alex Certify ಅಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ವೆಜಿಟೆಬಲ್ ಉಪ್ಮಾ ಮಾಡುವ ವಿಧಾನ

ಆರೋಗ್ಯಕ್ಕೂ ಒಳ್ಳೆಯದಾದ ವೆಜಿಟೆಬಲ್ ಉಪ್ಮಾ ಮಾಡೋದು ಬಹಳ ಸುಲಭ. ವೆಜಿಟೆಬಲ್ ಉಪ್ಮಾ ಮಾಡಲು ಬೇಕಾಗುವ ಪದಾರ್ಥ: 1 ಕಪ್ ಅಕ್ಕಿ ½ ಕಪ್ ಉದ್ದಿನ ಬೇಳೆ ರುಚಿಗೆ ತಕ್ಕಷ್ಟು Read more…

ರುಚಿಗೂ ಸೈ ಆರೋಗ್ಯಕ್ಕೂ ಒಳ್ಳೆಯ ಮನೆ ಔಷಧ ʼನಿಂಬೆ ಹಣ್ಣು’

ನಿಂಬೆ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಎಂಥವರಿಗೂ ನಿಂಬೆ ಗೊತ್ತಿರುವ ಹಣ್ಣು. ಅಡುಗೆಗೆ, ಆರೋಗ್ಯಕ್ಕೆ, ದೇವರ ಪೂಜೆಗೂ ನಿಂಬೆ ಮುಖ್ಯವಾದುದು. ಸಾಮಾನ್ಯವಾಗಿ ನಿಂಬೆ ರುಚಿಗೆ ಎಷ್ಟು ಮುಖ್ಯವೋ ಅಷ್ಟೇ Read more…

ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಅನುಸರಿಸಿ ಈ ʼಟಿಪ್ಸ್ʼ

ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಲು ಬಯಸಿದ್ದರೆ ತೆಂಗಿನ ಎಣ್ಣೆ ಅತ್ಯುತ್ತಮವೆಂದು ಸಾಭೀತಾಗಿದೆ.ತೂಕ ಇಳಿಸಿಕೊಳ್ಳಲು ಮಾರುಕಟ್ಟೆಗೆ ಸಾಕಷ್ಟು ವಸ್ತುಗಳು, ಮಾತ್ರೆಗಳು ಬಂದಿವೆ. ಆದ್ರೆ ತೆಂಗಿನ ಎಣ್ಣೆ ಯಾವುದೇ ಅಡ್ಡ ಪರಿಣಾಮವಿಲ್ಲದೆ Read more…

ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಗೆ ಇಲ್ಲಿವೆ ಕೆಲ ಟಿಪ್ಸ್

ಕೆಲವರು ಎಷ್ಟೇ ಚಂದ ಅಡುಗೆ ಮಾಡಿ ಬಡಿಸಿದರು ಅದರ ರುಚಿ ಅಷ್ಟಕ್ಕೆ ಅಷ್ಟೇ. ಕಾರಣ ಬೇಗ ಬೇಗ ಅಡುಗೆ ಮುಗಿಸುವ ಅವಸರ ಇರಬಹುದು. ಇಲ್ಲಾ ಅಡುಗೆಯನ್ನು ಸರಿಯಾದ ರೀತಿಯಲ್ಲಿ Read more…

ಆರೋಗ್ಯಕರ ಪಾಲಕ್ ಪೂರಿ

ಹಸಿರು ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪಾಲಾಕ್ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಪಾಲಕ್ ಪನ್ನೀರ್ ತಿಂದು ಬೇಸರವಾದವರು ಪಾಲಕ್  ಪೂರಿ ಮಾಡಿ ರುಚಿ ಸವಿಯಬಹುದು. ಪಾಲಕ್ ಪೂರಿಗೆ ಬೇಕಾಗುವ Read more…

ಹಬ್ಬಕ್ಕೆ ಸಿಹಿಯಾದ ಕ್ಯಾರೆಟ್ ಲಾಡು ಮಾಡಿ ಸವಿಯಿರಿ

ದೀಪಾವಳಿ ಹತ್ತಿರ ಬರ್ತಿದೆ. ಹೊಸ ರುಚಿ ಬೇಕೆನ್ನುವವರು ಸುಲಭವಾಗಿ, ಆರೋಗ್ಯಕರ ಕ್ಯಾರೆಟ್‌ ಲಾಡು ಮಾಡಬಹುದು. ಕ್ಯಾರೆಟ್ ಲಾಡಿಗೆ ಬೇಕಾಗುವ ಪದಾರ್ಥ : ಕ್ಯಾರೆಟ್ : 500 ಗ್ರಾಂ ಸಕ್ಕರೆ Read more…

