alex Certify ಅಂತ್ಯ ಸಂಸ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರಿಗೆ ಬಿಗ್ ಶಾಕ್: ಚಿತೆ ಮೇಲೆ ಎದ್ದು ಕುಳಿತ ‘ಮೃತ‘ ವ್ಯಕ್ತಿ

ರಾಜಸ್ಥಾನದ ಜುಂಜುನು ನಗರದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಎದ್ದು ಕುಳಿತಿದ್ದಾನೆ. ಅಂತ್ಯಕ್ರಿಯೆ ನೆರವೇರಿಸಲು ಚಿತೆ ಮೇಲೆ ಇರಿಸಿದ್ದ Read more…

ಮುಸ್ಲಿಂ ಯುವಕರಿಂದ ಮಾದರಿ ಕಾರ್ಯ: ಮೃತ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ಮೃತ ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಮುಸ್ಲಿಂ ಯುವಕರು ಸಹಕಾರ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸುಮಾರು 20 ವರ್ಷಗಳ ಹಿಂದೆ Read more…

ಹಿಮಾಚಲ ಪ್ರದೇಶದಲ್ಲಿ ಕೋಲಾರದ ಯೋಧ ಸಾವು

ಕೋಲಾರ: ಹಿಮಾಚಲ ಪ್ರದೇಶದಲ್ಲಿ ಅನಾರೋಗ್ಯದಿಂದ ರಾಜ್ಯದ ಯೋಧ ಮೃತಪಟ್ಟಿದ್ದಾರೆ. ಕೋಲಾರ ತಾಲೂಕಿನ ಅಗ್ರಹಾರ ಸೋಮರಸನಹಳ್ಳಿಯ ಯೋಧ ಮುನಿಯಪ್ಪ ಮೃತಪಟ್ಟವರು. ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅವರು ಅನಾರೋಗ್ಯದಿಂದ Read more…

BREAKING NEWS: ಪಂಚಭೂತಗಳಲ್ಲಿ ಲೀನರಾದ ಪ್ರಧಾನಿ ಮೋದಿ ತಾಯಿ ಹೀರಾ ಬೆನ್

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ಅಂತ್ಯಕ್ರಿಯೆ ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು Read more…

ಅಂತಿಮ ಯಾತ್ರೆಯಲ್ಲಿ ತಾಯಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಪಂಕಜ್ ಮೋದಿ ನಿವಾಸದಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಪಾರ್ಥಿವ ಶರೀರಕ್ಕೆ Read more…

ಕೊಡಮಗ್ಗಿ ಗ್ರಾಮದ ‘ಕೊಬ್ಬರಿ ಹೋರಿ’ ಇನ್ನಿಲ್ಲ

ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತವಾಗಿದ್ದ ಕೊಡಮಗ್ಗಿ ಗ್ರಾಮದ ‘ಕೊಬ್ಬರಿ ಹೋರಿ’ ಹೃದಯಘಾತದಿಂದ ಕೊನೆಯುಸಿರೆಳೆದಿದೆ. ಹಾವೇರಿ ಜಿಲ್ಲೆ ರಟ್ಟೆಹಳ್ಳಿ ತಾಲೂಕಿನ ಕೊಡಮಗ್ಗಿ ಗ್ರಾಮದ ಮುತ್ತುರಾಜ್ ಚಳಗೇರಿ ಎಂಬವರಿಗೆ ಸೇರಿದ ಈ Read more…

ಕಳ್ಳ ಬೇಟೆಗಾರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ‘ರಾಣಾ’ ಇನ್ನಿಲ್ಲ

ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಶ್ವಾನದಳದ ಜರ್ಮನ್ ಶಫರ್ಡ್ ‘ರಾಣಾ’ ವಿಧಿವಶವಾಗಿದೆ. ಕಳ್ಳ ಬೇಟೆಗಾರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಈ ಶ್ವಾನ ವಯೋಸಹಜ ಕಾರಣಗಳಿಂದಾಗಿ ಮಂಗಳವಾರ ಮೃತಪಟ್ಟಿದೆ. ಸೋಮವಾರ ರಾತ್ರಿ Read more…

BIG BREAKING: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಅನಾರೋಗ್ಯದಿಂದ ನಿಧನರಾದ ಖ್ಯಾತ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನೆರವೇರಿದೆ. ಪ್ರಧಾನಿ ಮೋದಿ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ, ಸಚಿನ್ ತೆಂಡೂಲ್ಕರ್, Read more…

ಮಣ್ಣಲ್ಲಿ ಮಣ್ಣಾದ ಹಿರಿಯ ಸಾಹಿತಿ ಚಂಪಾ: ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ

ಬೆಂಗಳೂರು: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೋಲಿಸ್ ಗೌರವದೊಂದಿಗೆ ಸಾಹಿತಿ ಚಂಪಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಚಂಪಾ ಅವರಿಗೆ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ Read more…

ಮೂರು ದಿನ ಮನೆಯಲ್ಲೇ ಇತ್ತು ಮೃತದೇಹ, ಕಾರಣ ಗೊತ್ತಾ…?

