KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಜಂಟಿ ಖಾತೆಗೆ ಬರ ಪರಿಹಾರ ಬಿಡುಗಡೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ

Published January 25, 2024 at 7:02 am
Share
SHARE

ತುಮಕೂರು: ಬರ ಪರಿಹಾರದಲ್ಲಿ ಕೇಂದ್ರದ ನೀತಿ ಸ್ಪಷ್ಟವಾಗಿದೆ ಎಂದು ಕೇಂದ್ರ ಸರ್ಕಾರದ ನಡೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಇರುವ ಯೋಜನೆಗಳಲ್ಲಿ ಕೇಂದ್ರದ ಪಾಲು ನೀಡಿದ ನಂತರ ಅನೇಕ ರಾಜ್ಯಗಳು ತಮ್ಮ ಪಾಲನ್ನು ನೀಡದಿರುವುದು ಕಂಡುಬಂದಿದ್ದು, ಅದನ್ನು ತಪ್ಪಿಸಲು ಜಂಟಿ ಖಾತೆ ತೆರೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೆಸರಲ್ಲಿ ಜಂಟಿ ಖಾತೆ ಆರಂಭವಾದ ಕೂಡಲೇ ಹಣ ಬಿಡುಗಡೆಯಾಗಲಿದೆ. ಯೋಜನೆಯ ಹಣ ಶೇಕಡ 100ರಷ್ಟು ಬಳಕೆಯಾಗಲು ನೀತಿ ರೂಪಿಸಲಾಗಿದೆ. ರಾಜ್ಯ ಸರ್ಕಾರ ಈ ಕೆಲಸ ಮಾಡಲಿ. ಹಣಕಾಸು ನೆರವು ನೀಡಲು ಕೇಂದ್ರ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

You Might Also Like

ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ 5 ಕೋಟಿ ರೂ. ಸಹಾಯಧನ ನೀಡುತ್ತಿದೆ : ಸಿಎಂ ಸಿದ್ದರಾಮಯ್ಯ

BREAING : ಬಿಹಾರದಲ್ಲಿ ‘NDA’ ಭರ್ಜರಿ ಗೆಲುವು : ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮಾಚರಣೆ |Bihar Election Result

BREAKING : ರಾಜ್ಯದಲ್ಲಿ ಈ ವರ್ಷ 900 ‘KPS’ ಶಾಲೆ ಆರಂಭಿಸಲು ನಿರ್ಧಾರ : CM ಸಿದ್ದರಾಮಯ್ಯ ಘೋಷಣೆ.!

BREAKING : ವೃಕ್ಷಮಾತೆ ‘ಸಾಲುಮರದ ತಿಮ್ಮಕ್ಕ’ ನಿಧನದಿಂದ ನಾಡು ಬಡವಾಗಿದೆ : ಸಿಎಂ ಸಿದ್ದರಾಮಯ್ಯ ಸಂತಾಪ.!

BREAKING : ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ : ದ್ವಿಶತಕ ಬಾರಿಸಿ ಮುನ್ನುಗ್ಗಿದ ‘NDA’ ಮೈತ್ರಿಕೂಟ.!

TAGGED:ಬಿಡುಗಡೆReleaseShobha Karandlajeಬರ ಪರಿಹಾರಶೋಭಾ ಕರಂದ್ಲಾಜೆಜಂಟಿ ಖಾತೆdrought reliefJoint Account
Share This Article
Facebook Copy Link Print