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತುಂಬಾ ದಿನ ಸ್ಟೋರ್ ಮಾಡಲು ಹೀಗೆ ಮಾಡಿ

ಅನೇಕರು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇಲ್ಲದೆ ಅಡುಗೆ ಮಾಡೋದೆ ಇಲ್ಲ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸಿಗುತ್ತದೆ. ಆದ್ರೆ ಅನೇಕರು ಅದನ್ನು ಬಳಸುವುದಿಲ್ಲ. Read more…

ಬುದ್ದಿ ಚುರುಕಾಗಲು ಮಾಡಿ ಈ ಕೆಲಸ

ಆರೋಗ್ಯಕರ ದೇಹಕ್ಕಾಗಿ ನಾವು ವ್ಯಾಯಾಮ ಮಾಡ್ತೇವೆ. ಆದ್ರೆ ಬುದ್ದಿಯನ್ನು ಚುರುಕಾಗಿಸಿಕೊಳ್ಳಲು ಕೆಲವೇ ಕೆಲವು ಮಂದಿ ಮಾತ್ರ ವ್ಯಾಯಾಮ ಮಾಡ್ತಾರೆ. ಬುದ್ದಿ ಚುರುಕಾಗಿರಲು ಕೆಲವೊಂದು ವ್ಯಾಯಾಮ ಮಾಡುವ ಅವಶ್ಯಕತೆ ಇದೆ. Read more…

ನವರಾತ್ರಿಯಂದು ದೇವಿಗೆ ʼನೈವೇದ್ಯʼ ಮಾಡಿ ಸಕ್ಕರೆ ಅಚ್ಚು

ನವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ. ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ: 1 ಕೆ.ಜಿ ಸಕ್ಕರೆ ½ ಲೀಟರ್ ಹಾಲು 1 ಚಮಚ Read more…

ತೂಕ ಹೆಚ್ಚಾಗ್ತಿದೆಯಾ…..? ನಿಯಂತ್ರಣಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್….!

ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಯೋಗ, ಜಿಮ್, ಡಯಟ್ ಹೀಗೆ ಸಾಕಷ್ಟು ಪ್ರಯತ್ನ ಮಾಡಿದ್ರೂ ಅನೇಕರ ತೂಕ ಇಳಿಯುವುದಿಲ್ಲ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಈ Read more…

‘ಆಹಾರ’ದಲ್ಲಿರುವ ಪೋಷಕಾಂಶ ಹಾಗೇ ಉಳಿಸಲು ಇಲ್ಲಿವೆ ಕೆಲ ಟಿಪ್ಸ್

ಆಹಾರ ಸೇವನೆ ಮಾಡುವಾಗ ಪೋಷಕಾಂಶಗಳ ಬಗ್ಗೆ ಅನೇಕರು ಆಲೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅಡುಗೆ ಮಾಡುವ ವಿಧಾನಗಳಿಂದ ಆಹಾರದಲ್ಲಿರುವ ಫೋಷಕಾಂಶ ನಷ್ಟವಾಗುತ್ತದೆ. ದೇಹಕ್ಕೆ ಪೋಷಕಾಂಶಗಳು ಅತ್ಯಗತ್ಯವಾಗಿದ್ದು ಕೆಲವೊಂದು ಟಿಪ್ಸ್ ಮೂಲಕ Read more…

ಫಟಾಫಟ್​ ತಯಾರಿಸಿ ಬಾಳೆ ಹಣ್ಣಿನ ಮಿಲ್ಕ್​ ಶೇಕ್​….!

ಬೇಕಾಗುವ ಸಾಮಗ್ರಿಗಳು : ಬಾಳೆಹಣ್ಣು : 4, ಹಾಲು – 1 ಕಪ್​. ಸಕ್ಕರೆ – 2 ದೊಡ್ಡ ಚಮಚ, ಗೋಡಂಬಿ – 1/4 ಕಪ್​, ಐಸ್​ಕ್ಯೂಬ್​ – Read more…

ಅಡುಗೆ ಮಾಡುವಾಗ ನೀವೂ ಮಾಡ್ತಿರಾ ಈ ತಪ್ಪು……?

