alex Certify ಆಹಾರ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸುವ ಆತುರದಲ್ಲಿ ಮಾಡಬೇಡಿ ಈ ತಪ್ಪು

ದಪ್ಪಗಿರುವವರಿಗೆಲ್ಲ ಸಣ್ಣಗೆ ಬಳುಕುವ ಬಳ್ಳಿಯಂತಾಗಬೇಕು ಅನ್ನೋ ಆಸೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮ ಹೀಗೆ ತೂಕ ಇಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಿಸ್ತಾರೆ. ಅತ್ಯಂತ ಶೀಘ್ರವಾಗಿ ಸಣ್ಣಗಾಗಬೇಕು Read more…

ಆರೋಗ್ಯಕರ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಆಹಾರ ಸೇವಿಸಿದ ನಂತರ ಜೀರ್ಣವಾಗಲು ಮಾಡಿ ಈ ಯೋಗಾಸನ

ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾದರೆ ಮಾತ್ರ ಅದರಲ್ಲಿರುವ ಪೋಷಕಾಂಶ ದೇಹಕ್ಕೆ ಸಿಗುತ್ತದೆ. ಆದರೆ ಕೆಲವರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಗ್ಯಾಸ್, Read more…

ತೂಕ ನಷ್ಟಕ್ಕೆ ʼಕೀಟೋʼ ಆಹಾರ ಪದ್ಧತಿ ಅನುಸರಿಸುವವರು ಒಮ್ಮೆ ಓದಿ ಈ ಸುದ್ದಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಅವರ ದೇಹದ ಸೌಂದರ್ಯವನ್ನು ಹಾಳುಮಾಡುತ್ತಿದೆ. ಹಾಗಾಗಿ ಜನರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಕೆಲವು Read more…

ಕಾಡುವ ʼಗ್ಯಾಸ್ಟ್ರಿಕ್ʼ ಗೆ ಈಗ ಹೇಳಿ ಗುಡ್ ಬೈ

ಹೆಚ್ಚು ಎಣ್ಣೆಯ ತಿಂಡಿಗಳನ್ನು ಸೇವಿಸಿದಾಗ, ಖಾರ ತಿಂದಾಗ ಅಥವಾ ಅಲೂಗಡ್ಡೆ ವಿಪರೀತ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ರಾತ್ರಿ ಹೊತ್ತಲ್ಲೇ ವಾಯು ಪ್ರಕೋಪ ಹೆಚ್ಚುತ್ತದೆ. ಇದು Read more…

ಈ ಕಾರಣಗಳಿಂದಾಗಿ ಹೆಚ್ಚಾಗಿ ಕಾಡುತ್ತದೆ ಹೊಟ್ಟೆಯುಬ್ಬರ ಸಮಸ್ಯೆ

ಹೊಟ್ಟೆಯುಬ್ಬರ ಸಮಸ್ಯೆಯಿಂದಾಗಿ ಹೊಟ್ಟೆಯಲ್ಲಿ ನೋವು, ಎದೆಯಲ್ಲಿ ಸುಡುವ ವೇದನೆ ಕಾಡುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುತ್ತದೆ ಮತ್ತು ಇದರಿಂದ ಕಿರಿಕಿರಿಯನ್ನು ಅನುಭವಿಸುತ್ತೀರಿ. ಈ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗಲು ಕೆಲವು ಕಾರಣಗಳಿವೆ. Read more…

ಹೀಗಿರಲಿ ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ

ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮಲವಿಸರ್ಜನೆ ಮಾಡಿವಾಗ ರಕ್ತ ಬರುತ್ತದೆ. ಇದಕ್ಕೆ ಪೈಲ್ಸ್ /ಮೂಲವ್ಯಾಧಿ ಸಮಸ್ಯೆ ಎನ್ನುತ್ತಾರೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ ಈ ಸಮಸ್ಯೆಯಿಂದ Read more…

ಅಮೃತಕ್ಕೆ ಸಮಾನ ಅಡುಗೆಮನೆಯಲ್ಲಿರುವ ಈ ಪದಾರ್ಥಗಳು; ಮಾಡುತ್ತವೆ ಯಕೃತ್ತಿನಿಂದ ಹೃದಯದವರೆಗೆ ಎಲ್ಲಾ ಅಂಗಗಳ ರಕ್ಷಣೆ….!

  ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ. ಆಹಾರವನ್ನೇ ಔಷಧವಾಗಿಸುವ ಪ್ರಕ್ರಿಯೆ ಇದು. ಅಂದರೆ ನಾವು ನಿತ್ಯ ಬಳಸುವ ಕೆಲವು ವಸ್ತುಗಳೇ ಆಯುರ್ವೇದದ ಪ್ರಕಾರ ಔಷಧಗಳಿದ್ದಂತೆ. ಈ Read more…

ಮಗುವಿಗೆ ಗಟ್ಟಿಯಾದ ಆಹಾರ ನೀಡುವಾಗ ಪಾಲಿಸಿ ಈ ಸಲಹೆ

ಮಗುವಿಗೆ 6 ತಿಂಗಳಾಗುವ ತನಕ ತಾಯಿಯ ಎದೆಹಾಲನ್ನು ಮಾತ್ರ ನೀಡಲಾಗುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ 6 ತಿಂಗಳ ನಂತರ ಘನ ಆಹಾರವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ Read more…

ಅಪ್ಪಿತಪ್ಪಿಯೂ ಈ ಪಾತ್ರೆಗಳಲ್ಲಿ ಆಹಾರ ತಯಾರಿಸಬೇಡಿ

ಸಾಮಾನ್ಯವಾಗಿ ಆಹಾರ ತಯಾರಿಸುವಾಗ, ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯುತ್ತೇವೆ. ಪಾತ್ರೆಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಕರ ಆಹಾರಕ್ಕೆ ಗಮನ ನೀಡ್ತೆವೆ. ಆದ್ರೆ ಯಾವ ಪಾತ್ರೆಯಲ್ಲಿ ಆಹಾರ ತಯಾರಿಸ್ತಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ಆಹಾರ ತಯಾರಿಸುವ Read more…

ಲೈಂಗಿಕ ಕ್ರಿಯೆಗೂ ಮುನ್ನ ಈ ʼಆಹಾರʼಗಳ ಸೇವಿಸದಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಮದುವೆಯ ದಿನ ಸುಂದರವಾಗಿ ಕಾಣಲು ಇದರ ಬಗ್ಗೆ ಇರಲಿ ಹೆಚ್ಚು ಗಮನ

ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಹಂಬಲ ಎಲ್ಲಾ ಹೆಣ್ಣುಮಕ್ಕಳಿರುತ್ತದೆ. ಅಂತವರು ಮದುವೆಯ ದಿನ ಹತ್ತಿರ ಬರುತ್ತಿರುವಾಗ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ನೀವು ಸೇವಿಸುವ ಆಹಾರದ Read more…

ಫಟಾಫಟ್ ಹೀಗೆ ಮಾಡಿ ಫ್ರಿಜ್ ಕ್ಲೀನ್….!

ಮಳೆಗಾಲದಲ್ಲಿ ಖಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗ ಬರದಂತೆ ನೋಡಿಕೊಳ್ಳಲು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಡುಗೆ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿರುವ ಫ್ರಿಜ್ Read more…

ರೆಸ್ಟೊರೆಂಟ್ ಶೈಲಿಯಲ್ಲಿ ಮಾಡಿ ಸವಿಯಿರಿ ಪಕೋಡಾ

ಟೀ ಅಥವಾ ಕಾಫಿ ಜೊತೆ ಪಕೋಡ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಚಳಿಗಾಲ ಬಂತೆಂದರೆ ಗರಂ ಗರಂ ಪಕೋಡಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗೆ ಹೊಟೆಲ್ Read more…

ಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡುವ ಮುನ್ನ ಚೋರ, ಆರಾಮವಾಗಿ ಆಹಾರ ಸೇವಿಸಿ ಬಳಿಕ Read more…

ಬೇಗನೆ ತೂಕ ಕಳೆದುಕೊಳ್ಳಲು ಬೇಸಿಗೆಯಲ್ಲಿ ಈ 4 ಪದಾರ್ಥಗಳನ್ನು ತಿನ್ನಲೇಬೇಕು…!

