alex Certify ವಿಡಿಯೋ ವೈರಲ್ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರಲ್ಲಿ ಭಯ ಹುಟ್ಟಿಸುತ್ತೆ ಈ ವಿಡಿಯೋ

ನೋಡಲು ಆಕರ್ಷಕ ಎಂದೆನಿಸಿದರೂ ಸ್ವಲ್ಪಮಟ್ಟಿಗೆ ಭಯಹುಟ್ಟಿಸುವ ವಿಡಿಯೋವೊಂದು ಸದ್ಯ ಆನ್ ಲೈನ್ ನಲ್ಲಿ ಭಾರಿ ಸದ್ದು ಮಾಡಿದೆ. ಒಬ್ಬ ವ್ಯಕ್ತಿಯು ಬೃಹತ್ ರೈನ್ ಬೋ ಹಾವನ್ನು ತನ್ನ ದೇಹಕ್ಕೆ Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಯ್ತು ಜಲಪಾತ..!

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಭಾರಿ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಯಲ್ಲಿ ಕುಳಿತವರು ಚಹಾ ಕುಡಿಯುತ್ತಾ ಮಳೆಯನ್ನು ಆನಂದಿಸಿದರೆ, ಕೆಲಸಕ್ಕೆಂದು ಹೋದವರು ಸಂಚಾರ Read more…

ಎಲ್ಲರ ಗಮನ ಸೆಳೆದಿದೆ ಈತನ ಮಾರ್ಕೆಂಟಿಂಗ್ ಕೌಶಲ್ಯ

ಬೀದಿ ಬದಿ ವ್ಯಾಪಾರಸ್ಥರು ಅಥವಾ ಮಾರಾಟಗಾರರು ಗ್ರಾಹಕರನ್ನು ಸೆಳೆಯುವುದಕ್ಕಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕೂಗುವುದನ್ನು ನೀವು ಗಮನಿಸಿರಬಹುದು. ಕೆಲವರು ತಮ್ಮ ಉತ್ಪನ್ನಗಳನ್ನು ಮಾರಲು ತಮಾಷೆಯ ಧ್ವನಿಯಲ್ಲಿ ಹೇಳುವ Read more…

ಸ್ನೇಹಿತನ ಜೊತೆ ಸೊಂಟ ಬಳುಕಿಸಿದ ನಟಿ ಊರ್ವಶಿ ರೌಟೆಲಾ: ವಿಡಿಯೋ ವೈರಲ್

ನಟಿ ಊರ್ವಶಿ ರೌಟೆಲಾ ಅವರ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಸದಾ ನೃತ್ಯ, ಸಂಗೀತ ಮುಂತಾದ ಮನೋರಂಜನೆಯ ದೃಶ್ಯಗಳನ್ನು ಆಗಾಗ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ಸ್ನೇಹಿತನ ಜೊತೆ Read more…

ಭಾರತೀಯ ಖಾದ್ಯ ಸವಿದ ನೈಜೀರಿಯಾ ಪ್ರಜೆ ಮಾಡಿದ್ದೇನು ನೋಡಿ….!

ಭಾರತೀಯ ಖಾದ್ಯಗಳಿಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ ಎಂಬ ಮಾತಲ್ಲಿ ಯಾವುದೇ ಸಂದೇಹವಿಲ್ಲ. ಇದೀಗ ಈ ಮಾತಿಗೆ ಪುಷ್ಟಿ ನೀಡುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಮೆರಿಕದ ಕನೆಕ್ಟಿಕಟ್​ನಲ್ಲಿ ಮೊದಲ Read more…

ಗಿಳಿಗಳೊಂದಿಗೆ ಸ್ನೇಹ ಬೆಳೆಸಿದ ಯುವತಿ: ವಿಡಿಯೋ ವೈರಲ್

ಪುಣೆ: ಸಾಂಕ್ರಾಮಿಕ ರೋಗ ಕೋವಿಡ್-19 ಲಾಕ್ ಡೌನ್ ನಿಂದಾಗಿ ಕೆಲವರು ಒಂಟಿತನ ಅನುಭವಿಸಿದರೆ ಇನ್ನೂ ಕೆಲವರು ಉತ್ತಮ ಹವ್ಯಾಸಗಳನ್ನು ರೂಪಿಸಿಕೊಂಡಿದ್ದಾರೆ. ಹಾಗೆಯೇ ಪುಣೆಯಲ್ಲಿ ಯುವತಿಯೊಬ್ಬಳು ಹತ್ತಕ್ಕೂ ಹೆಚ್ಚು ಗಿಳಿಗಳೊಂದಿಗೆ Read more…

