alex Certify ವಿಡಿಯೋ ವೈರಲ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಐಷಾರಾಮಿ ಕಾರು ಡ್ರೈವ್ ಮಾಡಿದ ಬಾಬಾ ರಾಮದೇವ್; ವಿಡಿಯೋ ವೈರಲ್

ಹರಿದ್ವಾರ: ಯೋಗಗುರು ಬಾಬಾ ರಾಮದೇವ್ ಐಷಾರಾಮಿ ಕಾರನ್ನು ಸ್ವತಃ ತಾವೇ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಬಾಬಾ ರಾಮ್ ದೇವ್ ಲ್ಯಾಂಡ್ ರೋವರ್ ಡಿಫೆಂಡರ್ 130 Read more…

ಹುಡುಗಿಯರನ್ನು ಚುಡಾಯಿಸಿದ ಯುವಕರಿಗೆ ಬಿತ್ತು ಧರ್ಮದೇಟು: ವಿಡಿಯೋ ವೈರಲ್

ಮಂದಸೌರ್ (ಮಧ್ಯಪ್ರದೇಶ): ಹುಡುಗಿಯರನ್ನು ಚುಡಾಯಿಸಿದ್ದ ಇಬ್ಬರು ಯುವಕರನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ, ಅವರ ತಲೆ ಬೋಳಿಸಿದ ಘಟನೆ ಮಂಗಳವಾರ ಸಂಜೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಶಮ್‌ಗಢ ತೆಹಸಿಲ್‌ನಲ್ಲಿ ನಡೆದಿದೆ. Read more…

BIGG NEWS : `2023ರ ಅವಿಶ್ವಾಸ ಗೊತ್ತುವಳಿ’ ಬಗ್ಗೆ 5 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಧಾನಿ ಮೋದಿ : ವಿಡಿಯೋ ವೈರಲ್

ನವದೆಹಲಿ : ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿ ಬುಧವಾರ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುತ್ತಿದ್ದಂತೆ, ಪ್ರಧಾನಿ ಮೋದಿ ಅವರು 2018 ರಲ್ಲಿ ಅವಿಶ್ವಾಸ ಗೊತ್ತುವಳಿ Read more…

ಮತ್ತೊಂದು ಅಮಾನವೀಯ ಕೃತ್ಯ; ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ

ಉತ್ತರ ಪ್ರದೇಶದ ಸೋನಭದ್ರಾದಲ್ಲಿ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರೋ ಘಟನೆ ವರದಿಯಾಗಿದೆ. ದಲಿತ ವ್ಯಕ್ತಿಯ ಕಿವಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ Read more…

Viral Video: ಹೆಲಿಕಾಪ್ಟರ್‌ ಟೇಕಾಫ್‌ ಆಗುವಾಗಲೇ ಸೆಲ್ಫಿ; ಯುವಕನಿಗೆ ಬಿತ್ತು ಗೂಸಾ…!

ಇತ್ತೀಚೆಗೆ ಸೆಲ್ಫಿ ತೆಗೆದುಕೊಳ್ಳುವುದು ಒಂಥರಾ ಗೀಳಾಗಿ ಮಾರ್ಪಟ್ಟಿದೆ. ಆದರೆ, ಸೆಲ್ಫಿಯನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಕ್ಲಿಕ್ಕಿಸಬೇಕು ಎಂಬ ಮಿತಿಯನ್ನು ಜನರು ಹೆಚ್ಚಾಗಿ ಮರೆತುಬಿಡುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ Read more…

ʼಓವರ್ ಟೇಕ್ʼ ಮಾಡಿದ್ದಕ್ಕೆ ಕಾರು ಚಾಲಕನ‌ ಮೇಲೆ ಬೈಕ್ ಸವಾರರ ಹಲ್ಲೆ; ಡ್ಯಾಶ್‌ ಕ್ಯಾಮ್‌ ನಲ್ಲಿ ಶಾಕಿಂಗ್‌ ಕೃತ್ಯ ಸೆರೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಜೋರಾಗಿದೆ. ಇದೀಗ ನಗರದ ರಸ್ತೆಯೊಂದರಲ್ಲಿ ಬೈಕ್ ಸವಾರರು ರೌಡಿಸಂ ಪ್ರದರ್ಶಿಸಿದ ಘಟನೆ ನಡೆದಿದ್ದು, ಈ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್ Read more…

