Tag: ಆಕ್ರೋಶ

ಕಾರು ಖರೀದಿಗೆ ಶೇ.48 ತೆರಿಗೆ; ಸೋಷಿಯಲ್‌ ಮೀಡಿಯಾ ಪೋಸ್ಟ್‌ ‌ʼವೈರಲ್ʼ

ಭಾರತದ ಮಧ್ಯಮ ವರ್ಗವು ಹೆಚ್ಚಿನ ತೆರಿಗೆ ಹೊರೆಯಿಂದ ತತ್ತರಿಸಿದೆ. ಏರುತ್ತಿರುವ ತೆರಿಗೆಗಳು ವೈಯಕ್ತಿಕ ಆದಾಯವನ್ನು ಕಸಿದುಕೊಳ್ಳುತ್ತಿವೆ.…

ರಾಮಸೇನೆ ಹೆಸರಲ್ಲಿ ಗೂಂಡಾಗಿರಿ: ಸಚಿವ ದಿನೇಶ್ ಆಕ್ರೋಶ

ರಾಮನಗರ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿ,…

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಕಿಡಿಗೇಡಿಗಳ ವಿರುದ್ಧ ಭಾರೀ ಆಕ್ರೋಶ

ಕಲಬುರಗಿ: ಕಲಬುರಗಿಯ ಸೂಪರ್ ಮಾರ್ಕೆಟ್ ಸಮೀಪ ಇರುವ ಸಿಟಿ ಬಸ್ ನಿಲ್ದಾಣ ಸಂಪರ್ಕಿಸುವ ವೃತ್ತದಲ್ಲಿ ಸಂಗೊಳ್ಳಿ…

BREAKING: ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಅಭ್ಯರ್ಥಿಗಳ ಆಕ್ರೋಶ

ಕೋಲಾರ: ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ವಿಜಯಪುರದ…

ಚಪ್ಪಲಿ – ಒಳ ಉಡುಪಿನ ಮೇಲೆ ಹಿಂದೂ ದೇವರ ಚಿತ್ರ;‌ ವ್ಯಾಪಕ ಆಕ್ರೋಶದ ಬಳಿಕ ಉತ್ಪನ್ನ ಹಿಂಪಡೆದ ʼವಾಲ್‌ ಮಾರ್ಟ್ʼ

ಯುಎಸ್‌ ನ ಹೈಪರ್‌ ಮಾರ್ಕೆಟ್‌ ಗಳ ಸರಣಿ ವಾಲ್‌ಮಾರ್ಟ್, ಹಿಂದೂ ದೇವರಾದ ಗಣೇಶನ ಫೋಟೋ ಇರುವ…

ಇಸೈವಾಣಿ ಅವರ ‘ಐಯಾಮ್ ಸಾರಿ ಅಯ್ಯಪ್ಪ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ; ಕಾನೂನು ಕ್ರಮಕ್ಕೆ ಆಗ್ರಹಿಸಿದ ಭಕ್ತರು

ಇಸೈವಾಣಿಯವರ ಹಾಡು “ಐ ಆಮ್ ಸಾರಿ ಅಯ್ಯಪ್ಪ” ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರ…

BIG NEWS: ಯತ್ನಾಳ್ ನಮ್ಮವರೇ, ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿರಬಹುದು: ಯಡಿಯೂರಪ್ಪ

ಶಿವಮೊಗ್ಗ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನಮ್ಮ ಪಕ್ಷದವರೇ ಹೊರತೂ ಅವರೇನು  ಹೊರಗಿನವರಲ್ಲ. ಯಾವುದೋ…

FACT CHECK: ಬಿಕಿನಿ ಧರಿಸಿ ಮದುವೆಯಾದಳಾ ವಧು ? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿಯತ್ತು…!

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಸಮಾರಂಭದ ಫೋಟೋವೊಂದು ಹರಿದಾಡುತ್ತಿದ್ದು, ಇದರಲ್ಲಿ ವಧು ಬಿಕಿನಿ…

ಚಿನ್ಮೋಯ್ ಕೃಷ್ಣ ದಾಸ್ ಬಂಧನಕ್ಕೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಆಕ್ರೋಶ: ತಕ್ಷಣ ಬಿಡುಗಡೆಗೆ ಒತ್ತಾಯ

ನವದೆಹಲಿ: ಚಿನ್ಮೋಯ್ ಕೃಷ್ಣ ದಾಸ್ ಬಂಧನದ ಕುರಿತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ…

ಅಶ್ಲೀಲ ವಿಡಿಯೋ ವೈರಲ್: ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಕಾಂಗ್ರೆಸ್ ನಾಯಕ ಅಮಾನತು

ಲಖನೌ: ಅಶ್ಲೀಲ ವಿಡಿಯೋ ವಿವಾದದ ಹಿನ್ನೆಲೆಯಲ್ಲಿ ಬಾಗ್‌ಪತ್ ಅಧ್ಯಕ್ಷ ಯೂನಸ್ ಚೌಧರಿ ಅವರನ್ನು ಕಾಂಗ್ರೆಸ್ ಅಮಾನತು…