡುವ ವಿಧಾನ

ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ: ಹಾಲು – 80 ಮಿ.ಲೀ. ಕಸ್ಟರ್ಡ್ ಪುಡಿ – 25 ಗ್ರಾಂ ಹಾಲು – 1 ಲೀಟರ್ ಸಕ್ಕರೆ – Read more…

ಮದುವೆಯಾದ ಹೊಸದರಲ್ಲಿ ಪತಿ ಮನೆಯಲ್ಲಿ ಹೊಂದಾಣಿಕೆ ಹೇಗೆ…? ಇಲ್ಲಿದೆ ಟಿಪ್ಸ್

ಮದುವೆಯಾಗಿ ಈಗಷ್ಟೇ ಪತಿಗೃಹಕ್ಕೆ ಕಾಲಿಟ್ಟಿದ್ದೀರಾ? ಪತಿ ಮನೆಯಲ್ಲಿ ಹೇಗೆ ಹೊಂದಿಕೊಳ್ಳುವುದು ಎಂಬ ಯೋಚನೆ ಕಾಡುತ್ತಿದೆಯೇ. ನಿಮಗಾಗಿಯೇ ಕೆಲವು ಟಿಪ್ಸ್ ಗಳು ಇಲ್ಲಿವೆ. ನೀವು ಸೇರಿದ ಮನೆಯ ರೀತಿ ರಿವಾಜುಗಳನ್ನು Read more…

ಕೊರೊನಾ ಸಮಯದಲ್ಲಿ ಆರೋಗ್ಯವಾಗಿರಲು ಟೊಮೊಟೊ ಸೂಪ್

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸೂಪ್ ಆರೋಗ್ಯಕ್ಕೆ ಒಳ್ಳೆಯದು. ಮನೆಯಲ್ಲೇ ಟೊಮೊಟೊ ಸೂಪ್ ಮಾಡಿ ಸೇವಿಸಿದ್ರೆ ಸಾಕಷ್ಟು ಪ್ರಯೋಜನವಿದೆ. ಟೊಮೊಟೊ ಸೂಪ್ ಗೆ ಬೇಕಾಗುವ ಪದಾರ್ಥ: Read more…

ರುಚಿ ರುಚಿ ವೆಜ್ ‘ಗೋಲ್ಡ್ ಕಾಯಿನ್’

ಮಕ್ಕಳು ಸ್ನ್ಯಾಕ್ಸ್ ಇಷ್ಟಪಡ್ತಾರೆ. ಅದ್ರಲ್ಲೂ ಹೊಸ ಹೊಸ ಬಗೆಯ ತಿಂಡಿಗಳೆಂದ್ರೆ ಅವರಿಗೆ ಪ್ರಾಣ. ನಿಮ್ಮ ಮಕ್ಕಳೂ ನಿಮಗೆ ಹೊಸ ರುಚಿಯ ತಿಂಡಿಬೇಕೆಂದು ಪೀಡಿಸ್ತಾ ಇದ್ದರೆ ವೆಜ್ ಗೋಲ್ಡ್ ಕಾಯಿನ್ Read more…

‌ʼಮೆಂತ್ಯ – ಟೊಮೆಟೊʼ ಬಾತ್

ಮನೆಯಲ್ಲಿ ಹತ್ತು ನಿಮಿಷದಲ್ಲಿ ಮಾಡಿ ಆರೋಗ್ಯಕರ, ರುಚಿರುಚಿ ಮೆಂತ್ಯ, ಟೋಮೋಟೋ ಬಾತ್. ಮೆಂತ್ಯ-ಟೋಮೋಟೋ ಬಾತ್ ಗೆ ಬೇಕಾಗುವ ಪದಾರ್ಥ : ಅನ್ನ – 4 ಕಪ್ ಈರುಳ್ಳಿ – Read more…

