BREAKING : ಯಾದಗಿರಿ ಜಿಲ್ಲೆಯಲ್ಲಿ ಕೊಳವೆ ಬಾವಿ ನೀರು ಕುಡಿದು 24 ಮಕ್ಕಳು ಅಸ್ವಸ್ಥ
ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಕೊಳವೆ ಬಾವಿ ನೀರು ಕುಡಿದು 24…
ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳ ವಿಲೀನ
ಶಿವಮೊಗ್ಗ: ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿರುವ ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ಶಾಸಕರು ಸಲಹೆ ನೀಡಿದ್ದು, ಈ…
ಹಲವಾರು ರೋಗಗಳಿಗೆ ರಾಮಬಾಣ ಬೆಳ್ಳುಳ್ಳಿ
ಹಲವಾರು ರೋಗಗಳಿಗೆ ರಾಮಬಾಣ ವಾಗಿರುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೂ, ಅಡುಗೆಯಲ್ಲಿ ಬಳಸಿದರೂ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.…
ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ ರಕ್ಷಣೆ: ಪುಟಾಣಿಗಳು ಸಾವು
ಬಾಗಲಕೋಟೆ: ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಾವಿಯಲ್ಲಿ ಬಿದ್ದ ಮೂವರು ಪುಟಾಣಿ…
ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿಸೋದು ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ
ನಮ್ಮ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಪರಿಚಿತರ ಬಳಿ ಮಕ್ಕಳನ್ನು ಬಿಡುವುದೂ ಕಷ್ಟವಾಗಿದೆ.…
ಮಕ್ಕಳಾಗದ ದಂಪತಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತ ಐವಿಎಫ್ ಚಿಕಿತ್ಸೆ
ಪಣಜಿ: ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಫಲವಂತಿಕೆ -ಐವಿಎಫ್ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸುವ ಮೂಲಕ ಗೋವಾ ರಾಜ್ಯ ಮಹತ್ವದ…
ಒಂದು ವರ್ಷದೊಳಗಿನ ಮಕ್ಕಳಿಗೆ ಮರೆತೂ ʼಸಕ್ಕರೆ-ಉಪ್ಪುʼ ತಿನ್ನಿಸಬೇಡಿ
ಮಕ್ಕಳ ಲಾಲನೆ-ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. 0-1 ವರ್ಷದವರೆಗಿನ ಮಕ್ಕಳಿಗೆ ಹೆಚ್ಚಿನ…
ಮೊಸರಿನಲ್ಲಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ
ಮೊಸರನ್ನು ನಿತ್ಯ ಸೇವಿಸಬೇಕು ಎಂದು ಎಲ್ಲರೂ ಹೇಳಿರುವುದನ್ನು ನೀವು ಕೇಳಿರಬಹುದು. ಮದುವೆ ಮೊದಲಾದ ಸಮಾರಂಭಗಳಲ್ಲಿ ಊಟದ…
ತಿಳಿಯಿರಿ ದೊಡ್ಡ ಪತ್ರೆ ಸೊಪ್ಪಿನ ಉಪಯೋಗ
ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ…
ಈ ಹಣ್ಣಿನಲ್ಲಿದೆ ಕಣ್ಣಿನ ಆರೋಗ್ಯದ ಗುಟ್ಟು….!
ಬಾಳೆಹಣ್ಣು ಪೋಷಕಾಂಶಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರೆ ಸಂಶೋಧನೆಯೊಂದು ಬಾಳೆಹಣ್ಣು ಸೇವನೆಯಿಂದ ಕಣ್ಣಿನ…