Bengaluru : ಬಲವಂತವಾಗಿ ಮುಸ್ಲಿಂ ಕಂಡಕ್ಟರ್ ‘ಟೋಪಿ’ ತೆಗೆಸಿದ ಮಹಿಳೆ : ವಿಡಿಯೋ ವೈರಲ್, ವ್ಯಾಪಕ ಟೀಕೆ

ಬೆಂಗಳೂರು : ಬಲವಂತವಾಗಿ ಮಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಕಂಡಕ್ಟರ್ ಟೋಪಿ ತೆಗೆಸಿದ ಘಟನೆ ನಡೆದಿದ್ದು. ವಿಡಿಯೋ ವೈರಲ್ ಆಗಿದೆ. ಮೊಹಮದ್ ಹನೀಫ್ ಎಂಬುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ Read more…

ತುಂಬಾ ಬೇಜಾರಿನಲ್ಲಿದ್ದೀರಾ ? ಹಾಗಿದ್ರೆ ಈ ವಿಡಿಯೋ ನೋಡಿ ಖುಷಿಯಾಗಿರಿ

ಬೆಳಗ್ಗೆ ಎದ್ದು, ರೆಡಿ ಆಗಿ ತಿಂಡಿ ತಿಂದು ಕೆಲಸಕ್ಕೆ ಹೋಗುವುದು, ನಂತರ ಹಿಂತಿರುಗುವುದು. ಹೀಗೆ ಹಲವರ ಜೀವನ ಪ್ರತಿದಿನ ಸಾಗುತ್ತದೆ. ವಾರದ ರಜೆ ಬಂತೆಂದರೆ ಸಾಕು ಮನೆಯಲ್ಲೇ ನೂರಾರು Read more…

ಕೋಲಾಹಲ ಸೃಷ್ಟಿಸಿದ ತಮನ್ನಾ ಭಾಟಿಯಾ –ವಿಜಯ್ ಲೈಂಗಿಕ ದೃಶ್ಯ: ‘ಲಸ್ಟ್ ಸ್ಟೋರೀಸ್ 2’ ವಿಡಿಯೋ ವೈರಲ್

‘ಲಸ್ಟ್ ಸ್ಟೋರೀಸ್ 2’ ರಲ್ಲಿ ತಮನ್ನಾ ಭಾಟಿಯಾ, ವಿಜಯ್ ವರ್ಮಾ ಅವರ ಲೈಂಗಿಕ ದೃಶ್ಯ ಕೋಲಾಹಲವನ್ನು ಸೃಷ್ಟಿಸಿದ್ದು, ವಿಡಿಯೋ ವೈರಲ್ ಆಗಿದೆ. ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ Read more…

‘ಅನ್ಯಾಯಕಾರಿ ಬ್ರಹ್ಮ’ ಹಾಡಿಗೆ ದೇಗುಲದ ಬಳಿ ಹೆಜ್ಜೆ ಹಾಕಿ ಅಳಲು ತೋಡಿಕೊಂಡ ಹುಡುಗರು…! ವಿಡಿಯೋ ವೈರಲ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರಿ ಗಮನ ಸೆಳೆದಿರುವ ‘ಅನ್ಯಾಯಕಾರಿ ಬ್ರಹ್ಮ’ ಜನಪದ ಹಾಡು ದಿನಕ್ಕೊಂದು ರೂಪದಲ್ಲಿ ವೈರಲ್ ಆಗುತ್ತಲೇ ಇದೆ. ಇದೀಗ ಹುಡುಗರ ಗುಂಪೊಂದು ದೇವಸ್ಥಾನದ ಬಳಿ ನಿಂತು Read more…

ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​

ಆಘಾತಕಾರಿ ಘಟನೆಯೊಂದರಲ್ಲಿ ರೇಂಜ್ ರೋವರ್ ಇವೊಕ್ ಕಾರು ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಘಟನೆಯು ಚಲಿಸುವ ಎಸ್‌ಯುವಿಯಲ್ಲಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ Read more…