ಬೆಚ್ಚಿ ಬೀಳಿಸುವಂತಿದೆ ಚಿಕನ್‌ ಬೇಯಿಸುವ ವಿಧಾನ

ಪಾಕಶಾಸ್ತ್ರದ ಜಗತ್ತಿನಲ್ಲಿ ಹೊಸ ಅನ್ವೇಷಣೆಗಳಿಗೆ ಯಾವತ್ತೂ ಬರವಿಲ್ಲ. ಪ್ರಾಚೀನ ಅಡುಗೆ ವಿಧಾನಗಳಿಂದ ಅತ್ಯಾಧುನಿಕ ವಿಧಾನಗಳವರೆಗೂ ಬಹಳಷ್ಟು ವಿಸ್ಮಯಕಾರಿ ಸಂಗತಿಗಳನ್ನು ದಿನಂಪ್ರತಿ ನೆಟ್‌ನಲ್ಲಿ ನೋಡುತ್ತಲೇ ಇರುತ್ತೇವೆ. “ಚಲನಾಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿದರೆ, Read more…

ಅಡುಗೆ ರುಚಿ ಹಾಳು ಮಾಡ್ತಿದೆ ಖಾದ್ಯ ತೈಲದ ಬೆಲೆ ಏರಿಕೆ

ಜನಸಾಮಾನ್ಯರ ಬದುಕು ಬೆಲೆ ಏರಿಕೆಗೆ ತತ್ತರಿಸಿ ಹೋಗ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಒಂದು ಕಡೆಯಾದ್ರೆ ಇನ್ನೊಂದು ಕಡೆ ಖಾದ್ಯ ತೈಲಗಳ ಬೆಲೆ ಅಡುಗೆ ರುಚಿಯನ್ನು ಹಾಳು ಮಾಡಿವೆ. Read more…

ಇಲ್ಲಿದೆ ಫ್ರಿಜ್‌ ಇಲ್ಲದೆ ʼಐಸ್ ಕ್ರೀಂʼ ಮಾಡುವ ವಿಧಾನ

ಮನೆಯಲ್ಲಿ ಫ್ರಿಜ್ ಇಲ್ಲ. ಐಸ್ ಕ್ರೀಂ ಮಾಡಲು ಆಗೋದಿಲ್ಲ ಎನ್ನುವ ಚಿಂತೆ ಇನ್ನು ಮುಂದೆ ಬೇಡ. ಫ್ರಿಜ್ ಇಲ್ಲದೆ ಐಸ್ ಕ್ರೀಂ ಮಾಡೋದು ಹೇಗೆ ಎನ್ನೋದನ್ನು ನಾವು ಹೇಳ್ತೇವೆ. ಐಸ್ Read more…

ಗೃಹ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಏರಿಕೆ

ಧ್ರವೀಕರಿಸಿದ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಮನೆಬಳಕೆ ಸಿಲಿಂಡರ್‌‌ನ (14.2 ಕೆಜಿ) ಬೆಲೆಯನ್ನು 50 ರೂ.ಗಳವರೆಗೂ ಏರಿಸಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಇನ್ನು ಮುಂದೆ 769ರೂ/ಸಿಲಿಂಡರ್‌‌ ಇರಲಿದೆ. ಫೆಬ್ರವರಿಯಲ್ಲಿ ಮಾಡಲಾದ ಎರಡನೇ Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

ಕಣ್ಣೀರಿಟ್ಟ ವೃದ್ದ ದಂಪತಿಗೆ ಹರಿದುಬಂತು ನೆರವಿನ ಮಹಾಪೂರ

ಕೊರೊನಾ ಲಕ್ಷಾಂತರ ಜನರ ಬದುಕು ಬದಲಿಸಿದೆ. ಕೊರೊನಾ ನಂತ್ರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೊತ್ತಿನ ಊಟಕ್ಕೂ ಅನೇಕರು ಪರದಾಡುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳು ಅನೇಕರಿಗೆ ನೆರವಾಗಿವೆ. ಇದಕ್ಕೆ Read more…

ಫೌಲ್ ಶಬ್ದಗಳ ಪಾರಂಗತ ಈ ಸೆಲೆಬ್ರಿಟಿ ಶೆಫ್

ಸೆಲೆಬ್ರಿಟಿ ಶೆಫ್ ಗಾರ್ಡನ್ ರಾಮ್ಸೇ ಜಗತ್ತಿನಾದ್ಯಂತ ಹೆಸರು ಮಾಡಿರುವ ಬಾಣಸಿಗರಾಗಿದ್ದಾರೆ. ಸಾಕಷ್ಟು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ರಾಮ್ಸೆ, ತಮ್ಮ ಮಾತುಗಾರಿಕೆಯ ಮೂಲಕ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ತಮ್ಮ ಒರಟು Read more…

