ರೊಮ್ಯಾನ್ಸ್ ನಿಂದ ಇದೆ ಅದ್ಭುತ ಪ್ರಯೋಜನ: ದೈನಂದಿನ ʼದೈಹಿಕ ಸಂಬಂಧʼದಿಂದ ಇದೆ ಇಷ್ಟೆಲ್ಲಾ ಲಾಭ

ದೈನಂದಿನ ರೊಮ್ಯಾನ್ಸ್ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಮದುವೆ ನಂತರದಲ್ಲಿ ದಂಪತಿ ನಡುವೆ ಪ್ರೀತಿ ಪ್ರಣಯ ಹೊಂದುವುದು ಸಾಮಾನ್ಯವಾಗಿರುತ್ತದೆ. ಮದುವೆಯ ನಂತರ ಕೆಲವು ಜೋಡಿಗಳು ಪ್ರತಿದಿನ ಪ್ರಣಯವನ್ನು ಇಷ್ಟಪಡುತ್ತಾರೆ. ಆದರೆ ಕೆಲವರು ವಾರಕ್ಕೆ ಎರಡು ಅಥವಾ ಮೂರು ಬಾರಿ ದೈಹಿಕವಾಗಿ ಸೇರುತ್ತಾರೆ.

ರೊಮ್ಯಾನ್ಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ವಾರಕ್ಕೆ ಎರಡು ಮೂರು ಬಾರಿ ರೊಮ್ಯಾನ್ಸ್ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಸಂಗಾತಿಯೊಂದಿಗೆ ದೈನಂದಿನ ದೈಹಿಕ ಸಂಬಂಧವನ್ನು ಹೊಂದುವ ಮೂಲಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಸಂಶೋಧನೆಯ ಪ್ರಕಾರ, ಪ್ರಣಯ ಅಥವಾ ದೈಹಿಕ ಸಂಬಂಧವೂ ಉತ್ತಮ ವ್ಯಾಯಾಮವಾಗಿದೆ. ಇದು ದೇಹಕ್ಕೆ ಶಕ್ತಿ ತರುತ್ತದೆ. ಬೊಜ್ಜು ಕಡಿಮೆಯಾಗುತ್ತದೆ. ದೈಹಿಕ ಸಂಬಂಧ ಬೆಳೆಸುವ ಮೂಲಕ ಸುಮಾರು 7500 ಕ್ಯಾಲರಿ ಬರ್ನ್‌ ಮಾಡಬಹುದು.

ದೈಹಿಕ ಸಂಬಂಧದಿಂದ ದೇಹವು ಆಕ್ಸಿಟೋಸಿನ್ ಮತ್ತು ಆಂಡ್ರೊಫಿನ್ ನಂತಹ ಅಂಶಗಳನ್ನು ಉತ್ಪಾದಿಸುತ್ತದೆ. ಇದು ಒತ್ತಡ ಮತ್ತು ಆಯಾಸವನ್ನು ನಿವಾರಿಸುತ್ತದೆ.

ರೋಮ್ಯಾನ್ಸ್ ಮಾಡುವುದರಿಂದ ಹೃದಯ ಸಂಬಂಧಿತ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ರಕ್ತಪರಿಚಲನೆ ಸರಿಯಾಗುತ್ತದೆ. ದೈಹಿಕ ಸಂಬಂಧ ಬೆಳೆಸುವ ಮೂಲಕ ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರೊಂದಿಗೆ ಕೀಲುನೋವು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಪಿರಿಯಡ್ಸ್ ರೆಗ್ಯುಲರ್ ಆಗಿ ಆಗದಿರುವ ಸಮಸ್ಯೆ ಇರುವ ಮಹಿಳೆಯರಿಗೆ ದೈಹಿಕ ಸಂಬಂಧವೂ ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹ ಮತ್ತು ಮನಸ್ಸಿಗೆ ನೆಮ್ಮದಿ ತರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read