ಖಿನ್ನತೆ ದೂರ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಾಕೋಲೆಟ್
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಚಾಕೊಲೇಟ್ ಆರೋಗ್ಯಕ್ಕೆ ತುಂಬಾ…
ಸಾವಿನ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ ಪ್ರತಿದಿನದ ಈ ಅಭ್ಯಾಸ; ಇದು ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ !
ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಇದು ನಮ್ಮ ಆಯಸ್ಸನ್ನು ಕಡಿಮೆ ಮಾಡುವಂತಹ ದುರಭ್ಯಾಸ.…
ಪಾನ್ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ
ಊಟದ ನಂತರ ಎಲೆ ಅಡಿಕೆ ಅಂದರೆ ಪಾನ್ ತಿನ್ನುವುದು ಬಹುತೇಕರ ವಾಡಿಕೆ. ರಸವತ್ತಾದ ಪಾನ್ ಜಗಿಯುವ…
ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ
ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ…
ಸಣ್ಣ ಮತ್ತು ದೊಡ್ಡ ಕರುಳಿನ ಚಲನೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗ ಮಾಡಿ
ದೇಹದಲ್ಲಿ ಸಣ್ಣ ಕರುಳು ಆಹಾರವನ್ನು ಒಡೆದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೊಡ್ಡ ಕರುಳು ಜೀರ್ಣವಾಗದ…
ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ
ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ,…
ಮಹಿಳೆಯರೇ ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ
30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ…
ಹಿಂದಿನ ದಿನದ ಅನ್ನ ಎಸೆಯದೆ ಹೀಗೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ…
ಆರೋಗ್ಯಕ್ಕೆ ಅತ್ಯುತ್ತಮ ಈ 3 ವಿಧದ ಟೀಗಳು
ಸ್ವಲ್ಪ ತಲೆನೋವು ಅಥವಾ ಟೆನ್ಷನ್ ಎನಿಸಿದರೆ ಕಪ್ ಗಳ ಮೇಲೆ ಕಪ್ ಚಹಾ ಹೀರುತ್ತೇವೆ ಅಥವಾ…
ಮನೆಯಲ್ಲೇ ತಯಾರಿಸಿ ತರಕಾರಿ ಸೂಪ್
ಆರೋಗ್ಯವಾಗಿರಲು ಒಳ್ಳೆ ಆಹಾರದ ಅವಶ್ಯಕತೆಯಿದೆ. ತರಕಾರಿ ಸೂಪ್ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು…