‘ವಾಲ್ಮೀಕಿ ಕೇಸ್’ ನಿಂದ ಭ್ರಷ್ಟ ಅಧಿಕಾರಿಗಳನ್ನು SIT (ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್) ಮುಕ್ತಗೊಳಿಸಿದೆ : ನಟ ಚೇತನ್ ಅಹಿಂಸಾ

ಬೆಂಗಳೂರು : ಎಸ್ಐಟಿ ತನ್ನ 300 ಪುಟಗಳ ಚಾರ್ಜ್ ಶೀಟ್ ನಲ್ಲಿ ಬುಡಕಟ್ಟು ಸಚಿವ ಬಿ. ನಾಗೇಂದ್ರ ಅಥವಾ ಚಂದ್ರಶೇಖರನ್ ಅವರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳನ್ನು ಹೆಸರಿಸಿಲ್ಲ. ಇದು ಎಸ್ಐಟಿ ನಾಗೇಂದ್ರ ಮತ್ತು ಅಧಿಕಾರಿಗಳನ್ನು 187 ಕೋಟಿ ರೂಪಾಯಿಗಳ ವಾಲ್ಮೀಕಿ ಮಂಡಳಿ ಹಗರಣದಿಂದ ಮುಕ್ತಗೊಳಿಸಿದೆ ಎಂದು ತೋರುತ್ತದೆ. ಎಷ್ಟು ದುರದೃಷ್ಟಕರ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡ ನಟ ಚೇತನ್ ಅಹಿಂಸಾ  ಚಂದ್ರಶೇಖರನ್ ಅವರು ಬದುಕಿದ್ದಾಗ ಕೇವಲ ನಿಂದನೆಗೊಳಗಾಗಿದ್ದು ಮಾತ್ರವಲ್ಲ, ಈಗ ಸಾವಿನ ನಂತರ ಅವರನ್ನು ಕಡೆಗಣಿಸಲಾಗುತ್ತಿದೆ. ಎಸ್ಐಟಿ ಅಂದರೆ ‘ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್’ ಎಂದು ನಟ ಚೇತನ್ ಅಹಿಂಸಾ ಕರೆದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read