ಸಣ್ಣ ‘ತೆಂಗಿನಕಾಯಿ’ಯಲ್ಲಿ ಅಡಗಿದೆ ಇಷ್ಟೆಲ್ಲ ಶಕ್ತಿ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಇದಕ್ಕೆ ಹಗಲಿರುಳು ಶ್ರಮಿಸ್ತಾರೆ. ಆದ್ರೆ ಅನೇಕರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ. ಎಷ್ಟು ಕಷ್ಟಪಟ್ಟರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಅಂತವರು ಸಣ್ಣ ಉಪಾಯದಿಂದ ಶ್ರೀಮಂತರಾಗಬಹುದು.

ಹೌದು, ಸಣ್ಣ ತೆಂಗಿನಕಾಯಿ ನಿಮ್ಮ ಅದೃಷ್ಟ ಬದಲಿಸಬಲ್ಲದು. ಇದಕ್ಕಾಗಿ ಯಾವುದೇ ಶುಭ ಸಮಯದಲ್ಲಿ 11 ಸಣ್ಣ ತೆಂಗಿನಕಾಯಿಗಳನ್ನು ತೆಗೆದುಕೊಂಡು ನಿಮ್ಮ ಮನೆಯ ಪೂಜಾ ಸ್ಥಳದಲ್ಲಿ ಲಕ್ಷ್ಮಿ ದೇವಿಯ ಪ್ರತಿಮೆಯ ಮುಂದೆ ಇರಿಸಿ. ಇದರ ನಂತರ ಈ ಸಣ್ಣ ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಯ ಪಾದಕ್ಕೆ  ಅರ್ಪಿಸಿ, ‘ಓಂ ಮಹಾಲಕ್ಷ್ಮೇಚ’ ಮಂತ್ರವನ್ನು ಎರಡು ಮಾಲೆಯಷ್ಟು ಪಠಿಸಿ.

ಇದರ ನಂತರ ಆ 11 ಸಣ್ಣ ತೆಂಗಿನಕಾಯಿಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ಲಾಕರ್‌ ನಲ್ಲಿ ಅಥವಾ ನೀವು ಕಾಳಜಿ ವಹಿಸುವ ಸ್ಥಳದಲ್ಲಿ ಇರಿಸಿ. ಈ ತೆಂಗಿನಕಾಯಿಯನ್ನು ನಿಮ್ಮ ವ್ಯವಹಾರದ ಸ್ಥಳದಲ್ಲಿ ಇಡಬಹುದು. ಇದ್ರಿಂದ ಸಾಕಷ್ಟು ಲಾಭವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read