ಒಡೆದ ಹಿಮ್ಮಡಿಗೆ ಒಳ್ಳೆ ಔಷಧಿ ʼನಿಂಬುʼ
ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ…
ʼಸೀಗೆಕಾಯಿʼ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್
ಕೂದಲಿಗೆ ಹರ್ಬಲ್ ಕೇರ್ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ…
ಕೂದಲಿನ ರಕ್ಷಣೆಗೆ ಅನುಸರಿಸಿ ಈ ʼಟಿಪ್ಸ್ʼ
ಕೂದಲಿನ ರಕ್ಷಣೆ ಬಹಳ ಮುಖ್ಯ. ಉದ್ದನೆಯ ಹೊಟ್ಟಿಲ್ಲದ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ…
ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸಲು ಇಲ್ಲಿದೆ ‘ಉಪಾಯ’
ಸ್ಥೂಲಕಾಯವು ಒಂದು ಗಂಭೀರ ಸಮಸ್ಯೆಯಾಗಿದೆ. ಪ್ರತಿ ಮೂರರಲ್ಲಿ ಒಬ್ಬ ವ್ಯಕ್ತಿ ಸ್ಥೂಲಕಾಯದಿಂದ ಬಳಲುತ್ತಾರೆ. ಈ ತೊಂದರೆ…
ನಿಮಗಿಂತ ನಿಮ್ಮ ತ್ವಚೆಗೆ ಬೇಗ ಮುಪ್ಪು ಬಂದೀತು ಜೋಕೆ…..!
ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ…
ಸೌಂದರ್ಯ ಮರೆಮಾಚುವ ಚರ್ಮದ ಸಮಸ್ಯೆಗೆ ರಾಮಬಾಣ ರೋಸ್ ಪೌಡರ್…!
ಗುಲಾಬಿ ಹೂವುಗಳಿಗೆ ಸಾಕಷ್ಟು ಮಹತ್ವವಿದೆ. ಪ್ರೀತಿ ವ್ಯಕ್ತಪಡಿಸಲು, ಶುಭಾಶಯ ಕೋರಲು ಹೀಗೆ ಅನೇಕ ರೀತಿಯಲ್ಲಿ ಗುಲಾಬಿ…
ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು…? ನಿಮಗೆ ತಿಳಿದಿರಲಿ ಈ ಮಾಹಿತಿ
ಸೌಂದರ್ಯ ಪ್ರತಿಫಲಿಸುವುದು ಮುಖದಿಂದಲೇ ತಾನೇ. ನಿಮ್ಮದು ಒಣ ತ್ವಚೆ ಅಥವಾ ಎಣ್ಣೆ ತ್ವಚೆಯಾಗಿರಲಿ, ಎಷ್ಟು ಬಾರಿ…
ನಿಜವಾದ ʼಸೌಂದರ್ಯʼ ಬಾಹ್ಯ ರೂಪದಲ್ಲಿಲ್ಲವೆಂದು ಸಾಬೀತುಪಡಿಸಿದ ವಧು | Viral Video
ಅಮೆರಿಕಾದಲ್ಲಿ ವಾಸಿಸುವ ಭಾರತೀಯ ಮೂಲದ ನೀಹರ್ ಸಚ್‌ದೇವ ತನ್ನ ಮದುವೆಯಲ್ಲಿ ತನ್ನ ಬೋಳು ತಲೆಯನ್ನು ಹೆಮ್ಮೆಯಿಂದ…
ಸೌಂದರ್ಯ ಮತ್ತು ಆರೋಗ್ಯ ದುಪ್ಪಟ್ಟು ಮಾಡುತ್ತೆ ಈ ಹಣ್ಣು
ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ.…
ಸೌಂದರ್ಯ ಹೆಚ್ಚಿಸುತ್ತೆ ‘ಖರ್ಜೂರ’
ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ…