SHIOCKING : ಕುಡಿದ ಮತ್ತಿನಲ್ಲಿ ಹೆಬ್ಬಾವಿನ ಜೊತೆ ಸರಸವಾಡಿದ ಭೂಪ : ವಿಡಿಯೋ ವೈರಲ್

ಆಂಧ್ರಪ್ರದೇಶ: ಜನರು ಜೋರಾಗಿ ಹಾವು ಹಾವು ಎಂದು ಕಿರುಚುತ್ತಿದ್ದರು, ಆದರೆ ಈ ವ್ಯಕ್ತಿ ಮಾತ್ರ ತನಗೆ ಏನೂ ಆಗಿರಲಿಲ್ಲ ಎಂಬಂತೆ ಕುಳಿತಿದ್ದನು. ಆಂಧ್ರಪ್ರದೇಶದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಭಾರಿ ವೈರಲ್ ಆಗಿದೆ.

ಮದ್ಯದ ಅಮಲಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಹೆಬ್ಬಾವು ಸುತ್ತಿಕೊಂಡಿದೆ. ಆದರೆ ಕೊಂಚವೂ ಭಯಪಡದೇ ಏನೂ ಮಾತನಾಡುತ್ತಾ ಕುಳಿತಿದ್ದಾನೆ.

ವರದಿಗಳ ಪ್ರಕಾರ, ಆ ವ್ಯಕ್ತಿಯನ್ನು (ಲಾರಿ ಚಾಲಕ) ಹಾವಿಗೆ ಹಾನಿಯಾಗದಂತೆ ರಕ್ಷಿಸಲಾಗಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಅಥವಾ ಹೆಬ್ಬಾವಿಗೆ ಯಾವುದೇ ಹಾನಿಯಾಗದಂತೆ ಸ್ಥಳೀಯರು ಕೋಲುಗಳನ್ನು ಬಳಸಿ ಹಾವನ್ನು ವ್ಯಕ್ತಿಯಿಂದ ದೂರ ಕರೆದೊಯ್ಯುವಲ್ಲಿ ಯಶಸ್ವಿಯಾದರು.

https://twitter.com/i/status/1846054970593882212

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read