alex Certify ಅಡುಗೆ ಅನಿಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಗರ ಪ್ರದೇಶಗಳಲ್ಲಿ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆಗೆ ನಗರ ಅನಿಲ ವಿತರಣಾ ನೀತಿಗೆ ಸಂಪುಟ ಒಪ್ಪಿಗೆ

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅಡುಗೆ ಅನಿಲ(PNG) ಪೂರೈಕೆ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ ನಗರ ಅನಿಲ ವಿತರಣಾ ನೀತಿ(CGD)ಗೆ ಸಚಿವ Read more…

Watch Video | ಮಳೆಯ ನಡುವೆಯೇ ಸಿಲಿಂಡರ್‌ ಡೆಲಿವರಿ ಮಾಡಿದ ಕಾಯಕಯೋಗಿ

ಬಿಪರ್‌ಜಾಯ್ ಚಂಡಮಾರುತದ ಕಾರಣ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ನಡುವೆಯೂ ತನ್ನ ಕರ್ತವ್ಯದಲ್ಲಿ ನಿರತನಾಗಿರುವ ಗ್ಯಾಸ್ ಏಜೆನ್ಸಿಯೊಂದರ ಉದ್ಯೋಗಿಯೊಬ್ಬರು ಎಲ್‌ಪಿಜಿ ಸಿಲಿಂಡರ್‌ ಒಂದನ್ನು ಮನೆಗೆ ಡೆಲಿವರಿ ಮಾಡುತ್ತಿರುವ ವಿಡಿಯೋ Read more…

ಗುಡ್ ನ್ಯೂಸ್: ಅಡುಗೆ ಅನಿಲ ಬೆಲೆ ಇಳಿಕೆ; ದೆಹಲಿಯಲ್ಲಿ CNG, ಪೈಪ್ಡ್ ಅಡುಗೆ ಅನಿಲದ ಬೆಲೆ 6 ರೂ.ವರೆಗೆ ಕಡಿತ

ನವದೆಹಲಿ: ನೈಸರ್ಗಿಕ ಅನಿಲದ ಬೆಲೆ ಸೂತ್ರವನ್ನು ಸರ್ಕಾರ ಬದಲಾಯಿಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರದಂದು ಸಿಎನ್‌ಜಿ ಮತ್ತು ಪೈಪ್ಡ್ ಅಡುಗೆ ಅನಿಲದ ಬೆಲೆಗಳನ್ನು 6 ರೂ.ವರೆಗೆ ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ Read more…

ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಶಿವಮೊಗ್ಗ: ಅಡುಗೆ ಅನಿಲ ಏರಿಕೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರದ ಜನ ವಿರೋಧಿ ಭ್ರಷ್ಟ ಬಿಜೆಪಿ Read more…

ಸಿಲಿಂಡರ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಇಲ್ಲಿದೆ ʼಗುಡ್‌ ನ್ಯೂಸ್ʼ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ತಗ್ಗದ ಕಾರಣ ಕಳೆದ ಕೆಲವು ತಿಂಗಳುಗಳಿಂದ ಎಲ್.​ಪಿ.ಜಿ. ಬೆಲೆ ತೀವ್ರ ಏರಿಕೆ ಕಂಡಿದೆ. ಜುಲೈ 5ರಂದು ಸರ್ಕಾರಿ ಸ್ವಾಮ್ಯದ ರೀಟೇಲರ್​ಗಳು ದೆಹಲಿಯಲ್ಲಿ 14.2 Read more…

ಯುಗಾದಿ ಹೊತ್ತಲ್ಲೇ ದೇಶದ ಜನತೆಗೆ ಶಾಕಿಂಗ್ ನ್ಯೂಸ್: LPG ಸಿಲಿಂಡರ್ ದರ 250 ರೂ. ಹೆಚ್ಚಳ

ನವದೆಹಲಿ: ಯುಗಾದಿ ಹಬ್ಬದ ಹೊತ್ತಲ್ಲೇ ದೇಶದ ಜನತೆಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಎಲ್‌.ಪಿ.ಜಿ. ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇಂದಿನಿಂದ ಅಡುಗೆ ಅನಿಲ ಬೆಲೆ 250 ರೂ.ನಷ್ಟು ಏರಿಕೆಯಾಗಿದೆ. ಎಲ್‌.ಪಿ.ಜಿ. Read more…