ಬೇಸಿಗೆಯಲ್ಲಿ ಸುಡು ಬಿಸಿಲು ಮತ್ತು ದೇಹದಿಂದ ಹೊರಸೂಸುವ ಬೆವರು ನಮ್ಮನ್ನು ತುಂಬಾ ಕಾಡುತ್ತದೆ. ಇದರಿಂದಾಗಿಯೇ ಡಿಹೈಡ್ರೇಶನ್‌ ಮತ್ತು ಹೀಟ್‌ ಸ್ಟ್ರೋಕ್‌ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ನಾವು Read more…

ಆಹಾರ ಸೇವನೆ ನಂತ್ರ ನೀವೂ ಟೀ ಕುಡಿತೀರಾ…? ಹಾಗಿದ್ರೆ ಓದ್ಲೇಬೇಕು ಈ ಸುದ್ದಿ

ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆ ಮಾಡ್ತಾರೆ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ Read more…

ವರ್ಕೌಟ್ ಮಾಡಿದ ತಕ್ಷಣ ಈ ʼಆಹಾರʼಗಳನ್ನು ಸೇವಿಸಬೇಡಿ

ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಹಾಗಂತ ವರ್ಕೌಟ್ ಮುಗಿಯಿತು ಅಂತ ಸಿಕ್ಕಿದ್ದನೆಲ್ಲಾ ತಿನ್ನಬಾರದು. ಬಾಡಿ ಫಿಟ್ ಅಂಡ್ ಶೇಪ್ Read more…

ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…!

ನೀರಿಲ್ಲದೆ ನಾವು ಬದುಕುವುದೇ ಅಸಾಧ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಕಾಯಿಲೆಗಳಿಂದ ಬಚಾವ್‌ ಆಗಲು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಇದಕ್ಕಾಗಿ ದಿನವಿಡೀ ಚೆನ್ನಾಗಿ ನೀರು Read more…

ರಾತ್ರಿ 8 ಗಂಟೆ ಬಳಿಕ ಊಟ ಮಾಡುವವರು ಈ ಸುದ್ದಿ ಓದಿ…..!

ಬೆಳಿಗ್ಗೆ ರಾಜನಂತೆ ಉಪಹಾರ ಸೇವಿಸಿ, ಮಧ್ಯಾಹ್ನ ಸಾಮಾನ್ಯರಂತೆ ಊಟ ಮಾಡಿ, ರಾತ್ರಿ ಬಡವರಂತೆ ಊಟವನ್ನು ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವಿಸುವುದು ಒಳ್ಳೆಯದು. Read more…

ಬೆನ್ನು ನೋವು ಸಮಸ್ಯೆಗೆ ಇಲ್ಲಿದೆ ಪರಿಹಾರ…..!

ಬೆನ್ನು ನೋವು ಎಂಬುದು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಮಾನಸಿಕ ಖಿನ್ನತೆ, ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಒತ್ತಡ, ಮೂಳೆಗಳ ಸವೆತ, ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ Read more…

ಬೇಸಿಗೆಯಲ್ಲಿ ಬೊಜ್ಜು ಮತ್ತು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸುತ್ತವೆ ಈ ಪದಾರ್ಥಗಳು

ಬೇಸಿಗೆಯಲ್ಲಿ ತೂಕ ನಿಯಂತ್ರಣದಲ್ಲಿಡುವುದು ಮತ್ತು ಮತ್ತು ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಕಷ್ಟ. ತೂಕ ಇಳಿಸುವ ಪ್ರಯತ್ನದಲ್ಲಿರುವವರು ಬೇಸಿಗೆಯಲ್ಲಿ ನಿರ್ದಿಷ್ಟವಾದ ಕೆಲವು ಪದಾರ್ಥಗಳನ್ನು ಸೇವನೆ ಮಾಡಬೇಕು. ಅದು ಚರ್ಮವನ್ನು ಸಹ Read more…

ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಫಾಲೋ ಮಾಡಿ ಈ ಟಿಪ್ಸ್

ಬದಲಾದ ಜೀವನ ಶೈಲಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಅಧಿಕ ಬೊಜ್ಜು, ಆಯಾಸ, ಕಣ್ಣು ಮಂಜಾಗುವುದು, ಕೂದಲು ಉದುರುವುದು ಹೀಗೆ ಅನೇಕ ಸಮಸ್ಯೆ ಕಾಡಲು ಶುರುವಾಗಿದೆ. ಮತ್ತೊಂದು ಸಮಸ್ಯೆ Read more…

