Viral Video | ಪತಿ ಪಾದ ಸ್ಪರ್ಶಿಸಿ ಗೆಲುವಿನ ಶುಭಾಶಯ ಕೋರಿದ ರವೀಂದ್ರ ಜಡೇಜಾ ಮಡದಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್‌ ಆಟಗಾರ ರವೀಂದ್ರ ಜಡೇಜಾರ ಮಡದಿ ರಿವಾಬಾ ಜಡೇಜಾ ಸಿಎಸ್‌ಕೆಯ ದೊಡ್ಡ ಅಭಿಮಾನಿ ಎಂದು ಬಿಡಿಸಿ ಹೇಳಬೇಕೇ ?

ಸೋಮವಾರ ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ತಮ್ಮ ಪತಿಯ ತಂಡ ಗೆದ್ದಿದ್ದಲ್ಲದೇ, ಖುದ್ದು ಆತನೇ ತಂಡದ ರೋಚಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಕಾರಣದಿಂದ ರಿವಾಬಾ ಭಾರೀ ಖುಷಿಯಾಗಿದ್ದಾರೆ.

ಪಂದ್ಯದ ಬಳಿಕ ಬಹುಮಾನ ವಿತರಣೆ ಸಮಾರಂಭಕ್ಕೂ ಮುನ್ನ ತಮ್ಮ ಪತಿಯತ್ತ ಓಡೋಡಿ ಬಂದ ರಿವಾಬಾ ಆತನ ಪಾದ ಸ್ಪರ್ಶಿಸಿ ಟ್ರೋಫಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/vipintiwari952/status/1663468954906673152?ref_src=twsrc%5Etfw%7Ctwcamp%5Etweetembed%7Ctwterm%5E1663468954906673152%7Ctwgr%5Ee831bfd03ccb1a98e231707d225c4c192b375dd9%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fravindrajadejaswiferivabatouchingcskstarsfeetepitomisesindiancultureduringipl2023finalwatch-newsid-n504735206

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read