ಅಡುಗೆ ಅನಿಲ ದರ ಮತ್ತೆ ಏರಿಕೆ, ಇಂದಿನಿಂದ ಮುಂಬೈನಲ್ಲಿ CNG ಬೆಲೆ ಏರಿಕೆ

ಮುಂಬೈ: ಸಂಕುಚಿತ ನೈಸರ್ಗಿಕ ಅನಿಲದ(CNG) ಬೆಲೆ ಭಾನುವಾರದಿಂದ ಏರಿಕೆಯಾಗಿದೆ. CNG ಪ್ರತಿ ಕೆಜಿಗೆ 2.50 ರೂಪಾಯಿಗಳಷ್ಟು ದುಬಾರಿಯಾಗಿರುತ್ತದೆ, ತೆರಿಗೆಗಳು ಸೇರಿದಂತೆ ಪೈಪ್ಡ್ ಅಡುಗೆ ಅನಿಲದ ದರವು ಪ್ರತಿ ಯೂನಿಟ್ Read more…

LPG ಸಿಲಿಂಡರ್‌ ಮೇಲಿನ ಕೋಡ್‌ ಗಮನಿಸಿದ್ದೀರಾ…? ಇದರ ಹಿಂದಿದೆ ಮಹತ್ತರ ಕಾರಣ

ನೀವು ನಿಮ್ಮ ಎಲ್‌.ಪಿ.ಜಿ. ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ಗಮನಿಸಿದರೆ, ಅದರ ಮೇಲ್ಭಾಗದಲ್ಲಿ ಕೋಡ್ ಗಳನ್ನು ಗಮನಿಸಬಹುದು. ಈ ಸಿಲಿಂಡರ್ ಗಳಲ್ಲಿ ಕೋಡ್ ಗಳನ್ನು ಏಕೆ ಮುದ್ರಿಸಲಾಗಿದೆ ಎಂಬುದು ನಿಮಗೆ Read more…

ಹೊಸ ವಿಳಾಸಕ್ಕೆ LPG ಸಂಪರ್ಕ ಪಡೆಯಲು ಇಲ್ಲಿದೆ ಮಾಹಿತಿ

ನಿಮ್ಮ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದು, ಅಡುಗೆ ಅನಿಲ ಸಂಪರ್ಕವನ್ನು ನಿಮ್ಮ ಹೊಸ ವಿಳಾಸಕ್ಕೆ ಲಿಂಕ್ ಮಾಡಬೇಕೇ ? ಹಾಗಾದರೆ ಈ ಮಾಹಿತಿ ನಿಮಗೆ ನೆರವಾಗುತ್ತದೆ. ದೇಶದಲ್ಲಿ ಅಡುಗೆ ಅನಿಲ Read more…

LPG ಸಿಲಿಂಡರ್‌ ಬುಕ್ ಮಾಡುವಾಗ‌ ‘ಕ್ಯಾಶ್‌ ಬ್ಯಾಕ್’ ಪಡೆಯಲು ಹೀಗೆ ಮಾಡಿ

ಕಳೆದ ಕೆಲ ತಿಂಗಳುಗಳಿಂದ ಅಡುಗೆ ಅನಿಲ ಬೆಲೆಯು ಮತ್ತೆ ಹೆಚ್ಚಳವಾಗಿದೆ. ಆದರೆ ಕೆಲವೊಂದು ಅಪ್ಲಿಕೇಶನ್‌ಗಳ ಮೂಲಕ ಎಲ್‌ಪಿಜಿ ಖರೀದಿ ಮಾಡಿದಲ್ಲಿ ನಿಮಗೆ ಒಳ್ಳೆಯ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಇತ್ತೀಚೆಗೆ Read more…

ಗೃಹಿಣಿಯರಿಗೆ ಗುಡ್‌ ನ್ಯೂಸ್:‌ ಗ್ಯಾಸ್‌ ಮಟ್ಟ ತಿಳಿಸುತ್ತೆ ಈ ಸಿಲಿಂಡರ್

ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ಗ್ರಾಹಕರಿಗೆ ಅಡುಗೆ ಅನಿಲದ ಸ್ಮಾರ್ಟ್ ಸಿಲಿಂಡರ್‌ಗಳನ್ನು ಬಿಡುಗಡೆ ಮಾಡಿದೆ. ಈ ಸಿಲಿಂಡರ್‌ಗಳಲ್ಲಿ ಎಷ್ಟು ಅನಿಲ ಬಳಕೆಯಾಗಿದೆ ಹಾಗೂ ಉಳಿದಿದೆ ಎಂದು ಆಗಾಗ ತಿಳಿಯುತ್ತಿರಬಹುದಾಗಿದೆ. Read more…

