SHOCKING : ಶವಾಗಾರದಲ್ಲೇ ಮಹಿಳೆ ಜೊತೆ ‘ಸೆಕ್ಸ್’ ಮಾಡಿದ ಸಿಬ್ಬಂದಿ : ಶಾಕಿಂಗ್ ವಿಡಿಯೋ ವೈರಲ್..!

ನೋಯ್ಡಾದ ಸೆಕ್ಟರ್ 94 ರ ಆಸ್ಪತ್ರೆಯ ಶವಾಗಾರದಲ್ಲಿ ಸಿಬ್ಬಂದಿಯೋರ್ವ ಮಹಿಳೆ ಜೊತೆ ಸೆಕ್ಸ್ ಮಾಡಿದ್ದು, ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಇದರಲ್ಲಿ ಭಾಗಿಯಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದು, ಒಳಗೆ ಸ್ಟ್ರೆಚರ್ ಮೇಲೆ ಇರಿಸಲಾಗಿದ್ದ ಶವದ ಮುಂದೆ ಅಶ್ಲೀಲ ಕೃತ್ಯ ಎಸಗಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ವೀಡಿಯೊವನ್ನು ಅವರ ಸಹವರ್ತಿ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.

ಮಹಿಳೆಯನ್ನು ನೆಲದ ಮೇಲೆ ಬೀಳಿಸಿ ಅಶ್ಲೀಲ ಕೃತ್ಯ ಎಸಗಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ. ಆಘಾತಕಾರಿ ಸಂಗತಿಯೆಂದರೆ, ಕೋಣೆಯಲ್ಲಿ ಸ್ಟ್ರೆಚರ್ ಮೇಲೆ ಶವವೂ ಬಿದ್ದಿರುವುದು ಆಘಾತಕಾರಿಯಾಗಿದೆ. ಮಹಿಳೆ ಹೊರಗಿನವಳಾಗಿದ್ದು, ಶವಾಗಾರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಶಂಕಿಸಲಾಗಿದೆ.

https://twitter.com/i/status/1826479247390581061

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read