SHOCKING : 3 ತಿಂಗಳ ಮಗು ಬಳಸಿಕೊಂಡು ಕಾರಿನ ಮೇಲೆ ಬಿದ್ದಿದ್ದ ಹಿಮ ಒರೆಸಿದ ಭೂಪ : ವಿಡಿಯೋ ವೈರಲ್ |WATCH VIDEO

ಅಮೆರಿಕದ 25 ವರ್ಷದ ಯುವಕನೊಬ್ಬ ತನ್ನ ಮಗುವನ್ನ ಬಳಸಿಕೊಂಡು ಕಾರನ್ನುಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿಶುವಿನ ಆರೋಗ್ಯದ ಬಗ್ಗೆ ಹಲವಾರು ವ್ಯಕ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಪೋರ್ಟ್ ಆರ್ಥರ್ ನ ವ್ಯಕ್ತಿಯೊಬ್ಬ ತನ್ನ ಹ್ಯುಂಡೈ ಎಲಾಂಟ್ರಾ ವೆನ್ ನಿಂದ ಹಿಮವನ್ನು ತೆಗೆದುಹಾಕಲು ಮಗುವನ್ನು ಬಳಸಿದ ಟಿಕ್ ಟಾಕ್ ವೀಡಿಯೊ ವೈರಲ್ ಆದ ನಂತರ ಪೋರ್ಟ್ ಆರ್ಥರ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರಿನಿಂದ ಹಿಮವನ್ನು ಒರೆಸಲು ಮಗುವನ್ನು ಬಳಸಿದ ಆರೋಪವನ್ನು ಯುಎಸ್ ವ್ಯಕ್ತಿ ವಿರುದ್ಧ ಹೊರಿಸಲಾಗಿದೆ. ವೈರಲ್ ಟಿಕ್ ಟಾಕ್ ವೀಡಿಯೊದಿಂದಾಗಿ ಪೋರ್ಟ್ ಆರ್ಥರ್ ನ 25 ವರ್ಷದ ವ್ಯಕ್ತಿಯನ್ನು ಪೋರ್ಟ್ ಆರ್ಥರ್ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಸೇವೆಗಳು ಪರಿಶೀಲಿಸುತ್ತಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read