ಕೋಲಾರ: ಅಂತ್ಯಸಂಸ್ಕಾರದ ಸ್ಥಳ ವಿವಾದ ಕಾರಣದಿಂದ ಮೂರು ದಿನ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು, ಕೊನೆಗೆ ಮಾಹಿತಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ನೆರವಿನಿಂದ ಸರ್ಕಾರಿ ಸ್ಮಶಾನದಲ್ಲಿ ಅಂತ್ಯಕ್ರಿಯೆ Read more…

ಅಂತ್ಯ ಸಂಸ್ಕಾರಕ್ಕೆ ತೆರಳುವಾಗಲೇ ಭೀಕರ ಅಪಘಾತ, 18 ಮಂದಿ ಸ್ಥಳದಲ್ಲೇ ಸಾವು

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 18 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. Read more…

ಮೃತಪಟ್ಟ ಮಂಗಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ವಿದ್ಯುದಾಘಾತದಿಂದ ಮೃತಪಟ್ಟ ಹೆಣ್ಣು ಲಂಗೂರ್‌ ಮಂಗವೊಂದಕ್ಕೆ ಮಾನವರಂತೆಯೇ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ಹುಬ್ಬಳಿ ಬಳಿಯ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಜರುಗಿದೆ. ವಿದ್ಯುತ್ ಪ್ರವಾಹಿಸುತ್ತಿದ್ದ ತಂತಿಯೊಂದನ್ನು ಮುಟ್ಟಿ ಮಂಗ ಮೃತಪಟ್ಟಿದ್ದು, Read more…

ಸಿನಿಮಾ ಥಿಯೇಟರ್ ಮುಂದೆ ಕಾಣಿಸುತ್ತಿದ್ದ ‘ಹೌಸ್ ಫುಲ್’ ಬೋರ್ಡ್ ಸ್ಮಶಾನದ ಮುಂದೆ

ಬೆಂಗಳೂರು: ಸಿನಿಮಾ ಥಿಯೇಟರ್ ಗಳಲ್ಲಿ ಕಾಣಿಸುತ್ತಿದ್ದ ಹೌಸ್ ಫುಲ್ ಬೋರ್ಡ್ ಈಗ ಸ್ಮಶಾನದಲ್ಲಿ ಕಾಣಿಸುತ್ತಿವೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂತ್ಯಕ್ರಿಯೆ ನೆರವೇರಿಸಲು ಮೃತದೇಹಗಳನ್ನು ಸರತಿ ಸಾಲಿನಲ್ಲಿ Read more…

ತಂದೆಯ ಅಂತ್ಯಸಂಸ್ಕಾರದ ವೇಳೆ ಪ್ರಜ್ಞೆತಪ್ಪಿ ಬಿದ್ದ ಚಿರಾಗ್ ಪಾಸ್ವಾನ್

ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅಂತ್ಯಸಂಸ್ಕಾರದ ವೇಳೆ ಪ್ರಜ್ಞೆತಪ್ಪಿದ ಪ್ರಸಂಗ ನಡೆದಿದೆ. ಕಳೆದ ಗುರುವಾರ ರಾಮ್‌ವಿಲಾಸ್ ಪಾಸ್ವಾನ್ Read more…

ಸ್ಮಶಾನದಲ್ಲಿ ಕಣ್ಣು ಬಿಟ್ಟ ಮೃತಪಟ್ಟ ಹುಡುಗಿ…!

ಅಮೆರಿಕಾದ 20 ವರ್ಷದ ಹುಡುಗಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಪ್ಯಾರಾಮೆಡಿಕ್ಸ್‌ ಘೋಷಣೆ ಮಾಡಿದ ಬಳಿಕವೂ ಆಕೆ ಜೀವಂತವಿರುವುದು ತಿಳಿದುಬಂದಿದೆ. ಟಿಮೇಶಾ ಬ್ಯೂಚಾಂಪ್ ಹೆಸರಿನ ಈ ಹುಡುಗಿ ಹೃದಯ ಸ್ಥಂಭನದಿಂದ ಈಕೆ Read more…

ಕೊರೋನಾ ಹೆಸರಲ್ಲಿ 2000 ಕೋಟಿ ರೂಪಾಯಿ ಲೂಟಿ: ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒದಗಿಸಿದ ಉಪಕರಣಗಳ ಖರೀದಿಯಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...