ಅಡುಗೆ ಮಾಡುವಾಗ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ಇದ್ರಿಂದಾಗಿ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹವನ್ನು ಸೇರುವುದಿಲ್ಲ. ಆಹಾರ ತಯಾರಿಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು Read more…

ಪೂರಿ ಹೆಚ್ಚು ಎಣ್ಣೆ ಹೀರದಂತೆ ತಯಾರಿಸಲು ಇಲ್ಲಿವೆ ಟಿಪ್ಸ್

ಪೂರಿ ತಿನ್ನುವ ಆಸೆ ಇದೆ. ಆದ್ರೆ ಅದ್ರಲ್ಲಿರುವ ಎಣ್ಣೆ ಭಯಕ್ಕೆ ಪೂರಿ ತಿನ್ನೋದನ್ನು ಬಿಟ್ಟುಬಿಟ್ಟಿದ್ದೇನೆ ಎನ್ನುವವರಿದ್ದಾರೆ. ಇನ್ಮುಂದೆ ಪೂರಿ ತಿನ್ನಲು ಭಯಪಡಬೇಕಾಗಿಲ್ಲ. ಕಡಿಮೆ ಎಣ್ಣೆಯಲ್ಲಿ ಪೂರಿ ತಯಾರಿಸುವ ಟಿಪ್ಸ್ Read more…

ಬಾತ್ ರೂಮ್ ಸಿಂಕ್ ನಂತೆ ಅಡುಗೆ ಮನೆ ಸಿಂಕ್ ನಲ್ಲಿ ಸಣ್ಣ ರಂಧ್ರವಿರಲ್ಲ ಏಕೆ…? ಇದರ ಹಿಂದಿದೆ ಈ ಕಾರಣ

ನಾವು ಸಿಂಕನ್ನು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುತ್ತೇವೆ. ಆದರೆ ಅದರ ವಿನ್ಯಾಸವನ್ನು ಸರಿಯಾಗಿ ಗಮನಿಸುವುದಿಲ್ಲ. ಸಾಮಾನ್ಯವಾಗಿ ಸ್ನಾನ ಗೃಹದ ಬೇಸಿನ್ ಹಾಗೂ ಅಡುಗೆ ಮನೆಯ ಬೇಸಿನ್ ಭಿನ್ನವಾಗಿರುತ್ತದೆ. Read more…

ಹಬ್ಬದೂಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ʼಉಪಾಯʼ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಹಬ್ಬಗಳ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ ನಾನಾ ರೀತಿಯ ಭಕ್ಷ್ಯ ಭೋಜನಗಳನ್ನು ಮಾಡಲಾಗುತ್ತದೆ. Read more…

ಮಕ್ಕಳಿಗೆ ಮನೆಯಲ್ಲಿ ಮಾಡಿ ಚಟ್ ಪಟಾ ʼಕಾರ್ನ್ʼ ಬೇಲ್

ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸೋದು ಸುಲಭದ ಕೆಲಸವಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಇಷ್ಟಪಡುವ ಮಕ್ಕಳು ತರಕಾರಿ, ಹಣ್ಣಿನ ಹೆಸ್ರು ಕೇಳ್ತಿದ್ದಂತೆ ದೂರ ಓಡ್ತಾರೆ. ಮಕ್ಕಳ ಆರೋಗ್ಯ ವೃದ್ಧಿಸುವ ಕಾರ್ನ್ Read more…

‘ನಾನ್‌ಸ್ಟಿಕ್‌’ ಪಾತ್ರೆ ಸ್ಕ್ರಾಚ್ ಆಗದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

ನಾನ್‌ಸ್ಟಿಕ್ ಅಡುಗೆ ಪಾತ್ರೆಗಳನ್ನು ಕೊಳ್ಳುವಾಗ ಉತ್ತಮ ಗುಣಮಟ್ಟದ ಪಾತ್ರೆ ನೋಡಿ ಕೊಂಡರೂ ಕೆಲವು ತಿಂಗಳು ಕಳೆಯುವಷ್ಟರಲ್ಲಿ ಅದರ ಮೇಲ್ಪದರ ಕಿತ್ತು ಹೋಗಿರುತ್ತದೆ. ನಾನ್‌ಸ್ಟಿಕ್‌ ಪಾತ್ರೆಯ ನಿರ್ವಹಣೆ ಈಸಿ ಅನಿಸಿದರೂ Read more…

ಅಡುಗೆ ಮಾಡುವಾಗ ಉಪಯೋಗಕ್ಕೆ ಬರುತ್ತವೆ ಈ ಕೆಲ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವರವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ತರಕಾರಿಗಳನ್ನು ಯಾವ ರೀತಿ ಬೇಯಿಸಬೇಕು ಎಂಬುದನ್ನು ತಿಳಿದು ಕೊಳ್ಳಬೇಕು. ಅಡುಗೆ ಕೆಡದಂತೆ ಯಾವ ರೀತಿ ಮುಂಜಾಗ್ರತೆ Read more…

