ಸೇಂಟ್ ಪೀಟರ್ಸ್ಬರ್ಗ್ ನ ಸೆರಾಫಿಮೊವ್ಸ್ಕಿ ಸ್ಮಶಾನದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪೋಷಕರ ಸಮಾಧಿಯ ಮೇಲೆ ಕಿಡಿಗೇಡಿಯೋರ್ವ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಈ ಹೇಯ ಕೃತ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು , ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೊದ ಸತ್ಯಾಸತ್ಯತೆ ಮತ್ತು ಬಳಸಿದ ದ್ರವದ ಸ್ವರೂಪವನ್ನು ದೃಢಪಡಿಸಲಾಗಿಲ್ಲ. ರಷ್ಯಾದ ಅಧ್ಯಕ್ಷೀಯ ಚುನಾವಣೆಯ ಮಧ್ಯೆ ಈ ಕೃತ್ಯವು ನಡೆದಿದೆ. ವೈರಲ್ ವಿಡಿಯೋದ ಸತ್ಯಾನುಸತ್ಯತೆ ಇನ್ನೂ ನಿಖರವಾಗಿಲ್ಲ. ವ್ಲಾಡಿಮಿರ್ ಪುಟಿನ್ ಅವರ ಪೋಷಕರ ಸಮಾಧಿಯ ಮೇಲೆ ಈ ಕೃತ್ಯ ನಡೆಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ.
https://twitter.com/i/status/1768648958329389488
https://twitter.com/i/status/1768653771909853601