ರಿಲೀಸ್ ಆಯ್ತು ‘ರೋಜಸ್’ ಕಿರು ಚಿತ್ರ

‘ರೋಜಸ್’ ಎಂಬ ಕಿರುಚಿತ್ರ ಏಟು ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಹೊಸಬರ ಈ ಪ್ರಯತ್ನಕ್ಕೆ ನೋಡುಗರಿಂದ ಸಾಕಷ್ಟು ಮೆಚ್ಚುಗೆ ದೊರೆತಿದೆ.

ಶಶಿಕಿರಣ್ ಈ ಶಾರ್ಟ್ ಫಿಲಂ ಅನ್ನು ನಿರ್ದೇಶಿಸಿದ್ದು, ಮಾಯ ಚಿತ್ರ ಪ್ರೊಡಕ್ಷನ್ ಬ್ಯಾನರ್ ನಡಿ ರೋಹಿತ್ ನಿರ್ಮಾಣ ಮಾಡಿದ್ದಾರೆ. ರೋಹಿತ್, ವಿನುತಾ, ಶೈಲಜಾ, ಮತ್ತು ಪ್ರಶಾಂತ್ ಈ ಶಾರ್ಟ್ ಫಿಲಂನ ಪ್ರಮುಖ ಪಾತ್ರಗಳಾಗಿದ್ದು, ಗಿರೀಶ್ ಹೋತೂರ್ ಹಾಗೂ ರವೀಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಾಹಣ ಉಜ್ವಲ್ ಚಂದ್ರ ಅವರ ಸಂಕಲನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read