ಚಳಿಗಾಲದಲ್ಲಿ ಕಾಡುವ ಕಾಂತಿಹೀನ ಚರ್ಮ ನಿವಾರಣೆಗೆ ಇಲ್ಲಿದೆ ಟಿಪ್ಸ್
ಚಳಿಗಾಲ ಬರ್ತಿದ್ದಂತೆ ಚರ್ಮ, ಕಾಂತಿ ಕಳೆದುಕೊಳ್ಳುತ್ತದೆ. ಚರ್ಮ ಶುಷ್ಕವಾಗಿ ಚರ್ಮದ ಹೊಳಪು ಕಡಿಮೆಯಾಗುತ್ತದೆ. ಚರ್ಮ ಒಣಗುವುದ್ರಿಂದ…
ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ರೀತಿ ಬಳಸಿ ʼಹಸಿ ಹಾಲುʼ
ಹಸಿ ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಪ್ರಾಚೀನ ಕಾಲದಿಂದ್ಲೂ ಹಸಿ ಹಾಲು ಬಳಕೆಯಲ್ಲಿದೆ. ನಮ್ಮ…
ಚಳಿಗಾಲದಲ್ಲಿ ಪ್ರತಿದಿನ ತಪ್ಪದೇ ಒಂದು ಬಾಳೆಹಣ್ಣು ತಿನ್ನಿ; ನಿಮಗೇ ಅಚ್ಚರಿ ಮೂಡಿಸುತ್ತೆ ಇದರ ಫಲಿತಾಂಶ….!
ಬಾಳೆಹಣ್ಣಿನಲ್ಲಿರೋ ಸತ್ವಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಚಳಿಗಾಲದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ವಿಶೇಷ ಪ್ರಯೋಜನಗಳಿವೆ.…
ಚರ್ಮದ ಕಾಂತಿ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್
ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ…
ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ಇದೆ ʼಪರಿಹಾರʼ
ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ…
ನಿಮ್ಮ ʼಸೌಂದರ್ಯʼ ಹೆಚ್ಚಿಸಲು ಸಹಾಯಕ ಸೌತೆಕಾಯಿ
ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ…
ಸೌಂದರ್ಯ ಹೆಚ್ಚಿಸಿಕೊಳ್ಳಲು ಹೀಗೆ ಉಪಯೋಗಿಸಿ ʼಅಗಸೆ ಬೀಜʼ
ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು…
ʼಸೀಗೆಕಾಯಿʼ ಜೊತೆ ಇವುಗಳನ್ನು ಹಚ್ಚಿ ಕೂದಲಿಗೆ ನೀಡಿ ನೈಸರ್ಗಿಕ ಕೇರ್
ಕೂದಲಿಗೆ ಹರ್ಬಲ್ ಕೇರ್ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ…
ʼಡಾರ್ಕ್ ಪ್ಯಾಚ್ʼ ಸಮಸ್ಯೆಗೆ ಇಲ್ಲಿದೆ ಪರಿಹಾರ….!
ಡಾರ್ಕ್ ಪ್ಯಾಚ್ ಸಮಸ್ಯೆ ಇಂದಿನ ಯುವಜನತೆಯನ್ನು ಬಹುವಾಗಿ ಕಾಡುವ ಸಮಸ್ಯೆ. ಮೊದಲಿಗೆ ಮಚ್ಚೆ ರೂಪದಲ್ಲಿ ಚಿಕ್ಕದಾಗಿ…
ಆಕರ್ಷಕ ಕೂದಲಿಗಾಗಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್ ಸ್ಪಾ
ಆಕರ್ಷಕ ಕೂದಲು ಯಾರಿಗೆ ಬೇಡ ಹೇಳಿ? ಸೌಂದರ್ಯದ ಬಹು ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಆಕರ್ಷಕವಾದ…