SHOCKING : ಶಿವಮೊಗ್ಗದಲ್ಲಿ ಭಯಾನಕ ಮರ್ಡರ್ ; ಕತ್ತು ಹಿಸುಕಿ ಒಂಟಿ ಮಹಿಳೆಯ ಕೊಲೆ

ಶಿವಮೊಗ್ಗ : ಕತ್ತು ಹಿಸುಕಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಶಿವಮೊಗ್ಗದ ಆಯನೂರು ಸಮೀಪ ನಡೆದಿದೆ.

ಆಯನೂರು ಸಮೀಪದ ಮಂಜರಿಕೊಪ್ಪದಲ್ಲಿ ತಡರಾತ್ರಿ ಈ ಕೊಲೆ ನಡೆದಿದೆ. ಸಾವಿತ್ರಮ್ಮ (65) ಎಂಬುವವರನ್ನು ನಿನ್ನೆ ತಡರಾತ್ರಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read