ದಿಢೀರ್‌ ಅಂತ ಮಾಡಿ ʼಪನ್ನೀರ್ ಕಾರ್ನ್ʼ ಸ್ಯಾಂಡ್ವಿಚ್

  ಬೆಳಗಿನ ಆಹಾರ ಆರೋಗ್ಯಕರವಾಗಿರಬೇಕು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದಂತೆ ಭಾಸವಾಗಬೇಕು. ಪ್ರತಿ ದಿನ ಒಂದೇ ಆಹಾರ ಸೇವನೆ ಮಾಡಿ ಬೇಸರಗೊಂಡಿರುವವರು ಪ್ರೋಟೀನ್ ಭರಿತ ಪನೀರ್ ಕಾರ್ನ್ ಸ್ಯಾಂಡ್ವಿಚ್ Read more…

ಅಡುಗೆಯ ರುಚಿ ಹೆಚ್ಚಿಸುವ ಕೆಂಪು ಮೆಣಸಿನ ಪುಡಿಯಲ್ಲಿದೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳು

ಭಾರತದ ಆಹಾರ ಪದ್ಧತಿ ಅತ್ಯಂತ ವೈವಿದ್ಯಮಯವಾಗಿದೆ. ಇಲ್ಲಿ ಸಿದ್ಧವಾಗುವ ಭಕ್ಷ್ಯಗಳಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ಇವುಗಳಲ್ಲೊಂದು ಕೆಂಪು ಮೆಣಸಿನ ಪುಡಿ. ಖಾರಕ್ಕಿಂತ ಹೆಚ್ಚಾಗಿ ಬಣ್ಣಕ್ಕಾಗಿ ಇದನ್ನು ಪಲ್ಯ, Read more…

ಬಲು ಟೇಸ್ಟಿ ಆಲೂ – ಈರುಳ್ಳಿ ‘ಕಚೋರಿ’

ಕಚೋರಿ ತಿನ್ನುವ ಮನಸಾಗಿದ್ದರೆ ಆಲೂಗಡ್ಡೆ ಈರುಳ್ಳಿ ಕಚೋರಿ ಮಾಡಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ತಿಂಡಿಯಲ್ಲಿ ಇದು ಕೂಡ ಒಂದು. ಆಲೂಗಡ್ಡೆ-ಈರುಳ್ಳಿ ಕಚೋರಿಗೆ ಬೇಕಾಗುವ ಸಾಮಗ್ರಿ Read more…

ರುಚಿ ರುಚಿಯಾದ ಎಲೆಕೋಸಿನ ʼಬೋಂಡಾʼ ಮಾಡಿ ನೋಡಿ

  ನಮ್ಮ ನಾಲಿಗೆ ಹೆಚ್ಚಾಗಿ ಬಯಸುವುದು ಕುರುಕಲು ತಿಂಡಿಗಳನ್ನೇ. ಅದರಲ್ಲಿಯೂ ಎಲೆಕೋಸಿನ ಬೋಂಡಾ ತಿನ್ನುತ್ತ ಚಹಾ ಹೀರುವ ಮಜವೇ ಬೇರೆ ! ಅಂತಹ ರುಚಿ ಹೊಂದಿರುವ ಎಲೆಕೋಸಿನ ಬೋಂಡಾವನ್ನು Read more…

ಇಲ್ಲಿವೆ ಆರೋಗ್ಯಕರ ಅಡುಗೆ ಮಾಡುವ ʼಟಿಪ್ಸ್ʼ

ಅಡುಗೆ ಕೇವಲ ರುಚಿಯಾಗಿದ್ದರೆ ಸಾಲದು, ಆರೋಗ್ಯಕರವಾಗಿಯೂ ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಹಾಗೇ ಉಳಿಸಿ ಆರೋಗ್ಯಕರವಾಗಿ ಹೇಗೆ ಅಡುಗೆ ಮಾಡಬೇಕು ಅಂತ ತಿಳಿಯಿರಿ. ಆಲೂಗಡ್ಡೆ Read more…

ಪನ್ನೀರ್ ಜಾಲ್ಫ್ರೆಜಿ ಸುಲಭವಾಗಿ ಮಾಡಿ ಸವಿಯಿರಿ

ಹೊಟೇಲ್ ಗಳಲ್ಲಿ ಪನ್ನೀರ್ ಡಿಶ್ ಇದ್ದೇ ಇರುತ್ತೆ. ನಾವೂ ಬಾಯಿ ಚಪ್ಪರಿಸಿ ಪನ್ನೀರ್ ತಿನಿಸುಗಳನ್ನು ತಿನ್ನುತ್ತೇವೆ. ಪ್ರತಿ ಬಾರಿ ಹೊಟೇಲ್ ಗೆ ಹೋಗಿ ತಿನ್ನೋದು ದುಬಾರಿ. ಮನೆಯಲ್ಲಿಯೇ ಸುಲಭವಾಗಿ Read more…