ಗ್ರಾಹಕನ ಮೇಲೆ ಕಾಫಿ ಎರಚಿದ ಮೆಕ್​ಡೊನಾಲ್ಡ್​ ಸಿಬ್ಬಂದಿ: ವಿಡಿಯೋ ವೈರಲ್​

ಸಿಡ್ನಿ: ಕೋಪಗೊಂಡ ಗ್ರಾಹಕನ ಮೇಲೆ ಸಿಬ್ಬಂದಿಯೊಬ್ಬರು ಬಿಸಿ ಕಾಫಿಯನ್ನು ಎರಚುವ ವಿಡಿಯೋ ಒಂದು ಸಿಡ್ವಿಯ ಮೆಕ್​ಡೊನಾಲ್ಡ್​ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್​ ಆಗಿದೆ. ಗ್ರಾಹಕರ ಮೇಲೆ Read more…

Odisha Train Accident Video: ಅಪಘಾತಕ್ಕೂ ಮುನ್ನದ ಕೊನೆ ಕ್ಷಣಗಳು ಮೊಬೈಲ್‌ ನಲ್ಲಿ ಸೆರೆ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೂ ಮೊದಲಿನ ಕ್ಷಣಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಜೂನ್ 2 ರ ಸಂಜೆ ಅಪಘಾತಕ್ಕೀಡಾದ ದುರದೃಷ್ಟಕರ ಎಕ್ಸ್ ಪ್ರೆಸ್ ರೈಲಿನ Read more…

BIG NEWS: ಗ್ಯಾರಂಟಿ ಯೋಜನೆ ಚುನಾವಣಾ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ ವಿಡಿಯೋ ವೈರಲ್

ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೃಷಿ ಸಚಿವರೇ ವ್ಯಂಗ್ಯವಾಗಿ ಮಾತನಾಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೃಷಿ ಸಚಿವರೇ ಮಾತನಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದ್ದು, Read more…

ಮೈದಾನಕ್ಕೆ ಆಗಮಿಸೋ ಮುನ್ನ ಎಂ.ಎಸ್. ಧೋನಿ ಮಾಡಿದ್ದೇನು ? ಇಲ್ಲಿದೆ ವಿಡಿಯೋ

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೆ ಹಲವು ವಿಧಗಳಲ್ಲಿ ವಿಶೇಷವಾಗಿತ್ತು. ಚೆನ್ನೈ ತಂಡದ ನಾಯಕನಾಗಿ ಐದನೇ ಬಾರಿ ಟ್ರೋಫಿ ಎತ್ತಿ ಹಿಡಿದ್ರು. Read more…

ಆಟವಾಡಿಸ್ತಿದ್ದ ಐಸ್‌ಕ್ರೀಂ ಮಾರಾಟಗಾರನಿಗೇ ಯಾಮಾರಿಸಿದ ಮಹಿಳೆ: ಕ್ಯೂಟ್‌ ವಿಡಿಯೋ ವೈರಲ್‌

ಮುಂಬೈ: ಮುಂಬೈನ ಟರ್ಕಿಸ್‌ ಐಸ್ ಕ್ರೀಮ್ ಮಾರಾಟಗಾರರು ವಿನೋದದ ರೀತಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡುವುದನ್ನು ನೋಡಬಹುದು. ಮಕ್ಕಳು ಮತ್ತು ವೃದ್ಧರು ಬಂದರೆ, ಮಾರಾಟಗಾರರು ಆಟದ ಮೂಲಕ ಐಸ್‌ಕ್ರೀಂ ನೀಡುವಂತೆ Read more…

Video | ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಬಲ್ಬ್‌ ಬದಲಾಯಿಸಲು ಈತ ಮಾಡುವ ಕೆಲಸ

1,500 ಅಡಿ ಎತ್ತರದ ಗೋಪುರವನ್ನು ಹತ್ತುವುದನ್ನು ನೀವು ಊಹಿಸಬಲ್ಲಿರಾ? ಕೆಲವರಿಗೆ ಇದೊಂದು ಸಾಹಸದ ಕೆಲಸ ಆಗಿರಬಹುದು. ಯಾವಾಗಲಾದರೂ ಒಮ್ಮೆ ಈ ಸಾಹಸವನ್ನು ಕೈಗೊಳ್ಳಬಹುದು. ಆದರೆ ನಾವು ಹೇಳಹೊರಟಿರುವುದು ಇಂಥ Read more…

