ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ಪ್ರಸ್ತುತ ಆರ್ ಸಿ ಬಿ ಯ ಬ್ಯಾಟರ್ ವಿರಾಟ್ ಕೊಹ್ಲಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ.
ಮಹಿಳಾ ಅಭಿಮಾನಿಗಳಿಗೂ ಕೊಹ್ಲಿ ಫೇವರಿಟ್. ಇದರ ಸಾಲಿಗೆ ಸೇರಿರುವ ನಟಿ ಸಮಂತಾ ರುತ್ ಪ್ರಭು ಕೊಹ್ಲಿಯವರಿಗೆ ಎರಡು ಮುಖಗಳಿಗೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನಡೆದ ಸಂದರ್ಶನದಲ್ಲಿ ಸಮಂತಾ RCB ಮಾಜಿ ನಾಯಕ ವಿರಾಟ್ ಕೊಹ್ಲಿಯ ಎರಡು ಮುಖಗಳನ್ನು ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿಯವರಿಗೆ ಕೆಲವೊಮ್ಮೆ ಕೋಪ ಮತ್ತು ಆಕ್ರಮಣಶೀಲತೆ ಇರುತ್ತದೆ. ಮತ್ತೊಮ್ಮೆ ಅವರು ಸಿಹಿ ಮತ್ತು ಸೌಮ್ಯವಾಗಿರುವ ಸಂದರ್ಭಗಳಿವೆ ಎಂದಿದ್ದಾರೆ.
ಕೊಹ್ಲಿ ಬಗ್ಗೆ ಸಮಂತಾ ಬಣ್ಣನೆಯ ವಿಡಿಯೋ ವೈರಲ್ ಆಗಿದ್ದು ವಿರಾಟ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
https://twitter.com/KohlifiedGal/status/1656922410455629824?ref_src=twsrc%5Etfw%7Ctwcamp%5Etweetembed%7Ctwterm%5E1656922410455629824%7Ctwgr%5E37f02fa0b0da5565c674766e8ddb747173ddb23e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fsamantharuthprabhudescribingtwosidesofviratkohliispurelovewatchheartwarmingviralvideo-newsid-n499192604