ಮನೆಯಲ್ಲಿಯೇ ಕುಳಿತು ಈ ರೀತಿಯಾಗಿ ʼಹಣʼ ಗಳಿಸಿ

ದುಡ್ಡು ಯಾರಿಗೆ ಬೇಡ ಹೇಳಿ, ಎಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೆಲವರು ಮನೆಯಿಂದ ಹೊರಗೆ ಹೋಗಿ ದುಡಿಯುತ್ತಾರೆ. ಇನ್ನು ಕೆಲವರಿಗೆ ಹೊರಗೆ ಹೋಗುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿ ಮಹಿಳೆಯರು Read more…

ಪತ್ನಿ ಮೇಲೆ ಹಲ್ಲೆ ಮಾಡಿದ ಬಳಿಕ ದುಡಿಮೆಗೆ ದಾರಿಯಾಗಿದ್ದ ವಿಡಿಯೋ ಡಿಲಿಟ್‌ ಮಾಡಿದ ಯೂಟ್ಯೂಬರ್

ಮಲೇಷಿಯಾ: ಸುಲಭ ಅಡುಗೆ ವಿಧಾನಗಳಿಗೆ ಹೆಸರಾದ ಮಲೇಷಿಯಾದ ಯು ಟ್ಯೂಬ್ ಚಾನಲ್ ನಿರ್ಮಾತೃಗಳಾದ ಸಗು ಪವಿತ್ರಾ ಈಗ ಒಂದು ವಾರದಲ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಎಂ. ಸಗು ಅವರು Read more…

ಕೊರೊನಾ ಸೋಂಕಿತನ ಮನೆ ದೋಚುವ ಮುನ್ನ ಬಾಡೂಟ ಮಾಡಿಕೊಂಡು ಸವಿದ ಕಳ್ಳರು

ಜಮ್ ಶೆಡ್ ಪುರದ ಕೋವಿಡ್ ರೋಗಿಯ ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಆಭರಣಗಳೊಂದಿಗೆ ಪಲಾಯನ ಮಾಡಿದ್ದಾರೆ. ಆದರೆ ಕಳ್ಳತನಕ್ಕೆ ಮುಂಚೆ ಅವರು ಮಟನ್, ಅನ್ನ, ಚಪಾತಿ ಬೇಯಿಸಿ Read more…

ಮದುವೆಯಾಗಲಿರುವ ಮಗನಿಗೆ ಅಮ್ಮನಿಂದ ಬೇಳೆಕಾಳುಗಳ ಕ್ಲಾಸ್

ಬೇಳೆ ಕಾಳುಗಳಲ್ಲಿ ಹಲವು ವಿಧಗಳು ಇರುವ ಕಾರಣ ಅವುಗಳ ಹೆಸರನ್ನು ಸರಿಯಾಗಿ ಹೇಳುವುದು ಬಹಳ ಟ್ರಿಕ್ಕಿ ಅನಿಸುವುದು ಸಹಜ. ಇದೇನಿದ್ದರೂ ಪಾಕಪ್ರವೀಣ ಗೃಹಿಣಿಯರಿಗೆ ಅಥವಾ ಮಾಸ್ಟರ್‌ ಶೆಫ್‌ಗಳಿಗೆ ಮಾತ್ರವೇ Read more…

ಅಳಿಯ ಬಂದ ಖುಷಿಗೆ 67 ತಿಂಡಿ ಮಾಡಿದ ಅತ್ತೆ..!

ಮನೆಗೆ ಅತಿಥಿಗಳು ಬಂದಾಗ ವಿಶೇಷ ಅಡುಗೆ ಮಾಡುವುದು ಭಾರತೀಯ ಸಂಪ್ರದಾಯ. ಅಳಿಯನ ವಿಷ್ಯಕ್ಕೆ ಬಂದಾಗ ಪ್ರಾಮುಖ್ಯತೆ ಹೆಚ್ಚು. ಅಳಿಯನಿಗೆ ಪತ್ನಿ ಮನೆಯವರು ವಿಶೇಷ ಗೌರವ ನೀಡ್ತಾರೆ. ಹಾಗೆ ಅಳಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...