ಹಠಾತ್ ಬ್ರೇಕ್ ಹಾಕಿದ ಚಾಲಕ: ಬಸ್ ನಿಂದ ಬಿದ್ದು ಚಕ್ರಕ್ಕೆ ಸಿಲುಕಿ ಮಹಿಳೆ ಸಾವು
ಮಂಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಆಯತಪ್ಪಿದ ಮಹಿಳೆ ಕೆಳಗೆ ಬಿದ್ದು ಚಕ್ರಕ್ಕೆ…
BIG NEWS: ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವ ಘಟನೆ; ದೂರು ನೀಡಲು ಹೋದ ಮಹಿಳೆಗೆ ಕಾನ್ಸ್ ಟೇಬಲ್ ನಿಂದ ಲೈಂಗಿಕ ಕಿರುಕುಳ
ಕಲಬುರ್ಗಿ: ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಪೊಲೀಸ್ ಠಾಣೆಗೆ…
ಲಾಡ್ಜ್ ನಲ್ಲಿ ಒಟ್ಟಿಗೆ ಇದ್ದ ಅನ್ಯಕೋಮಿನ ಪುರುಷ, ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ
ಹಾವೇರಿ: ಲಾಡ್ಜ್ ನಲ್ಲಿ ತಂಗಿದ್ದ ಹಿಂದೂ ಪುರುಷ, ಮುಸ್ಲಿಂ ಮಹಿಳೆ ಮೇಲೆ ಯುವಕರ ಗುಂಪು ದಾಳಿ…
ಭಾರತೀಯ ಮಹಿಳೆಯರು ಬಳೆ ತೊಡುವುದರ ಹಿಂದಿದೆ ವೈಜ್ಞಾನಿಕ ಕಾರಣ…!
ಭಾರತದಲ್ಲಿ ವಿಶಿಷ್ಟ ಸಂಪ್ರದಾಯಗಳು ಮತ್ತು ನಂಬಿಕೆಗಳು ಆಳವಾಗಿ ಬೇರೂರಿವೆ. ವರ್ಣರಂಜಿತ ಭಾರತೀಯ ಸಂಸ್ಕೃತಿಯಲ್ಲಿನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ.…
ʼಸೀರೆʼ ಖರೀದಿಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ
ಹೆಂಗಳೆಯರಿಗೆ ಸೀರೆ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹಬ್ಬ, ಮದುವೆ, ಮುಂಜಿ, ಪಾರ್ಟಿ ಹೀಗೆ ನಾನಾ ಕಾರಣಗಳಿಗೆ…
OMG: ಹೀಗೆಲ್ಲ ಮಾಡ್ತಾರಾ ‘ಮಹಿಳೆ’ಯರು….! ತಿಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ
ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಅಧ್ಯಯನಗಳು ನಡೆಯುತ್ತವೆ. ಅಧ್ಯಯನವೊಂದು ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು…
ಮನೆಯಲ್ಲಿಯೇ ಕೆಲವೊಂದು ಉಪಾಯ ಅನುಸರಿಸಿ ಸೌಂದರ್ಯ ವೃದ್ದಿಸಿಕೊಳ್ಳಲು ಇಲ್ಲಿದೆ ಸುಲಭ ʼಟಿಪ್ಸ್ʼ
ಮುಖದ ಸೌಂದರ್ಯವೊಂದೇ ಅಲ್ಲ ಚರ್ಮ, ಕೈ, ಕಾಲು, ಕೂದಲು ಹೀಗೆ ಪ್ರತಿಯೊಂದು ಅಂಗದ ಸೌಂದರ್ಯ ವೃದ್ಧಿಗೆ…
ಗಂಡ-ಹೆಂಡತಿ ನಡುವೆ ಮೂರನೇ ವ್ಯಕ್ತಿ ಎಂಟ್ರಿ; ಪತಿಗೆ ವಿಚ್ಛೇದನ ನೀಡಿ ಆತನೊಂದಿಗೆ ತೆರಳಿದ ಮಹಿಳೆ; ಗರ್ಭಿಣಿಯಾಗುತ್ತಿದ್ದಂತೆ ಕೈಕೊಟ್ಟು ಪರಾರಿಯಾದ ಪ್ರಿಯಕರ
ಚಿತ್ರದುರ್ಗ: ಸುಖಸಂಸಾರ ನಡೆಸುತ್ತಿದ್ದ ದಂಪತಿ ನಡುವೆ ಮೂರನೇ ವ್ಯಕ್ತಿ ಎಂಟ್ರಿಯಾಗಿ ಮಹಿಳೆಯ ಬದುಕನ್ನೇ ಬೀದಿಗೆ ತಂದ…
ಬಡತನ, ಅಂಗವೈಕಲ್ಯಕ್ಕೂ ಸವಾಲೊಡ್ಡಿದ ಜೀವ……. ಶ್ರಮಜೀವಿ ಮಹಿಳೆಯೊಬ್ಬರ ಹೃದಯಸ್ಪರ್ಶಿ ವಿಡಿಯೋ ವೈರಲ್…..!
ಸ್ವಾರ್ಥ ಮನೋಭಾವನೆ, ದುರುದ್ದೇಶ, ರಾಜಕೀಯವೇ ತುಂಬಿ ತುಳುಕುತ್ತಿರುವ ಇಂದಿನ ದಿನಗಳಲ್ಲಿ ನಿಸ್ವಾರ್ಥ ಮನೋಭಾವದ ಶ್ರಮಜೀವಿ ಮಹಿಳೆಯ…
BREAKING: ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ; ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ-ಮಗುವಿನ ರಕ್ಷಣೆ
ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಹಾಗೂ ಮಗು ಇಬ್ಬರನ್ನು ಪೊಲೀಸರು,…