ಬಟ್ಟೆ ಧರಿಸಿ ಮೊಬೈಲ್​ ಸ್ಕ್ರೋಲ್​ ಮಾಡ್ತಿರೋ ಕೋತಿ: ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುತ್ತಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ತಮಾಷೆಯ ಟ್ವೀಟ್‌ಗಳಿಂದ ತುಂಬಿದೆ. Read more…

ಭಾವಿ ಅಳಿಯನ ಮಾತು ಕೇಳಿ ಮಾವನ ಕಣ್ಣೀರು: ಪ್ರೀಪ್ಲಾನ್ಡ್​ ವಿಡಿಯೋ ಎಂದ ನೆಟ್ಟಿಗರು

ಯುವಕನೊಬ್ಬ ತನ್ನ ಮದುವೆಗೆ ಗೆಳತಿಯ ತಂದೆಯಿಂದ ಆಶೀರ್ವಾದ ಪಡೆದ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಕಾರಿನೊಳಗೆ ಕುಳಿತು ಪರಸ್ಪರ ಮಾತನಾಡುತ್ತಿರುವುದನ್ನು ನೋಡಬಹುದು. ಅವನು ತನ್ನ Read more…

BIG NEWS: ಮುಸ್ಲಿಂ ಮತದಾರರ ಓಲೈಕೆಗೆ ಮುಂದಾದ ಸಚಿವ ಎಂಟಿಬಿ; ಕವ್ವಾಲಿ ಕಾರ್ಯಕ್ರಮ ಆಯೋಜನೆ; ಗಾಯಕರ ಮೇಲೆ ಸುರಿದ ಹಣದ ಮಳೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮುಸ್ಲಿಂ ಮತದಾರರ ಮನವೊಲಿಕೆಗಾಗಿ ಸಚಿವ ಎಂಟಿಬಿ ನಾಗರಾಜ್ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ Read more…

ವಿಶಿಷ್ಟ ಉಡುಗೆ ತೊಟ್ಟು ಜಲ್ಮುರಿ ಮಾರಾಟ: ವಿಡಿಯೋ ವೈರಲ್‌

ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಉಡುಪಿನೊಂದಿಗೆ ಜಲ್ಮುರಿ (ಮಸಾಲೆಯುಕ್ತ ಅಕ್ಕಿ) ಬಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ. ಈ ವಿಡಿಯೋದಲ್ಲಿ ಪುರುಷನು ಔಪಚಾರಿಕ ಉಡುಪುಗಳನ್ನು ಧರಿಸಿದ್ದಾನೆ ಮತ್ತು Read more…

ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ದಾಖಲಾಗಿದೆ ಇಂತಹ ಅಸಾಧ್ಯವಾದ ಕ್ಯಾಚ್‌; ಇಲ್ಲಿದೆ ನೋಡಿ ರೋಮಾಂಚನಕಾರಿ ವಿಡಿಯೋ…..!

ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವೆ ಭಾನುವಾರ ನಡೆದ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಕಲ್ಪನೆಗೂ ಮೀರಿದ ಘಟನೆಯೊಂದು ಸಂಭವಿಸಿದೆ. ಇಲ್ಲಿಯವರೆಗೂ ಕ್ರಿಕೆಟ್ ಮೈದಾನದಲ್ಲಿ ಯಾರೂ ಕಾಣದಂತಹ Read more…

ಅಮ್ಮನ ಅಪ್ಪಿ ಮುದ್ದಾಡಿದ ಕಾಂಗರೂ ಮರಿ: ಮುದ್ದಾದ ವಿಡಿಯೋ ವೈರಲ್ ​

ತಾಯಿಯ ಪ್ರೀತಿಗೆ ಯಾವುದೇ ಮಿತಿಯಿಲ್ಲ ಮತ್ತು ಈ ಸತ್ಯವನ್ನು ನಿರಾಕರಿಸಲಾಗುವುದಿಲ್ಲ. ಪ್ರಾಣಿ, ಪಕ್ಷಿಗಳೂ ಇದಕ್ಕೆ ಹೊರತಾಗಿಲ್ಲ. ಅಂಥದ್ದೆ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ತಾಯಿ ಕಾಂಗರೂ ತನ್ನ Read more…

