ಮನೆಯಲ್ಲೆ ತಯಾರಿಸಿದ ಈ ಶೇವಿಂಗ್ ಕ್ರೀಂ ಬಳಸಿ ಬೇಡದ ಕೂದಲಿಗೆ ಹೇಳಿ ಗುಡ್‌ ಬೈ

ಕೆಲವು ಮಹಿಳೆಯರು ತಮ್ಮ ಕೈಕಾಲಿನ ಅಂದವನ್ನು ಹೆಚ್ಚಿಸಲು ಕೂದಲನ್ನು ಶೇವ್ ಮಾಡುತ್ತಾರೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ವಸ್ತುಗಳನ್ನು ಬಳಸಿ ಚರ್ಮವನ್ನು ಹಾನಿಗೊಳಿಸುತ್ತಾರೆ. ಅದರ ಬದಲು ಮನೆಯಲ್ಲಿಯೇ ಶೇವಿಂಗ್ ಕ್ರೀಂ ತಯಾರಿಸಿ ಬಳಸಿ ತ್ವಚೆಯನ್ನು ಕಾಪಾಡಿಕೊಳ್ಳಿ.

* ¼ ಕಪ್ ತೆಂಗಿನೆಣ್ಣೆಗೆ ಕೆಲವು ಹನಿಗಳಷ್ಟು ಟೀ ಟ್ರೀ ಆಯಿಲ್ ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚರ್ಮದ ಮೇಲೆ ಮಸಾಜ್ ಮಾಡಿ ಬಳಿಕ ನಿಧಾನವಾಗಿ ಶೇವ್ ಮಾಡಿ ಸ್ವಚ್ಚಗೊಳಿಸಿ.

*ಶಿಯಾ ಬೆಣ್ಣೆ ¼ ಕಪ್ ಗೆ ಪುದೀನಾ ಎಸೆನ್ಷಿಯಲ್ ಆಯಿಲ್ ನ ಕೆಲವು ಹನಿಗಳು, 2 ಚಮಚ ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದರಿಂದ ಚರ್ಮವನ್ನು ಮಸಾಜ್ ಮಾಡಿ ನಿಧಾನವಾಗಿ ಶೇವ್ ಮಾಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read