ಅಪ್ರಾಪ್ತ ಬಾಲಕಿಯರಿಗೆ ಕೆಲಸದ ಆಮಿಷ: ರೂಮಿನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಮಹಿಳೆ: ಗ್ರಾಮಸ್ಥರಿಂದ ಧರ್ಮದೇಟು
ಹಾವೇರಿ: ಕೆಲಸದ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯನ್ನು ಕರೆತಂದು ರೂಮಿನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಮಹಿಳೆಗೆ ಧರ್ಮದೇಟು…
BREAKING: ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ
ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
BREAKING: ಮಹಿಳೆಯನ್ನು ಹತ್ಯೆಗೈದು ಶವವನ್ನು ಮೂಟೆ ಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ ನಡೆದಿದೆ. ಮಹಿಳೆಯನ್ನು ಕೊಲೆಗೈದ ದುಷ್ಕರ್ಮಿಗಳು ಶವನ್ನು…
ಬುರ್ಖಾ ಧರಿಸಿ ಬಂದು ಅಂಗಡಿಯಲ್ಲಿದ್ದ ಗೃಹಬಳಕೆ ವಸ್ತುಗಳನ್ನು ಕದ್ದು ಪರಾರಿಯಾದ ಮಹಿಳೆ!
ಕೊಪ್ಪಳ: ಮಹಿಳೆಯೊಬ್ಬರು ಬುರ್ಖಾ ದರಿಸಿ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ…
ನಕಲಿ ಆಧಾರ್, ಪಹಣಿ ಬಳಸಿ ಅಪರಾಧಿಗಳಿಗೆ ಜಾಮೀನು ಕೊಡಿಸುತ್ತಿದ್ದ ಮಹಿಳೆ ಅರೆಸ್ಟ್
ಕಾರವಾರ: ನಕಲಿ ಆಧಾರ್ ಕಾರ್ಡ್ ಮತ್ತು ಆರ್.ಟಿ.ಸಿ. ಬಳಸಿ ನ್ಯಾಯಾಲಯಕ್ಕೆ ವಂಚಿಸಿ ಅಪರಾಧಿಗಳಿಗೆ ಜಾಮೀನು ಕೊಡಿಸುತ್ತಿದ್ದ…
SHOCKING: ‘ಗಂಡನನ್ನು ಕೊಲ್ಲುವುದು’ಹೇಗೆಂದು ಯೂಟ್ಯೂಬ್ ನಲ್ಲಿ ಹುಡುಕಾಡಿ ಮಲಗಿದ್ದ ಪತಿ ಮೇಲೆ ಬಿಸಿ ಎಣ್ಣೆ ಸುರಿದ ಮಹಿಳೆ
ನವದೆಹಲಿ: ‘ನನ್ನ ಗಂಡನನ್ನು ಹೇಗೆ ಕೊಲ್ಲುವುದು’ಎಂದು ಯೂಟ್ಯೂಬ್ ನಲ್ಲಿ ಹುಡುಕಿದ ರಾಜಸ್ಥಾನದ ಮಹಿಳೆ ನಂತರ ಪತಿ…
BIG NEWS: ಮಹಿಳೆ-ಮಗಳೊಂದಿಗೆ ರೂಮ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸ್ವಾಮೀಜಿ
ಬೆಳಗಾವಿ: ಸ್ವಾಮೀಜಿಯೊಬ್ಬರು ಮಹಿಳೆಮಗಳೊಂದಿಗೆ ಮಠದ ರೂಮ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಳಗಾವಿಯಲ್ಲಿ…
SHOCKING: ವಿದ್ಯುತ್ ಶಾಕ್ ನೀಡಿ ಸಹೋದರನಿಂದಲೇ ಮಹಿಳೆ ಹತ್ಯೆ
ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ 70 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಸಹೋದರನೇ ಕೊಂದಿದ್ದಾನೆ. ಕಾನ್ಪುರದಿಂದ ಆಘಾತಕಾರಿ…
BREAKING NEWS: ಹೂತುಹಾಕಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ!
ಚಾಮರಾಜನಗರ: ಹೂತುಹಾಕಿರುವ ಸ್ಥಿತಿಯಲ್ಲಿ ಮಳೆಯ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರದ ಕೊಳ್ಳೆಗಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…
SHOCKING: ಕುರಿ ಕಾಯುತ್ತಿದ್ದ ಮಹಿಳೆ ಕೊಂದು ಎಳೆದೊಯ್ದ ಹುಲಿ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. 45 ವರ್ಷದ ಪುಟ್ಟಮ್ಮ ಬಲಿಯಾದ ಬಲಿಯಾದವರು.…