ಪಾರ್ಟಿಯಲ್ಲಿ ಹಿರಿಯ ನಟಿ ನೀನಾ ಗುಪ್ತಾರಿಂದ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ನೃತ್ಯ ಮಾಡಲು ವಯಸ್ಸಿನ ಹಂಗಿಲ್ಲ ಅನ್ನೋದನ್ನು ನಟಿ ನೀನಾ ಗುಪ್ತಾ ಸಾಬೀತುಪಡಿಸಿದ್ದಾರೆ. ಲುಕಾ ಚುಪ್ಪಿ ಚಿತ್ರದ ಕೋಕಾ ಕೋಲಾ ಹಾಡಿಗೆ ಸಖತ್ ಆಗಿ ಕುಣಿದಿದ್ದು, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ Read more…

SHOCKING: ಗೋಲ್ ಗಪ್ಪ ತಿನ್ನುವವರೇ ಗಮನಿಸಿ…! ಮೂತ್ರವನ್ನೇ ಮಿಕ್ಸ್ ಮಾಡಿದ ಪಾನಿಪೂರಿ ಮಾರಾಟಗಾರ

ಈಗಂತೂ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ರೀತಿಯ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ. ಅಂತಹ ಒಂದು ವಿಡಿಯೋ ನಿಮ್ಮನ್ನು ಸಿಟ್ಟಿಗೇಳುವಂತೆ ಮಾಡುತ್ತದೆ. ಮತ್ತು ಆಲಸ್ಯ ತರಿಸುತ್ತದೆ. ಗೋಲ್ ಗಪ್ಪ ಮಾರಾಟಗಾರನೊಬ್ಬ Read more…

ರಸ್ತೆಯಲ್ಲಿ ನೋಡಿದ ವಸ್ತುಗಳೆಲ್ಲಾ ʼಸ್ಯಾನಿಟೈಸರ್ʼ ಎಂದು ತಿಳಿದ ಮಗು: ವಿಡಿಯೋ ವೈರಲ್

ಕೊರೋನ ಜಗತ್ತನ್ನು ಆವರಿಸಿದ ನಂತರ ಜನರು ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಹಲವು ಮಂದಿ ಕಚೇರಿಗೆ, ರೆಸ್ಟೋರೆಂಟ್ ಅಥವಾ ಎಲ್ಲೇ ಹೋದರೂ ಸ್ಯಾನಿಟೈಜರ್ Read more…

BIG NEWS: ಮತ್ತೆ ನಾಲಿಗೆ ಹರಿಬಿಟ್ಟ ಆಹಾರ ಸಚಿವ; ಸಾಯುವವರಿಗೆ ಏನ್ ಮಾಡಲು ಆಗುತ್ತೆ, ನಾವಂತು ಬದುಕಬೇಕು ಎಂದ ಉಮೇಶ್ ಕತ್ತಿ

ಬಾಗಲಕೋಟೆ: ಇತ್ತೀಚೆಗಷ್ಟೇ ಪಡಿತರ ಅಕ್ಕಿ ಕೇಳಿದ ವ್ಯಕ್ತಿಯೊಬ್ಬರಿಗೆ ಸಾಯುವಂತೆ ಹೇಳಿ ವಿವಾದಕ್ಕೀಡಾಗಿದ್ದ ಆಹಾರ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಅಂತದ್ದೇ ಉಡಾಫೆ ಮಾತುಗಳನ್ನಾಡುವ ಮೂಲಕ ನಾಲಿಗೆ ಹರಿಬಿಟ್ಟಿರುವ Read more…

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡಿರುವ ಈ ವಿಡಿಯೋ..!

ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಾಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫನ್ನಿ ವಿಡಿಯೋಗಳನ್ನ ಶೇರ್​ ಮಾಡುತ್ತಾ ಇರ್ತಾರೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋವನ್ನ ಸ್ಮೃತಿ ಇರಾನಿ ಶೇರ್​ ಮಾಡಿದ್ದು Read more…

ಮೊದಲ ಡೇಟ್​​ನಲ್ಲಿ ಅಪಹಾಸ್ಯಕ್ಕೀಡಾದ ಮಹಿಳೆ..! ವಿಡಿಯೋ ವೈರಲ್​

ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಮೊದಲ ಡೇಟ್​ಗೆ ಹೋಗೋದು ಅಂದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿರಲ್ಲ. ಮೊದಲ ಡೇಟ್​ ಅಚ್ಚುಕಟ್ಟಾಗಿ ಇರಬೇಕು ಅಂತಾ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ Read more…

ಸ್ನೇಹಿತನೊಂದಿಗೆ ಸೆಕ್ಸ್ ಗೆ ಆಮಿಷ: ಚಲಿಸುವ ಕಾರ್ ನಲ್ಲೇ ಸಾಮೂಹಿಕ ಅತ್ಯಾಚಾರ – ವಿಡಿಯೋ ವೈರಲ್

ಜೈಪುರ್: ಚಲಿಸುವ ಕಾರ್ ನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಜೈಪುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ Read more…