ಅಪ್ಪಿತಪ್ಪಿಯೂ ಈ ಪಾತ್ರೆಗಳಲ್ಲಿ ಆಹಾರ ತಯಾರಿಸಬೇಡಿ

ಸಾಮಾನ್ಯವಾಗಿ ಆಹಾರ ತಯಾರಿಸುವಾಗ, ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯುತ್ತೇವೆ. ಪಾತ್ರೆಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಕರ ಆಹಾರಕ್ಕೆ ಗಮನ ನೀಡ್ತೆವೆ. ಆದ್ರೆ ಯಾವ ಪಾತ್ರೆಯಲ್ಲಿ ಆಹಾರ ತಯಾರಿಸ್ತಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ಆಹಾರ ತಯಾರಿಸುವ Read more…

ಬ್ರೆಡ್ ನಿಂದ ಮಾಡಿ ರುಚಿ ರುಚಿ ಪೇಡಾ

ಬ್ರೆಡ್ ಜ್ಯಾಮ್, ಬ್ರೆಡ್ ಕಟ್ಲೆಟ್, ಬ್ರೆಡ್ ಉಪ್ಪಿಟ್ಟು ಹೀಗೆ ಬ್ರೆಡ್ ನಲ್ಲಿ ಬೇರೆ ಬೇರೆ ತಿಂಡಿಗಳನ್ನು ಮಾಡಬಹುದು. ಅದ್ರಲ್ಲಿ ಬ್ರೆಡ್ ಪೇಡಾ ಕೂಡ ಒಂದು. ಮನೆಯಲ್ಲಿ ಸುಲಭವಾಗಿ ಬ್ರೆಡ್ Read more…

ಮಕ್ಕಳಿಗಾಗಿ ಮಾಡಿ ಮಗ್ ಪಾಸ್ತಾ

ಪಾಸ್ತಾ ಮಕ್ಕಳ ಅಚ್ಚುಮೆಚ್ಚಿನ ಡಿಶ್. ಪಾಸ್ತಾ ಮಾಡಲು ತುಂಬಾ ಸಮಯ ಬೇಕು. ಆದ್ರೆ ಕಡಿಮೆ ಸಮಯದಲ್ಲಿ ಮಗ್ ಪಾಸ್ತಾ ಮಾಡುವು ವಿಧಾನ ಇಲ್ಲಿದೆ. ಮಗ್ ಪಾಸ್ತಾಕ್ಕೆ ಬೇಕಾಗುವ ಪದಾರ್ಥ Read more…

ನೌಕರಿ, ಮನೆಕೆಲಸಗಳ ಒತ್ತಡದ ಜೊತೆಗೆ ಹೀಗಿರಲಿ ಮಕ್ಕಳ ಪಾಲನೆ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದುಡಿಮೆ ಬಹಳ ಮುಖ್ಯ. ಪತಿ-ಪತ್ನಿ ಇಬ್ಬರು ದುಡಿದ್ರೂ ಸಂಸಾರ ನಡೆಸುವುದು ಕಷ್ಟ. ಈ ಸಂದರ್ಭದಲ್ಲಿ ಪಾಲಕರು ಅನಿವಾರ್ಯವಾಗಿ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗ್ತಾರೆ. Read more…

ಅತ್ಯಂತ ವೇಗವಾಗಿ ಹಿಟ್ಟು ಕಲಸಿದ ರೋಬೋಟ್; ವೈರಲ್ ವಿಡಿಯೋ ನೋಡಿ ನೆಟ್ಟಿಗರಿಗೆ ಅಚ್ಚರಿ….!

ವಿಜ್ಞಾನಿಗಳು ಸೃಷ್ಟಿಸಿದ ಅತ್ಯುತ್ತಮ ವೈಜ್ಞಾನಿಕ ಆವಿಷ್ಕಾರಗಳಲ್ಲಿ ರೋಬೋಟ್‌ಗಳು ಸೇರಿವೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನ ಈ ಸ್ವಾಯತ್ತ ಯಂತ್ರಗಳು ಮಿಂಚಿನ ವೇಗದಲ್ಲಿ ಮಾಡಬಲ್ಲವು. ಅಂತಹ ರೋಬೋಟ್ ಅತ್ಯಂತ ವೇಗವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...