ಸಿಂಹಗಳೊಂದಿಗೆ ಆಟವಾಡಿದ ಬಾಲಕ….! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಪುಟ್ಟ ಮಕ್ಕಳು ಸಿಂಹದ ಬೊಂಬೆಯೊಂದಿಗೆ ಆಟವಾಡೋದನ್ನ ನೀವು ನೋಡಿದ್ದೀರ. ಆದರೆ ನಿಜವಾದ ಸಿಂಹದ ಜೊತೆ ಆಡುವುದನ್ನ ನೋಡಿದ್ದೀರಾ? ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನೊಬ್ಬ ಸಿಂಹದ Read more…

ಸೂಪರ್‌ ಮಾರ್ಕೆಟ್‌ನಲ್ಲಿ ಸಿಬ್ಬಂದಿಯೊಂದಿಗೆ ಜಟಾಪಟಿ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್‌ ಮಾಡಿರೋ ಕೃತ್ಯ….!

ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್ ಆಟಗಾರ್ತಿಯೊಬ್ಬರು ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳಾ ಕ್ರಿಕೆಟರ್‌, ಸೂಪರ್ ಮಾರ್ಕೆಟ್‌ನಲ್ಲಿ ಉದ್ಯೋಗಿಯೊಂದಿಗೆ ಜಗಳವಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕರ್ನಾಟಕದ ವಿಜಯಪುರದಲ್ಲಿ Read more…

ಧೂಮ್​ ಮಚಾಲೆ ಹಾಡಿನಲ್ಲಿ ಇಶಾ ಡಿಯೊಲ್​ ಭಯಾನಕ ಮುಖದ ವಿಡಿಯೋ ವೈರಲ್​

2004 ರಲ್ಲಿ ಹೊರಬಂದ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ, ಉದಯ್ ಚೋಪ್ರಾ ಮತ್ತು ಇಶಾ ಡಿಯೋಲ್ ಅಭಿನಯದ ಧೂಮ್​ ಚಿತ್ರದ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ Read more…

ನೌಕಾಪಡೆ ಅಧಿಕಾರಿಯ ಅದ್ಭುತ ಗಾಯನದ ವಿಡಿಯೋ ವೈರಲ್​: ಭಾವಪೂರ್ಣ ಹಾಡಿಗೆ ಮನಸೋತ ಜನತೆ

ಅದ್ಭುತ ಗಾಯನದ ಮೂಲಕ ನೌಕಾಪಡೆಯ ಅಧಿಕಾರಿಯೊಬ್ಬರು ಜನರ ಮನಗೆದ್ದಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಅದ್ಭುತ ದನಿಯ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ ಅಧಿಕಾರಿ ವೈಸ್ ಅಡ್ಮಿರಲ್ ಗಿರೀಶ್ Read more…

ಮದುಮಗಳಂತೆ ಅಜ್ಜಿಯ ಶೃಂಗಾರ: ಪತ್ನಿಯನ್ನು ನೋಡಿ ಭಾವುಕನಾದ ಪತಿ-ವಿಡಿಯೋ ವೈರಲ್

ಮದುಮಕ್ಕಳಂತೆ ಶೃಂಗಾರ ಮಾಡಿಕೊಳ್ಳುವ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಈ ಯೌವನದ ದಿನಗಳನ್ನು ನೆನಪಿಸಿಕೊಂಡು ವೃದ್ಧಾಪ್ಯದಲ್ಲಿಯೂ ಕೆಲವರು ಈ ಆಸೆಯನ್ನು ಮತ್ತೊಮ್ಮೆ ಈಡೇರಿಸಿಕೊಂಡರೆ, ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು Read more…

ಗಾಜಿಯಾಬಾದ್‌ನಲ್ಲಿ ಸೆರೆಯಾಗಿದೆ ಬೈಕ್‌-ಕಾರು ಅಪಘಾತದ ಭೀಕರ ದಶ್ಯ….!

ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಭಯಾನಕ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಸುಮಾರು ಒಂದು ಕಿಲೋ ಮೀಟರ್‌ವರೆಗೂ ಬೈಕ್‌ ಅನ್ನು ಎಳೆದೊಯ್ದಿದೆ. ಆದರೆ ಕಾರು ಡಿಕ್ಕಿಯಾದ ರಭಸಕ್ಕೆ Read more…

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...