ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

ಹಲವು ವರ್ಷಗಳ ಹಿಂದೆ ಪ್ಲೇಗ್ ನಂತಹ ರೋಗಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ, ಹಲವರು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟು ರೋಗಗಳಿಂದ ಪಾರಾದರು ಎಂದು ಹೇಳುವುದನ್ನು ಕೇಳಿರುತ್ತೀರಿ. ಹಾಗಾದರೆ ಏನಿದು…?

ಬೆಳ್ಳುಳ್ಳಿಯ ಸಿಪ್ಪೆ ತೆಗೆದು ದಿಂಬಿನ ಕೆಳಗೆ ಇಟ್ಟರೆ ಅದರ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜ ನಿದ್ರೆ ಬರುತ್ತದೆ. ಬರಿಸುತ್ತದೆ. ಯಾರಿಗೆ ರಾತ್ರಿ 1 ತಾಸು ಆದರು ನಿದ್ರೆ ಬರಲ್ಲ ಅಂತಾರೆ ಅವರು ಇದನ್ನು ತೆಗೆದುಕೊಂಡು ನಿಮ್ಮ ದಿಂಬಿನ ಕೆಳಗೆ ಇಟ್ಟು ಸ್ವಲ್ಪ ಸಮಯ ಬಿಟ್ಟು ನೋಡಿ. ನಿದ್ರೆ ತನ್ನ ಪಾಡಿಗೆ ತಾನೇ ಬರುತ್ತದೆ.

ರಾತ್ರಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೆ ಹೊಟ್ಟೆ ನೋವು ಕಾಡುವವರಿಗೆ ಬೆಳ್ಳುಳ್ಳಿ ಎಸಳು ತಲೆ ದಿಂಬಿನ ಅಡಿ ಇಟ್ಟರೆ ಜೀರ್ಣ ಚೆನ್ನಾಗಿ ಆಗುತ್ತದೆ.

ಮನೆಯಲ್ಲಿ ಕೀಟಗಳು ಮತ್ತು ಸೊಳ್ಳೆಗಳು ಬೆಳ್ಳುಳ್ಳಿ ವಾಸನೆಗೆ ನಿಮ್ಮ ಹತ್ತಿರವೂ ಸುಳಿಯವು. ಹಠಾತ್ತನೆ ಕಾಡುವ ನೆಗಡಿ, ಕೆಮ್ಮು ಎಲ್ಲವನ್ನೂ ತಪ್ಪಿಸಲು ಒಂದೆರಡು ಬೆಳ್ಳುಳ್ಳಿ ದಿಂಬಿನ ಕೆಳಗೆ ಇಟ್ಟು ಮಲಗಿ. ಈ ಸಮಸ್ಯೆಗಳು ನಿಮ್ಮನ್ನು ಕಾಡದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read