ಡಿಸಿ ರೋಹಿಣಿ ಸಿಂಧೂರಿ ವಿಡಿಯೋ ವೈರಲ್, ಪಂಕ್ಚರ್ ಹಾಕಿದ ಅಧಿಕಾರಿ ಸರಳತೆಗೆ ಮೆಚ್ಚುಗೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪಂಕ್ಚರ್ ಆದ ಕಾರಿನ ಟೈಯರ್ ತೆಗೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ. ಕುಟುಂಬದವರೊಂದಿಗೆ ರೋಹಿಣಿ ಸಿಂಧೂರಿ ಹೊರಗೆ Read more…

ವೇದಿಕೆಯಲ್ಲೇ ಮೈಮರೆತ ಬಿಜೆಪಿ ಮುಖಂಡ, ಮಹಿಳೆಯೊಂದಿಗೆ ಅಶ್ಲೀಲ ನೃತ್ಯ: ವಿಡಿಯೋ ವೈರಲ್

ಜೈಪುರ್: ರಾಜಸ್ಥಾನದ ಪ್ರತಾಪ್ ಗಢ ಜಿಲ್ಲೆಯ ಮ್ಯಾಂಗ್ರೋಲ್ ಬಿಜೆಪಿ ಮುಖಂಡನೊಬ್ಬನ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳಾ ಡ್ಯಾನ್ಸರ್ ಜೊತೆಗೆ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸಿ ತಬ್ಬಿಕೊಂಡು Read more…

ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಪಿಯಾನೋ ನುಡಿಸಿದ ಶ್ರುತಿ

ಕೆಲ ಸಮಯದಿಂದ ಚಿತ್ರರಂಗದಿಂದ ದೂರ ಸರಿದಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್, ಇದೀಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಶ್ರುತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು Read more…

‌ʼಮಸ್ತ್‌ ಕಲಂದರ್ʼ‌ ಹಾಡಿನ ಹಳೆ ವಿಡಿಯೋ ಮತ್ತೆ ವೈರಲ್

ಸಂಗೀತಕ್ಕೆ ಯಾವುದೇ ಪರಿಧಿಯಿಲ್ಲ. ಅದಕ್ಕೆ ಇದೇ ಭಾಷೆ, ಇಂತದ್ದೇ ಜನರು ಬೇಕು ಅನ್ನೋದು ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಇಡೀ ವಿಶ್ವವೇ ಸಂಪರ್ಕದಲ್ಲಿದೆ. ಈ ಮಾತಿಗೆ ಪುಷ್ಠಿ ಎಂಬಂತೆ Read more…

ಧೋನಿಯ ಅದ್ಭುತ ಕ್ಯಾಚ್ ಜಾಲತಾಣಗಳಲ್ಲಿ ವೈರಲ್

ನಿನ್ನೆ ದುಬೈನಲ್ಲಿ ನಡೆದ ಐಪಿಎಲ್ ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಎಂ.ಎಸ್. ಧೋನಿ, ಡೈವ್ ಹೊಡೆದು  Read more…

ಸಭಾಂಗಣದಲ್ಲೇ ಮಹಿಳೆಯೊಂದಿಗೆ ತಹಶೀಲ್ದಾರ್ ಸಲ್ಲಾಪ, ವಿಡಿಯೋ ವೈರಲ್

ಪ್ರಸ್ತುತ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಕುಷ್ಟಗಿ ತಾಲೂಕು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ನಡೆದ ಲವ್ವಿ ಡವ್ವಿ ನಡೆಸಿದ್ದ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿ ತಹಶೀಲ್ದಾರ್ ಮಹಿಳಾ Read more…

BIG NEWS: ಮತ್ತೊಬ್ಬ ನಟಿ ಆತ್ಮಹತ್ಯೆಗೆ ಯತ್ನ – ವಿಡಿಯೋ ವೈರಲ್

ನಟಿ ಜಯಶ್ರೀ ಸಾವಿನ ಬಗ್ಗೆ ಮಾತಾಡಿದ್ದು, ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲೈವ್ ವಿಡಿಯೋ ಮಾಡಿದ ವಿಜಯಲಕ್ಷ್ಮಿ ಆತ್ಮಹತ್ಯೆಗೆ Read more…

ಬಟಾ ಬಯಲಾಯ್ತು ನಗ್ನ ಸತ್ಯ: ನರ್ಸ್ ಜೊತೆ ಮತ್ತೊಬ್ಬ ಸ್ವಾಮೀಜಿ ರಾಸಲೀಲೆ ವಿಡಿಯೋ ವೈರಲ್..?

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮಠವೊಂದರ ಸ್ವಾಮೀಜಿಯೊಬ್ಬರ ಕಾಮಕಾಂಡ ಬಯಲಾಗಿದೆ. ಮಹಿಳೆಯೊಂದಿಗೆ ಸ್ವಾಮೀಜಿಯೊಬ್ಬ ರಾಸಲೀಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸ್ವಾಮೀಜಿಯೊಂದಿಗೆ ರಾಸಲೀಲೆ ನಡೆಸಿದ ಮಹಿಳೆ ವಿಡಿಯೋ ಮಾಡಿಕೊಂಡು ಮತ್ತೊಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...