KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ 3 ಸಮಸ್ಯೆಗೆ ಪರಿಹಾರ: ಬೆಂಗಳೂರು ರೀತಿ ಇತರೆಡೆಯೂ ಬಿ ಖಾತೆ

Published December 9, 2023 at 5:52 am
Share
SHARE

ಬೆಳಗಾವಿ(ಸುವರ್ಣಸೌಧ): ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ 3ರ ವಿತರಣೆಯ ಲೋಪದೋಷ ಸರಿಪಡಿಸಲು ಮುಂದಿನ ಎರಡು ತಿಂಗಳಲ್ಲಿ ಸಚಿವ ಸಂಪುಟ ಉಪ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಭೀಮಣ್ಣ ನಾಯಕ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಭೀಮಣ್ಣ ನಾಯಕ ಅವರು, ಶಿರಸಿ, ಸಿದ್ದಾಪುರ ಕ್ಷೇತ್ರದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ ನಂಬರ್ 3 ನೀಡುತ್ತಿಲ್ಲ. ಇದರಿಂದ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆಗಳಲ್ಲಿರುವ ತಮ್ಮ ಮನೆಗಳ ನಿರ್ಮಾಣಕ್ಕೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಫಾರಂ ನಂಬರ್ 3 ರಾಜ್ಯದಾದ್ಯಂತ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ರಚಿಸಿದ ಸಂಪುಟ ಉಪ ಸಮಿತಿ ಈಗಾಗಲೇ ಎರಡು ಸಭೆ ನಡೆಸಿದೆ. ಮೂರನೇ ಸಭೆ ಶೀಘ್ರವೇ ನಡೆಯಲಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬಿಬಿಎಂಪಿಯಲ್ಲಿ ಎ, ಬಿ ಖಾತೆ ನೀಡುವ ರೀತಿ ಇತರೆ ಪ್ರದೇಶಗಳಲ್ಲಿ ಬಿ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ಹಿಂದೆ ಹಳೆಯ ಪಟ್ಟಣ ನಗರ ಪ್ರದೇಶಗಳಲ್ಲಿ ಯೋಜಿತ ನಕ್ಷೆಗಳಿರಲಿಲ್ಲ. ಫಾರಂ ಸಿ ನೀಡಲು ಯೋಜಿತ ನಕ್ಷೆ ನಿರಕ್ಷೇಪಣಾ ಪತ್ರ ಸೇರಿ ಹಲವು ಷರತ್ತು ವಿಧಿಸಲಾಗಿದೆ. ಅವು ಲಭ್ಯವಿಲ್ಲದ ಕಾರಣ ಸಮಸ್ಯೆ ಹೆಚ್ಚಿದ್ದು, ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

You Might Also Like

ಅಪಾರ್ಟ್ಮೆಂಟ್ ನಲ್ಲಿ ವೇಶ್ಯಾವಾಟಿಕೆ, ಸೆಕ್ಯೂರಿಟಿ ಗಾರ್ಡ್ ಅರೆಸ್ಟ್

BREAKING: ಪಂಪ್ ಸೆಟ್ ದುರಸ್ತಿ ವೇಳೆಯಲ್ಲೇ ಘೋರ ದುರಂತ: ವಿದ್ಯುತ್ ಪ್ರವಹಿಸಿ ಮೂವರು ರೈತರು ಸಾವು

ಗುಹೆಯಲ್ಲಿ ಪತ್ತೆಯಾದ ರಷ್ಯಾ ಮಹಿಳೆ ಹೇಳಿಕೆ ; ಮಗನ ಚಿತಾಭಸ್ಮ ನಾಪತ್ತೆ ಆರೋಪ !

