ಹುಡುಗಿ ದೇಹದ ಮೇಲೆ ಇಂಥ ಗುರುತಿದ್ರೆ ಖುಲಾಯಿಸುತ್ತೆ ಪತಿ ‘ಅದೃಷ್ಟ’

ಪ್ರತಿಯೊಬ್ಬ ಹುಡುಗ ಕೂಡ ತಾನು ಮದುವೆಯಾಗುವ ಹುಡುಗಿ ಬಗ್ಗೆ ಕನಸು ಕಾಣ್ತಾನೆ. ಮದುವೆಯಾಗಿ ಬರುವ ಹುಡುಗಿ ಹೇಗಿರಬೇಕು ಎನ್ನುವ ಜೊತೆಗೆ ಆಕೆ ತನಗೆ ಅದೃಷ್ಟ ತರಬಲ್ಲಳೆ ಎಂದು ಆಲೋಚಿಸುತ್ತಾನೆ. ಜೋತಿಷ್ಯ ಶಾಸ್ತ್ರ ದೇಹದ ಮೇಲೆ ಕೆಲ ಗುರುತಿರುವ ಹುಡುಗಿಯರು ಪತಿ ಅದೃಷ್ಟಕ್ಕೆ ಕಾರಣವಾಗ್ತಾರೆ ಎಂದಿದೆ.

ಕೆಂಪು ನಾಲಿಗೆ ಹೊಂದಿರುವ ಹುಡುಗಿ, ಪತಿ ಜೀವನದಲ್ಲಿ ಸಂತೋಷವನ್ನು ತರುತ್ತಾಳೆ. ಪತಿಯ ಪ್ರತಿಯೊಂದು ಯಶಸ್ಸಿಗೂ ಆಕೆ ಕಾರಣವಾಗ್ತಾಳೆ.

ದೊಡ್ಡ ಮತ್ತು ಸುಂದರವಾದ ಕಣ್ಣುಗಳನ್ನು ಹೊಂದಿರುವ ಹುಡುಗಿಯರು ಸ್ವಭಾವತಃ ಸ್ವಲ್ಪ ತಮಾಷೆಯಾಗಿರುತ್ತಾರೆ. ಅವರು ತಮ್ಮ ಸುತ್ತಲೂ ಸಂತೋಷವನ್ನು ತರುತ್ತಾರೆ. ಗಂಡನ ಜೀವನದಲ್ಲಿ ಸುಖ ನೆಲೆಸುವಂತೆ ಮಾಡ್ತಾರೆ.

ಮೂಗಿನ ಮೇಲೆ ಮಚ್ಚೆ ಇರುವ ಹುಡುಗಿಯರು ಸಾಕಷ್ಟು ಅದೃಷ್ಟವಂತರು. ಅಂತಹ ಹುಡುಗಿಯರು ಎಲ್ಲಾ ಸಂತೋಷವನ್ನು ಪಡೆಯುತ್ತಾರೆ.

ದುಂಡಾದ ಹಿಮ್ಮಡಿ ಹೊಂದಿರುವ ಹುಡುಗಿಯರು ಮೃದು, ಸುಂದರ ಹಾಗೂ ಸಂತೋಷಕರ ಜೀವನಕ್ಕೆ ಕಾರಣವಾಗ್ತಾರೆ.

ದೊಡ್ಡ ಹಾಗೂ ಆಳವಾದ ಹೊಕ್ಕಳು ಹೊಂದಿರುವ ಹುಡುಗಿಯರನ್ನು ಪತ್ನಿಯಾಗಿ ಪಡೆದ್ರೂ ಅದೃಷ್ಟ ಖುಲಾಯಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read