BIG NEWS: ಎಲ್‌ಪಿಜಿ ಸಬ್ಸಿಡಿ ನೀತಿಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರದ ಸಿದ್ದತೆ

ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಕೊಡುವ ಸಂಬಂಧ ಕೇಂದ್ರ ಸರ್ಕಾರ ಹೊಸ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ತಮ್ಮ ಅಡುಗೆ ಅನಿಲವನ್ನು ಮರುಪೂರಣ ಮಾಡಿಕೊಳ್ಳಲು ಗ್ರಾಹಕರು 1000 ರೂ.ಗಳ Read more…

BIG NEWS: ಸಬ್ಸಿಡಿ ದರದಲ್ಲಿ ಎಲ್‌ಪಿಜಿ ವಿತರಿಸಲು ಪ್ರತ್ಯೇಕ ವ್ಯವಸ್ಥೆ

ಬಂಡವಾಳ ವಿನಿಯೋಗ ಅರಸಿ ಹೊರಟ ಭಾರತ್‌ ಪೆಟ್ರೋಲಿಯಂ ಕಾರ್ಪ್ ನಿಯಮಿತ (ಬಿಪಿಸಿಎಲ್), ಅಡುಗೆ ಅನಿಲದ (ಎಲ್‌ಪಿಜಿ) ಮೇಲೆ ಸಬ್ಸಿಡಿ ಕೊಡುವ ಕೇಂದ್ರ ಸರ್ಕಾರದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ Read more…

LPG ರೀಫಿಲ್ ಪೋರ್ಟಬಲಿಟಿ: ಅಡುಗೆ ಅನಿಲ ರೀಫಿಲ್ ಈಗ ಇನ್ನಷ್ಟು ಸರಳ

ಯಾವ ವಿತರಕರಿಂದ ತಮ್ಮ ಎಲ್‌ಪಿಜಿ ಸಿಲಿಂಡರ್‌ ರೀಫಿಲ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ವಿವೇಚನೆಯನ್ನು ಗ್ರಾಹಕರಿಗೇ ಬಿಡುವ ಆಯ್ಕೆನ್ನು ಸರ್ಕಾರ ಬಿಟ್ಟಿದೆ. ಈ ಯೋಜನೆಯನ್ನು ಪೈಲಟ್ ಹಂತದಲ್ಲಿ ಚಂಡೀಗಡ, ಕೊಯಮತ್ತೂರು, Read more…

BIG NEWS: ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಬಗ್ಗೆ ಸಿಹಿ ಸುದ್ದಿ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಇಂಧನ ಬೆಲೆ ಏರಿಕೆಯ ಪರಿಣಾಮ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿ ಜನಸಾಮಾನ್ಯರೂ ತತ್ತರಿಸಿದ್ದಾರೆ.  Read more…

ಅಡುಗೆ ಅನಿಲ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: LPG ದರ ಭಾರೀ ಇಳಿಕೆ ಸಾಧ್ಯತೆ

ನವದೆಹಲಿ: ಅಡುಗೆ ಅನಿಲ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಪ್ರತಿ ಯುನಿಟ್ ಗೆ 142. 07 ರೂಪಾಯಿಯಿಂದ 145. 06 ರೂಪಾಯಿ Read more…

LPG ಬಳಕೆದಾರರು ತಿಳಿದುಕೊಳ್ಳಲೇಬೇಕು ಈ ವಿಷಯ

ಮೆಟ್ರೋ ನಗರಗಳಲ್ಲಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ತಿಂಗಳು ಒಂದೇ ಮಟ್ಟ ಕಾಯ್ದುಕೊಂಡಿದೆ. ಸಾಮಾನ್ಯವಾಗಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಸಾಮಾನ್ಯವಾಗಿ ಯಾವುದೇ ಪರಿಷ್ಕರಣೆ ತಿಂಗಳ Read more…

ಊಹಾಪೋಹಗಳಿಗೆ ಕಾರಣವಾಗಿದೆ LPG ಸಿಲಿಂಡರ್ ದಾಸ್ತಾನಿಗೆ ಸರ್ಕಾರ ನೀಡಿರುವ ಸೂಚನೆ

ಜಮ್ಮು-ಕಾಶ್ಮೀರದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಅಡುಗೆ ಅನಿಲ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿ ಇರಿಸಿಕೊಳ್ಳುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದ್ದು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಲಡಾಕ್ ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...