ಆರೋಗ್ಯ ಹಾಳು ಮಾಡುತ್ತೆ ಮೈಕ್ರೊವೇವ್

ಆಧುನಿಕ ಅಡುಗೆ ಮನೆಯಲ್ಲಿ ಮೈಕ್ರೊವೇವ್ ಇರುವುದು ಸಾಮಾನ್ಯ. ಇದು ಆಹಾರವನ್ನು ಬೇಗ ಬಿಸಿ ಮಾಡುತ್ತದೆ. ಜೊತೆಗೆ ಕೆಲಸವನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಜನರು ಮೈಕ್ರೊವೇವ್ ಬಳಸ್ತಾರೆ. ವಿದ್ಯುತ್ ಗೆಜೆಟ್ ಅಡುಗೆಮನೆಯನ್ನು ಸುಂದರಗೊಳಿಸುವುದು ನಿಜ. ಆದ್ರೆ ಕುಟುಂಬದ ಆರೋಗ್ಯವನ್ನು ಹಾಳು ಮಾಡುತ್ತದೆ.

ಪೌಷ್ಠಿಕಾಂಶಯುಕ್ತ ಆಹಾರವನ್ನು ಮೈಕ್ರೊವೇವ್‌ನಲ್ಲಿ ಇರಿಸಿದಾಗ ವಿದ್ಯುತ್ ಶಾಖವು ಅವುಗಳನ್ನು ಸತ್ತ ಆಹಾರವಾಗಿ ಪರಿವರ್ತಿಸುತ್ತದೆ. ಅದರಲ್ಲಿರುವ ನೀರಿನ ಅಣುಗಳು ಮೈಕ್ರೊವೇವ್‌ಗೆ ಹೋದ ಕೂಡಲೇ ವೇಗವಾಗಿ ಪುಟಿಯುತ್ತವೆ. ಇದರಿಂದಾಗಿ ಆಹಾರವು ವೇಗವಾಗಿ ಬಿಸಿಯಾಗುತ್ತದೆ. ಈ ಪ್ರಕ್ರಿಯೆಯಿಂದ ಆಹಾರದ ಪೋಷಕಾಂಶಗಳ ರಚನೆ ಬದಲಾಗುತ್ತದೆ. ಅದರ ಎಲ್ಲಾ ಪೌಷ್ಠಿಕಾಂಶವು ಹಾನಿಕಾರಕವಾಗುತ್ತವೆ.

ಮೈಕ್ರೊವೇವ್ ಓವನ್ ನಿಯಮಿತವಾಗಿ ಬಳಸುವುದರಿಂದ ದೇಹದ ಪ್ರತಿರಕ್ಷಣ ಶಕ್ತಿ ಕಡಿಮೆಯಾಗುತ್ತದೆ. ಗರ್ಭಿಣಿ ಇದರಲ್ಲಿ ಬಿಸಿಯಾದ ಆಹಾರ ಸೇವಿಸಿದರೆ ನವಜಾತ ಶಿಶುವಿಗೆ ಸಮಸ್ಯೆ ಕಾಡಬಹುದು. ಮೈಕ್ರೊವೇವ್ ಗಳನ್ನು ಆಗಾಗ್ಗೆ ಬಳಸುವುದರಿಂದ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಕೆಲವರಿಗೆ ಅಧಿಕ ರಕ್ತದೊತ್ತಡ ಕಾಡುತ್ತದೆ.

ಮೈಕ್ರೊವೇವ್ ಶಾಖವು ಆಹಾರದಲ್ಲಿ ಅನೇಕ ವಿಷಕಾರಿ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಸಂಶೋಧನೆ ಪ್ರಕಾರ, ಹಾಲು ಮತ್ತು ಆಹಾರವನ್ನು ಬಿಸಿ ಮಾಡಿ ಸೇವನೆ ಮಾಡುವುದ್ರಿಂದ ಕೆಂಪು ರಕ್ತ ಕಣದ ಸಂಖ್ಯೆ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read