ಮುಂಬೈನಲ್ಲಿ ಸಮುದ್ರಾಭಿಮುಖ ಅದ್ಧೂರಿ ಫ್ಲಾಟ್ ಖರೀದಿಸಿದ ಸಮಂತಾ

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮುಂಬೈನಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್ ಖರೀದಿಸುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ.

ವಿಶೇಷವೆಂದರೆ ‘ಯಶೋದಾ’ ನಟಿ 15 ಕೋಟಿ ರೂಪಾಯಿಗೆ ಕನಸಿನ ನಗರದಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಅವರ ಹೊಸ ನಿವಾಸದ ಮೊದಲ ನೋಟವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಈ ಸುದ್ದಿಯನ್ನು ನಟಿ ಸಮಂತಾ ಇನ್ನೂ ಖಚಿತಪಡಿಸಿಲ್ಲ. ಆದಾಗ್ಯೂ, ಹಲವಾರು ಮಾಧ್ಯಮಗಳಲ್ಲಿ ಮೂರು ಮಲಗುವ ಕೋಣೆಗಳ ಅದ್ದೂರಿ ಅಪಾರ್ಟ್ಮೆಂಟ್ ಮುಂಬೈನಲ್ಲಿ ಸಮುದ್ರದ ಅದ್ಭುತ ನೋಟವನ್ನು ಹೊಂದಿದೆ ಎಂದು ಹೇಳಿವೆ. ಸಮಂತಾ ಪ್ರಸ್ತುತ ಮುಂಬೈನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಆಕೆ ಮುಂಬೈಗೆ ಶಿಫ್ಟ್ ಆಗಲು ಇದೇ ದೊಡ್ಡ ಕಾರಣವೆನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read