ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳಿಸಿದ ಎರಡನೇ ಭಾರತೀಯ ಅಶ್ವಿನ್: ಇಲ್ಲಿದೆ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿ

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಎರಡನೇ ದಿನದಾಟದ ವೇಳೆ ಬ್ಯಾಟರ್ ಜಾಕ್ ಗ್ರಾವವ್ಲಿ ಅವರನ್ನು ಔಟ್ ಮಾಡುವ ಮೂಲಕ ಭಾರತದ ಆರ್. ಅಶ್ವಿನ್ 500 ವಿಕೆಟ್ ಕಬಳಿಸಿದ ಮೈಲಿಗಲ್ಲು ಸ್ಥಾಪಿಸಿದ್ದಾರೆ.

37 ವರ್ಷದ ಅಶ್ವಿನ್ ಈ ಸಾಧನೆ ಮಾಡುವುದರೊಂದಿಗೆ 500 ವಿಕೆಟ್ ಕಬಳಿಸಿದ ಎರಡನೇ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದು, ಆರ್. ಅಶ್ವಿನ್ 500 ವಿಕೆಟ್ ಗಳಿಸಿದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದವರು

ಮುತ್ತಯ್ಯ ಮುರಳಿಧರನ್ 800

ಶೇನ್ ವಾರ್ನ್  708

ಜೇಮ್ಸ್ ಅಂಡರ್ಸನ್ 696

ಅನಿಲ್ ಕುಂಬ್ಳೆ 619

ಸ್ಟುವರ್ಡ್ ಬ್ರಾಡ್ 604

ಗ್ಲೆನ್ ಮ್ಯಾಕ್ ಗ್ರಾಥ್ 563

ಕರ್ಟ್ನಿ ವಾಲ್ಷ್ 519

ನಾಥನ್ ಲಯಾನ್ 517

ಆರ್. ಅಶ್ವಿನ್ 500

https://twitter.com/BCCI/status/1758482215346807126

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read