SHOCKING : ಕೈಕೋಳ ತೊಡಿಸಿ, ಮಿಲಿಟರಿ ಜೆಟ್ ಗೆ ತುಂಬಿಸಿದ್ರು : ಭಾರತೀಯರ ಗಡಿಪಾರು ವಿಡಿಯೋ ಹಂಚಿಕೊಂಡ ಅಮೆರಿಕ |WATCH VIDEO

ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರನ್ನು ಗಡಿಪಾರು ಕ್ರಮದ ಭಾಗವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಬುಧವಾರ ಅಮೃತಸರದಲ್ಲಿ ಬಂದಿಳಿದಿದೆ.

ಈ ಮೂಲಕ ಅಮೆರಿಕದಿಂದ ಭಾರತಕ್ಕೆ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದ ಮೊದಲ ಘಟನೆ ನಡೆದಿದೆ.
ಕೈಕೋಳ ತೊಡಿಸಿ ಮಿಲಿಟರಿ ಜೆಟ್ ಗೆ ತುಂಬಿಸಿ ಭಾರತೀಯರನ್ನು ಅಮೆರಿಕ ಗಡಿ ಪಾರು ಮಾಡಿದ್ದು, ಈ ವಿಡಿಯೋವನ್ನು ಅಮೆರಿಕ ಹಂಚಿಕೊಂಡಿದೆ.

ತಮ್ಮನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂದು ತಿಳಿದಿರಲಿಲ್ಲ, “ನಾವು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದುಕೊಂಡಿದ್ದೆವು. ನಂತರ ಒಬ್ಬ ಪೊಲೀಸ್ ಅಧಿಕಾರಿ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು. ನಮ್ಮ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ತೆಗೆಯಲಾಯಿತು” ಎಂದು ಅವರು ಹೇಳಿದ್ದಾರೆ. ಗಡಿಪಾರು ತಮ್ಮನ್ನು ದಿಗ್ಭ್ರಮೆಗೊಳಿಸಿದೆ ಎಂದು ಜಸ್ಪಾಲ್ ಸಿಂಗ್ ಎಂಬುವವರು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read