ಕೋವಿಡ್​ ಕರಾಳ ದಿನಗಳ‌ ಅಪಹಾಸ್ಯ; ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿರುದ್ಧ ಕಿಡಿ

Stand-up comedian makes fun of Covid deaths, gets brutally trolled for insensitivity - India Todayಕೊರೋನವೈರಸ್ ಸಾಂಕ್ರಾಮಿಕವು ಇಡೀ ಜಗತ್ತನ್ನು ತಲ್ಲಣಗೊಳಿಸಿದ ಸುದೀರ್ಘ ಕರಾಳ ದಿನಗಳನ್ನು ಮರೆಯುವುದು ತುಂಬಾ ಕಷ್ಟ. ಭಾರತದಲ್ಲಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಪರಿಸ್ಥಿತಿಯು ಎಷ್ಟು ಹದಗೆಟ್ಟಿತು ಎಂದರೆ ಸರ್ಕಾರವು ಸಂಪೂರ್ಣ ಲಾಕ್‌ಡೌನ್ ಅನ್ನು ವಿಧಿಸಬೇಕಾಯಿತು. ರೋಗವನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ಅದು ಸಮಾಜದ ಮೇಲೆ ಆಳವಾದ ಪ್ರಭಾವವನ್ನು ಬೀರಿತು.

ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದವು ಮತ್ತು ಸಾವಿನ ಸಂಖ್ಯೆ ಹೆಚ್ಚಾದಂತೆ ಪ್ರತಿದಿನವೂ ನೋವಿನ ಅನುಭವವಾಗಿತ್ತು. ವಿಶೇಷವಾಗಿ ತಮ್ಮ ಕುಟುಂಬ ಸದಸ್ಯರಿಗೆ ಹಾಸಿಗೆ ವ್ಯವಸ್ಥೆ ಮಾಡಲು ಜನರು ಪಡುತ್ತಿದ್ದ ಗೋಳಾಟ ಆ ದೇವರಿಗೇ ಪ್ರೀತಿ.

ಆದರೆ ಈಗ, ಸ್ಟ್ಯಾಂಡ್-ಅಪ್ ಕಾಮಿಡಿಯನ್, ಡೇನಿಯಲ್ ಫೆರ್ನಾಂಡಿಸ್ ಅವರು ಕೋವಿಡ್​ ಸಮಯದ ಕೆಲವೊಂದು ಸನ್ನಿವೇಶಗಳ ಹಾಸ್ಯ ಮಾಡಿದ್ದು ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಜನರು ಮಾರಣಾಂತಿಕ ಕಾಯಿಲೆಗೆ ಬಲಿಯಾದ ಕರಾಳ ಸಮಯವನ್ನು ಅವರು ಜೋಕ್​ ಆಗಿ ತೆಗೆದುಕೊಂಡಿದ್ದಾರೆ. ಇವರ ಜೋಕ್​ಗೆ ಅಲ್ಲಿದ್ದವರೂ ನಕ್ಕಿದ್ದಾರೆ.

ವೀಡಿಯೊದಲ್ಲಿ, ಡೇನಿಯಲ್ ಫೆರ್ನಾಂಡಿಸ್, ಜನರು ವೆಂಟಿಲೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ಅವಶ್ಯಕತೆಗಳನ್ನು ಹಂಚಿಕೊಳ್ಳು ಸಂದರ್ಭಕ್ಕೂ ಇವರು ಹಾಸ್ಯ ಮಾಡಿದ್ದು, ಜನರು ಸಿಕ್ಕಾಪಟ್ಟೆ ಉಗಿಯುತ್ತಿದ್ದಾರೆ.

https://twitter.com/amitsurg/status/1631303026928394243?ref_src=twsrc%5Etfw%7Ctwcamp%5Etweetembed%7Ctwterm%5E1631303026928394243%7Ctwgr%5E9f47b0952c153eadf7d1e9f1268fd094c5af139a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstand-up-comedian-makes-fun-of-covid-deaths-gets-brutally-trolled-for-insensitivity-2342321-2023-03-03

https://twitter.com/sona_en_inde/status/1631579808533741568?ref_src=twsrc%5Etfw%7Ctwcamp%5Etweetembed%7Ctwterm%5E1631579808533741568%7Ctwgr%5E9f47b0952c153eadf7d1e9f1268fd094c5af139a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstand-up-comedian-makes-fun-of-covid-deaths-gets-brutally-trolled-for-insensitivity-2342321-2023-03-03

https://twitter.com/RaviMen48172263/status/1631616557901307904?ref_src=twsrc%5Etfw%7Ctwcamp%5Etweetembed%7Ctwterm%5E1631616557901307904%7Ctwgr%5E9f47b0952c153eadf7d1e9f1268fd094c5af139a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstand-up-comedian-makes-fun-of-covid-deaths-gets-brutally-trolled-for-insensitivity-2342321-2023-03-03

https://twitter.com/ShraddhaMurdia/status/1631367430420447233?ref_src=twsrc%5Etfw%7Ctwcamp%5Etweetembed%7Ctwterm%5E1631367430420447233%7Ctwgr%5E9f47b0952c153eadf7d1e9f1268fd094c5af139a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstand-up-comedian-makes-fun-of-covid-deaths-gets-brutally-trolled-for-insensitivity-2342321-2023-03-03

https://twitter.com/rajivhjasani/status/1631593443863719941?ref_src=twsrc%5Etfw%7Ctwcamp%5Etweetembed%7Ctwterm%5E1631593443863719941%7Ctwgr%5E9f47b0952c153eadf7d1e9f1268fd094c5af139a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstand-up-comedian-makes-fun-of-covid-deaths-gets-brutally-trolled-for-insensitivity-2342321-2023-03-03

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read