BREAKING: ಬಿಕ್ಲು ಶಿವ ಹತ್ಯೆ ಕೇಸ್ ನಲ್ಲಿ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ: ನಾಳೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಆದೇಶ

ತಮಿಳುನಾಡು ರಸ್ತೆಯಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ ; ಅಪರೂಪದ ರಾತ್ರಿ ವಿಹಾರದ ದೃಶ್ಯ ಕ್ಯಾಮರಾದಲ್ಲಿ ಸೆರೆ | Watch

TAGGED:ಪರಿಹಾರMinister Rahim Khanರಹೀಂ ಖಾನ್solutionLocal Bodiesಸ್ಥಳೀಯ ಸಂಸ್ಥೆಬಿ ಖಾತೆForm 3 ProblemB Account
Share This Article
Facebook Copy Link Print

Latest News

ಅಪಾರ್ಟ್ಮೆಂಟ್ ನಲ್ಲಿ ವೇಶ್ಯಾವಾಟಿಕೆ, ಸೆಕ್ಯೂರಿಟಿ ಗಾರ್ಡ್ ಅರೆಸ್ಟ್
BREAKING: ಪಂಪ್ ಸೆಟ್ ದುರಸ್ತಿ ವೇಳೆಯಲ್ಲೇ ಘೋರ ದುರಂತ: ವಿದ್ಯುತ್ ಪ್ರವಹಿಸಿ ಮೂವರು ರೈತರು ಸಾವು
ಗುಹೆಯಲ್ಲಿ ಪತ್ತೆಯಾದ ರಷ್ಯಾ ಮಹಿಳೆ ಹೇಳಿಕೆ ; ಮಗನ ಚಿತಾಭಸ್ಮ ನಾಪತ್ತೆ ಆರೋಪ !
BREAKING: ಬಿಕ್ಲು ಶಿವ ಹತ್ಯೆ ಕೇಸ್ ನಲ್ಲಿ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ: ನಾಳೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಆದೇಶ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !

Automotive

ದೆಹಲಿಯಲ್ಲಿ ವಾಹನಗಳಿಗೆ ಕಡ್ಡಾಯ ಬಣ್ಣದ ಸ್ಟಿಕ್ಕರ್ : ಇಲ್ಲಿದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ !
ʼಟೆಸ್ಲಾʼ ಭಾರತಕ್ಕೆ ಎಂಟ್ರಿ: ಕನಸಿನ ಇವಿ ಕಾರಿನ ಬೆಲೆ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ !
SHOCKING : ‘ರೈಲ್ವೇ ಟ್ರ್ಯಾಕ್’ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮೆರೆದ ಮಹಿಳೆ : ಆಘಾತಕಾರಿ ವೀಡಿಯೋ ವೈರಲ್ |WATCH VIDEO

Entertainment

ವಿಚ್ಛೇದನದ ನಂತರವೂ ಮಾಜಿ ಪತ್ನಿ ಜೊತೆ ಸಂಬಂಧ ; ಖ್ಯಾತ ನಟನಿಂದ ಬಹಿರಂಗ !
ಪಾಕ್ ದುಸ್ಸಾಹಸಕ್ಕೆ ಭಾರತದ ದಿಟ್ಟ ಉತ್ತರ ; ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸೇನೆ | Watch Video
BREAKING : ಕೊಡವ ಸಮುದಾಯದಿಂದ ‘ಫಿಲ್ಮ್ ಇಂಡಸ್ಟ್ರಿ’ಗೆ ನಾನೇ ಮೊದಲು ಬಂದಿದ್ದು” : ವಿವಾದ  ಸೃಷ್ಟಿಸಿದ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ |WATCH VIDEO

Sports

ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !

Special

ʼಪುದೀನಾ ಎಲೆʼಗಳು ಬಹಳ ದಿನದವರೆಗೂ ತಾಜಾವಾಗಿರಲು ಇಲ್ಲಿದೆ ಟಿಪ್ಸ್
ಕೊಂಡು ತಂದ ಚಪ್ಪಲಿ ದೊಡ್ಡದಾಗಿದೆಯಾ……? ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ ನೋಡಿ
ಈ ಕೆಲವು ಪದಾರ್ಥಗಳನ್ನು ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ ಆಹಾರದ ಸ್ವಾದ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?