ರಕ್ಷಿತ್ ಶೆಟ್ಟಿ ಅಭಿನಯದ ‘ಉಳಿದವರು ಕಂಡಂತೆ’ ಚಿತ್ರಕ್ಕೆ ಹತ್ತು ವರ್ಷದ ಸಂಭ್ರಮ

Ulidavaru Kandante Audio Released | Latest Kannada News - video Dailymotion

ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ‘ಉಳಿದವರು ಕಂಡಂತೆ’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. 2014 ಮಾರ್ಚ್ 28ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಇಂದು 10 ವರ್ಷ ಪೂರೈಸಿದ್ದು, ಈ ಸಂತಸವನ್ನು ರಿಷಬ್ ಶೆಟ್ಟಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಕಿಶೋರ್, ತಾರಾ, ಅಚ್ಯುತ್ ಕುಮಾರ್, ರಿಷಬ್ ಶೆಟ್ಟಿ, ಶೀತಲ್ ಶೆಟ್ಟಿ, ದಿನೇಶ್ ಮಂಗಳೂರು, ಪ್ರಮೋದ್ ಶೆಟ್ಟಿ, ರಾಘು ಪಾಂಡೇಶ್ವರ್, ಅರುಣ್, ಪ್ರಕಾಶ್ ಶೆಟ್ಟಿ, ಮಾಸ್ಟರ್ ಲೋಹಿತ್, ಬೇಬಿ ಕಾವ್ಯ, ಯಜ್ನ ಶೆಟ್ಟಿ, ಚಂದ್ರಕಲಾ ರಾವ್, ತೆರೆ ಹಂಚಿಕೊಂಡಿದ್ದರು. ಸುವಿನ್ ಸಿನಿಮಾಸ್ ಬ್ಯಾನರ್ ನಲ್ಲಿ ಸುನಿ, ಹೇಮಂತ್, ಮತ್ತು ಅಭಿ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಸಚಿನ್ ಸಂಕಲನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read