ಹೊಟ್ಟೆ ಬೊಜ್ಜಿಗೆ ‘ಆಹಾರ’ ವೊಂದೇ ಮುಖ್ಯ ಕಾರಣವಲ್ಲ

ಪ್ರತಿಯೊಬ್ಬ ವ್ಯಕ್ತಿಯೂ ಫಿಟ್ ಇರಲು ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೂ ಹೊಟ್ಟೆ ಬರುತ್ತಿರುತ್ತೆ. ಆಗ ಮಾಡಿದ ಕಸರತ್ತೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೆಲವೊಬ್ಬರಿಗೆ ಜಿಮ್, ಡಯಟ್ Read more…

ಇಲ್ಲಿದೆ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಲು ಮನೆಮದ್ದು

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗ ಲಸಿಕೆ ಹಾಕಲಾಗುತ್ತಿದ್ದರೂ ಸಹ ಈ ಕಾರ್ಯ ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಯಾವುದೇ ರೋಗವೂ ಹತ್ತಿರ Read more…

ಸವಿಯಿರಿ ಬಿಸಿ ಬಿಸಿ ‘ಬದನೆಕಾಯಿ ಎಣ್ಣೆಗಾಯಿ’

ಕೆಲವರು ಊಟದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಹಲವರು ಬಾಯಿ ರುಚಿಗೂ ಆದ್ಯತೆ ಕೊಡುತ್ತಾರೆ. ಸ್ವಾದಿಷ್ಟ ತಿನಿಸುಗಳೆಂದರೆ ಅವರಿಗೆ ಸಖತ್ ಇಷ್ಟ. ಅದರಲ್ಲಿಯೂ ಎಣ್ಣೆಗಾಯಿ ಪಲ್ಯ ಎಂದರೆ ಕೆಲವರಿಗೆ Read more…

‘ಗ್ಲೂಟನ್ ಫ್ರೀ’ ಡಯಟ್‌ ಮಾಡುವ ಮುನ್ನ ಅದರ ಅನುಕೂಲ ಮತ್ತು ಅನಾನುಕೂಲ ನಿಮಗೆ ತಿಳಿದಿರಲಿ

ಗ್ಲೂಟನ್‌ ಫ್ರೀ ಡಯಟ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಗ್ಲೂಟನ್‌ ಎಂದರೆ ಏನು? ಗ್ಲುಟನ್ ಮುಕ್ತ ಆಹಾರವು ಯಾರಿಗೆ ಪ್ರಯೋಜನಕಾರಿ? ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಡಯಟ್‌ Read more…

ನೀವೂ ಆಹಾರವನ್ನು ಪದೇ ಪದೇ ಬಿಸಿ ಮಾಡ್ತೀರಾ…..? ಇದನ್ನೊಮ್ಮೆ ಓದಿ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ನಿಮ್ಮ ಮಕ್ಕಳೂ ಸುಲಭವಾಗಿ ಊಟ ಮಾಡುವುದಿಲ್ಲವಾ…..? ಇಲ್ಲಿವೆ ಸುಲಭ ಟಿಪ್ಸ್

ಮಕ್ಕಳಿಗೆ ಊಟ ಮಾಡಿಸುವುದು ಸಾಮಾನ್ಯ ಸಂಗತಿಯಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಆರಾಮವಾಗಿ ತಿನ್ನುವ ಮಕ್ಕಳು ಪೌಷ್ಠಿಕ ಆಹಾರವೆಂದ್ರೆ ದೂರ ಹೋಗ್ತಾರೆ. ಹಾಗಂತ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಬಿಡಲು Read more…

ʼಸಲಾಡ್ʼ ಸೇವನೆ ಮಾಡಲು ಒಳ್ಳೆ ಸಮಯ ಯಾವುದು ಗೊತ್ತಾ…?

ಸಲಾಡ್ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಯಾವ ಸಮಯದಲ್ಲಿ ಸಲಾಡ್ ತಿನ್ನಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ರಾತ್ರಿ ಸಲಾಡ್ ಸೇವನೆ ಮಾಡ್ತಾರೆ. ರಾತ್ರಿ ಸಲಾಡ್ ಸೇವನೆ ಮಾಡುವುದ್ರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...