Latest News

ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ 5 ಕೋಟಿ ರೂ. ಸಹಾಯಧನ ನೀಡುತ್ತಿದೆ : ಸಿಎಂ ಸಿದ್ದರಾಮಯ್ಯ
BREAING : ಬಿಹಾರದಲ್ಲಿ ‘NDA’ ಭರ್ಜರಿ ಗೆಲುವು : ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮಾಚರಣೆ |Bihar Election Result
BREAKING : ರಾಜ್ಯದಲ್ಲಿ ಈ ವರ್ಷ 900 ‘KPS’ ಶಾಲೆ ಆರಂಭಿಸಲು ನಿರ್ಧಾರ : CM ಸಿದ್ದರಾಮಯ್ಯ ಘೋಷಣೆ.!
BREAKING : ವೃಕ್ಷಮಾತೆ ‘ಸಾಲುಮರದ ತಿಮ್ಮಕ್ಕ’ ನಿಧನದಿಂದ ನಾಡು ಬಡವಾಗಿದೆ : ಸಿಎಂ ಸಿದ್ದರಾಮಯ್ಯ ಸಂತಾಪ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

ಹೊಸ ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್: ಭಾರೀ ದರ ಇಳಿಕೆ ಮಾಡಿದ ಹುಂಡೈ, ಟಾಟಾ
ಖಾಸಗಿ ವಾಹನಗಳಲ್ಲಿ ಎಲ್ಇಡಿ ಹೆಡ್ ಲೈಟ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಸೂಚನೆ
BIG NEWS : ‘ಆನ್‘ಲೈನ್ ಪಾವತಿ’ ಅಗ್ರಿಗೇಟರ್ ಆಗಿ ಕಾರ್ಯನಿರ್ವಹಿಸಲು ಫೋನ್’ಪೇಗೆ ‘RBI’ ಅನುಮೋದನೆ.!

Entertainment

BREAKING: ಹಿರಿಯ ನಟಿ ಉಮಾಶ್ರೀಗೆ ಸಾಣೆಹಳ್ಳಿ ‘ಶ್ರೀ ಶಿವಕುಮಾರ ಪ್ರಶಸ್ತಿ’
BREAKING: ನಟ ದರ್ಶನ್ ಅರ್ಜಿ ವಿಚಾರಣೆ: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
ಸಿನಿಮಾ ನೋಡಿದ ಟಿಕೆಟ್ ಇಟ್ಟುಕೊಳ್ಳಿ: ಸರ್ಕಾರದ ಪರ ತೀರ್ಪು ಬಂದ್ರೆ ಹಣ ವಾಪಸ್…!

Sports

BREAKING : ಎಲ್ಲಾ ಮಹಿಳಾ ಒಲಿಂಪಿಕ್ ಸ್ಪರ್ಧೆಗಳಿಂದ ಟ್ರಾನ್ಸ್‌ಜೆಂಡರ್ ನಿಷೇಧಿಸಲು ನಿರ್ಧಾರ : ವರದಿ
ಸತತ 8 ಸಿಕ್ಸರ್ ಸಹಿತ ಕೇವಲ 11 ಎಸೆತಗಳಲ್ಲಿ ಅಜೇಯ 50 ರನ್…! ಅತಿ ವೇಗದ ಅರ್ಧಶತಕ ಬಾರಿಸಿ ವಿಶ್ವ ದಾಖಲೆಗೆ ಭಾಜನರಾದ ಆಕಾಶ್ ಚೌಧರಿ
KSCA ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಪ್ರಕಟಿಸಿದ ಬ್ರಿಜೇಶ್ ಪಟೇಲ್ ಬಣ: ಕೆ.ಎನ್. ಶಾಂತಕುಮಾರ್ ಸ್ಪರ್ಧೆ

Special

ಇರುವೆ ಕಾಟ ಹೆಚ್ಚಾಗಿದೆಯಾ…?‌ ನಿವಾರಣೆಗೆ ಹೀಗೆ ಮಾಡಿ
ಮಳೆಗಾಲದಲ್ಲಿ ನಿಮ್ಮ ವಾಹನದ ಬ್ರೇಕ್‌ ಹೇಗೆ ನಿರ್ವಹಣೆ ಹೇಗೆ ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ
ಜೀರ್ಣಕ್ರಿಯೆ ಸುಲಭಗೊಳಿಸಲು ಹೀಗೆ ಬಳಸಿ ತೆಂಗಿನೆಣ್ಣೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?